ಕಷ್ಟಪಟ್ಟು ಮಾಡುವ ಕೆಲಸವನ್ನು ಸುಲಭವಾಗಿಸಲು ಬಾಚಣಿಗೆಯನ್ನು ಬಳಸಿ… ಬಾಚಣಿಗೆಯನ್ನು ತಲೆ ಬಾಚುವುದಕ್ಕೆ ಅಷ್ಟೇ ಅಲ್ಲದೆ ಈ ರೀತಿ ಕೂಡ ಉಪಯೋಗಿಸಿ ನೋಡಿ ಇದರಿಂದ ಕಷ್ಟಪಟ್ಟು ಮಾಡುವ ಕೆಲಸವನ್ನು ತುಂಬಾ ಸುಲಭವಾಗಿ ಬೇಗ ಮಾಡಬಹುದು ಅದು ಹೇಗೆ ಎಂದು ಇವತ್ತಿನ ವಿಡಿಯೋದಲ್ಲಿ ನೋಡೋಣ ಇದರ ಜೊತೆಗೆ ಇನ್ನೂ ಕೆಲವು.

ಉಪಯೋಗವಾಗುವ ಹೋಂ ಮೆಡ್ ಟಿಪ್ಸ್ ಕೂಡ ನೋಡೋಣ. ಈಗಾಗಲೇ ಮಳೆಗಾಲ ಶುರುವಾಗಿರುವುದರಿಂದ ಎಲ್ಲಿ ನೋಡಿದರೂ ಯಾವಾಗ ನೋಡಿದರೂ ಮಳೆ ಬರುತ್ತಲೇ ಇರುತ್ತದೆ ನಾವು ಹೋಗಿತ್ತಿರುವ ಬಟ್ಟೆಗಳನ್ನು ಮಳೆ ಬರದೇ ಇರುವ ಜಾಗದಲ್ಲಿ ಒಳಗೆ ಹಾಕೋಣ ಎಂದರೆ ಅಲ್ಲಿ ಜಾಗ ಸಾಲುವುದೇ ಇಲ್ಲ ಇದಕ್ಕಾಗಿ ಸೂಪರ್ ಟಿಪ್ಸ್ ಇದೆ ಅದು ಏನು.

ಎಂದು ನೋಡೋಣ ಬನ್ನಿ ಇದಕ್ಕಾಗಿ ಈ ರೀತಿಯ ಎರಡು ಕಡ್ಡಿ ಇದ್ದರೆ ಸಾಕು ಇದಕ್ಕೆ ಬದಲಾಗಿ ನಾವು ಉಪಯೋಗಿಸದೆ ಇರುವಂತಹ ನೀರಿನ ಪೈಪ್ ಇದ್ದರು ಕೂಡ ತೆಗೆದುಕೊಳ್ಳಬಹುದು ಇದರ ಜೊತೆಗೆ ನಾನು ಒಂದು ಬಟ್ಟೆಯನ್ನು ತೆಗೆದುಕೊಳ್ಳುತ್ತಿದ್ದೇನೆ ಬಟ್ಟೆ ಇಲ್ಲವೆಂದರೆ ಬಟ್ಟೆ ಒಣಗಿಸುವುದಕ್ಕೆ ಎಂದು ಉಪಯೋಗಿಸುವ ದಾರಾ ಅಥವಾ ವಯರ್ ಅನ್ನು.

ಉಪಯೋಗಿಸಿಕೊಳ್ಳಬಹುದು ಈ ಬಟ್ಟೆಯಿಂದಾಗಿ ನಾನು ಎಳೆ ಎಳೆಯಾಗಿ ಉದ್ದುದ್ದಕ್ಕೆ ಬಟ್ಟೆಯನ್ನು ಕತ್ತರಿಸಿ ಕೊಳ್ಳುತ್ತಿದ್ದೇನೆ ನೋಡಿ ಈ ರೀತಿ ನಾನು ಕತ್ತರಿಸಿಕೊಂಡ ನಂತರ ಈ ಪೀಸ್ ಅನ್ನು ಏನು ಮಾಡುತ್ತೇನೆ ಎಂದರೆ ನಾವು ತೆಗೆದುಕೊಂಡಿರುವಂತಹ ಕಡ್ಡಿಗೆ ಕಟ್ಟಿಕೊಳ್ಳಬೇಕು ಈ ಕಡ್ಡಿಯಲ್ಲಿ ಎಷ್ಟು ದಾರವಾಗುತ್ತದೆಯೋ ಅಷ್ಟು ದಾರವನ್ನು ಗಟ್ಟಿಯಾಗಿ.

