ನೀವು ಈ ತಪ್ಪುಗಳನ್ನು ಮಾಡುತ್ತಿದ್ದರೆ ಇವತ್ತೇ ಸ್ಟಾಪ್ ಮಾಡಿ ಇಲ್ಲ ಅಂದ್ರೆ ಕೂದಲು ಉದುರುವುದು ಗ್ಯಾರಂಟಿ…. ಯಾರೋ ಸ್ನೇಹಿತ ಹೇಳಿದ ಎಂದು ಕೂದಲುಗಳನ್ನು ಕತ್ತರಿಸಿಕೊಳ್ಳುವುದು ಈ ತಪ್ಪುಗಳು ನಿಮ್ಮನ್ನು ಜಾನಿ ಬೈ ಮಾಡಬಹುದು. ಇವತ್ತಿನ ವಿಡಿಯೋದಲ್ಲಿ ಯಾವುದನ್ನು ಡಿಸ್ಕಸ್ ಮಾಡೋಣ ಎಂದರೆ ನೀವು ಎಷ್ಟೇ ಸಣ್ಣ ವಯಸ್ಸಿನವರಾಗಿದ್ದರು ಅಥವಾ ದೊಡ್ಡ.

ವಯಸ್ಸಿನವರಾಗಿದ್ದರು ಪ್ರತಿಯೊಬ್ಬ ಹುಡುಗ ಹುಡುಗಿಗೆ ಒಂದಂತೂ ಬಹಳ ಇಂಪಾರ್ಟೆಂಟ್ ಆಗಿರುತ್ತದೆ ಅದು ಏನು ಎಂದರೆ ತಲೆಯ ಕೂದಲು ಹೌದು ಅಲ್ವಾ ಆದರೆ ನಿಮ್ಮ ಸುಂದರವಾದ ಕೂದಲಿಗೆ ನೀವು ದಿನ ಅದೇ ತಪ್ಪನ್ನು ರಿಪೀಟ್ ಮಾಡಿ ಮಾಡಿ ನಿಮ್ಮ ಕೂದಲುಗಳ ಆರೋಗ್ಯವನ್ನು ಹಾಳು ಮಾಡುತ್ತಾ ಇದ್ದೀರಿ ಇದರಿಂದ ಡ್ಯಾಂಡ್ರಫ್ ಹೇರ್ ಫಾಲ್ ಹೇರ್.

ಲಾಸ್ ನಂತಹ ಸಮಸ್ಯೆಗಳು ಬರುತ್ತವೆ ಮತ್ತು ನಿಮಗೆ ಗೊತ್ತು ಇಲ್ಲ. ಇದರಲ್ಲಿ ಒಟ್ಟು 10 ಮಿಸ್ಟೇಕ್ ಗಳು ಇದೇ ಅದರಲ್ಲಿ ಮೊದಲನೆಯದು ಬಿಸಿನೀರಿನಲ್ಲಿ ಸ್ನಾನ ಮಾಡುವುದು ಅಂದರೆ ಬಹಳ ಬಿಸಿ ಇರುವ ನೀರಿನಿಂದ ಸ್ನಾನವನ್ನು ಮಾಡಬಾರದು ಅದರಿಂದ ಏನಾಗುತ್ತದೆ ಎಂದರೆ ನಿಮ್ಮ ಕೂದಲುಗಳು ರೂಟ್ ಡ್ಯಾಮೇಜ್ ಆಗಿ ಹೇರ್ ಫಾಲ್ ಆಗುವಂತ ಸಾಧ್ಯತೆ ಬಹಳ.

ಇರುತ್ತದೆ ಅದಕ್ಕೆ ನೀವು ಬಹಳ ಬಿಸಿ ಇರುವಂತಹ ನೀರಿನಿಂದ ಸ್ನಾನ ಮಾಡುವುದಕ್ಕಿಂತ ಉಗುರು ಬೆಚ್ಚಗೆ ಇರುವಂತಹ ಅಂದರೆ ಮೀಡಿಯಂ ಆಗಿ ಬಿಸಿ ಇರುವಂತಹ ನೀರಿನಿಂದ ನೀವು ತಲೆಗೆ ಸ್ನಾನವನ್ನು ಮಾಡಬೇಕು, ಎರಡನೆಯದಾಗಿ ರಾಂಗ್ ಪ್ರಾಡಕ್ಟ್ಸ್ ಗಳನ್ನು ಉಪಯೋಗಿಸುವುದು ನೀವು ಹಾಗೆ ಸಿಕ್ಕಸಿಕ ಶಾಂಪೂಗಳನ್ನು ಹಚ್ಚಿಕೊಳ್ಳಬಾರದು ನಿಮ್ಮ ಸ್ಕ್ಯಾಲ್ ಟೈಪ್.

