ರಾತ್ರಿ ಎರಡು ಸ್ಪೂನ್ ಈ ಪೌಡರ್ ಸೇವಿಸಿದರೆ ಸಾಕು ನಿಮ್ಮ ಮಲ ನೀರಿನ ಹಾಗೆ ಜಾರಿ ಹೋಗುತ್ತೆ.

ಎಲ್ಲಾ ಕಡೆ ನಾವು ಸಾಮಾನ್ಯವಾಗಿ ತ್ರಿಬಲ್ ಎಕ್ಸ್ ಚೂರ್ಣವನ್ನು ಮಲಬದ್ಧತೆಯಲ್ಲಿ ಬಹಳ ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ಕೇಳುತ್ತೇವೆ ಹೇಗೆ ಉಪಯೋಗಿಸಬೇಕು ಬಲಬದ್ಧತೆಯಲ್ಲಿ ಎಂದು ನೋಡುವುದಾದರೆ ತ್ರಿಫಲ ಚೂರ್ಣ ನೀವು ಮಾಡುವುದು ಸ್ವಲ್ಪ ಕಷ್ಟವಾಗಬಹುದು. ಅಂಗಡಿಯಿಂದ ನೀವು ಚೂರ್ಣವನ್ನು ತಂದು ಉಪಯೋಗ ಮಾಡಿಕೊಳ್ಳಬಹುದು.

ಪ್ರತಿದಿನ ರಾತ್ರಿ ಊಟ ಮಾಡಿ ಮಲಗುವ ಮುಂಚೆ ಒಂದು ಲೋಟ ಬಿಸಿನೀರಿಗೆ ಒಂದು ಟೇಬಲ್ ಸ್ಪೂನ್ ನಷ್ಟು ಹಾಕಿ ಅದಕ್ಕೆ ಒಂದು ಚಿಟಿಕೆಯಷ್ಟು ಸೈಂಧವ ಲವಣ ಹಾಕಿ ಮಿಕ್ಸ್ ಮಾಡಿ ಕುಡಿದು ಮಲಗುವುದರಿಂದ ಬೆಳಿಗ್ಗೆ ಮೋಶನ್ ಕ್ಲಿಯರ್ ಆಗುತ್ತದೆ ಬಲಬದ್ಧತೆ ನಿವಾರಣೆಯಾಗುತ್ತದೆ ಆದರೆ ಯಾವ ವ್ಯಕ್ತಿ ಎಷ್ಟು ತೆಗೆದುಕೊಳ್ಳಬೇಕು ಎಂದು ನೋಡುವುದಾದರೆ.

ಮಲಬದ್ಧತೆ ಸಮಸ್ಯೆ ಸ್ವಲ್ಪ ಪ್ರಮಾಣದಲ್ಲಿ ಇದ್ದವರು ಅರ್ಧ ಟೇಬಲ್ ಸ್ಪೂನ್ ತೆಗೆದುಕೊಂಡರೆ ಸಾಕು ಮಲಬದ್ಧತೆಯ ಪ್ರಮಾಣ ಜಾಸ್ತಿ ಇದ್ದರೆ ಒಂದು ಟೇಬಲ್ ಸ್ಪೂನ್ ಅಥವಾ ಒಂದೂವರೆ ಟೇಬಲ್ ಸ್ಪೂನ್ ತೆಗೆದುಕೊಳ್ಳಬಹುದು ನಿಮ್ಮ ಆರೋಗ್ಯಕ್ಕೆ ಅಥವಾ ನಿಮ್ಮ ದೇಹಕ್ಕೆ ಅನುಗುಣವಾಗಿ ಈ ಒಂದು ತ್ರಿಫಲ ಚೂರ್ಣವನ್ನು ತೆಗೆದುಕೊಳ್ಳಬಹುದು ಮಲಬದ್ಧತೆ ಎಂದ ತಕ್ಷಣ ಅದರಲ್ಲಿಯೂ ಸಹ ಬೇರೆ ಬೇರೆ ಪ್ರಕಾರಗಳಿವೆ.

