ಯಾವಾಗ ನೀವು ಪೂಜೆ ಮಾಡುತ್ತಿರುವಾಗ ನಿಮಗೆ ಆಕಳಿಕೆ ಬರುತ್ತದೆ. ಕಣ್ಣುಗಳಲ್ಲಿ ನೀರು ಬರಲು ಶುರುವಾಗುತ್ತದೆ. ಶರೀರವು ನಡುಗಲು ಶುರು ಮಾಡುತ್ತದೆ ಮತ್ತು ಈ ಸ್ಥಿತಿಯಲ್ಲಿ ನಿಮಗೆ ತುಂಬಾ ಒಳ್ಳೆಯ ಅನುಭವ ಕೂಡ ಆಗುತ್ತದೆ. ಯಾವಾಗ ಈ ರೀತಿಯ ವಿಷಯಗಳು ನಿಮ್ಮೊಡನೆ ನಡೆಯಲು ಶುರುವಾಗುತ್ತದೆ. ಇಲ್ಲಿ ಇನ್ನಷ್ಟು ಪೂಜೆ ಮಾಡಲು ಮನಸ್ಸಾಗುತ್ತದೆ. ದೇವರ ಮೇಲೆ ಇರುವಂತಹ ಶ್ರದ್ಧೆ ಭಕ್ತಿ ಇನ್ನಷ್ಟು ಹೆಚ್ಚಾಗಲು ಶುರುವಾಗುತ್ತದೆ. ಇದೆ ಆಕಳಿಕೆ ಬರುವುದಾಗಲಿ ಅಥವಾ ಕಣ್ಣಿನಲ್ಲಿ ನೀರು ಬರೋದೇ ಆಗಲಿ ಇವೆಲ್ಲ ಯಾಕೆ ಬರುತ್ತವೆ? ಇವುಗಳ ಹಿಂದೆ ಇರುವ ಕಾರಣ ಆದರೂ ಏನಿದೆ? ನಿಮ್ಮ ಮೇಲೆ ಅದರ ನಕಾರಾತ್ಮಕ ಶಕ್ತಿಗಳ ಪ್ರಭಾವ ಇದ್ಯ.

ಇವುಗಳ ಕಾರಣದಿಂದ ಕಣ್ಣುಗಳಲ್ಲಿ ನೀರು ಬರುತ್ತದೆಯಾ ? ಅಥವಾ ಆಕಳಿಕೆ ಬರುತ್ತಾ ಹಲವಾರು ಜನರು ಈ ರೀತಿ ಯೋಚನೆ ಮಾಡಿ ಪೂಜೆ ಮಾಡುವುದನ್ನೇ ಬಿಟ್ಟುಬಿಟ್ಟಿರುತ್ತಾರೆ ಅಥವಾ ಮಂತ್ರ ಜಪಗಳನ್ನು ಬಿಟ್ಟಿದ್ದಾರೆ. ನಕಾರಾತ್ಮಕ ಶಕ್ತಿಗಳ ಪ್ರಭಾವ ತಮ್ಮ ಮೇಲೆ ಇದ್ದಾಗ ಈ ರೀತಿಯಾದಕ್ಕೆ ಆಕಳಿಕೆಗಳು ಬರುತ್ತವೆ ಅಂತ ಅವರು ಅರ್ಥ ಮಾಡಿಕೊಂಡಿದ್ದಾರೆ.

ಇದರಿಂದ ಯಾವ ಪೂಜೆಯ ಫಲ ಹಲವರಿಗೆ ಸಿಗಬೇಕಾಗಿರುತ್ತದೆಯೋ ಆ ಫಲ ಅವರಿಗೆ ಸಿಗುತ್ತ ಇರೋದಿಲ್ಲ. ಹಾಗಾಗಿ ನನಗೆ ಪೂಜೆ ಮಾಡುವಂತಹ ಸಮಯದಲ್ಲಿ ಬರುವಂತಹಕ್ಕೆ ಬಗ್ಗೆಯಾಗಲಿ ಅಥವಾ ಯಾಕೆ ಕಣ್ಣೀರು ಬರುತ್ತವೆ? ಇವುಗಳ ಹಿಂದೆ ಬಂದ ಕಾರಣ ಮತ್ತು ರಹಸ್ಯವನ್ನ ತಿಳಿಸಿಕೊಡ್ತೀನಿ. ಈ ನನ್ನ ಮಾತುಗಳನ್ನ ಪೂರ್ತಿಯಾಗಿ ಕೇಳಿರಿ. ಇದರಿಂದ ಎಲ್ಲ ವಿಷಯಗಳು ನಿಮಗೆ ಪೂರ್ತಿಯಾಗಿ ಅರ್ಥ ಆಗುತ್ತವೆ. ಮೊದಲನೆಯ ಮಾತನ್ನು ನೀವು ತುಂಬಾ ಗಮನವಿಟ್ಟು ಕೇಳಿ ಮನುಷ್ಯನಿಗೆ ಪೂಜೆ ಮಾಡುವಂತಹ ಸಮಯದಲ್ಲಿ ಆಕಳಿಕೆ ಬರಲಿ ಅಥವಾ ಕಣ್ಣುಗಳಲ್ಲಿ ನೀರು ಬರೋದು ಯಾವುದೇ ರೀತಿಯ ನಕಾರಾತ್ಮಕ ವಿಷಯವಲ್ಲ.

