ಒಣಕೊಬ್ಬರಿ ಟ್ರೈ ಕೊಕೊನೆಟ್ ಇದರ ಪೋಷಕಾಂಶಗಳು ಹಾಗೂ ಇದರ ಸೇವನೆಯಿಂದ ಆರೋಗ್ಯದ ಮೇಲೆ ಆಗುವಂತಹ ಲಾಭಗಳು.ಇದನ್ನ ಎಷ್ಟು ಪ್ರಮಾಣ ದಲ್ಲಿ ನಾವು ಎಲ್ಲ ಸಿಹಿಯ ಪದಾರ್ಥಗಳನ್ನು ಕೂಡ ಸಾಂಪ್ರದಾಯಿಕ ಅಡುಗೆಗಳನ್ನು ಒಣ ಕೊಬ್ಬರಿಯಿಂದ ಮಾಡುತ್ತೇವೆ ಮಾಡುತ್ತಾರೆ.ಕೊಬ್ಬರಿಯಿಂದ ಮಾಡತಕ್ಕಂತ ಕಾಯಿ ಪಾಯಸ ಮಆಮೇಲೆ ಕಾಯಿ ಕಡಬು ಮಾಡ್ತಾರೆ. ಕೇರಳ ಈ ಕಡೆಗೆ ನಮ್ಮ ಕರ್ನಾಟಕದಲ್ಲಿ ಮಂಗಳೂರು ಕಡೆಗಂತೂ ಕೊಬ್ಬರಿ ನಿಯಮಿತವಾಗಿ ಸೇವೆ ಮಾಡುತ್ತಾರೆ.

ಇದರಲಿ ಕ್ಯಾಲ್ಸಿಯಂ ಹಾಗೇನೆ ವಿಟಮಿನ್ ಬಿ ವಿಟಮಿನ್ ಸಿ ಫೈಬರ್ 14 ರೋಟಿನಂಶ ಜಿಂಕ್ ಆಂಟಿ ಆಕ್ಸಿಡೆಂಟ್ ಅದ್ಭುತವಾಗಿದೆ.ಇದನ್ನ ತಿನ್ನುವುದರಿಂದ ವಾತ ಪಿತ್ತ ಕಫ ಮೂರು ದೋಷಗಳು ಸಮತೊಲನಕ್ಕೆ ಬರುತ್ತದೆ ಇದು ಮೂರು ದೋಷಗಳು ಸಮತಲದಲ್ಲಿ ಇಡುವಂತ ಒಂದು ಆಹಾರ.ಅದಕ್ಕೆ ತೆಂಗಿನ ಗಿಡಕ್ಕೆ ಕಲ್ಪವೃಕ್ಷ ಎಂದು ಕರೆಯುತ್ತಾರೆ.ಎಳನಿರಿನಲ್ಲಿ ಜೀವ ಸತ್ವ ಇರುತ್ತದೆ. ಒಣಗಿದ್ದಾಗಲೂ ಜೀವಸತ್ವ ಇರುತ್ತದೆ.ತೆಂಗಿನ ನಾರ ಆಗ್ಲಿ, ತೆಂಗಿನ ಚಿಪ್, ಆಗಲಿ ತೆಂಗಿನ ಮರದ ರೆಂಬೆ, ಕೊಂಬೆ,ಗಳಾಗಲಿ ಎಲ್ಲವೂ ಕೂಡ ಉಪಯುಕ್ತವಾದ ಅಂಶಗಳನ್ನು ಹೊಂದಿರುವುದರಿಂದ ಅದನ್ನು ಕಲ್ಪವೃಕ್ಷ ಎಂದು ಕರೆಯುತ್ತಾರೆ .

ಶುಭ ಸಮಾರಂಭಗಳು ಏನಾದರೂ ಒಳ್ಳೆಯ ಕಾರ್ಯಗಳು ತೆಂಗಿನ ಗರಿ ಇದ್ದರೆ ಅದರ ಅಲಂಕಾರವೇ ಬೇರೆ ಹಾಗೆ ಎಲ್ಲ ಸಮಾರಂಭಗಳಲ್ಲೂ ಕೂಡ ಬಳಸುತ್ತೇವೆ.ಹಾಗೆ ಈ ಒಣ ಕೊಬ್ಬರಿಯಿಂದ ವಾತ ಪಿತ್ತಗಳು ಬ್ಯಾಲೆನ್ಸ್ ಆಗಿರುತ್ತವೆ ಇದರಿಂದ ಯಾವುದೇ ಕಾಯಿಲೆಗಳು ಬರುವುದಿಲ್ಲ ಬೋನ್ಸ್ ಗಳು ತುಂಬಾ ಸ್ಟ್ರಾಂಗ್ ಆಗುತ್ತವೆ ಹಾಗೆ ಚರ್ಮದ ಕಾಂತಿಯು ಸಹ ಹೆಚ್ಚಾಗುತ್ತದೆ ಚರ್ಮ ನಳ ನಡಿಸುತ್ತಿರುತ್ತದೆ.

