ಮೇಷ ರಾಶಿ :- ನಿಮ್ಮ ಸ್ವಭಾವದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಮುಂಬರುವ ಸಮಸ್ಯೆಗಳಲ್ಲಿ ನೀವು ಎದುರಿಸುವ ಸಾಧ್ಯತೆ ಇದೆ ನೀವು ಆರಾಮಾಗಿ ಕೆಲಸ ಮಾಡಿದರೆ ಕುಟುಂಬ ಸದಸ್ಯರೊಂದಿಗೆ ಆರಾಮವಾಗಿ ಇರಬಹುದು ಮತ್ತು ನಿಮ್ಮ ಮಕ್ಕಳೊಂದಿಗೆ ಹೆಚ್ಚಿನ ಗಮನವನ್ನು ಹರಿಸಬೇಕು. ಕಚೇರಿಯಲ್ಲಿ ನೀವು ಮಾಡುತ್ತಿರುವ ಕೆಲಸವನ್ನು ಮೇಲಾಧಿಕಾರಿಗಳು ಕಂಡು ನಿಮ್ಮನ್ನು ಪ್ರಶಂಶಿಸುತ್ತಾರೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಿಗ್ಗೆ 6:30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.

ವೃಷಭ ರಾಶಿ :- ಈ ದಿನ ನಿಮ್ಮ ಎಲ್ಲಾ ಗಮನವು ಕೂಡ ಆರ್ಥಿಕ ಪರಿಸ್ಥಿತಿಯ ಮೇಲೆ ಇರುತ್ತದೆ ಹಣಕಾಸಿನ ವಿಚಾರದಲ್ಲಿ ನೀವು ತುಂಬಾ ಗಂಭೀರವಾಗಿರುತ್ತೀರಿ ನಿಮ್ಮ ಯೋಜನೆಗಳು ಕೂಡ ಬದಲಾಯಿಸಬಹುದು ಆದರೂ ಈ ಸಮಯದಲ್ಲಿ ಸಾಲವನ್ನು ಪಡೆಯುವುದನ್ನು ತಪ್ಪಿಸಬೇಕಾಗುತ್ತದೆ. ಇಲ್ಲದಿದ್ದರೆ ನಿಮ್ಮ ಮೇಲೆ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ ಉನ್ನತ ಅಧಿಕಾರಿಗಳ ಬೆಂಬಲ ನಿಮಗೆ ಸಿಗಲಿದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ.

ಮಿಥುನ ರಾಶಿ :- ಇಂದು ನೀವು ಕಡಿಮೆ ಶ್ರಮದಿಂದ ಉತ್ತಮವಾದ ಯಶಸ್ಸನ್ನು ಪಡೆಯಬಹುದು ವ್ಯಾಪಾರ ಮಾಡುತ್ತಿದ್ದರೆ ಉತ್ತಮವಾದ ಲಾಭಗಳಿಸುವ ಸಾಧ್ಯತೆ ಇದೆ ಹಣಕಾಸಿನ ಸಮಸ್ಯೆಯೂ ಕೂಡ ಇಂದು ಬಗೆಹರಿಯುತ್ತದೆ ಉದ್ಯೋಗದಲ್ಲಿರುವಂತಹ ಜನರು ಬಾಗಿರುವ ಕೆಲಸವನ್ನು ಪೂರ್ಣಗೊಳಿಸಲು ಶ್ರಮಿಸಬೇಕಾಗುತ್ತದೆ. ಕುಟುಂಬ ಜೀವನದ ಪರಿಸ್ಥಿತಿಯು ಇಂದು ಸಾಮಾನ್ಯ ವಾಗಿರುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 5:00 ಯಿಂದ ರಾತ್ರಿ 7:30ರ ವರೆಗೆ.

ಕಟಕ ರಾಶಿ :- ಇಂದು ನೀವು ಸಾಕಷ್ಟು ಖಿನ್ನತೆ ಮತ್ತು ತೊಡಕುಗಳನ್ನು ಅನುಭವಿಸುತ್ತೀರಿ ನಿಮ್ಮ ಮೇಲೆ ಹೆಚ್ಚಿನ ಕೆಲಸದ ಹೊರೆಯನ್ನು ಹಾಕುವುದನ್ನು ತಪ್ಪಿಸಿ ಇದು ನಿಮ್ಮ ಆರೋಗ್ಯವನ್ನು ದುರ್ಬಲಗೊಳಿಸುತ್ತದೆ ಇದರಿಂದ ನಿಮ್ಮ ಕಾರ್ಯ ಕ್ಷಮತೆಯು ಕೂಡ ಕುಸಿಯುತ್ತದೆ ಉದ್ಯೋಗಸ್ಥರು ತಾಳ್ಮೆಯಿಂದ ಕೆಲಸ ಮಾಡಲು ಸೂಚಿಸಲಾಗಿದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 6 ರಿಂದ ರಾತ್ರಿ 8 ಗಂಟೆಯವರೆಗೆ.

