ಆದಿತ್ಯ ತಂಗಿ ರಿಶಿಕಾ ನಿಜಕ್ಕೂ ಬದುಕಿದ್ದೆ ಹೆಚ್ಚು ಹೇಗಿತ್ತು ಗೊತ್ತಾ ಅವರು ರಿಕವರ್ ಆಧಾರ್ ರೀತಿ…ಅವತ್ತು ಬರ್ತಡೇ ಪಾರ್ಟಿಯನ್ನು ಮುಗಿಸಿ ನನ್ನ ಕುಟುಂಬ ಹಿಂತಿರುಗಿ ಹೊರಟಿತ್ತು ಹಿಂದಿನ ದಿನ ನನ್ನ ಕುಟುಂಬ ಗೋವಾದಲ್ಲಿ ಇತ್ತು ನಾನು ಅಲ್ಲಿರಲಿಲ್ಲ ಅವತ್ತು ನಾನು ಬೇರೆ ಯಾವುದೋ ಕೆಲಸದಲ್ಲಿ ನಾಗರಹೊಳೆಯಲ್ಲಿದ್ದೆ ಸಂಜೆ ಕೊರೋನದ ಕಾರ್ ಫ್ಯೂ ಜಾರಿ.

ಇದ್ದ ಕಾರಣ ಸಂಜೆ ಹೊರಡುವುದಕ್ಕೆ ಆಗಲಿಲ್ಲ ಹಾಗಾಗಿ ಬೆಳಗ್ಗೆ ಹೊರಟು ಆ ಕೆಸರಿನ ರಸ್ತೆಯಲ್ಲಿ ವೇಗದಿಂದ ಸಂಚಾರ ಮಾಡುತ್ತಿದ್ದಂತಹ ಕಾರು ಚಾಲಕನ ನಿಯಂತ್ರಣ ತಪ್ಪಿ ಪಾರುಸಿದ ಎದುರಿಗೆ ಇದ್ದಂತಹ ಒಂದು ಮರಕ್ಕೆ ಗುದ್ದಿತ್ತು ಇದಕ್ಕಿಂತ ದೊಡ್ಡ ವಿಪರ್ಯಾಸವೇ ಏನೆಂದರೆ ನನ್ನ ತಂಗಿ ಅವತ್ತು ಸೀಟ್ ಬೆಲ್ಟ್ ಧರಿಸಿರಲಿಲ್ಲ ಆಕೆ ಅವತ್ತು ಸೀಟ್ ಬೆಲ್ಟ್ ಧರಿಸಿದಿದ್ದರೆ ಇಷ್ಟು.

ಪ್ರಮಾಣದದೊಡ್ಡ ಅನಾಹುತ ಆಗುತ್ತಿರಲಿಲ್ಲ ಈ ರೀತಿ ಹೇಳಿದವರು ನಮ್ಮ ಕನ್ನಡದ ನಟರಾದಂತಹ ಆದಿತ್ಯ ಅವರು ಈ ರೀತಿ ಹೇಳಿದ್ದು ತಮ್ಮ ಸಹೋದರಿ ರಿಶಿಕಾ ಸಿಂಗ್ ಗೆ ಆದಂತಹ ಗಂಭೀರ ಅಪಘಾತದ ಬಗ್ಗೆ ಈ ಬಗ್ಗೆ ನೀವು ಕೆಲವು ವರ್ಷಗಳ ಹಿಂದೆ ಈ ಒಂದು ಸುದ್ದಿಯನ್ನು ಓದಿರುತ್ತೀರಾ ಇದು 2020ರಲ್ಲಿ ಜುಲೈನ ಕೊನೆಯ ವಾರದಲ್ಲಿ ಬೆಂಗಳೂರಿನ ವರವಲಯದಲ್ಲಿ.

ಸಂಭವಿಸಿದ ಭೀಕರ ಕಾರ್ ಅಪಘಾತ ಅವತ್ತು ರಿಶಿಕಾ ಸಿಂಗ್ ಕಾರಿನ ಸೀಟ್ ಬೆಲ್ಟ್ ಅನ್ನ ಧರಿಸಿದಿದ್ದರೆ ಈ ಅಪಾಯವನ್ನ ತಪ್ಪಿಸಬಹುದಿತ್ತು ರಿಶಿಕಾ ಪಾಟೀಲ್ ನಶಿಯಲ್ಲಿದ್ದು ಸ್ವತಹ ತಾನೆ ಕಾರನ್ನು ಡ್ರೈವ್ ಮಾಡಿದ್ದರಿಂದ ಈ ರೀತಿ ಆಗಿದೆ ಎಂಬ ಊಹಾಪೋಹ ಆಗ ಹರಿದಾಡಿದ್ದವು ಆದರೆ ಇವೆಲ್ಲ ಸುಳ್ಳು ಅವತ್ತು ಕಾರಣ ಓಡಿಸಿದ್ದು ರಿಶಿಕಾ ಅಲ್ಲವೇ ಅಲ್ಲ ಇದಾದ ಬಳಿಕ.

