ಪಾರ್ಟಿ ಪಬ್ ಗೆ ಅಡ್ಡ ಬಂದಾಗ ಗಂಡನ ಪ್ರಾಣವನ್ನೇ ತೆಗೆದ ಹೆಂಡತಿ ಪತ್ನಿಯ ಅನೈತಿಕ ಸಂಬಂಧಕ್ಕೆ ಗಂಡ ಬಲಿ…ಹಿರಿಯರು ಯಾವಾಗಲೂ ಒಂದು ಮಾತನ್ನು ಹೇಳುತ್ತಾರೆ ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂದು ಅದು ಈ ಕಾಲಕ್ಕೆ ಬಹಳ ಚೆನ್ನಾಗಿ ಅನ್ವಯಿಸುತ್ತದೆ ನೀವು ಮದುವೆಯಾಗುವ ಸಂದರ್ಭದಲ್ಲಿ ಗುಣ ನಡತೆಯನ್ನು ನೋಡದೆ ಕೇವಲ ಅಂದ ಚಂದವನ್ನು ನೋಡಿ.

ಮದುವೆಯಾದರೆ ಜೀವನಪೂರ್ತಿ ಅನುಭವಿಸಬೇಕಾಗುತ್ತದೆ ಇದು ಗಂಡು ಮಕ್ಕಳಿಗೂ ಕೂಡ ಅನ್ವಯಿಸುತ್ತದೆ ಹೆಣ್ಣು ಮಕ್ಕಳಿಗೂ ಕೂಡ ಅನ್ವಯಿಸುತ್ತದೆ ಮದುವೆಯಾಗುವಂತಹ ಸಂದರ್ಭದಲ್ಲಿ 100 ಬಾರಿ ಯೋಚನೆ ಮಾಡಿ ಸರಿಯಾದಂತಹ ನಿರ್ಧಾರವನ್ನ ತೆಗೆದುಕೊಳ್ಳಬೇಕಾಗುತ್ತದೆ ಬಹಳ ಚೆನ್ನಾಗಿದ್ದಾಳೆ ಅನ್ನುವ ಕಾರಣಕ್ಕಾಗಿ ಹುಡುಗ ಹುಡುಗಿಯನ್ನು.

ಮದುವೆಯಾಗುವುದು ಅಥವಾ ಹುಡುಗ ಚೆನ್ನಾಗಿದ್ದಾನೆ ಎಂದು ಹುಡುಗಿ ಹುಡುಗನನ್ನು ಮದುವೆಯಾಗುವುದು ಕೇವಲ ಅಂದ ಚಂದ ಅಥವಾ ಆತನ ಬಾಹ್ಯ ಸೌಂದರ್ಯವನ್ನು ನೋಡಿ ಅಥವಾ ಆಕೆಯ ಬಾಹ್ಯ ಸೌಂದರ್ಯವನ್ನು ನೋಡಿ ಮದುವೆಯಾದರೆ ಜೀವನಪೂರ್ತಿ ಅದರಿಂದ ಪಶ್ಚಾತಾಪ ಪಡಬೇಕಾದಂತಹ ಪರಿಸ್ಥಿತಿ ಎದುರಾಗುತ್ತದೆ ಹೀಗಾಗಿ ಮದುವೆಯಾಗುವ.

ಸಂದರ್ಭದಲ್ಲಿ ಗುಣನಡತೆ ಆವಭಾವ ಎಲ್ಲವನ್ನು ಕೂಡ ನೋಡಿ ಮದುವೆಯಾಗ ಬೇಕಾಗುತ್ತದೆ ಏಕೆಂದರೆ ಜೀವನಪೂರ್ತಿ ಜೊತೆಯಾಗಿ ಕಾಲ ಕಳೆಯಬೇಕಲ್ಲವಾ ಆ ಕಾರಣಕ್ಕಾಗಿ ಈ ಪೀಠಿಕೆಯನ್ನು ಹಾಕುವುದಕ್ಕೆ ಕಾರಣವೇನೆಂದರೆ ಮೊನ್ನೆ ಮೊನ್ನೆ ತಾನೆ ಒಂದು ಕಥೆಯನ್ನ ನಿಮ್ಮ ಮುಂದೆ ಇಟ್ಟಿದ್ದೆ ಆತ ಆಕೆಯ ಅಂದ ಚಂದವನ್ನು ನೋಡಿ ಮದುವೆಯಾಗಿದ್ದ ಕೊನೆಗೆ.

ಆಕೆಯಿಂದಲೇ ಪ್ರಾಣವನ್ನ ಕಳೆದುಕೊಳ್ಳುವಂತಹ ಪರಿಸ್ಥಿತಿ ಎದುರಾಯಿತು ಇದೀಗ ಮತ್ತೊಂದು ಅದೇ ರೀತಿ ಯಾದ ಘಟನೆ ನಡೆದಿದೆ ಪದೇಪದೇ ಇಂತಹ ಘಟನೆಗಳು ಯಾಕೆ ನಡೆಯುತ್ತಿವೆ ಎನ್ನುವುದು ಅರ್ಥವಾಗುತ್ತಿಲ್ಲ ಸಮಾಜ ಯಾವ ದಿಕ್ಕಿಗೆ ಸಾಗುತ್ತಿದೆ ಎಂತಲೂ ಕೂಡ ಗೊತ್ತಿಲ್ಲ ಇಲ್ಲಿ ಆಗಿರುವುದು ಇಷ್ಟೇ ಆಕೆಗೆ ಶೋಕಿ ಜೀವನದ ಆಸೆ ಪಬ್ಬು ಪಾರ್ಟಿ ಮೋಜು ಮಸ್ತಿ ಇದರ ಬಗ್ಗೆ.