ಸಿಂಹ ರಾಶಿ :- ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇದು ಬಹಳ ಮುಖ್ಯವಾದ ದಿನವಾಗಿರುತ್ತದೆ ನಿಮಗೆ ಬೇಕಾಗುವ ವರ್ಗಾವಣೆ ಪಡೆಯುವ ಸಾಧ್ಯತೆ ಇದೆ ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇಂದು ಶ್ರಮದಿಂದ ಕೆಲಸ ಮಾಡಬೇಕೆಂದು ಸೂಚಿಸಲಾಗಿದೆ ನಿಮ್ಮ ಮೇಲಾಧಿಕಾರಿಗಳು ನಿಮ್ಮ ಬೆಲೆ ಹೆಚ್ಚಿನ ಗಮನವನ್ನು ಹರಿಸಿರುತ್ತಾರೆ. ವ್ಯಾಪಾರಸ್ಥರು ಇಂದು ಉತ್ತಮವಾದ ಆರ್ಥಿಕ ವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ.

ಕನ್ಯಾ ರಾಶಿ :- ನೀವೇನಾದರೂ ಮಾರ್ಕೆಟ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಬಹುದು ಈ ಸಮಯದಲ್ಲಿ ಉದ್ಯೋಗಸ್ಥರಿಗೆ ಕೆಲವು ಸವಾಲುಗಳನ್ನು ಕೂಡ ಬರಬಹುದು ಮತ್ತು ಈ ದಿನ ನೀವು ತುಂಬಾನೇ ಜಾಗೃತೆಯನ್ನು ವಹಿಸಬೇಕಾಗುತ್ತದೆ. ನಿಮ್ಮ ಸಂಗಾತಿಯೊಂದಿಗೆ ಸಂಬಂಧವನ್ನು ಸುಧಾರಿಸಲು ಪ್ರಯತ್ನಿಸಿ ನಿಮ್ಮ ನಡುವೆ ಏನಾದರೂ ಸಮಸ್ಯೆ ಇದ್ದರೆ ಮನೆಯ ಗುರು ಹಿರಿಯರನ್ನು ಹೇಳಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 8:00 ಯಿಂದ ಮಧ್ಯಾಹ್ನ 2:00 ವರೆಗೆ.

ತುಲಾ ರಾಶಿ :- ಇಂದು ನಿಮಗೆ ಬಹಳ ಸಮಯದ ನಂತರ ಕುಟುಂಬದೊಂದಿಗೆ ಸಮಯ ಕಳೆಯಲು ಅವಕಾಶ ಸಿಗಲಿದೆ ಎಲ್ಲಾ ಒತ್ತಡಗಳನ್ನು ಮರೆತು ಈ ಸಂತೋಷದ ಸಮಯವನ್ನು ಕಳೆದರೆ ಉತ್ತಮ ನೀವು ಇಂದು ನಿಮಗಾಗಿ ಸಾಕಷ್ಟು ಸಮಯವನ್ನು ಕಳೆಯುತ್ತೀರಿ ಮತ್ತು ಮನೆಯ ಕೆಲಸಕ್ಕೆ ಗಮನಹರಿಸಲು ನಿಮಗೆ ಸಾಧ್ಯವಾಗುತ್ತದೆ. ದಾಂಪತ್ಯ ಜೀವನದಲ್ಲಿ ಇಂದು ಉತ್ತಮವಾದ ನಡವಳಿಕೆ ಮತ್ತು ಹೊಂದಾಣಿಕೆ ಇರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 7:30 ರಿಂದ 9 ಗಂಟೆಯವರೆಗೆ.

ವೃಶ್ಚಿಕ ರಾಶಿ :- ಇಂದು ನೀವು ಇದ್ದಕ್ಕಿದ್ದಂತೆ ಒಳ್ಳೆಯ ಸುದ್ದಿಗಳನ್ನು ಕೂಡ ಪಡೆಯಬಹುದು ಅದು ನಿಮಗೆ ತುಂಬಾನೇ ಸಂತೋಷವನ್ನು ನೀಡುತ್ತದೆ ಆರ್ಥಿಕ ದೃಷ್ಟಿಯಿಂದ ಈ ದಿನವೂ ತುಂಬಾನೇ ಒಳ್ಳೆಯ ದಿನವಾಗಿರುತ್ತದೆ ನಿಮ್ಮ ಆದಾಯವು ಕೂಡ ಹೆಚ್ಚಾಗಬಹುದು ನಿಮ್ಮ ವೆಚ್ಚವು ಕೂಡ ಕಡಿಮೆಯಾಗುತ್ತದೆ. ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ನಿಮ್ಮ ಸಂಗಾತಿ ಉಡುಗೊರೆಯನ್ನು ನೀಡುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 4 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ.

