ಮಧ್ಯರಾತ್ರಿ ತಿರುಪತಿ ದೇವಸ್ಥಾನದ ಒಳಗೆ ನುಗ್ಗಿದ ಯುವತಿ ಆಮೇಲೆ ಅಲ್ಲಿ ನಡೆದ ಚಮತ್ಕಾರ ನೋಡಿ ಬೆಚ್ಚಿಬಿದ್ದಳು….ಅಂದುಕೊಂಡಿದ್ದೆಲ್ಲ ನಡೆದು ಹೋಯಿತು ಅಷ್ಟಕು ಅಲ್ಲಿ ಏನು ನಡೆಯಿತು ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಮಧ್ಯರಾತ್ರಿ ಎರಡು ಗಂಟೆಗೆ ಒಬ್ಬಳು ಯುವತಿ ಕದ್ದು ಮುಚ್ಚಿ ಹೋಗಿ ಅಲ್ಲಿ ನಡೆದ ಚಮತ್ಕಾರವನ್ನು ನೋಡಿದ್ದಾಳೆ ಅಸಲಿಗೆ ಈ.

ಯುವತಿಯಲ್ಲಿ ನೋಡಿದ್ದು ಏನು ಗೊತ್ತಾ ನೋಡಿದರೆ ನೀವು ಶಾಕ್ ಆಗುತ್ತೀರಾ. ತಿರುಪತಿ ಬಾಲಾಜಿ ದೇವಸ್ಥಾನ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಮಲದ ಏಳು ಬೆಟ್ಟಗಳ ಮೇಲೆ ಇದೆ ಈ ದೇವಸ್ಥಾನ ತುಂಬಾನೇ ದೊಡ್ಡದು ಹಾಗೆ ಪ್ರಪಂಚದಾದ್ಯಂತ ಪ್ರಖ್ಯಾತಿಗಳಿಸಿರುವ ದೇವಾಲಯ ತಿರುಪತಿಗೆ ಹೋದರೆ ಸಾಕು ನಮ್ಮ ಮನಸ್ಸಿಗೆ ಏನೋ ಒಂದು ರೀತಿಯ.

ನೆಮ್ಮದಿ ಸಿಗುತ್ತದೆ ಇಲ್ಲಿಯ ವಾತಾವರಣದಿಂದ ಏನೋ ಒಂದು ರೀತಿಯ ವಿಚಿತ್ರ ಅನುಭವವಾಗುತ್ತದೆ ದೇವರು ನಿಮ್ಮ ಅಕಾಪಕ್ಕವೆ ಇರುವ ರೀತಿ ಪ್ರತಿ ಸ್ಥಳದಲ್ಲಿಯೂ ಭಾಷವಾಗುತ್ತದೆ ತಿರುಪತಿ ಬಾಲಾಜಿ ದೇವಸ್ಥಾನದಿಂದ 23 ಕಿ.ಮೀ ದೂರದಲ್ಲಿ ಒಂದು ಹಳ್ಳಿ ಇದೆ ಇದರ ಹೆಸರು ಎಲ್ಲಿಯ ತನಕ ಗೌಪ್ಯವಾಗಿದೆ ಎಂದು ಗೊತ್ತಾದರೆ ನೀವು ಶಾಕ್ ಆಗುತ್ತೀರಾ ಈ ಹಳ್ಳಿಯಿಂದ.

ಹೂವಿನ ಹಾರಗಳು ಹಾಲು ಬೆಣ್ಣೆ ಪವಿತ್ರವಾದ ಗಿಡಗಳು ಹಣ್ಣುಗಳು ದೇವಸ್ಥಾನಕ್ಕೆ ಇಲ್ಲಿಂದಲೇ ಬರುತ್ತದೆ ತಿರುಪತಿ ದೇವಸ್ಥಾನದಲ್ಲಿ ವೆಂಕಟೇಶ್ವರ ಸ್ವಾಮಿ ಗಾಗಿ ಮಾಡುವ ನೈವೇದ್ಯ ಮಾಡಲು ಬೇರೆ ಯಾವ ಸ್ಥಳಗಳಿಂದಲೂ ವಸ್ತುಗಳನ್ನು ತೆಗೆದುಕೊಳ್ಳುವುದಿಲ್ಲ ದೇವರ ಪೂಜೆಗೆ ಬೇಕಾದ ಎಲ್ಲಾ ಪೂಜಾ ವಸ್ತುಗಳನ್ನು ಈ ರಹಸ್ಯ ಗ್ರಾಮದಿಂದಲೇ ಬರುತ್ತದೆ ಇಲ್ಲಿ ವಾಸ.