ಯಾವುದೇ ರೀತಿಯ ಚರ್ಮ ರೋಗಗಳು ಬರುವುದಿಲ್ಲ ಕೊಬ್ಬರಿಯನ್ನು ಅಗಿದು ಅಗಿದು ತಿನ್ನುವುದರಿಂದ ಬೆಳಗಿನ ಜಾವ ಒಂದು 10 ರಿಂದ 20 ಗ್ರಾಂ ತಿನ್ನುವುದರಿಂದ ದಿನನಿತ್ಯ ಸೇವಿಸುವಂತಹ ಡ್ರೈ ಫ್ರೂಟ್ಸ್ ಗಳ ಜೊತೆಗೆ ಇದನ್ನು ಸಹ ಸೇವಿಸಬಹುದು.ನಮ್ಮಲಿ ಕನೆಕ್ಟಿಂಗ್ ಟಿಶ್ಯೂ ಡಿಸ್ಆರ್ಡರ್ಸ್ ಗಳನ್ನು ತಡೆಗಟ್ಟುತ್ತದೆ ಬಂದರೆ ಅದನ್ನು ನಿವಾರಣೆ ಮಾಡುತ್ತದೆ ಕನೆಕ್ಟಿಂಗ್ ಟಿಶ್ಯೂ ಎಂದರೆ ನಮ್ಮ ದೇಹದಲ್ಲಿ ಕೊಲಾಜಿನ್ ಮತ್ತು ಎಲಾ ಸ್ಟೀಮ್ ಎಂಬ ಜೀವಕೋಶಗಳಿರುತ್ತವೆ.ಅವುಗಳನ್ನು ಮತ್ತು ಅವುಗಳಲ್ಲಾಗಿರುವಂತಹ ದೋಷಗಳನ್ನು ನಿವಾರಣೆ ಮಾಡುತ್ತದೆ ಕನೆಕ್ಟಿಂಗ್ ಟಿಶ್ಯೂ ಹೆಚ್ಚು ಆಯಿತೆಂದರೆ ಮಾರಣಾಂತಿಕವಾದ ಸಮಸ್ಯೆಗಳು ಉಳ್ಬಣಗೊಳ್ಳುತ್ತವೆ ಅಂತಹ ಸಮಸ್ಯೆಗಳನ್ನು ಆಯುರ್ವೇದಿಕ್ ಔಷಧಿಗಳಿಂದ ನಿವಾರಣೆ ಮಾಡಿಕೊಳ್ಳಬಹುದು.

ರಕ್ತದಲಿ ಸೇರಿರುವಂತಹ ಪಿತಾಂಶಗಳನ್ನು ತೆಗೆದುಹಾಕುತ್ತದೆ ಶರೀರದಲ್ಲಿ ಸೇರಿರುವಂತಹ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕುತ್ತದೆ ಇದು ಗುಡ್ ಪ್ಯಾಟ್ ಅನ್ನು ಹೊಂದಿರುವಂತಹ ಪದಾರ್ಥ ಇದರ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಉತ್ಪತ್ತಿಯಾಗುವುದಿಲ್ಲ.ಎಚ್ ಡಿ ಎಲ್ ಉತ್ಪತ್ತಿಯಾಗುವುದಿಲ್ಲ ಐಡೆಂಟಿಟಿ ಲಿಪೋ ಪ್ರೋಟೀನ್ ಉತ್ಪತ್ತಿಯಾಗುವುದಿಲ್ಲ ಇದು ಉತ್ಪತ್ತಿಯಾಯಿತೆಂದರೆ ಎಲ್ ಡಿ ಎಲ್ ವಿ ಎಲ್ ಡಿ ಎಲ್ ಕಡಿಮೆಯಾಗುತ್ತದೆ ಎಲ್ ಡಿ ಎಲ್ ಎಂದರೆ ಲೋ ಡೆನ್ಸಿಟಿ ಲಿಪೋ ಪ್ರೋಟೀನ್ ಎಲ್ ಡಿ ಎಲ್ ಎಂದರೆ ಲೋ ಡೆನ್ಸಿಟಿ ಲಿಪೋ ಪ್ರೋಟೀನ್ ಇದು ಕಡಿಮೆಯಾಗುತ್ತದೆ.