ಕಟ್ಟಿಟ್ಟುಕೊಳ್ಳೋಣ ನಾವು ತೆಗೆದುಕೊಂಡಿರುವ ಬಟ್ಟೆ ತುಂಬಾನೇ ಗಟ್ಟಿಯಾಗಿರಬೇಕು ತೆಳ್ಳಗೆ ಇದ್ದರೆ ಮಾತ್ರ ಹರಿದು ಹೋಗುತ್ತದೆ ಅದಕ್ಕೋಸ್ಕರ ನಾವು ತುಂಬಾ ಗಟ್ಟಿಯಾಗಿರುವಂತ ಬಟ್ಟೆಯನ್ನು ತೆಗೆದುಕೊಳ್ಳೋಣ ಇದೇ ರೀತಿ ನಾನು ಈ ಕಡ್ಡಿಗೆ ಐದು ದಾರವನ್ನು ಆಗೋ ರೀತಿ ಕಟ್ಟಿ ಇಟ್ಟುಕೊಂಡಿದ್ದೇನೆ ನಮಗೆ ಆನ್ಲೈನಲ್ಲಿ ಬಟ್ಟೆ ಒಣಗಾಗುವ ಸ್ಟ್ಯಾಂಡ್ ಬೇಕು ಎಂದರೆ ಸಾವಿರ ರೂಪಾಯಿಗಿಂತ.

ಕಮ್ಮಿಗೆ ಇರುವುದು ಯಾವುದು ಸಿಗುವುದಿಲ್ಲ ಈ ರೀತಿ ನಾವು ತುಂಬಾನೇ ಸುಲಭವಾಗಿ ಎರಡೆರಡು ಸ್ಟಿಕ್ ಹಾಗೆ ಬಟ್ಟೆಯನ್ನು ಉಪಯೋಗಿಸಿಕೊಂಡು ಈ ರೀತಿ ನಾವು ಬಟ್ಟೆ ಒಣಗಾಕುವ ಸ್ಟ್ಯಾಂಡನ್ನು ಮಾಡಿಕೊಳ್ಳಬಹುದು ತುಂಬಾನೇ ಸುಲಭ ಇದೆ ಐದು ನಿಮಿಷದಲ್ಲಿ ನಾವು ತಯಾರು ಮಾಡಿಕೊಂಡು ಉಪಯೋಗಿಸಿಕೊಳ್ಳಬಹುದು ಎಷ್ಟು ಚೆನ್ನಾಗಿ ಐದು ಎಳೆ.

ದಾರಗಳಲ್ಲಿ ಬಟ್ಟೆಗಳನ್ನ ಒಳಗೆ ಹಾಕಿದ್ದೇನೆ ಎಂದು ನಾನು ಮೊದಲೇ ಹೇಳಿರುವ ರೀತಿ ಇದನ್ನು ಉಪಯೋಗಿಸುವಂತಹ ದಾರ ಆಗಲಿ ಅಥವಾ ಬಟ್ಟೆಯಾಗಲಿ ತುಂಬಾನೇ ಗಟ್ಟಿಯಾಗಿರಬೇಕು ಹಾಗೆ ಇದ್ದರೆ ತುಂಬಾ ದಿನ ಇದು ಉಪಯೋಗಕ್ಕೆ ಬರುತ್ತದೆ ನೋಡಿ ದಾರದಲ್ಲಿ ಎಷ್ಟು ಜೊತೆ.

ಬಟ್ಟೆಗಳನ್ನ ಒಣಗಿ ಹಾಕಿದ್ದೇನೆ ಎಂದರೆ ಇನ್ನು ಸ್ವಲ್ಪ ಜಾಗ ಇರುವುದರಿಂದ ಇನ್ನೊಂದಷ್ಟು ಬಟ್ಟೆಗಳನ್ನ ಕೂಡ ನಾವು ಹಾಕಿ ಇಟ್ಟುಕೊಳ್ಳಬಹುದು ಅಷ್ಟೇ ಅಲ್ಲದೆ ನಾವು ಈ ಕಡ್ಡಿಯನ್ನು ಕೊನೆಯಲ್ಲಿ ಉಪಯೋಗಿಸುವುದರಿಂದ ನಮಗೆ ಬೇಡದೆ ಇದ್ದಾಗ.

ಇದನ್ನು ಎತ್ತಿ ಇಟ್ಟುಕೊಳ್ಳಬಹುದು ಬೇಕು ಅಂದಾಗ ಇದನ್ನು ಉಪಯೋಗಿಸಿಕೊಳ್ಳಬಹುದು ಈ ಟಿಪ್ಸ್ ತುಂಬಾನೇ ಸುಲಭವಾಗಿದ್ದು ಉಪಯುಕ್ತವಾಗಿರುತ್ತದೆ ಹಾಗಾಗಿ ಇದನ್ನು ಉಪಯೋಗಿಸಿ ನೋಡಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.