ಧನಸು ರಾಶಿ :- ನೀವು ಯಶಸ್ವಿಯಾಗಲು ಬಯಸಿದರೆ ಕಷ್ಟಪಟ್ಟು ಕೆಲಸವನ್ನು ಮಾಡಬೇಕಾಗುತ್ತದೆ ನೀವು ನಿರೀಕ್ಷೆಯ ತಕ್ಕಂತೆ ಲಾಭ ಪಡೆಯಲು ಸಾಧ್ಯವಾಗದೆ ಇದ್ದರೆ ನೀವು ನಿರಾಶೆ ಗೊಳ್ಳುವುದು ಅಗತ್ಯವಿಲ್ಲ ಶೀಘ್ರದಲ್ಲೇ ನಿಮ್ಮ ಪರವಾಗಿಯೇ ಗೋಚರಿಸುತ್ತದೆ. ಹಣದ ದೃಷ್ಟಿಯಿಂದ ಈ ದಿನ ಸಾಮಾನ್ಯ ದಿನವಾಗಿರುತ್ತದೆ ನಿಮ್ಮ ಆದಾಯವನ್ನು ಹೆಚ್ಚಿಸಲು ನಿಮ್ಮ ಪ್ರಯತ್ನವನ್ನು ಮಾಡಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 6 ಗಂಟೆಯಿಂದ ರಾತ್ರಿ 9:00 ವರೆಗೆ.

ಮಕರ ರಾಶಿ :- ಈ ದಿನ ನಿಮಗೆ ಒಳ್ಳೆಯ ದಿನವಾಗಿರುತ್ತದೆ ಹಾಗೆಯೇ ನಿಮ್ಮ ಪರಿಸ್ಥಿತಿಯೂ ಕೂಡ ಅನುಕೂಲಕರವಾಗಿರುತ್ತದೆ ಕಚೇರಿಯಲ್ಲಿ ಅಭಿನಂದನೆಗಳು ಮತ್ತು ಗೌರವವನ್ನು ಪಡೆಯುತ್ತೀರಿ ಇಂದು ನಿಮ್ಮ ಸಂಗಾತಿಯೊಂದಿಗೆ ಚೆನ್ನಾಗಿ ಮಾತನಾಡಿ ಏಕೆಂದರೆ ಮಾತನಾಡುವ ವರ್ತನೆಯಿಂದ ಮನಸ್ತಾಪಕ್ಕೆ ಆಗಬಹುದು. ಕುಟುಂಬಕ್ಕೆ ಸಂಬಂಧಿಸಿದಂತೆ ಕೆಲವು ವಿಚಾರಗಳು ನಿಮ್ಮನ್ನು ಕಾಣಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 5:30 ರಿಂದ ರಾತ್ರಿ 7:00 ವರೆಗೆ.

ಕುಂಭ ರಾಶಿ :- ಆರೋಗ್ಯದ ದೃಷ್ಟಿಯಿಂದ ಈ ದಿನವ ಅನುಕೂಲಕರವಾಗಿರುತ್ತದೆ ಈ ಹಿಂದೆ ನಿಮಗೆ ಯಾವುದು ಆರೋಗ್ಯ ಸಮಸ್ಯೆ ಇದ್ದರೆ ಇಂದು ನಿಮಗೆ ಅದು ಪರಿಹಾರಈ ಹಿಂದೆ ನಿಮಗೆ ಯಾವುದು ಆರೋಗ್ಯ ಸಮಸ್ಯೆ ಇದ್ದರೆ ಇಂದು ನಿಮಗೆ ಅದು ಪರಿಹಾರವಾಗುತ್ತದೆ ಹಾಗೆ ನೀವು ಇಂದು ಶಕ್ತಿಯುತವಾದ ಮನಸ್ಥಿತಿಯಲ್ಲಿ ಇರುತ್ತೀರಿ. ಕಚೇರಿಯಲ್ಲಿ ಬಾಕಿ ಇರುವ ಕೆಲಸವೂ ಇಂದು ಕಡಿಮೆ ಆಗುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 2:30 ರಿಂದ ಸಂಜೆ 5 ರವರೆಗೆ.

ಮೀನ ರಾಶಿ :- ಪ್ರೀತಿಯ ವಿಚಾರದಲ್ಲಿ ಈ ದಿನ ತುಂಬಾ ವಿಶೇಷವಾದ ದಿನವಾಗಿರುತ್ತದೆ ಕಚೇರಿಯಲ್ಲಿ ಕೆಲಸವು ದಿನವೂ ನಿರಂತರವಾಗಿರುವುದರಿಂದ ನಿಮ್ಮ ಸಂಗಾತಿಯನ್ನು ಭೇಟಿ ಆಗದೆ ಇದ್ದರೆ ಇಂದು ಭೇಟಿಯಾಗುವ ಅವಕಾಶ ಕೂಡ ಸಿಗಲಿದೆ ಮದುವೆಯಾಗಿದ್ದರೆ ನಿಮ್ಮ ಸಂಗಾತಿಯೊಂದಿಗೆ ಒಡನಾಟ ತುಂಬಾ ಚೆನ್ನಾಗಿರುತ್ತದೆ. ಹಾಗೆಯೇ ಇಂದು ಮನೆಯ ವಾತಾವರಣ ತುಂಬಾ ಚೆನ್ನಾಗಿರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 7:30 ರಿಂದ ರಾತ್ರಿ 9 ಗಂಟೆಯವರೆಗೆ.