ಇದು ಕಡಿಮೆಯಾಯಿತೆಂದರೆ ನಮ್ಮ ಪಾರ್ಟ್ನ ಪರ್ಲ್ ಸ್ಟೇಷನ್ ಕಡಿಮೆಯಾಗುತ್ತದೆ ಇತ್ತೀಚೆಗೆ ಆಗುತ್ತಿರುವಂತಹ ಕಾರ್ಡಿಯಾಕ್ ಕರಸ್ಟ್ ಈ ಒಣ ಕೊಬ್ಬರಿ ಸೇವನೆಯಿಂದ ಕಡಿಮೆಯಾಗುತ್ತದೆ ಯಾವ ರೀತಿ ಆಗುತ್ತದೆ ಎಂದರೆ ಚೆಕ್ ಮಾಡಿದಾಗ ಆರ್ಟಿನಲ್ಲಿ ಯಾವುದೇ ರೀತಿಯ ಬ್ಲಾಕ್ ಎಜೆಸ್ ಇರುವುದಿಲ್ಲ ಆದರೂ ಸಹ ಸಡನ್ ಆಗಿ ಕಾರ್ಡಿಯ ಕರೆಸ್ಟ್ ಆಗುತ್ತದೆ ಕರ್ನಾಟಕದಲ್ಲಿ ನಾವು ಒಬ್ಬ ಒಳ್ಳೆಯ ವ್ಯಕ್ತಿಯನ್ನು ಇದರಿಂದಾಗಿ ಕಳೆದುಕೊಂಡೆವು ಪುನೀತ್ ರಾಜಕುಮಾರ್.

ಇದು ಯಾಕೆ ಎಂದರೆ ರಕ್ತನಾಳಗಳು ಹಾರ್ಡಾಗಿರುತ್ತವೆ ಕ್ಯಾಲ್ಸಿಫಿಕೇಶನ್ ಎನ್ನುತ್ತಾರೆ ಇದಕ್ಕೆ ಒಣಕೊಬ್ಬರಿಯನ್ನು ನಿಯಮಿತವಾಗಿ ತಿಂದರೆ ರಕ್ತನಾಳಗಳು ಹಾಡ್‌ ನೆಸ್ ಮತ್ತು ರಫ್ ನೆಸ್ ಕಡಿಮೆಯಾಗುತ್ತದೆ ರಕ್ತನಾಳಗಳು ಸ್ಮೂತ್ ಆಗಿರುತ್ತೆ ಇದರಿಂದ ಇಂತಹ ಅಪಾಯಕಾರಿ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು ‌.ಜೊತೆಗೆ ಒಣ ಕೊಬ್ಬರಿ ಸೇವನೆಯಿಂದಾಗಿ ಕೂದಲು ಸಂಪಾಗಿ ಬೆಳೆಯುತ್ತದೆ ಕೊಬ್ಬರಿ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ಕೂದಲು ಉದ್ದವಾಗಿ ಬೆಳೆಯುತ್ತದೆ ಕೇರಳ ಜನರ ಕೂದಲು ಎಷ್ಟು ಉದ್ದವಾಗಿ ಮತ್ತು ಸಂಪಾಗಿರುತ್ತದೆ ಅದಕ್ಕೆ ಕಾರಣ ಅವರು ಕೊಬ್ಬರಿ ಎಣ್ಣೆಯನ್ನು ಉಪಯೋಗಿಸುವುದರಿಂದ ಒಣ ಕೊಬ್ಬರಿ ಸೇವನೆಯಿಂದಾಗಿ ಸಂಧಿವಾತದ ಸಮಸ್ಯೆಯನ್ನು ಸಹ ಬಗೆಹರಿಸಿಕೊಳ್ಳಬಹುದು.

ಅದು ಬರದಂತೆ ಸಹ ತಡೆಯಬಹುದು ರಕ್ತ ಹೀನತೆಯನ್ನು ಸಹ ಬಗೆಹರಿಸಿಕೊಳ್ಳಬಹುದು ಒಣ ಖರ್ಜೂರದ ಜೊತೆ ಒಣ ಕೊಬ್ಬರಿಯ ಸೇವನೆಯನ್ನು ಮಾಡುವುದರಿಂದ ಹೈರನ್ನು ಬೀಟ್ರೋಲ್ ಹಿಮೋಗ್ಲೋಬಿನ್ ಈ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ .ಹಾಗೆ ಒಣಕೊಬ್ಬರಿಯನ್ನು ಚೆನ್ನಾಗಿ ಹಾಲಿನ ರೀತಿ ಮಾಡಿ ಕುಡಿಯುವುದರಿಂದ ಇದಕ್ಕೆ ಸ್ವಲ್ಪ ಒಣ ಕರ್ಜೂರ ಬಾದಾಮಿಯನ್ನು ಮಿಕ್ಸ್ ಮಾಡಿ ಕುಡಿಯುವುದರಿಂದ ಇನ್ಸ್ಟಂಟ್ ಎನರ್ಜಿ ದೊರೆಯುತ್ತದೆ ತಕ್ಷಣ ಇಡೀ ದೇಹ ಫ್ರೆಶ್ ಎನಿಸುತ್ತದೆ ಒಂದು ಎನರ್ಜಿ ಡ್ರಿಂಕ್ ಎಂದು ಕರೆಯಬಹುದು.