ಸ್ಪಂದನ ಪತಿ ರಾಘು ಗಾಗಿ ಬಿಟ್ಟು ಹೋಗಿರುವ ಆಸ್ತಿ ಎಷ್ಟು ಗೊತ್ತಾ ನೀವು ಕೇಳಿದರೆ ಖಂಡಿತವಾಗಲೂ ಶಾಕ್ ಆಗ್ತೀರಾ. ಒಂದು ನಾಮ ರೋಲಿನವಾಗಿ 11 ದಿನಗಳು ಕಳೆದು ಹೋಗಿವೆ. ಆದರೂ ಕೂಡ ಅವರ ನೆನಪುಗಳು ಸದಾ ಕಾಡುತ್ತಿವೆ. ಕಷ್ಟ ಸುಖ ಎರಡರಲ್ಲೂ ಕೂಡ ವಿಜಯ್ ರಾಘವೇಂದ್ರ ಬೆನ್ ಹಿಂದೆ ಯಾವಾಗಲೂ ನಿಂತಿದ್ದರು. ನಿಮ್ ಜೊತೇನೆ ಇರ್ತೀನಿ ಅಂತ ಪ್ರಮಾಣ ಕೂಡ ಮಾಡಿದ್ರು. ಆದರೂ ಆ ಪ್ರಮಾಣವು ಉಳಿಯಲಿಲ್ಲ ಇವತ್ತು ರಾಘವೇಂದ್ರ ಅವರ ಜೊತೆಗೆ ಸ್ಪಂದನವರು ಇಲ್ಲ ಕೆಲವೇ ದಿನಗಳೇ ಕಳೆದು ಹೋಗಿದೆ. ಅವರ ನೆನಪು ಮಾತ್ರ ವಿಜಯ ರಾಘವೇಂದ್ರ ಹಾಗೂ ಎಲ್ಲರ ಜೊತೆ ಇದೆ ನಿಜವಾಗಲೂ ವಿಜಯ ರಾಘವೇಂದ್ರ ಅವರು ಹಾಗೂ ಅವರ ಮಗ ಶೌರ್ಯ ತುಂಬಾ ನೋವನ್ನ ಅನುಭವಿಸುತ್ತಿದ್ದಾರೆ. ಪಂದನಾ ಅವರು ಕಾಲವಾಗಿ ಲೀನವಾಗಿ ಕೆಲವೇ ದಿನಗಳು ಕಳೆದುಹೋಗಿವೆ.

ಆದರೆ ಅವು ಅವರು ಸ್ಪಂದನ ಅವರು ಹೋದರು ಕೂಡ ಅವರು ಪತಿಗಾಗಿ ತುಂಬಾ ತ್ಯಾಗ ಮಾಡಿದ್ದಾರೆ ಪತಿಯನ್ನು ತುಂಬಾ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು ಅವರು ಹೋದರು ಕೂಡ ಪತಿ ರಾಘವೇಂದ್ರ ಅವರಿಗೆ ಯಾವುದು ಸಮಸ್ಯೆ ಬರಬಾರದು ಅಂತ ಅವರು ಬಿಟ್ಟು ಹೋದ ಆಸ್ತಿ ಎಷ್ಟು ಗೊತ್ತಾ ಕೇಳಿದರೆ ಖಂಡಿತವಾಗಲೂ ನೀವು ಶಾಕ್ ಆಗ್ತೀರಾ. ಅವರು ಬಿಟ್ಟುಹೋದ ಆಸ್ತಿ ಎಷ್ಟು ಅಂತ ಪೂರ್ತಿಯಾಗಿ ತಿಳಿದುಕೊಳ್ಳೋಣ. ಅದಕ್ಕಿಂತ ಮೊದಲು ನಾವೆಲ್ಲರೂ ಸ್ಪಂದನ ಆತ್ಮಕ್ಕೆ ಶಾಂತಿ ಸಿಗಲಿ ಅಂತ ದೇವರಲ್ಲಿ ಬೇಡಿಕೊಳ್ಳೋಣ.