ಯಾವುದಿದೆ ಅದಕ್ಕೆ ಹೊಂದುವಂತಹ ಶಾಂಪೂವನ್ನು ನೀವು ಉಪಯೋಗಿಸಬೇಕಾಗುತ್ತದೆ ಮತ್ತು ಕೆಮಿಕಲ್ ಇರುವಂತಹ ಶಾಂಪುಗಳನ್ನು ನೀವು ಉಪಯೋಗಿಸಬಾರದು ಮಾರ್ಕೆಟ್ ನಲ್ಲಿ ಬರುವಂತಹ ಶಾಂಪೂಗಳಲ್ಲಿ ಕೆಮಿಕಲ್ ಇದ್ದೇ ಇರುತ್ತದೆ ಆದರೂ ನೀವು ಅದನ್ನು ಚೆಕ್ ಮಾಡಿ ತೆಗೆದುಕೊಳ್ಳಬೇಕು ಅದರೊಳಗೆ ಯಾವ ಯಾವ ಕೆಮಿಕಲ್ ಗಳು ಇರಬಾರದು ಎಂದರೆ ಈಗ.

ನಾನು ಹಾಕಿರುವ ಫೋಟೋದಲ್ಲಿ ಇರುವ ಯಾವುದೇ ಕೆಮಿಕಲ್ಸ್ಗಳು ಇರಬಾರದು ಸ್ಕ್ಯಾಲ್ಪ್ ಟೈಪ್ ಎಂದರೆ ಏನು ಎಂದು ಎಂದು ಅಂದುಕೊಳ್ಳಬಹುದು ಇದರಲ್ಲಿ ಎರಡು ಟೈಪ್ ಗಳು ಬರುತ್ತದೆ ಮೊದಲನೆಯದಾಗಿ ಆಯ್ಲಿ ಸ್ಕ್ಯಾಲ್ಪ್ ಎರಡನೆಯದು ಡ್ರೈ ಸ್ಕ್ಯಾಲ್ಪ್,ಆಯ್ಲಿ ಸ್ಕ್ಯಾಲ್ಪ ಎಂದರೆ ನಿಮ್ಮ ತಲೆಗೆ ನೀವು ಹೆಣ್ಣೇನು ಹಚ್ಚಿಕೊಳ್ಳದೆ ಇದ್ದರೂ ಕೂಡ ನಿಮ್ಮ.

ತಲೆ ಎಣ್ಣೆ ಹಚ್ಚಿದ ಹಾಗೆ ಕಾಣಿಸುತ್ತಾ ಇರುತ್ತದೆ ಎಂದರೆ ನಿಮ್ಮದು ಆಯ್ಲಿ ಸ್ಕ್ಯಾಲ್ಪ್ ಮತ್ತು ಇದರ ಅಪೋಸಿಟ್ ಡ್ರೈ ಸ್ಕ್ಯಾಲ್ಪ್ ನೀವು ತಲೆಗೆ ಎಣ್ಣೆಯನ್ನು ಹಚ್ಚಿದರೂ ಕೂಡ ಎರಡು ಗಂಟೆ ಬಿಟ್ಟು ನೋಡಿದರೆ ನಿಮ್ಮ ಕೂದಲು ಡ್ರೈ ಅನಿಸುತ ಇರುತ್ತದೆ ಹೀಗೆ ಇತ್ತು ಎಂದರೆ ನಿಮ್ಮದು ಡ್ರೈ ಸ್ಕ್ಯಾಲ್ಪ್ ಎಂದು ಅರ್ಥ,

ಇನ್ನೊಂದು ರೀತಿ ನಿಮ್ಮ ಸ್ಕ್ಯಾಲ್ಪ್ ಟೈಪ್ ಅನ್ನು ನೀವು ಕಂಡುಹಿಡಿದುಕೊಳ್ಳಬಹುದು ಅದು ಹೇಗೆ ಎಂದರೆ ನೀವು ತಲೆಗೆ ಸ್ನಾನವನ್ನು ಮಾಡಿ ನಿಮ್ಮ ಕೂದಲನ್ನು ಪೂರ್ತಿಯಾಗಿ ಒಣಗುವುದಕ್ಕೆ ಬಿಡಿ ಆನಂತರ ಒಂದು ಟಿಶ್ಯೂ ಪೇಪರನ್ನು.

ತೆಗೆದುಕೊಂಡು ನಿಮ್ಮ ತಲೆಗೆ ತಿಕ್ಕಿಕೊಳ್ಳಿ ಆಗ ಆ ಟಿಶ್ಯೂ ಪೇಪರ್ ನಲ್ಲಿ ಎಣ್ಣೆ ಎತ್ತು ಎಂದರೆ ನಿಮ್ಮದು ಆಯ್ಲಿ ಸ್ಕ್ಯಾಲ್ಪ್ ಅದರೊಳಗೆ ಆಯಿಲ್ ಇಲ್ಲದಿದ್ದರೆ ಅದು ಡ್ರೈ ಇತ್ತು ಎಂದರೆ ನಿಮ್ಮದು ಡ್ರೈ ಸ್ಕ್ಯಾಲ್ಪ್ ಎಂದ ಹಾಗೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.