ಮದುವೆಯಾಗಿ ಮಕ್ಕಳಿದ್ದರೂ ಮತ್ತೆ ಮತ್ತೆ ಮದುವೆ!..ನಟಿ ಪವಿತ್ರ ಲೋಕೇಶ್ ಮತ್ತೊಂದು ಮದುವೆ ಸುದ್ದಿ ಜೋರಾಗಿ ಹರಿದಾಡುತ್ತಿದೆ ಮತ್ತೊಂದು ಕಡೆ ಮೆಗಾಸ್ಟಾರ್ ಚಿರಂಜೀವಿ ಮಗಳು ಶ್ರೀಜಾ ಮೂರನೇ ಮದುವೆಗೆ ರೆಡಿಯಾಗುತ್ತಿದ್ದಾರೆ ಎಂದು ವರದಿಯಾಗಿದೆ ಹಾಗಾದರೆ ಒಂದಕ್ಕಿಂತ ಹೆಚ್ಚು ಮದುವೆಯಾಗಿರೋ ನಟಿಯರು ಯಾರು ಗೊತ್ತಾ ಮೂರು.

ಮೂರು ಮದುವೆಯಾಗಿರುವುದು ಇವರು ಯಾವ ಕಾರಣಕ್ಕೆ ಹೆಚ್ಚು ಮದುವೆಯಾಗಿದ್ದಾರೆ ಮದುವೆಯಾಗುವುದು ಡಿವರ್ಸ್ ಕೊಡುವುದು ಮದುವೆಯಾಗುವುದು ಡಿವಾರ್ಡ್ಸ್ ಕೊಡುವುದೇ ಇವರ ಸ್ಟೈಲ ಇವರ ಮೊದಲ ಗಂಡಂದಿರು ಯಾರು ಎಲ್ಲವನ್ನು ಈ ವಿಡಿಯೋದಲ್ಲಿ ಹೇಳುತ್ತೇವೆ. ಪವಿತ್ರ ಲೋಕೇಶ್ ನಟಿ ಪವಿತ್ರ ಲೋಕೇಶ್ ಮೂರನೇ ಮದುವೆಗೆ ರೆಡಿಯಾಗಿದ್ದಾರೆ ಎಂದು.

ಸುದ್ದಿಯಾಗಿದೆ ಈ ಹಿಂದೆಯೂ ಒಂದು ಸಲ ಗುಸು-ಗುಸು ಶುರುವಾಗಿತ್ತು ಆಗ ಪವಿತ್ರ ಲೋಕೇಶ್ ಇಲ್ಲವೇ ಇಲ್ಲ ಎಂದಿದ್ದರು ಆದರೆ ಇದೀಗ ಕ್ಯಾತ ತೆಲುಗು ನಟ ನರೇಶ್ ಜೊತೆಗಿನ ಲಿಪ್ ಕಿಸ್ ವಿಡಿಯೋ ಶೇರ್ ಮಾಡಿ ಮದುವೆಯಾಗುತ್ತಿದ್ದೇವೆ ಎಂದು ಘೋಷಿಸಿದರು ಅಂದಹಾಗೆ ಪವಿತ್ರಾಗೆ 43 ವರ್ಷ ವಯಸ್ಸಾಗಿದ್ದು ನರೇಶ್ ಗೆ 62 ವರ್ಷ ವಯಸ್ಸಾಗಿದೆ ಮೊದಲಿಗೆ ಹೈದ್ರಾಬಾದ್.

ಮೂಲದ ಇಂಜಿನಿಯರ್ ಅನ್ನು ಮದುವೆಯಾಗಿದ್ದ ಪವಿತ್ರ ಲೋಕೇಶ್ ನಂತರ ದೂರವಾಗಿದ್ದರು 2007ರಲ್ಲಿ ಕನ್ನಡದ ಖ್ಯಾತ ನಟ ಸುಚೇಂದ್ರ ಪ್ರಸಾದ್ ಅವರನ್ನ ಮದುವೆಯಾಗಿದ್ದರು ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ ಇದೀಗ ಮತ್ತೆ ಅವರಿಂದ ದೂರವಾಗಿ ನರೇಶ್ ಜೊತೆ ಮದುವೆಗೆ ರೆಡಿಯಾಗುತ್ತಿದ್ದಾರೆ ಪವಿತ್ರ ಲೋಕೇಶ್.

ಅನುಪ್ರಭಾಕರ್, ಅನುಪ್ರಭಾಕರ್ ಕನ್ನಡದ ಖ್ಯಾತ ನಟಿ ಆಗಿದ್ದು ಮೊದಲು ನಟಿ ಜಯಂತಿಯ ಮಗ ಕೃಷ್ಣಕುಮಾರ್ ರನ್ನು ಮದುವೆಯಾಗಿದ್ದರು ಆದರೆ ವೈಯಕ್ತಿಕ ಕಾರಣಗಳಿಂದ ಇಬ್ಬರೂ ಡಿವೋರ್ಸ್ ಪಡೆದುಕೊಂಡಿದ್ದರು ನಂತರ ಅನುಪ್ರಭಾಕರ್ 2016ರಲ್ಲಿ ನಟ ರಘು ಮುಖರ್ಜಿಯನ್ನ ಮದುವೆಯಾದರು ರಘು ಮುಖರ್ಜಿ ಅನುಪ್ರಭಾಕರ್ ಗಿಂತ ವಯಸ್ಸಿನಲ್ಲಿ ಒಂದು.

