ಈ ಡಿಸಿಗೆ ಸಕ್ಕತ್ತು ಡಿಮ್ಯಾಂಡ್ ಯಾಕೆ? ಕೆಲಸಕ್ಕಾಗಿ ಮದುವೆನೇ ತ್ಯಾಗ ಮಾಡಿದ ಆಫೀಸರ್… ಸಚಿವರಾಗಿರುವಂತಹ ಝಮೀರ್ ಅಹ್ಮದ್ ಅವರ ಮಾತನ್ನು ಕೇಳಿಸಿಕೊಂಡಿರಲ್ಲ ಇವರು ಈ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ್ದು ಡಿಸಿ ಆಗಿರುವಂತಹ ಅಥವಾ ಐಎಎಸ್ ಅಧಿಕಾರಿಯಾಗಿರುವಂತಹ ಫೌಜಿಯಾ ತರುಹುಂ ಬಗ್ಗೆ ಜಮೀರ್ ಅಹಮದ್ ಹೇಳುತ್ತಾ ಹೋಗುತ್ತಾರೆ ಈ ಅಧಿಕಾರಿಗೆ.

ವಿಪರೀತ ಬೇಡಿಕೆ ಇದೆ ಏಳರಿಂದ ಎಂಟು ಉಸ್ತುವಾರಿ ಸಚಿವರು ನಮ್ಮ ಜಿಲ್ಲೆಗೆ ಇವರೇ ಡಿಸಿ ಆಗಿ ಬರಬೇಕು ಎಂದು ಪಟ್ಟನ್ನು ಹಿಡಿದು ಕುಳಿತುಕೊಂಡಿದ್ದರು ಎಂ ಬಿ ಪಾಟೀಲ್ ಸಂತೋಷ್ ರಾವ್ ಪ್ರಿಯಾಂಕ ಕರ್ಗಿ ಇವರೆಲ್ಲರೂ ಕೂಡ ಪೈಪೋಟಿ ನಡೆಸುತ್ತಿದ್ದರು ಅಂತಿಮವಾಗಿ ಪ್ರಿಯಾಂಕ ಖರ್ಗೆ ಉಸ್ತುವಾರಿ ಸಚಿವರಾಗಿ ಇರುವಂತಹ ಕಲ್ಬುರ್ಗಿ ಜಿಲ್ಲೆಗೆ ಡಿಸಿಯಾಗಿ.

ಹೋಗಿದ್ದಾರೆ ಫೌಝೀಯ ತರುಹುಂ ಎನ್ನುವ ಮಾತನ್ನು ಹೇಳಿದ್ದರು ಜಮೀರ್ ಅಹಮದ್ ಈ ಮಾತನ್ನು ಹೇಳುತ್ತಿದ್ದ ಹಾಗೆ ವೈರಲ್ ಆಗುತ್ತಿದ್ದ ಹಾಗೆ ಈ ವಿಡಿಯೋ ಎಲ್ಲರಿಗೂ ಕೂಡ ಕುತೂಹಲ ಶುರುವಾಯಿತು ಐಎಎಸ್ ಅಧಿಕಾರಿ ಫೌಝೀಯ ಯಾರು ಎಂದು ಅಂತಹ ಕೆಲಸವನ್ನು ಏನು ಮಾಡಿದ್ದಾರೆ ಅಂತ ಇವತ್ತಿನ ವಿಡಿಯೋದಲ್ಲಿ ಫೌಝೀಯ ತರುಹು ಬಗ್ಗೆ ಒಂದಷ್ಟು.

ವಿಚಾರಗಳನ್ನು ನಿಮ್ಮ ಮುಂದೆ ಇಡುತ್ತೇನೆ ಕಾರಣ ಅತ್ಯಂತ ಕಡಿಮೆ ಅವಧಿಯಲ್ಲಿ ಜನ ಮಂನಣೆ ಯನ್ನು ಗಳಿಸಿದಂತಹ ಅಧಿಕಾರಿ ಜೊತೆಗೆ ಸಾಕಷ್ಟು ಜನ ಪ್ರಿಯತೆಯನ್ನು ಗಳಿಸಿದಂತಹ ಅಧಿಕಾರಿ ಕೂಡ ಹೌದು ಅವರು ಯಾರು ಏನು ಎತ್ತ ಅವರ ಹಿನ್ನೆಲೆ ಏನು ಅವರಿಂದ ನಮಗೆ ಸ್ಪೂರ್ತಿಯಾಗುವುದು ಏನು ಅದೆಲ್ಲವನ್ನು ಕೂಡ ಹೇಳುತ್ತೇನೆ ಈ ಫೌಜಿಯ ತರುಹುಂ ಎಂಬ.

