ಬೋಳು ತಲೆಗೆ ಹೇರ್ ಫಿಕ್ಸಿಂಗ್ ಮಾಡಿಸಿಕೊಂಡಿರುವ ಸ್ಟಾರ್ ನಟರು..

ಒಬ್ಬ ಪರ್ಫೆಕ್ಟ್ ನಟನಿಗೆ ಯಾವತ್ತೂ ಅವರ ಸ್ಥಾನ ಕಡಿಮೆಯಾಗುವುದಿಲ್ಲ. ಹಾಗೆ ಆ ನಟ ಕೂಡ ಫಿಟ್ನೆಸ್ ಮತ್ತು ಬಾಡಿ ವ್ಯಾಲುವನ್ನ ಅಷ್ಟೇ ಪರಿಪೂರ್ಣವಾಗಿ ಪಾಲಿಸಬೇಕು. ಹಾಗೆ ಕೆಲವು ಫೇಮಸ್ ನಟರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಸಂಪೂರ್ಣ ತಲೆಕೂದಲನ್ನು ಒಂದಿದ್ದು ಬಳಿಕ ಬೋಳು ತಲೆಯನ್ನು ಒಂದಿದ್ದಾರೆ. ಪಬ್ಲಿಕ್ ಫಿಗರ್ ಆದಕಾರಣ ಕೆಲ ನಟರು ಅವರ ತಲೆಗೆ ಹೇರ್ ಫಿಕ್ಸಿಂಗ್ ಮತ್ತು ಕೆಲವೊಮ್ಮೆ ವಿಗ್ ಬಳಸುತ್ತಾರೆ. ಈ ವಿಡಿಯೋದಲ್ಲಿ ಯಾವೆಲ್ಲ ನಟರು ಬೋಳು ತಲೆಯನ್ನು ಒಂದಿದ್ದು ಏರ್ ಫಿಕ್ಸೆಂಗನ್ನು ಮಾಡಿಸಿಕೊಂಡಿದ್ದಾರೆ ಎಂಬುದನ್ನು ತಿಳಿಯೋಣ. ರಮೇಶ್ ಅರವಿಂದ್, ಫ್ಯಾಮಿಲಿ ಓರಿಯೆಂಟೆಡ್ ಮತ್ತು ರೋಮ್ಯಾಂಟಿಕ್ ಫಿಲಂ ಗಳಿಗೆ ಫೇಮಸ್ ಆಗಿರುವ ರವೇಶ್ ಅರವಿಂದ್ ರವರು ತಮ್ಮ ಅದ್ಭುತ ನಟನೆಯೊಂದಿಗೆ ಎಲ್ಲಾ ವರ್ಗದ ಜನರಿಗೆ ಇಷ್ಟವಾಗುತ್ತಾರೆ. ಇವರಿಗೆ 57 ವರ್ಷ ವಯಸ್ಸು ಆಗಿದ್ದರು ಕೂಡ ಈಗಲೂ ತುಂಬಾ ಹೆಂಗಾಗಿ ಕಾಣುವ ರಮೇಶ್ ಅರವಿಂದ್ ರವರು ತುಂಬಾನೇ ಎನರ್ಜಿ ಇಂದ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಾರೆ,