ವಿಪರೀತವಾದಂತಹ ವ್ಯಾಮೋಹ ಆದರೆ ಗಂಡನಿಗೆ ಅದ್ಯಾವುದನ್ನು ಕಂಡರೂ ಆಗುತ್ತಿರಲಿಲ್ಲ ಹೀಗಾಗಿ ಆತ ಆ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಆಗಾಗ ಆಕ್ಷೇಪ ವ್ಯಕ್ತಪಡಿಸುತ್ತಿದ್ದ ಗಂಡ ಎಂಥ ವಿಚಾರಗಳಿಗೆ ಸಹಕರಿಸುವುದಿಲ್ಲ ಎಂದು ಆಕೆ ಇನ್ನೊಬ್ಬನ ಜೊತೆ ಸಂಬಂಧ ಇಟ್ಟುಕೊಂಡಿದ್ದಳು ಅದಕ್ಕೆ ಗಂಡ ಅಡ್ಡ ಬಂದನೆಂಬ ಕಾರಣಕ್ಕಾಗಿ ಗಂಡನ ಕಥೆಯನ್ನೇ ಆಕೆ.

ಮುಗಿಸಿದ್ದಾಳೆ ಏನಾಯ್ತು ಈ ಘಟನೆಯ ಹಿನ್ನೆಲೆ ಹೇಳುತ್ತಾ ಹೋಗುತ್ತೇನೆ ಕಾರಣ ಏನೆಂದರೆ ಇದು ಒಂದಷ್ಟು ಜನರಿಗೆ ಎಚ್ಚರಿಕೆ ಪಾಠ ಆಗಲಿ ಎನ್ನುವ ಕಾರಣಕ್ಕಾಗಿ ಈ ಕಥೆಯನ್ನ ನಾನು ನಿಮ್ಮ ಮುಂದೆ ಇಡುತ್ತಿದ್ದೇನೆ.ಆತನ ಹೆಸರು ಮಂಜುನಾಥ್ ಎಂದು ಹೇಳಿ ಮೈಸೂರಿನ ಊಟಗಳ್ಳಿಯ ನಿವಾಸಿಯಾಗಿದ್ದ ಆಕೆ ಹೆಸರು ಲಿಖಿತ ಎಂದು ಹೇಳಿ ಮೈಸೂರಿನ ಬೋಗಾದಿಯ ನಿವಾಸಿ.

ನೋಡುವುದಕ್ಕೆ ಬಹಳ ಚೆನ್ನಾಗಿ ಇದ್ದಳು ಆಕೆ ಈ ಕಾರಣಕ್ಕಾಗಿ ಮಂಜುನಾಥ್ 12 ವರ್ಷಗಳ ಹಿಂದೆ ಆಕೆಯನ್ನ ಮದುವೆಯಾಗಿದ್ದ ಆರಂಭದಲ್ಲಿ ಎಲ್ಲವೂ ಕೂಡ ಚೆನ್ನಾಗಿತ್ತು ಯಾವುದೇ ರೀತಿಯಲ್ಲೂ ಸಮಸ್ಯೆ ಇರಲಿಲ್ಲ ಹೀಗೆ ಸಂಸಾರ ಸಾಗುತ್ತಿತ್ತು ಇಬ್ಬರಿಗೂ ಎರಡು ಮಕ್ಕಳು ಕೂಡ ಆಗುತ್ತಾರೆ ಮಕ್ಕಳು ಇವರ ಸಂಸಾರ ನೀಟಾಗಿ ಸಾಗುತ್ತಿತ್ತು ಯಾವುದೇ ರೀತಿಯ ಸಮಸ್ಯೆ.

ಕೂಡ ಇರಲಿಲ್ಲ ಆದರೆ ಬರ್ತಾ ಇ ಲಿಖಿತಾಗೆ ಶೋಕಿ ಜೀವನದ ಆಸೆ ಅದೆಲ್ಲವೂ ಕೂಡ ಜಾಸ್ತಿ ಆಗುವುದಕ್ಕೆ ಶುರುವಾಯಿತು ಅದಕ್ಕೆ ಪ್ರಮುಖವಾದಂತಹ ಕಾರಣವೇನೆಂದರೆ ಸೋಶಿಯಲ್ ಮೀಡಿಯಾ ಇವರು ಮದುವೆಯಾಗುವಂತಹ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾ ಅಂಥದೇನು ಕೂಡ ಇರಲಿಲ್ಲ.

ಬರ್ತಾ ಬರ್ತಾ ಸೋಶಿಯಲ್ ಮೀಡಿಯ ಯಾವಾಗ ಮುಂದೆ ಬಂತು ಅದರಲ್ಲಿ ನೋಡುವಾಗ ಈಕೆಗೂ ಕೂಡ ಶೋಕಿ ಜೀವನದ ಬಗ್ಗೆ ವಿಪರೀತವಾದಂತಹ ಆಸಕ್ತಿ ಶುರುವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.