ಹೆಸರು ಪ್ರಸ್ತಾಪವಾಗುವುದಕ್ಕೆ ಅಥವಾ ಜಮೀರ್ ಅಹ್ಮದ್ ಈ ಮಾತನ್ನು ಹೇಳುವುದು ಯಾಕೆ ಅನ್ನುವುದನ್ನ ಎಲ್ಲಾ ಕಡೆಗಳಲ್ಲೂ ನೋಡ್ತಾ ಇರ್ತೇವೆ ಎಲ್ಲ ಸಂದರ್ಭಗಳಲ್ಲಿಯೂ ಕೂಡ ಪ್ರಸ್ತಾಪವಾಗುತ್ತಾ ಇರುತ್ತದೆ ಇದೆಲ್ಲ ನಡೆಯುವುದೇ ಜಾತಿಯ ಆಧಾರದ ಮೇಲೆ ಆದರೆ ಅಧಿಕಾರಿಗಳ ವಿಚಾರದಲ್ಲೂ ಇತ್ತೀಚಿಗೆ ಶಾಮನೂರು ಶಿವಶಂಕರಪ್ಪ ಒಂದು ಸ್ಟೇಟ್ಮೆಂಟ್ ಅನ್ನು ಕೊಟ್ಟರು.

ನಮ್ಮ ಲಿಂಗಾಯಿತ ಅಧಿಕಾರಿಗಳಿಗೆ ಆಯಕಟ್ಟಿನ ಜಾಗ ಸಿಗುತ್ತಿಲ್ಲ ಪ್ರಮುಖ ಹುದ್ದೆಗಳಲ್ಲಿ ಈ ಲಿಂಗಾಯತ ಸಮುದಾಯ ಅಧಿಕಾರಿಗಳು ಇಲ್ಲ ಎಂದು ಒಳಗಾದರೂ ಈ ಜಾತಿ ವಿಚಾರವನ್ನು ರಾಜಕಾರಣಿಗಳನ್ನ ಬೇರೆ ಬೇರೆ ವಿಚಾರದಲ್ಲಿ ಪ್ರಸ್ತಾಪ ಆಗುತ್ತಾ ಇದ್ದರೂ ಈಗ ಅಧಿಕಾರಿಗಳ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಒಳಗೊಳಗೆ ಕೂಡ ನಡೆಯುತ್ತಾ ಇತ್ತು ಅಂದರೆ ನಮ್ಮ ಜಾತಿಯ.

ಈ ಅಧಿಕಾರಿ ಯನ್ನು ಇಲ್ಲಿಗೆ ಟ್ರಾನ್ಸ್ಫರ್ ಮಾಡಬೇಕು ಎಂದು ಒಂದಷ್ಟು ಮಂದಿ ಬೇಡಿಕೆಯನ್ನು ನೀಡುವಂತಹ ಕೆಲಸವನ್ನು ಮಾಡುತ್ತಾ ಇದ್ದರು ಅಥವಾ ಇಂತಹ ಹುದ್ದೆ ಬೇಕು ಎಂದು ಹೇಳುವುದು ಇದೆಲ್ಲವೂ ಒಳಗೊಳಗೆ ನಡೆಯುತ್ತಾ ಇತ್ತು ಬಿಟ್ಟರೆ ಸಾರ್ವಜನಿಕವಾಗಿ ಪ್ರಸ್ತಾಪ ಆಗುತ್ತಿರಲಿಲ್ಲ ಏಕೆಂದರೆ ಯಾವುದೇ ಅಧಿಕಾರಿಗಳಾಗಲಿ ಜಾತಿಯ ಆಧಾರದ ಮೇಲೆ ಅವರ.

ಹುದ್ದೆಯನ್ನು ಹಿಡಿಯಬಾರದು ಮೆರಿಟಾಧಾರದ ಮೇಲೆ ಅಥವಾ ಅವರ ಪ್ರತಿಭೆಯ ಆಧಾರದ ಮೇಲೆ ಹುದ್ದೆಯನ್ನ ಹಿಡಿಯಬೇಕಾಗಿತ್ತು, ಹೀಗಾಗಿ ಸಾರ್ವಜನಿಕವಾಗಿ ಪ್ರಸ್ತಾಪ ಆಗುತ್ತ ಇರಲಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.