1,10,000 ಕ್ಕೆ ಮೂರು ಸೈಟ್ ತಗೊಂಡೆ. ಈಗ ಅದು ಒಂದು ಕೋಟಿಯಾಗಿದೆ!!

ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಯಾವುದೇ ಕೆಲಸವನ್ನು ಕೂಡ ಮಾಡಲು ಬರುವುದಿಲ್ಲ ಈ ಕೆಲಸ ಗೊತ್ತಿಲ್ಲ ಎಂದು ಹೇಳುವವರು ಇಲ್ಲ ಬದಲಿಗೆ ಎಲ್ಲ ಕಾರ್ಯಕ್ಷೇತ್ರಗಳಲ್ಲಿಯೂ ಕೂಡ ಮುಂದೆ ಬರುತ್ತಿದ್ದಾರೆ ಅದೇ ರೀತಿಯಾಗಿ ಗಂಡು ಮಕ್ಕಳು ಮಾಡುವಂತಹ ಕೆಲಸಗಳಲ್ಲಿಯೂ ಕೂಡ ಹೆಣ್ಣು ಮಕ್ಕಳು ಮುಂದೆ ಬರುತ್ತಿದ್ದಾರೆ ಎಂದು ಹೇಳಬಹುದು.

ಅದೇ ರೀತಿಯಾಗಿ ಗಂಡು ಮಕ್ಕಳು ಮಾಡುವಂತಹ ಕೆಲವೊಂದಷ್ಟು ಕೆಲಸಗಳನ್ನು ಹೆಣ್ಣು ಮಕ್ಕಳು ಮಾಡುವಂತಹ ಎಷ್ಟೋ ಉದಾಹರಣೆಗಳನ್ನು ಕೂಡ ನೋಡಿದ್ದೇವೆ ಉದಾಹರಣೆಗೆ ಆಟೋ ಓಡಿಸುವುದು ಬಸ್ ಓಡಿಸುವುದು ಹೇಗೆ ಹಲವಾರು ಕೆಲಸಗಳನ್ನು ಹೆಣ್ಣು ಮಕ್ಕಳು ಗಂಡು ಮಕ್ಕಳಿಗೆ ಯಾವುದೇ ಕೆಲಸದಲ್ಲೂ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ.

ಅದೇ ರೀತಿಯಾಗಿ ಇತ್ತೀಚಿನ ದಿನಗಳಲ್ಲಿ ಸೈಟ್ ಗಳ ಮಾರಾಟ ಉತ್ತಮವಾಗಿ ಬೆಳೆಯುತ್ತಿದ್ದು ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ನಮ್ಮದೊಂದು ಸ್ವಂತ ಜಾಗ ಇರಬೇಕು ಅದರಲ್ಲಿ ನಾವು ಸ್ವಂತ ಮನೆಯನ್ನು ಕಟ್ಟಿಕೊಂಡು ನಿಮ್ಮದಿ ಇಂದ ಬದುಕನ್ನು ಸಾಗಿಸಬೇಕು ಎಂದು ಇಷ್ಟಪಡುತ್ತಾರೆ ಅದಕ್ಕಾಗಿ ಅವರು ಹಣವನ್ನು ಕೂಡಿಟ್ಟು ಅದರಿಂದ ಸೈಟ್ ಖರೀದಿ ಮಾಡಿ ಅದರಲ್ಲಿ ಅವರ ಅನುಕೂಲಕ್ಕೆ ತಕ್ಕಂತೆ ಮನೆಯನ್ನು ಕಟ್ಟುತ್ತಾರೆ ಅದೇ ರೀತಿಯಾಗಿ.

ಈಗಿನ ಕಾಲದಲ್ಲಿ ಒಂದು ಸೈಟ್ ತೆಗೆದುಕೊಳ್ಳಬೇಕು ಎಂದರೆ ಹಲವಾರು ರೀತಿಯಾದಂತಹ ವಿಷಯಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ ಅದು ಹೇಗೆ ಎಂದರೆ ಸೈಟ್ ಗಳಲ್ಲಿ ಎರಡು ವಿಧಗಳಿದ್ದು ರೆವಿನ್ಯೂ ಸೈಟ್ ಹಾಗೂ ಕಮರ್ಷಿಯಲ್ ಸೈಟ್. ಇವೆರಡೂ ಕೂಡ ತನ್ನದೇ ಆದಂತಹ ಕೆಲವೊಂದಷ್ಟು ನಿಯಮಗಳನ್ನು ಹೊಂದಿದ್ದು ತನ್ನದೇ ಆದಂತ ಕೆಲವೊಂದು ವಿಷಯಗಳನ್ನು ಒಳಗೊಂಡಿದೆ ಅದೇನೆಂದರೆ.

ರೆವೆನ್ಯೂ ಸೈಟ್ ಎಂದರೆ ಜಮೀನುಗಳನ್ನು ಸೈಟ್ ಮಾಡಿ ಮಾರಾಟ ಮಾಡುವುದು ಎಂದರ್ಥ ಅದೇ ಕಮರ್ಷಿಯಲ್ ಸೈಟ್ ಎಂದರೆ ಈಗಾಗಲೇ ಬೇರೊಬ್ಬರು ಸೈಟ್ ಮಾಡಿ ಮಾರಾಟ ಮಾಡಿದ್ದು ಅದನ್ನು ಬೇರೊಬ್ಬ ಕೊಂಡುಕೊಂಡು ಅದನ್ನು ಮಾರಾಟ ಮಾಡುತ್ತಾನೆ ಈ ವಿಧಾನವನ್ನು ಕಮರ್ಷಿಯಲ್ ಸೈಟ್ ಎಂದು ಹೇಳಬಹುದು ಆದರೆ ಈ ಎರಡು ವಿಚಾರಗಳಲ್ಲಿ ಬಹಳ ಮುಖ್ಯವಾಗಿ ಆ ಜಾಗಕ್ಕೆ ಸಂಬಂಧಿಸಿದ ಪತ್ರಗಳನ್ನು ಅದು ಸರಿಯಾಗಿದೆಯಾ ಇಲ್ಲವಾ ಎನ್ನುವುದನ್ನು ತಿಳಿದುಕೊಂಡು ನಂತರ ಸೈಟ್ ಖರೀದಿ ಮಾಡುವುದು ಬಹಳ ಮುಖ್ಯ.

ಅದೇ ವಿಷಯವಾಗಿ ಈ ದಿನ ನಾವು ಹೇಳುತ್ತಿರುವಂತಹ ಈ ಒಬ್ಬ ಮಹಿಳೆ ಸೈಟ್ ಗಳನ್ನು ಕೊಡಿಸುವುದರ ಮುಖಾಂತರ ತಾವು ಬ್ರೋಕರ್ ಕೆಲಸವನ್ನು ಮಾಡುತ್ತಾ ಕಳೆದ 25 ವರ್ಷದಿಂದ ಇವರು ತಮ್ಮ ಕೆಲಸವನ್ನು ಮಾಡುತ್ತಾ ಬಂದಿದ್ದು ಇದರಲ್ಲಿ ಅವರ ಹಲವಾರು ವಿಷಯಗಳನ್ನು ತಿಳಿದುಕೊಂಡು ಹಾಗೂ ಹಲವಾರು ಜನರಿಗೆ ಸೈಟ್ ಗಳನ್ನು ಕೂಡ ಕೊಡಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.