ಆದರೆ ಅಷ್ಟು ಹೆಂಗಾಗಿ ಕಾಣುವ ಇವರು ನಿಜ ಜೀವನದಲ್ಲಿ ಬೋಳು ತಲೆಯನ್ನು ಹೊಂದಿದ್ದಾರೆ.ಹೌದು 90ಸ್ ನಲ್ಲಿ ಬಂದ ಕೆಲವೊಂದು ಸಿನಿಮಾಗಳಲ್ಲಿ ನೀವು ಗಮನಿಸಬಹುದು ರಮೇಶ್ ಅವರ ಬೋಳು ತಲೇ ನಿಮಗೆ ತಿಳಿಯುತ್ತದೆ. ಬಳಿಕ ಹೇರ್ ಫಿಕ್ಸಿಂಗ್ ಮಾಡಿಸಿಕೊಂಡಿರುವ ರಮೇಶ್ ರವರು ಹಳೆಯ ಪರ್ಸನಾಲಿಟಿಯನ್ನ ಹಾಗೆಯೇ ಮೇಂಟೇನ್ ಮಾಡಿದ್ದು ತುಂಬಾನೇ ಹೆಂಗಾಗಿ ಕಾಣುತ್ತಾರೆ. ಕ್ರೇಜಿಸ್ಟಾರ್ ವಿ ರವಿಚಂದ್ರನ್ ಕನ್ನಡ ಚಿತ್ರರಂಗಕ್ಕೆ ಒಂದು ಹೊಸ ಮೆರಗನ್ನು ನೀಡಿದ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಒಂದೊಂದು ಸಿನಿಮಾಗಳು ಕೂಡ ವಿಭಿನ್ನ ಶೈಲಿಯ ರೀತಿಯಲ್ಲಿ ಇದ್ದು. ಹೀರೋಯಿನ್ ಗಳನ್ನು ಸಹ ರೋಮ್ಯಾಂಟಿಕ್ ಹಾಗೂ ಬ್ಯೂಟಿಫುಲ್ ಆಗಿ ತೋರಿಸುವ ರವಿಚಂದ್ರನ್ ಅವರು ಕೂಡ ಅಷ್ಟೇ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಅಷ್ಟು ಸ್ಟೈಲಿಶ್ ಆಗಿರುವ ಕ್ರೇಜಿಸ್ಟಾರ್ ಅವರು ಬೋಳು ತಲೆಯನ್ನು ಹೊಂದಿದ್ದು 95-96 ಸಮಯದಲ್ಲಿ ಬಿಡುಗಡೆಯಾದ ಕಲಾವಿದ.

ಜಾಣ ಇನ್ನು ಕೆಲವು ಸಿನಿಮಾಗಳಲ್ಲಿ ಗಮನಿಸಿದರೆ ಗೊತ್ತಾಗುತ್ತದೆ.ಸಿನಿಮಾ ಶೂಟಿಂಗ್ ವೇಳೆಯಲ್ಲಿ ವಿಗ್ ಬಳಸುವ ರವಿಚಂದ್ರನ್ ಅವರು ಪಬ್ಲಿಕ್ ಜಾಗದಲ್ಲಿ ಯಾವಾಗಲೂ ಕ್ಯಾಪ್ ಅನ್ನು ಧರಿಸುತ್ತಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಟ್ರೂ ಫ್ಯಾನ್ ಫಾಲೋವರ್ಸ್ ಅನ್ನು ಹೊಂದಿರುವ ಏಕೈಕ ನಟ ಡಿ ಬಾಸ್ ದರ್ಶನ್ ರವರು ಮೊದಲೆಲ್ಲ ತಲೆ ತುಂಬಾ ಕೂದಲನ್ನ ಹೊಂದಿದ್ದು ತುಂಬಾ ಚೆನ್ನಾಗಿ ಕಾಣುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ದರ್ಶನ್ ಅವರ ತಲೆಯ ಮುಂದಿನ ಭಾಗದಲ್ಲಿ ಸ್ವಲ್ಪ ಭಾಗ ಬೋಳು ಆಗಿದ್ದು ಕ್ರಾಂತಿ ಸಿನಿಮಾದ ಬಳಿಕ ತಲೆಯ ಮುಂಭಾಗಕ್ಕೆ ಹೇರ್ ಫಿಕ್ಸಿಂಗ್ ಮಾಡಿಸಿಕೊಂಡಿದ್ದಾರೆ. ತುಂಬಾನೇ ವರ್ಕೌಟ್ ಮಾಡಿ ದೇಹವನ್ನು ಕಡಿಮೆ ಮಾಡಿರುವ ದರ್ಶನ್ ಅವರು ಹೊಸದಾಗಿ ಹೇರ್ ಫಿಕ್ಸಿಂಗ್ ಮಾಡಿಸಿಕೊಂಡು ತುಂಬಾನೇ ಹೆಂಗಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