ವರ್ಷ ಸಣ್ಣವರು ದಂಪತಿಗೆ ಈಗ ಒಂದು ಹೆಣ್ಣು ಮಗು ಕೂಡ ಇದೆ. ಸುಧಾರಾಣಿ ಶಿವಣ್ಣನ ಮೊದಲ ಸಿನಿಮಾದ ಹೀರೋಯಿನ್ ಸುಧಾರಾಣಿ ಕೂಡ ಎರಡು ಮದುವೆಯಾಗಿದ್ದಾರೆ ಈ ಹಿಂದೆ ಮೊದಲಿಗೆ ಇವರು ಅಮೆರಿಕ ಮೂಲದ ಡಾಕ್ಟರ್ ಸಂಜಯ್ ಎನ್ನುವವರನ್ನು ಮದುವೆಯಾಗಿದ್ದರು ಆದರೆ ಐದು ವರ್ಷದ ಬಳಿಕ ಇಬ್ಬರೂ ದೂರವಾದರೂ ನಂತರ ಭಾರತಕ್ಕೆ ವಾಪಸ್ ಆದ.

ಸುಧಾರಣೆ ತನ್ನ ಸಂಬಂಧಿಯಾಗಿದ್ದ ಗೋವರ್ಧನ್ ಅನ್ನುವರನ್ನ ಮದುವೆಯಾದರು ಸದ್ಯ ಇವರಿಬ್ಬರಿಗೆ ಒಬ್ಬಳು ಮಗಳಿದ್ದಾಳೆ ಕುಟುಂಬ ಚೆನ್ನಾಗಿದೆ. ಶೃತಿ ಅಸಲಿಗೆ ಇವರ ಹೆಸರು ಗಿರಿಜಾ ಆದರೆ ದ್ವಾರ್ಕೇಶ್ ನಿರ್ದೇಶನದ ಶ್ರುತಿ ಸಿನಿಮಾದಲ್ಲಿ ಮೊದಲು ನಾಯಕಿಯಾಗಿ ನಟಿಸಿದ್ದರು ಹೀಗಾಗಿ ಶ್ರುತಿ ಅಂತಲೇ ಹೆಸರು ಬಂದಿತು ಇವರು ಮೊದಲಿಗೆ ಕನ್ನಡದ ಖ್ಯಾತ ನಿರ್ದೇಶಕ ಎಸ್.

ಮಹೇಂದರ್ ಅವರನ್ನ ಮದುವೆಯಾದರೂ ಗಟ್ಟಿಮೇಳ ಸಿನಿಮಾದಲ್ಲಿ ಇವರಿಬ್ಬರು ಜೊತೆಯಾಗಿ ನಟಿಸಿ ಕನ್ನಡಿಗರ ಮನಸ್ಸನ್ನು ಗೆದ್ದಿದ್ದರು ಜೋಡಿ ಎಂದರೆ ಇದು ಅಂತ ಎಲ್ಲರೂ ಮಾತನಾಡಿದರು ಆದರೆ 11 ವರ್ಷಗಳ ದಾಂಪತ್ಯದ ಬಳಿಕ ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ದೂರವಾದರೂ ಇವರಿಗೆ ಒಬ್ಬರು ಮಗಳು ಕೂಡ ಇದ್ದರು 2013ರಲ್ಲಿ ಪತ್ರಕರ್ತ ಕಮ್.

ಜರ್ನಲಿಸ್ಟ್ ಆಗಿದ್ದ ಚಂದ್ರಚೂಡ ರವರನು ಕೊಲ್ಲೂರಿನ ದೇವಾಲಯದಲ್ಲಿ ಮದುವೆಯಾದರು ಆದರೆ ವರ್ಷದೊಳಗೆ ಇವರಿಬ್ಬರೂ ವಿಚ್ಛೇದನ ಪಡೆದುಕೊಂಡರು.ರಾಧಿಕಾ ಕುಮಾರಸ್ವಾಮಿ, ರಾಧಿಕಾ ಕುಮಾರಸ್ವಾಮಿ 14ನೇ ವಯಸ್ಸಿನಲ್ಲಿ ರತನ್ ಕುಮಾರ್ ಅವರ ಜೊತೆ ಕಟಿಲಿನ ದುರ್ಗಾಪರಮೇಶ್ವರಿ.

ದೇವಸ್ಥಾನದಲ್ಲಿ ಬಾಲ್ಯ ವಿವಾಹವಾದರೂ ಆದರೆ ವಿಧಿ ಇದನ್ನು ಹೆಚ್ಚು ಕಾಲ ಉಳಿಸಲಿಲ್ಲ 2002 ಆಗಸ್ಟ್ ನಲ್ಲಿ ರಾಧಿಕಾರ ಪತಿ ರತನ್ ಕುಮಾರ್ ಹಾರ್ಟ್ ಅಟ್ಯಾಕ್ ನಿಂದ ಸಾವನ್ನಪ್ಪಿದ್ದರು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