ಯಾವ ಕಾರಣದಿಂದ ಮಲಬದ್ಧತೆಯಾಗುತ್ತಿದೆ ಎನ್ನುವಂತಹದ್ದು ತಿಳಿದುಕೊಳ್ಳಬೇಕು. ಯಾರಲ್ಲಾದರೂ ಅಧಿಕಾ ರಕ್ತ ಒತ್ತಡ ದಿಂದ ಬಳಲುತ್ತಿರುವವರು ಇದ್ದರೆ ಬಿಪಿ ಹೆಚ್ಚಾಗಿ ಇದ್ದರೆ ಅಂದರೆ ಬಿಪಿ ಏರುಪೇರು ಆಗುತ್ತಿದ್ದರೆ ಸೈಂದವ ಲವಣವನ್ನು ನೀವು ಹಾಕಬಾರದು ಕೇವಲ ತ್ರಿಫಲ ಚೂರ್ಣವನ್ನು ಉಪಯೋಗಿಸಿದರೆ ಸಾಕು.

ಹೀಗೆ ತ್ರಿಫಲ ಚೂರ್ಣವನ್ನು ನಾವು ಬಳಕೆ ಮಾಡಿಕೊಂಡು ಮಲಬದ್ಧತೆ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು ಹಲವರಲ್ಲಿ ಹಲವು ಕಾರಣಗಳಿಗೆ ಈ ಒಂದು ಮಲಬದ್ಧತೆ ಸಮಸ್ಯೆ ಎನ್ನುವಂತಹದ್ದು ಕಂಡುಬರುತ್ತದೆ ಅಂತಹವರು ವೈದ್ಯರ ಬಳಿ ಹೋಗಿ ಚಿಕಿತ್ಸೆಯನ್ನು ಪಡೆಯುತ್ತಾರೆ. ಕೆಲವು ದಿನಗಳು ಅದು ಸರಿ ಹೋದರು ಸಹ ನಂತರದ ದಿನಗಳಲ್ಲಿ ಆ ಸಮಸ್ಯೆ ಮತ್ತೆ ಕಾಡುತ್ತಾ ಇರುತ್ತದೆ ಅಂತಹವರಿಗೆ ಈ ಒಂದು ತ್ರಿಫಲ ಚೂರ್ಣ ಅತ್ಯದ್ಭುತವಾದಂತಹ ಮನೆಮದ್ದು ಎಂದು ಹೇಳಬಹುದು.

ನಾವು ಮನೆಯಲ್ಲಿಯೇ ತ್ರಿಫಲಗಳನ್ನು ತೆಗೆದುಕೊಂಡು ಬಂದು ಅದನ್ನು ನೆರಳಿನಲ್ಲಿ ಚೆನ್ನಾಗಿ ಒಣಗಿಸಿ ಪೌಡರ್ ಮಾಡಿಕೊಂಡು ಸೇವನೆ ಮಾಡುವುದರಿಂದ ಇನ್ನೂ ಒಳ್ಳೆಯದು ಇನ್ನು ಕೆಲವರಿಗೆ ಇದರ ಅರಿವು ಇಲ್ಲದಿದ್ದರೆ ನೀವು ಅಂಗಡಿಗಳಲ್ಲಿ ಹೋಗಿ ತ್ರಿಫಲ ಚೂರ್ಣವನ್ನು ತೆಗೆದುಕೊಂಡು ಬಂದು ಮನೆಯಲ್ಲಿ ನೀವು ಇದನ್ನು ಉಪಯೋಗ ಮಾಡಿಕೊಳ್ಳಬಹುದು. ಈ ಒಂದು ತ್ರಿಫಲ ಚೂರ್ಣದಿಂದ ಯಾವುದೇ ರೀತಿಯಾದಂತಹ ಸೈಡ್ ಎಫೆಕ್ಟ್ ಗಳು ಇಲ್ಲದೆ ಇರುವುದರಿಂದ ನೀವು ಇದನ್ನು ಉಪಯೋಗ ಮಾಡಿಕೊಳ್ಳಬಹುದು.