ನೆನೆಸಿಟ್ಟ ಖರ್ಜೂರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ದಿನಕ್ಕೆರಡು ತಿಂದು ನೋಡಿ: ಖರ್ಜೂರದಿಂದ ನಮ್ಮ ದೇಹಕ್ಕೆ ಆರೋಗ್ಯಕ್ಕೆ ಆಗುವಂತಹ ಪ್ರಯೋಜನಗಳು,ಇದನ್ನು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಹೇಗೆ ಲಾಭವಾಗುತ್ತದೆ ಎಂದು ತಿಳಿಯುತ್ತಾ ಹೋದರೆ ಇದರಲ್ಲಿ ಯಾವ ಪೋಷಕಾಂಶಗಳು ಇದೆ ಎಂದು ಮೊದಲಿಗೆ ತಿಳಿದುಕೊಳ್ಳಬೇಕು.

ವಿಟಮಿನ ಬಿ ಸಿಕ್ಸ್ ಅಂಶ ಕ್ಯಾಲ್ಸಿಯಂ ಅಂಶ ಪ್ರೋಟೀನ್ ಅಂಶ ಹಾಗೂ ಐರನ್ ಅಂಶ ಪೊಟ್ಯಾಶಿಯಂ ಹಾಗೂ ಮ್ಯಾಗ್ನಿಷಿಯಂ ಅಂಶಗಳು ಕೂಡ ಈ ಖರ್ಜೂರದಲ್ಲಿ ಹೆಚ್ಚಾಗಿ ಇದೆ, ಹತ್ತು ಹಲವರು ಖನಿಜ ಅಂಶಗಳು ಮತ್ತು ಸೂಕ್ಷ್ಮಾಣು ಅಂಶಗಳು ಕೂಡ ಈ ಕರ್ಜೂರದಲ್ಲಿ ಇದೆ.

ಈ ರೀತಿ ಅನೇಕ ಪೋಷಕಾಂಶಗಳು ಹೊಂದಿರುವ ಈ ಒಂದು ಕರ್ಜೂರವನ್ನು ಯಾರೆಲ್ಲಾ ಸೇವನೆ ಮಾಡಬೇಕು,ಅದನ್ನು ಹೇಗೆ ಸೇವನೆ ಮಾಡಬೇಕು ಹಾಗೂ ಎಷ್ಟು ಸೇವನೆ ಮಾಡಬೇಕು ಎಂಬುದನ್ನು ಕೂಡ ನೆನಪಿನಲ್ಲಿ ಇಟ್ಟುಕೊಳ್ಳಬೇಕು, ಯಾವ ಯಾವ ಕಾಯಿಲೆಗಳಿಗೆ ಇದು ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ.

ಮೊದಲಿಗೆ ಇದು ರುಚಿಯಲ್ಲಿ ತುಂಬಾ ಸಿಹಿಯಾಗಿದ್ದರು ಕೂಡ ಸಕ್ಕರೆ ಕಾಯಿಲೆಯನ್ನು ದೂರ ಮಾಡುವ ಶಕ್ತಿ ಹೊಂದಿದೆ, ಇತ್ತೀಚಿಗೆ ಖರ್ಜೂರದಲ್ಲೂ ಕೂಡ ಕಲಬೆರಿಕೆ ನಡೆಯುತ್ತಿದೆ ಹಾಗಾಗಿ ನೀವು ತಂದಂತ ಕರ್ಜೂರವನ್ನು ಪರೀಕ್ಷಿಸಿ ನೋಡುವುದು ಉತ್ತಮ ಅದು ಹೇಗೆಂದರೆ ರಾತ್ರಿ ಸಮಯದಲ್ಲಿ ಅದನ್ನು ನೀರಿನಲ್ಲಿ ನೆನೆಯಲು ಬಿಡಬೇಕು.

ಮುಂಜಾನೆ ಎದ್ದು ಅದನ್ನು ತಿಂದಾಗ ಅದು ನಿಮ್ಮ ರುಚಿಗೆ ಸಪ್ಪೆ ರೀತಿ ಆಗುತ್ತದೆ ಆ ರೀತಿ ಆದರೆ ಅದು ಕಲಬೆರಿಕೆ ಎಂದು ತಿಳಿದುಕೊಳ್ಳಬೇಕು ಒಂದು ವೇಳೆ ಅದು ಅದೇ ಸತ್ವವನ್ನು ಹಾಗೂ ಅದೇ ರುಚಿಯನ್ನು ಹೊಂದಿದ್ದರೆ ಅದು ಸರಿಯಾದ ಕರ್ಜೂರ ಎಂದು ನಿರ್ಧಾರವಾಗುತ್ತದೆ.ಇದನ್ನು ಸೇವಿಸುವುದರಿಂದ ನಿಮ್ಮ ಹೃದಯಕ್ಕೆ ಶಕ್ತಿ ಸಿಗುತ್ತದೆ.

