ಮದುವೆಯಾದ ಪುರುಷರು ಮತ್ತೊಬ್ಬರ ಹೆಂಡತಿ ಕಡೆಗೆ ಹೆಚ್ಚು ಆಕರ್ಷಣೆ ಆಗೋದು ಯಾಕೆ? ಅವರು ನಿಜಕ್ಕೂ ಬಯಸೋದೇನು ಗೊತ್ತಾ? ಪುರುಷರು ಮತ್ತೊಬ್ಬರ ಹೆಂಡತಿಯ ಕಡೆಗೆ ಆಕರ್ಷಣೆ ಆಗುತ್ತಾರೆ. ಈ ರೀತಿ ಆಗುವುದು ಯಾಕೆ ಎನ್ನುವುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.ಈ ಜಗತ್ತು ಅನ್ನುವುದೇ ಒಂದು ವಿಸ್ಮಯ ಜಗತ್ತಿನ ಸೃಷ್ಟಿಯಲ್ಲಿ ಭಾಗವಾದ ಮಾನವಜನ್ಮ ಕೂಡ ಒಂದು ಅದ್ಭುತವೇ ಈ ಗಂಡು ಹೆಣ್ಣು ಪರಸ್ಪರ ಆಕರ್ಷಣೆಗೆ ಒಳಗಾಗುವುದು ನೈಸರ್ಗಿಕ ಪ್ರಕ್ರಿಯೆ ಎಂದೇ ಹೇಳಬಹುದು.ಮನುಷ್ಯ ಜೀವನವನ್ನು ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಪುರುಷಾರ್ಥಗಳಲ್ಲಿ ಅರ್ಥೈಸ ಲಾಗುತ್ತದೆ. ಶ್ರೀ ಪುರುಷ ಸಂಬಂಧದ ವಿಷಯದಲ್ಲೂ ಅಷ್ಟೇ ವಿವಾಹಿತ ಳನ್ನು ಅವಿವಾಹಿತರನ್ನು ರಕ್ಷಿಸುವ ಒಂದು ಸಭ್ಯ ಸುಂದರ ಚೌಕಟ್ಟು ವಿವಾಹ, ಗಂಡು ಹೆಣ್ಣು ಸಂಬಂಧದಲ್ಲಿ ಬದಲಾಗುವಾಗ ಆಜೀವ ನಗು.

ಪರಸ್ಪರ ಮೈತ್ರಿ ನಿಷ್ಠೆ ಪ್ರಾಮಾಣಿಕತೆ ಗಳನ್ನು ಪಾಲಿಸುತ್ತೇವೆ ಎಂದು ಪ್ರತಿಜ್ಞೆಯನ್ನು ಮಾಡುತ್ತಾರೆ.ಇದು ಗುರುಹಿರಿಯರ ಬಂಧುಮಿತ್ರರ ಕುಲ ದೇವರ ಮತ್ತು ಅಗ್ನಿಯ ಸಾಕ್ಷಿಯಾಗಿ ನಡೆಯುತ್ತದೆ. ಇವೆಲ್ಲ ಮೂಢನಂಬಿಕೆಗಳಲ್ಲ.

ಮನಸ್ಸು ಬುದ್ದಿಗಳಿಗೆ ಅಪಾರ ಸಂಸ್ಕಾರವನ್ನು ನೀಡುವಂತಹ ಸಾಂಸ್ಕೃತಿಕ ಬೋಧಕಗಳು ದ್ಯೋತಕಗಳು. ಆದರೆ ಇತ್ತೀಚಿನ ದಿನಗಳಲ್ಲಿ ಗಂಡು ಹೆಣ್ಣು ಮದುವೆ ಆಗಿ ಕೆಲವು ತಿಂಗಳುಗಳ ಕಾಲ ಅಥವಾ ಕೆಲವು ವರ್ಷಗಳ ಕಾಲ ಚೆನ್ನಾಗಿರುತ್ತಾರೆ. ಆನಂತರ ಪರಸ್ಪರ ಜಗಳ ಕಿತ್ತಾಟ ಮನಸ್ತಾಪ ಶುರುವಾಗಿ ಬಿಡುತ್ತದೆ. ಇದಕ್ಕೆ ಹೆಚ್ಚಾಗಿ ಪುರುಷನು ಇನ್ನೊಬ್ಬಳ ಸಂಘದ ಮಾಡುವುದೇ ಕಾರಣ ಆಗಿರುತ್ತದೆ. ಹೆಚ್ಚಿನ ಗಂಡಸರು ತನ್ನನ್ನೇ ನಂಬಿ ಬಂದ ಸುಂದರವಾದ ಹೆಂಡತಿ ಇದ್ದ ರು ಪರಸ್ತ್ರೀಯ ಜೊತೆ ಸಂಪರ್ಕ ಇಟ್ಟುಕೊಂಡಿರುತ್ತಾರೆ. ಆಸ್ತಿಗಾಗಿ ತನ್ನ ಹೆಂಡತಿಯನ್ನು ಮೂಲೆಗುಂಪು ಮಾಡುತ್ತಾನೆ. ಆದರೆ ಈ ರೀತಿ ಗಂಡಸರು ಬದಲಾಗಲು ಕಾರಣ ಇದೆ.

