ಬೀರುವನ್ನು ಯಾವ ದಿಕ್ಕಿಗೆ ತಿರುಗಿಸಿ ಇಟ್ಟರೆ ಸಾಲ ಬಾದೆಗಳು ದೂರವಾಗಿ ಲಕ್ಷ್ಮಿ ಅನುಗ್ರಹ ಸಿಗುತ್ತದೆ…ಹೆಚ್ಚಿನ ಜನ ಕೇಳುತ್ತಿರುವ ಪ್ರಶ್ನೆ ಮನೆಯಲ್ಲಿ ದುಡ್ಡು ನಿಲ್ಲುತ್ತಿಲ್ಲ ಹಣಕಾಸಿನ ಸಮಸ್ಯೆ ಹೆಚ್ಚಾಗುತ್ತಿದೆ ಮುಖ್ಯವಾಗಿ ಸಾಲ ಬಾದೆ ಜಾಸ್ತಿಯಾಗುತ್ತಿದೆ ಎಷ್ಟೇ ನಾವು ಸಂಪಾದನೆ ಮಾಡಿದರು ಮನೆಯಲ್ಲಿ ದುಡ್ಡು ನಿಲ್ಲುತ್ತಿಲ್ಲ ಏನಾದರೂ ರೆಮಿಡಿಯನ್ನು ಹೇಳಿ.
ಸ್ವಾಮಿ ಎಂದು ಕೇಳುತ್ತಿದ್ದಾರೆ ಮುಖ್ಯವಾಗಿ ಮನೆಯಲ್ಲಿ ದುಡ್ಡು ಇಲ್ಲ ಬೇಕಾದರೆ ಲಕ್ಷ್ಮಿ ಅನುಗ್ರಹ ಪರಿಪೂರ್ಣವಾಗಿ ಸಿಗಬೇಕಾದರೆ ನಮಗೆ ಬೀರು ಅತಿ ಮುಖ್ಯವಾದ ವಸ್ತು ಬೀರು ಲಕ್ಷ್ಮಿ ದೇವಿ ಮನೆಯಲ್ಲಿ ಎಲ್ಲಿ ವಾಸವಾಗಿ ಇರುತ್ತಾಳೆ ಎಂದರೆ ಬೀರುವಿನಲ್ಲಿ ನಾವು ಹಣ ಚಿನ್ನಾಭರಣಗಳು ಅದೇ ರೀತಿ ವಜ್ರಗಳು ನಮ್ಮ ಬಳಿ ಏನೇ ಒಡವೆ ಇದ್ದರು ದುಡ್ಡು ಇದ್ದರೆ ನಾವು ಎಲ್ಲಿ ಇಡುತ್ತೇವೆ.
ಎಂದರೆ ಬೀರುವಿನಲ್ಲಿ ಹಾಗೆ ಬಿರುವನ್ನು ಎಲ್ಲಿ ಇಟ್ಟುಕೊಂಡರೆ ಯಾವ ದಿಕ್ಕಿಗೆ ಇಟ್ಟುಕೊಂಡರೆ ಲಕ್ಷ್ಮಿ ಅನುಗ್ರಹ ಸಿಗುತ್ತದೆ ಅದೇ ರೀತಿ ನಾವು ಯಾವ ರೀತಿಯ ಪರಿಹಾರವನ್ನು ಮಾಡಿಕೊಂಡರೆ ಲಕ್ಷ್ಮಿ ಮನೆ ಬಿಟ್ಟು ಹೋಗುವುದಿಲ್ಲ ಎನ್ನುವ ವಿಷಯಗಳನ್ನ ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ.ನಮ್ಮ ಹಿಂದೂ ಗ್ರಂಥಗಳ ಪ್ರಕಾರ ಅಷ್ಟ ದಿಕ್ಪಾಲಕರು ಇರುತ್ತಾರೆ ಅಷ್ಟ ದಿಕ್ಪಾಲಕರು ಎಂದರೆ.
ಎಂಟು ಜನ ನಮಗೆ ಎಂಟು ದಿಕ್ಕುಗಳಿವೆ ಒಂದೊಂದು ದಿಕ್ಕಿಗೆ ಒಂದೊಂದು ಪಾಲಕ ಅಂದರೆ ಪೂರ್ವ ಆಗ್ನೇಯ ದಕ್ಷಿಣ ನೈರುತ್ಯ ಪಶ್ಚಿಮ ವಾಯುವ್ಯ ಉತ್ತರ ಈಶಾನ್ಯ ಈ ಎಂಟು ದಿಕ್ಕುಗಳಿಗೆ ಒಬ್ಬೊರು ಅಧಿಪತಿ ಇರುತ್ತಾರೆ ಪೂರ್ವಕ್ಕೆ ಇಂದ್ರ ಅಧಿಪತಿ ಪೂರ್ವ ದಿಕ್ಕು ಎನ್ನುವುದು ಇಂದ್ರನ ಸ್ಥಾನ ಆಗ್ನೇಯ ದಿಕ್ಕಿಗೆ ಅಗ್ನಿ ಅಧಿಪತಿ ದಕ್ಷಿಣ ದಿಕ್ಕಿಗೆ ಯಮಧರ್ಮರಾಜರು ಅಧಿಪತಿ ನೈರುತ್ಯ.