ಹಾಗೂ ಗ್ಯಾಸ್ಟಿಕ್ ಮಲಬದ್ಧತೆ ಅಸಿಡಿಟಿ ಅಂತಹ ಸಮಸ್ಯೆಗಳಿಗೆ ಇದು ಒಂದು ವರದಾನ, ಸಂಜೀವಿನಿ ಎಂದೇ ಹೇಳಬಹುದು ಈ ಕರ್ಜೂರವನ್ನು. ಈ ಪಿತ್ತಜನಿಕವಾಗಿ ಹಾಗೂ ಕರುಳಿನಲ್ಲಿ ಗೆಡ್ಡೆ ರೀತಿ ಕಟ್ಟಿರುವ ಕೆಲವು ಸಮಸ್ಯೆಗಳಿಗೆ ಇದು ರಾಮಬಾಣ ಆ ಎಲ್ಲಾ ಸಮಸ್ಯೆಗಳನ್ನು ಇದು ಪೂರ್ತಿಯಾಗಿ ಸರಿ ಮಾಡುತ್ತದೆ, ಸಾಮಾನ್ಯವಾಗಿ ಜಿಮ್ ಮಾಡುವವರು.

ಯಾವುದೋ ರೀತಿಯ ಪೌಡರ್ ಗಳು ಹಾಗೂ ದೇಹ ಗಟ್ಟಿಯಾಗಲು ಅವರದೇ ಆದ ಅನೇಕ ಮಾರ್ಗಗಳನ್ನು ಮಾಡುತ್ತಿರುತ್ತಾರೆ ಆದರೆ ಈ ಖರ್ಜೂರ ಹಾಗೂ ಬಾಳೆಹಣ್ಣಿನ ಮಿಶ್ರಣ ಮಾಡಿ ಅದನ್ನು ಸರಿ ಸುಮಾರು ಮೂರು ತಿಂಗಳ ಕಾಲ ತಿನ್ನುತ್ತ ಬಂದರೆ ಅವರಿಗೆ ಆನೆ ಬಲ ಬರುತ್ತದೆ ಹಾಗೂ ಮಾಂಸ ಖಂಡಗಳು ಬಲಿಷ್ಠವಾಗುತ್ತದೆ.

ಮತ್ತು ನಿಮ್ಮ ದೇಹದಲ್ಲಿರುವ ನರದ ಭಾಗಗಳನ್ನು ಬಲಿಷ್ಠವಾಗಿ ಇಡುತ್ತದೆ ಉಕ್ಕಿನ ರೀತಿ ಶಕ್ತಿಯುತವಾಗಿರುತ್ತದೆ, ಇದರಲ್ಲಿರುವ ಐರನ್ ಅಂಶಗಳು ಪೋಷಕಾಂಶಗಳು ನಮ್ಮ ನರಮಂಡಲವನ್ನು ಅತ್ಯಂತ ಕ್ರಿಯಾಶೀಲನಗೊಳಿಸುತ್ತದೆ. ಅನೇಕರು ನರಗಳ ದೌರ್ಬಲ್ಯದಿಂದ ಬಳಲುತ್ತಿರುತ್ತಾರೆ ಹಾಗೂ ಮಕ್ಕಳಾಗದೆ ಇರುವ ವ್ಯಕ್ತಿಗಳು ಕೂಡ ಈ ಕರ್ಜೂರವನ್ನು ಲವಂಗದ ಜೊತೆ ಮಿಶ್ರಣ.

ಮಾಡಿ ಸೇವಿಸುತ್ತಾ ಬಂದರೆ ಅವರ ದೇಹದಲ್ಲಿರುವ ಸ್ಪರ್ಮ್ ಕೂಡ ಹೆಚ್ಚಾಗುತ್ತದೆ ಹಾಗೂ ಇಂತಹ ತೊಂದರೆಗಳಿಂದ ದೂರವಾಗಿ ಸಂತೋಷದ ಜೀವನವನ್ನು ಕಳಿಯಬಹುದು.ನಮ್ಮ ದೇಹದಲ್ಲಿರುವ ಹಾರ್ಮೋನ್ಸ್ ಸಮಸ್ಯೆಗಳನ್ನು ಕೂಡ ಇದು ಗುಣಪಡಿಸಿ ಸರಿಯಾದ ಕ್ರಮದಲ್ಲಿ ಕೆಲಸ ಮಾಡುವಲ್ಲಿ ಸಹಾಯ ಮಾಡುತ್ತದೆ.

ಮೆದುಳನ್ನು ಚುರುಕಾಗಿಟ್ಟುಕೊಳ್ಳಲು ಇದನ್ನು ಪ್ರತಿದಿನ ಸೇವಿಸುತ್ತಾ ಬರಬೇಕು ಆ ರೀತಿ ಮಾಡುತ್ತಾ ಬಂದರೆ ನೀವು ತುಂಬಾ ಉತ್ಸಾಹಕರಾಗಿ ಹಾಗೂ ಕ್ರಿಯಾಶೀಲತೆ ವ್ಯಕ್ತಿಯಾಗಿ ಗುರುತಿಸಿಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