ಲಾಕ್ ಡೌನ್ ಸಮಯದಲ್ಲಿ ತುಂಬಾ ದಪ್ಪವಾಗಿದ್ದ ಸ್ಪಂದನ ಅವರು ತಮ್ಮ ತೂಕವನ್ನು ಇಳಿಸಿಕೊಂಡಿದ್ದರು ಜಿಮ್ ಹಾಗೂ ಡಯಟನ್ನ ಇವರು ಮಾಡುತ್ತಿದ್ದರು 16 ಕೆಜಿ ತೂಕವನ್ನು ಇವರು ಇಳಿಸಿಕೊಂಡಿದ್ದರು. ಇದು ಸ್ಪಂದನವರಿಗೆ ಮುಳುವಾಯಿತಾ ಎಂದು ಜನರು ಹೇಳುತ್ತಿದ್ದಾರೆ ಆದರೆ ಸ್ಪಂದನ ಅವರು ತುಂಬಾ ಶ್ರೀಮಂತ ಕುಟುಂಬದಿಂದ ಬಂದವರು. ಅವರ ತಂದೆ ಸ್ಪಂದನವರ ತಂದೆ ನಿವೃತ್ತ ಅಧಿಕಾರಿ ಪೊಲೀಸ್ ಅಧಿಕಾರಿ ಎಸಿಪಿ ಶಿವರಾಮ ಅವರು. ಅವರ ತಂದೆಯದು ತುಂಬಾ ಆಸ್ತಿ ಇದೆ.

ಇನ್ನು ಈ ಆಸ್ತಿಯು ಮುಂದೆ ಮಗ ಶೌರ್ಯ ಹಾಗೂ ವಿಜಯ ರಾಘವೇಂದ್ರ ಅವರಿಗೆ ಸಲ್ಲುತ್ತದೆ. ಬಂಧನ ಅವರು ಸ್ಯಾಂಡಲ್ ವುಡ್ ನಟ ವಿಜಯ ರಾಘವೇಂದ್ರ ಅವರ ಧರ್ಮಪತ್ನಿ ಆಗಿದ್ದಾರೆ. ಅಷ್ಟೇ ಅಲ್ಲದೆ ಇವರು ಪ್ರೊಡ್ಯೂಸರ್ ಸಹ ಆಗಿದ್ದರು ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ರು. ಇನ್ನು ಇವರ ಆಸ್ತಿಯ ಮುತ್ತ ಎರಡು ಕೋಟಿ ಅಂತ ಇದೆ ಅದಕ್ಕಿಂತ ಹೆಚ್ಚಿದೆ ಅಂತ ಹೇಳ್ತಿದ್ರು.

ಸ್ಪಂದನ ಅವರು ಅಪೂರ್ವ ಮತ್ತು ಕಿಸ್ಮ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ನಟಿ ಇವರು. ಇನ್ನು ವಿಜಯ ರಾಘವೇಂದ್ರ ಸ್ಯಾಂಡಲ್ ವುಡ್ ನಟ ವಿಜಯ ರಾಘವೇಂದ್ರ ಅವರ ಧರ್ಮಪತ್ನಿ ಎನ್ನುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಇನ್ನು ರವಿಚಂದ್ರನ್ ನಿರ್ದೇಶನದ ಅಪೂರ್ವ ಸಿನಿಮಾದಲ್ಲಿ ತಮ್ಮ ಮೊದಲ ನಟನೆಯನ್ನು ಇವರು ಮಾಡಿದರು. ಇನ್ನು ಸ್ಪಂದನ ಅವರ ಆಸ್ತಿ ಎರಡರಿಂದ ಮೂರು ಕೋಟಿ ಅಂತ ತಿಳಿದು ಬಂದಿದೆ.

ಏನೇ ಇದ್ರೂ ಸಹ ಸ್ಪಂದನವರು ವಾಪಸ್ ಬರುತ್ತಾರೆ ಇಲ್ಲ ಅವರು ದೇವರ ಹತ್ತಿರ ಹೋಗಿದ್ದಾರೆ ವಿಜಯ್ ರಾಘವೇಂದ್ರ ಹಾಗೂ ಶೌರ್ಯನಿಗೆ ದುಃಖ ಸಹಿಸುವ ಶಕ್ತಿ ಸಿಗಲಿ ಅಂತ ದೇವರಲ್ಲಿ ಪ್ರಾರ್ಥನೆಯನ್ನು ಮಾಡುತ್ತಾ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.