ರಿಶಿಕಾ ಆ ಒಂದು ಅಪಘಾತದಿಂದ ಆಘಾತ ಹಾಗೂ ಒಡೆತದಿಂದ ತಾನು ಹುಷಾರಾದ ರೀತಿ ಇದೆಯಲ್ಲ ಅದು ನಿಜಕ್ಕೂ ಹೋರಾಟ ಎಂದೇ ಹೇಳಬಹುದು ಆಕೆ ತನ್ನ ಸ್ಥಿತಿಗತಿಯ ಬಗ್ಗೆ ಆಗಾಗ ತನ್ನ ಇನ್ಸ್ತ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದರು ಆ ಒಂದು ಭೀಕರ ಅಪಘಾತ ಆಕೆಯ ಸ್ಪೈನಲ್ ಕಾರ್ಡ್ ಹಾಗೂ ನರಮಂಡಳಕ್ಕೆ ತೀವ್ರ ಪೆಟ್ಟನ್ನು ತಗಲುವಂತೆ ಮಾಡಿತು ಆಕೆ.

ನಡೆಯುವುದಕ್ಕೂ ಪ್ರಾರಂಭದಲ್ಲಿ ಕಷ್ಟವಾಗಿ ಹೋಗಿತ್ತು ಆದರೆ ದಿನೇ ದಿನೇ ರಿಶಿಕಾ ಚೇತರಿಸಿಕೊಂಡು ವಾಕರ್ ಸಹಾಯದಿಂದ ನಡೆಯುತ್ತಾ ಭರವಸೆ ಮೂಡಿಸುವುದಕ್ಕೆ ಶುರು ಮಾಡಿದರು ಇದು ನಿಜಕ್ಕೂ ಮಾರಣಾಂತಿಕ ಹಾಗೂ ಪ್ರಾಣಕ್ಕೆ ಎರವಾಗ ಬಲ್ಲಂತಹ ಅಪಘಾತವಾಗಿತ್ತು ಈ ಒಂದು ಘಟನೆ ನಡೆದು ಇಂದಿಗೆ ಎರಡು ವರ್ಷಗಳೇ ಸಂಧಿವೆ ಅಂದಿಗಿಂತ ಇವತ್ತಿಗೆ ಹೋಲಿಕೆ ಮಾಡಿದರೆ.

ರಿಷಿಕ ಎಷ್ಟೋ ಸುಧಾರಿಸಿಕೊಂಡಿದ್ದಾರೆ ಇದು ಅವರ ಗಟ್ಟಿ ಗುಂಡಿಗೆ ಹಾಗೂ ಸರ್ವೈ ಆಗಬಲ್ಲಂತಹ ಆಟದ ಸ್ವಭಾವದಿಂದ ಮಾತ್ರ ಸಾಧ್ಯವಾಗಿದೆ ಈ ರಿಷಿಕಾ ನಿಮ್ಮಲ್ಲಿ ಬಹುತೇಕರಿಗೆ ಗೊತ್ತಿರುವಂತೆ ಖ್ಯಾತ ಕರ್ನಾಟಕ ನಿರ್ದೇಶಕರಾದಂತಹ ಎಸ್ ಪಿ ರಾಜೇಂದ್ರ ಸಿಂಗ್ ಬಾಬು ಹಾಗೂ ಅನುರಾಧ ದಂಪತಿಯ ಮಗಳು ನಟ ಆದಿತ್ಯ ಸಿಂಗ್ ಅವರ ಸಹೋದರಿ ಇವರು ಕನ್ನಡದ.

ಕೆಲವು ಚಿತ್ರಗಳಲ್ಲಿ ಪ್ರಧಾನ ನಾಯಕಿಯಾಗಿಯೂ ಕೂಡ ನಟಿಸಿದ್ದಾರೆ ಇನ್ನು ಇವರ ಅಣ್ಣನಾದಂತಹ ಆದಿತ್ಯ ಕನ್ನಡದ ಹ್ಯಾಂಡ್ಸಮ್ ನಟರ ಪೈಕಿ ಒಬ್ಬರು ಆಗಿದ್ದು 2004 ರಿಂದ ಚಿತ್ರರಂಗದಲ್ಲಿ ನಟಿಸುತ್ತಾ ಬಂದಿದ್ದಾರೆ ಈ ರಿಷಿಕಾ ಅವರ ಮೂಲ ಹೆಸರು ರೋಹಿಣಿ ಸಿಂಗ್.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