ದಿಕ್ಕಿಗೆ ನೈರುತಿ ಎನ್ನುವಂತಹ ಒಬ್ಬ ರಾಕ್ಷಸ ಅಧಿಪತಿ ಅದೇ ರೀತಿಯಾಗಿ ಪಶ್ಚಿಮಕ್ಕೆ ವರುಣದೇವರು ಅಧಿಪತಿ ವಾಯುವ್ಯ ದಿಕ್ಕಿಗೆ ವಾಯುದೇವ ಅಧಿಪತಿ ಉತ್ತರ ದಿಕ್ಕಿಗೆ ಕುಬೇರ ಅಧಿಪತಿ ಈಶಾನ್ಯ ದಿಕ್ಕಿಗೆ ಈಶಾನ್ಯ ಅಂದರೆ ಶಿವನ ಅಂಶದಲ್ಲಿ ಹುಟ್ಟಿರುವಂತಹ ಈಶಾನ್ಯನು ಅಧಿಪತಿ ಮುಖ್ಯವಾಗಿ ನಾವು ಬಿರನ್ನು ಯಾವ ದಿಕ್ಕಿಗೆ ಇಟ್ಟುಕೊಳ್ಳಬೇಕು ಎಂದು ವಿಚಾರಣೆ.
ಮಾಡಿ ನೋಡಿದಾಗ ಬೇರು ಯಾವುದೇ ಕಾರಣಕ್ಕೂ ಆಗ್ನೇಯ ದಿಕ್ಕಿಗೆ ತಿರುಗಿಸಿ ಇಡಬಾರದು ನಾವು ಬೀರುವನ್ನು ತೆರೆದಾಗ ಆಗ್ನೇಯ ದಿಕ್ಕಿಗೆ ಬೀರುವನ್ನು ನೋಡಿದರೆ ಅಗ್ನಿಯ ದೃಷ್ಟಿ ಬೀಳುವುದರಿಂದ ಬೆಂಕಿಯಲ್ಲಿ ಎಲ್ಲ ವಸ್ತುಗಳು ಯಾವ ರೀತಿ ಸುಟ್ಟು ಹೋಗುತ್ತದೆಯೋ ಅದೇ ರೀತಿಯಾಗಿ ಮನೆಯಲ್ಲಿ ಇರುವಂತಹ ಹಣಕಾಸು ಇವೆಲ್ಲ ಬೆಂಕಿಯಂತೆ ಸುಟ್ಟು.
ಬಸ್ಮವಾಗುತ್ತವೆ ಮನೆಯಲ್ಲಿ ಹಣಕಾಸು ನಿಲ್ಲುವುದಿಲ್ಲ ಎಂದು ವಾಸ್ತು ಶಾಸ್ತ್ರದಲ್ಲಿ ಹಿರಿಯರು ಹೇಳಿದ್ದಾರೆ ಅದೇ ರೀತಿಯಾಗಿ ವಾಯುವ್ಯ ದಿಕ್ಕಿಗೆ ತಿರುಗಿಸಿ ಇಟ್ಟರೆ ವಾಯುದೇವ ಎಂದರೆ ಗಾಳಿ ಗಾಳಿಯಲ್ಲಿ ಹೇಗೆ ಪೇಪರ್ ಗಳು ಕಸ ಕಡ್ಡಿ ಎಲೆಗಳು ಹಾರಿಹೋಗುತ್ತದೆಯೋ ಅದೇ ರೀತಿಯಾಗಿ ಮನೆಯಲ್ಲಿ ಇರುವಂತಹ ಎಲ್ಲಾ ಹಣ ಒಡವೆಗಳು ಗಾಳಿಗೆ ಹೋದ ಹಾಗೆ.
ಹೊರಟು ಹೋಗುತ್ತದೆ. ಪಶ್ಚಿಮ ದಿಕ್ಕಿಗೆ ಬೀರುವನ್ನು ಅಭಿಮುಖವಾಗಿ ಇಟ್ಟರೆ ವರುಣ ಎಂದರೆ ನೀರಿನ ದೇವರು ಆ ನೀರು ಯಾವ ರೀತಿಯಾಗಿ ಕರಗಿ ಹೋಗುತ್ತದೆಯೋ, ಅದೇ ರೀತಿಯಾಗಿ ಹಣ ಎಲ್ಲವೂ ಕರಗಿ ಹೋಗುತ್ತದೆ ದಕ್ಷಿಣ ದಿಕ್ಕಿಗೆ ನಾವು ಯಾವುದೇ ಕಾರಣಕ್ಕೂ ಬೀರುವನ್ನ ಇಡಬಾರದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.