ಇಲ್ಲಿ ಆಕಳಿಕೆ ಬರಲು ಮುಖ್ಯವಾದ ಕಾರಣ ಏನಿದೆ ಅಂದ್ರೆ ಅಂದರೆ ದೇವರ ಮೇಲೆ ನಿಮಗೆ ಪೂರ್ತಿ ಆದ ನಂಬಿಕೆ ಇದ್ದು ಶ್ರದ್ಧಾ ಭಾವನೆ ಏನಾದ್ರೂ ಇದ್ರೆ ಯಾವಾಗ ನಿಮ್ಮ ಇಷ್ಟ ದೇವರ ಫೋಟೋಗಳಿಗೆ ಅಥವಾ ಮೂರ್ತಿ ನಿಮ್ಮ ಮುಂದೆ ಇರುತ್ತದೆಯಾ? ಅವರೊಂದಿಗೆ ನೀವೇ ಹತ್ರ ಒಂದು ಪ್ರೀತಿಯ ಸಂಬಂಧ ಅಂದ್ರೆ ಅವರನ್ನ ತಾಯಿಯಾಗಿ ಕಾಣ್ತಾ ಇರ್ತೀರಾ. ತಂದೆಯ ಸಮಾನವಾಗಿ ಕಾಣುತ್ತಾ ಇರುತ್ತೀರಾ? ಯಾವಾಗ ಇಂಥ ಪವಿತ್ರವಾದ ಸಂಬಂಧವನ್ನು ನೀವು ದೇವರೊಂದಿಗೆ ಮಾಡ್ತೀರಾ? ಆಗ ನಿಮ್ಮ ಮನಸ್ಸಿನಲ್ಲಿ ಮುಂದೆ ಇರುವಂತ ಫೋಟೋದಲ್ಲಿ ಮೂರ್ತಿಯಲ್ಲಿ ನಿಮ್ಮ ಮನಸ್ಸಿನಲ್ಲಿ ಅಚ್ಚಾಗಿ ಬಿಡುತ್ತದೆ.

ಯಾವಾಗ ಅದು ಸಜೀವವಾಗುತ್ತದೆ? ಆಗ ನೀವು ನಿಮ್ಮ ಮನಸ್ಸಿನಲ್ಲಿ ಭಾವನೆಗಳಿಂದ ಯಾವಾಗ ಅವರ ಸೇವೆ, ಪೂಜೆ ಯನ್ನು ಮಾಡ್ತೀರಾ? ಇಲ್ಲಿ ನಿಮಗೆ ಆಕಳಿಕೆಗಳು ಬರುತ್ತವೆ. ಕಣ್ಣುಗಳಲ್ಲಿ ನೀರು ಸಹ ಬರುತ್ತದೆ. ಇಲ್ಲಿ ದೇವರ ಮೇಲೆ ಅದೆಷ್ಟು ದೊಡ್ಡದಾಗಿರುವ ಪ್ರೀತಿ, ಶ್ರದ್ಧೆ, ಭಕ್ತಿ ಉತ್ಪತ್ತಿಯಾಗುತ್ತದೆ ಅಂದ್ರೆ ಇಲ್ಲಿ ನಿಮ್ಮ ಮನಸ್ಸಿನಲ್ಲಿ ರುವಂತಹ ಎಲ್ಲ ವಿಷಯಗಳನ್ನ ಮಾತುಗಳನ್ನ ಅವರ ಬಳಿ ಅಂದ್ರೆ ದೇವರ ಬಳಿ ಹೇಳಿ ಬಿಡುತ್ತೀರಾ? ಎಲ್ಲಿ ಏನು ವಿಷಯಗಳಿದ್ದರೆ. ಎಲ್ಲ ವನ್ನು ದೇವರ ಬಳಿ ಹೇಳಿ ಬಿಡುತ್ತೀರಾ? ಜೊತೆ ಗೆ ಹಲವಾರು ಜನರೊಂದಿಗೆ ಯಾವ ರೀತಿಯಾಗಿ ಘಟನೆಗಳು ನಡೆಯುತ್ತವೆ ಅಂದ್ರೆ ಯಾವಾಗ ಅವರು ಈ ಸ್ಥಿತಿಗೆ ಬಂದು ತಲುಪುತ್ತಾರೆ ಅವರಿಗೆ ಆಕಳಿಕೆ ಬರುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.