ಕೆಲವೊಂದು ಗಂಡಸರಿಗೆ ಒಂದು ಕಾಮವಿರುತ್ತದೆ. ಇವರಿಗೆ ಯಾವುದೇ ಒಂದು ವಸ್ತುವಿನ ಮೇಲಿನ ಆಸಕ್ತಿ ಬಹಳ ಬೇಗ ಕಡಿಮೆಯಾಗಿ ಬಿಡುತ್ತದೆ. ಒಂದು ವಸ್ತು ಬೋರ್ ಅನಿಸಿದಾಗ ಬೇರೆ ವಸ್ತುವಿನ ಕಡೆ ಆಕರ್ಷಿತ ರಾಗುತ್ತಾರೆ. ಕೆಲವರು ತನ್ನ ಪತ್ನಿಯ ಜೊತೆ ಇದ್ದು, ಆಕೆಯ ಜೊತೆ ಸುಖ ಅನುಭವಿಸಿ ಕೊನೆಗೆ ಆತ ಆಕೆಯಿಂದ ಬೋರ್ ಆಗಿ ಬೇರೆ ಸ್ತ್ರೀ ಸಂಗ ಮಾಡುತ್ತಾನೆ. ಇಂತಹ ಪುರುಷರು ಸದಾ ಬದಲಾವಣೆ ಬಯಸುತ್ತಲೇ ಇರುತ್ತಾರೆ. ಇದು ಕೇವಲ ಗಂಡಸರಷ್ಟೇ ಅಲ್ಲ, ಕೆಲ ಮಹಿಳೆಯರು ಕೂಡ ಇದೇ ರೀತಿಯ ವಿಕ್ನೆಸ್ ಹೊಂದಿರುತ್ತಾರೆ.

ಕೆಲವರದ್ದು ವೀಕ್ನೆಸ್ . ಆದರೆ ಇನ್ನು ಕೆಲವರದ್ದು ಉಚಿತವಾಗಿರುತ್ತದೆ. ಹೀಗಿರುವಾಗಲೇ ಸಂಸಾರ ಮುರಿದು ಬೀಳುವುದು. ಈ ರೀತಿ ಮಾಡುವ ಬದಲು ಕಟ್ಟಿಕೊಂಡ ಹೆಂಡತಿ ಅಥವಾ ಗಂಡನನ್ನು ಪ್ರೀತಿಯಿಂದ ನೋಡಿಕೊಂಡರೆ ಅದಕ್ಕಿಂತ ದೊಡ್ಡ ಸ್ವರ್ಗ ಇನ್ನೊಂದಿಲ್ಲ. ಕೇವಲ ಕ್ಷಣಿಕ ಸುಖಕ್ಕಾಗಿ ಬದುಕನ್ನು ಹಾಳು ಮಾಡಿಕೊಳ್ಳುವ ಬದಲು ಇರುವ ಜೀವನವನ್ನು ತನ್ನನ್ನು ನಂಬಿಕೊಂಡು ತಾಯಿ ತಂದೆ ಮನೆಯವರನ್ನು ಬಿಟ್ಟು ಬಂದ ಹೆಂಡತಿಯನ್ನು ಜೀವನ ಪೂರ್ತಿ ಸುಖವಾಗಿ ನೋಡಿಕೊಳ್ಳಿ. ಅದೇ ರೀತಿ ಮಹಿಳೆಯರು ಕೂಡ ನಿಮಗಾಗಿ ತನ್ನ ಜೀವನವನ್ನೇ ತ್ಯಜಿಸಿ ನಿಮ್ಮ ಖುಷಿಗಾಗಿ ಇದು ತನ್ನ ಆಸೆ ಆಕಾಂಕ್ಷೆಗಳನ್ನು ಮರೆತು ನಿಮ್ಮ ಪ್ರತಿ ಆಸೆಯನ್ನು ಈಡೇರಿಸುವ ಗಂಡನನ್ನು ಚೆನ್ನಾಗಿ ನೋಡಿಕೊಂಡರೆ ಆ ದೇವರು ಕೂಡ ಮೆಚ್ಚುತ್ತಾನೆ. ಇದೇ ರೀತಿಯ ಉಪಯುಕ್ತ ಮಾಹಿತಿಯೊಂದಿಗೆ ಮುಂದಿನ ವಿಡಿಯೋದಲ್ಲಿ ಸಿಗೋಣ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.