ಮಾಡುವವರು ಎಲ್ಲರೂ ವೃದ್ಧರು ವಯಸ್ಸಾದವರು ಹೊರಗಿನವರಿಗೆ ಒಳಗೆ ಪ್ರವೇಶವಿಲ್ಲ ಅಸಲಿಗೆ ಈ ರೀತಿಯ ರಹಸ್ಯವದ ಹಳ್ಳಿ ಇದೆ ಎಂಬ ವಿಷಯವೇ ಯಾರಿಗೂ ಗೊತ್ತಿಲ್ಲ ಹಾಗೆ ಈ ಊರಿನಲ್ಲಿ ವಾಸ ಮಾಡುವ ಮಹಿಳೆಯರು ಬೇರೆಯವರು ತಯಾರಿಸಿರುವ ಬಟ್ಟೆಗಳನ್ನು ಹುಟ್ಟಿಕೊಳ್ಳುವುದಿಲ್ಲ ಕುದ್ದು ಅವರೇ ತಯಾರಿಸಿರುವ ಬಟ್ಟೆಗಳನ್ನು ಮಾತ್ರ.

ಹಾಕಿಕೊಳ್ಳುತ್ತಾರೆ ಈ ಊರಿನಲ್ಲಿ ಸೀತ ಎಂಬ ಯುವತಿ ಒಬ್ಬಳು ವಾಸ ಮಾಡುತ್ತಾ ಇದ್ದಳು ಈ ಯುವತಿ ಪ್ರತಿನಿತ್ಯ ವೆಂಕಟೇಶ್ವರ ಸ್ವಾಮಿಗೆ ಹೂವಿನ ಹಾರಗಳನ್ನು ತಯಾರಿ ಮಾಡುತ್ತಾ ಇದ್ದಳು ಒಂದು ಬಾರಿ ರಾತ್ರಿ ಕನಸಿನಲ್ಲಿ ವೆಂಕಟೇಶ್ವರ ಸ್ವಾಮಿ ಕಾಣಿಸಿಕೊಂಡು ತಕ್ಷಣ ಗುಡಿಗೆ ಬಂದು ತನ್ನ ಗದದ ಮೇಲೆ ಶ್ರೀಗಂಧ ಹಚ್ಚು ಎಂದು ಕಣ್ಣು ಬಿಟ್ಟು ನೋಡಿದರೆ ಸೀತಾ ಪೂರ್ತಿ.

ಬೆವರಿದ್ದಳು ಇನ್ನು ತಿರುಪತಿ ಬಾಲಾಜಿ ದೇವರ ಗರ್ಭಕುಡಿಯ ಬಾಗಿಲನ ಬಳಿ ಒಂದು ಕಡ್ಡಿ ಕಾಣಿಸುತ್ತದೆ ಈ ಕಡ್ಡಿಯ ಬಗ್ಗೆ ಹೇಳಬೇಕು ಎಂದರೆ ಚಿಕ್ಕ ವಯಸ್ಸಿನಲ್ಲಿ ಬಾಲಾಜಿಯ ತಾಯಿ ಇದೇ ಕಡ್ಡಿಯಿಂದ ವೆಂಕಟೇಶ್ವರ ಸ್ವಾಮಿಗೆ ಒಡೆಯುತ್ತಾ ಇದ್ದರು ಎಂಬ ನಂಬಿಕೆ ಇದೆ ಚಿಕ್ಕ ವಯಸ್ಸಿನಲ್ಲಿ ಇದೇ ಕಡ್ಡಿಯಿಂದ ಒಡೆದ ಕಾರಣದಿಂದಲೇ ವೆಂಕಟೇಶ್ವರ ಸ್ವಾಮಿಗೆ ಗತದ ಮೇಲೆ.

ಗಾಯವಾಗಿದ್ದು ಎಂದು ಹೇಳುತ್ತಾರೆ ಅದಕ್ಕೆ ಪ್ರತಿ ಶುಕ್ರವಾರ ಸ್ವಾಮಿಯವರ ಗದ್ದದ ಮೇಲೆ ಗಾಯ ಕಾಣಿಸದ ಹಾಗೆ ಗಂಧಲೇಪನವನ್ನು ಮಾಡುತ್ತಾರೆ ಈ ರೀತಿ ಮಾಡದಿದ್ದರೆ ಆಗಾಯ ದೊಡ್ಡದಾಗುತ್ತದೆ ಯಂತೆ ಸೀತಾಗೆ ಕನಸು ಬಿದ್ದಿದ್ದು ಕೂಡ ಶುಕ್ರವಾರವೆ ಆದದ್ದರಿಂದ ಅದು ವೆಂಕಟೇಶ್ವರ ಸ್ವಾಮಿಯ ಆದೇಶ ಎಂದು ಸೀತಾ ನಂಬಿದ್ದಾಳೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.