ನಾವು ಮಲಗುವ ಭಂಗಿಯಲ್ಲಿ ಅಡಗಿದೆ ನಮ್ಮ ಗುಪ್ತ ವ್ಯಕ್ತಿತ್ವ ನಿಮ್ಮ ರಹಸ್ಯ ವ್ಯಕ್ತಿತ್ವ ಎಂತಹದ್ದು ತಿಳಿಯಿರಿ. ನಿದ್ದೆ ಮನುಷ್ಯನ ಜೀವನದಲ್ಲಿ ಒಂದು ಪ್ರಮುಖ ಅಂಶ. ನಾವು ನಿದ್ದೆ ಬಂದಾಗ ಲಷ್ಟೇ ಮಲಗುವುದಿಲ್ಲ. ದೇಹಕ್ಕೆ ಆಯಾಸ ಎನಿಸಿದಾಗ ಮನಸ್ಸು ಭಾರವಾದಾಗ ಎಲ್ಲ ಮಲಗುತ್ತೇವೆ. ಒಬ್ಬೊಬ್ಬರಿಗೆ ಒಂದೊಂದು ರೀತಿ ಮಲಗುವ ಅಭ್ಯಾಸ ವಿರುತ್ತದೆ. ಒಬ್ಬರು ನೇರವಾಗಿ ಮಲಗಿದ ರೆ ಇನ್ನೊಬ್ಬರು ಮಗ್ಗುಲಾಗಿ ಮಲಗುತ್ತಾರೆ. ಕೆಲವರು ಹೊಟ್ಟೆ ಅಡಿ ಹಾಕಿ ಉಲ್ಟಾ ಮಲಗುತ್ತಾರೆ. ಹೀಗೆ ಅವರವರ ಅಭ್ಯಾಸ ಭಿನ್ನವಾಗಿರುವುದು ಸಹಜ.

ಆದರೆ ನಾವು ಮಲಗುವ ರೀತಿ ನಮ್ಮಲ್ಲಿ ಅಡಕವಾಗಿರುವ ವ್ಯಕ್ತಿತ್ವ ವನ್ನು ಸೂಚಿಸುತ್ತದೆ. ಈ ಸ್ಲಿಪ್ ಪರ್ಸನಾಲಿಟಿ ಎನ್ನುವುದು ನಮ್ಮ ಸಾಮಾಜಿಕ ವರ್ತನೆಯ ಮೇಲೂ ಪರಿಣಾಮ ಬೀರುತ್ತದೆ. ಯುರೋ ಪಿಯನ್ ಜರ್ನಲ್ ಆಫ್ ಪರ್ಸನಾಲಿಟಿ ಪ್ರಕಾರ ಈ ವಾರ ನಾವು ಪಡೆಯುವ ಗುಣಮಟ್ಟದ ನಿದ್ದೆಯು ಮುಂದಿನ ಐದು ವರ್ಷಗಳ ನಂತರದ ನಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆಯಂತೆ. ಸ್ಲೀಪಿಂಗ್ ಸ್ಮೈಲ್ ಡೆಂಟಲ್ ಮಲಗುವ ಶೈಲಿ ಹಾಗು ವ್ಯಕ್ತಿತ್ವದ ಗುಣಲಕ್ಷಣಗಳ ನಡುವಿನ ಸಂಪರ್ಕವನ್ನು ಅನ್ವೇಷಿಸಲು ಕೆಲಸ ಮಾಡಿದ್ದಾರೆ.

ನಾವು ಹೇಗೆ ಮಲಗುತ್ತೇವೆ? ಹಾಗೆ ನಮ್ಮ ವ್ಯಕ್ತಿತ್ವ ಇರುತ್ತದೆ ಎಂದು ಅವರು ತಮ್ಮ ಪುಸ್ತಕ ಸಲೀ ಪೊಸಿಶನ್ ನಲ್ಲಿ ಬರೆದಿದ್ದಾರೆ. ಹಾಗಾದರೆ ಯಾವ ರೀತಿ ಮಲಗಿದರೆ, ಯಾವ ರೀತಿ ವ್ಯಕ್ತಿತ್ವ ಹೊಂದಿರುತ್ತಾರೆ ಎಂಬುದನ್ನು ತಿಳಿಯೋಣ. ಬೆನ್ನು ನೆಲಕ್ಕೆ ತಾಗಿಸಿ ನೇರ ಮಲಗ ಬಹುದು. ಈ ರೀತಿ ಮಲಗುವ ಅಭ್ಯಾಸ ಹೊಂದಿರುವವರು ಫೋಕಸ್ ಆಗಿರುತ್ತಾರೆ. ಇವರು ಮೌನವಾಗಿದ್ದರು ಬಲವಾದ ವ್ಯಕ್ತಿತ್ವ ಹೊಂದಿರುತ್ತಾರೆ. ಇವರು ಜಗಳವಾಡಲು ಇಷ್ಟಪಡುವುದಿಲ್ಲ. ಗಡಿ ಬಿಡಿ ಇವರಿಗೆ ಆಗಿ ಬರೋದಿಲ್ಲ. ಈ ರೀತಿ ಮಲಗುವ ವರು 100 ಸುಳ್ಳು ಹೇಳುವುದನ್ನು ಸಹಿಸುವುದಿಲ್ಲ.

ಇನ್ನೊಂದು ದಿಮ್ ಅನ್ನು ತಬ್ಬಿಕೊಂಡು ಮಲಗುವವರು ಎಲ್ಲರಿಗೂ ಅಚ್ಚು ಮೆಚ್ಚುಗೆ ಇರುತ್ತಾರೆ ಸ್ನೇಹಿತರು ಸಂಬಂಧಿಕರೆಲ್ಲರೂ ಇವರ ಜೊತೆ ಸ್ವಲ್ಪ ಕಾಲ ಕಳೆಯಲು ಇಚ್ಚಿಸುತ್ತಾರೆ ಎಲ್ಲರಿಗೂ ಕೂಡ ಇವರು ಇಷ್ಟವಾಗುತ್ತಾರೆ ಇವರು ತಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ ಸಂಗಾತಿಗೆ ತುಂಬಾ ಆದ್ಯತೆಯನ್ನು ನೀಡುತ್ತಾರೆ ಹಾಗೂ ಸ್ನೇಹಿತರನ್ನು ಕೂಡ ಪ್ರೀತಿಸುತ್ತಾರೆ ಸ್ನೇಹಿತರಿಗೂ ಕೂಡ ಇವರನ್ನು ಕಂಡರೆ ತುಂಬಾ ಅಚ್ಚು ಮೆಚ್ಚು ಇವರ ಜೊತೆ ಸಮಯವನ್ನು ಕಳೆಯಬೇಕು ಎಂದು ಕಾಯುತ್ತಿರುತ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.