ನೀವೇನಾದ್ರು ನೀವು ಅಂದುಕೊಂಡ ಕೆಲಸ ಆಗಬೇಕು ಅಂದುಕೊಂಡಿದ್ರೆ ಅಥವಾ ನಿಮಗೆ ಯಾವುದಾದರೂ ಒಂದು ಸಮಸ್ಯೆ ಕಾಡ್ತಾ ಇದ್ದರೆ ಹಣದ ಸಮಸ್ಯೆ ಇರಬಹುದು. ಇನ್ನಿತರ ಬೇರೆ ಸಮಸ್ಯೆಗಳು ಕಾಡುತ್ತಿದ್ದರೆ ಆ ಸಮಸ್ಯೆಗಳೆಲ್ಲವೂ ಕೂಡ ಕಡಿಮೆ ಆಗ್ಬೇಕು ಅಂದ್ರೆ ನಿಮ್ಮ ಮನೆ ದೇವರಿಗೆ ಯಾವ ರೀತಿ ಮುಂದು ಅಥವಾ ತಾಂಬೂಲವನ್ನು ವಿಶೇಷವಾಗಿ ಇರುವಂತದ್ದು ಅಂತ ತಿಳಿಸಿ ಕೊಡ್ತಾ ಇದೀನಿ. ಈ ರೀತಿ ನೀವು ನಿಮ್ಮ ಮನೆ ದೇವರ ವಾರ ಆತ್ಮಬಲ ವನ್ನು ಮನೆ ದೇವರಿಗೆ ಇದ್ದ ಬಂದ್ರೆ ತುಂಬಾ ಬೇಗ ನಿಮ್ಮ ಕಷ್ಟಗಳು ತೀರುತ್ತವೆ ಹಾಗೆ ನೀವೂ ಅಂದುಕೊಂಡಿರುವ ಕೆಲಸಗಳು ನೆರವೇರುತ್ತೆ ಈ ಒಂದು ಅಥವಾ ತಾಂಬೂಲವನ್ನು ನೀಡೋದಕ್ಕೆ ಎರಡು ವೀಳ್ಯದೆಲೆ ಗಳು ಬೇಕಾಗುತ್ತೆ. ಚೆನ್ನಾಗಿ ರುವಂತಹ ಎರಡು ವೀಳ್ಯದೆಲೆಗಳನ್ನ ತಗೊಂಡು ನೀಟಾಗಿ ತೊಳೆದುಕೊಂಡು ಅದನ್ನು ಒಂದು ಬಟ್ಟೆಯಿಂದ ಒರೆಸಿಕೊಳ್ಳಿ.

ಈ ರೀತಿ ಒಂದು ಪರಿಹಾರ ಅಥವಾ ಒಂದು ತಾಂಬೂಲವನ್ನು ಅಥವಾ ಉಡುಪನ್ನ ನೀವು ಮನೆ ದೇವರಿಗೆ ಇಡ್ತಿದ್ದೀರಾ ಅಂದ್ರೆ ನಿಮ್ಮ ಮನೆ ದೇವರನ್ನು ಇಡಬೇಕಾಗುತ್ತೆ. ಈವಾಗ ಆಂಜನೇಯ ಸ್ವಾಮಿ ಅಥವಾ ವೆಂಕಟೇಶ್ವರ ಸ್ವಾಮಿ ನಿಮ್ಮ ಮನೆಯ ದೇವರಾಗಿದ್ದರೆ ಶನಿವಾರದಂದು ಮಾಡಬೇಕಾಗುತ್ತೆ ಅಥವಾ ಈಶ್ವರ ವೀರಭದ್ರ ಸ್ವಾಮಿ ಈ ರೀತಿ ಮನೆಯ ದೇವರಾಗಿದ್ದರೆ ನೀವು ಸೋಮವಾರ ದಿನ ಮೂರು ಪನ್ನೀರ್ ಬೇಕಾಗುತ್ತೆ. ಈ ರೀತಿ ಎರಡುದಲ್ಲಿನ ದೇವರ ಮನೆಯಲ್ಲಿ ಒಂದು ತಟ್ಟೆ ಮೇಲೆ ಇಟ್ಟುಕೊಂಡು ಅನಂತರ ಆ ವೀಳ್ಯದೆಲೆದಲ್ಲಿ ಮೇಲೆ ಒಂದು ಒಂದೂವರೆ ಅಡಿಯಷ್ಟು ಅಥವಾ ಒಂದು ಹಿಡಿಯಷ್ಟು ಭತ್ತವನ್ನು ಅದರ ಮೇಲೆ ಹಾಕಬೇಕಾಗುತ್ತೆ.

ಈ ಪರಿಹಾರಕ್ಕೆ ಭತ್ತ ವನ್ನೇ ಬಳಸಬೇಕು. ಅಕ್ಕಿಯನ್ನು ಬಳಸಬಾರದು. ಒಂದು ಹಿಡಿಯಷ್ಟು ಭತ್ತವನ್ನು ನೀವು ವೀಳ್ಯದೆಲೆ ಮೇಲೆ ಎರಡು ವೀಳ್ಯದೆಲೆ ಮೇಲೆ ಹಾಕಿಕೊಳ್ಳಿ. ಆ ನಂತರ ಅಡಿಕೆಯನ್ನು ಇಡಬೇಕು ಒಂದು ಸ್ವಲ್ಪ 3 4 ಅಡಿಕೆಗಳನ್ನು ಇಟ್ಟರೂ ಸಾಕು. ಅಡಿಕೆಯನ್ನು ಇಟ್ಟಿದ್ದ ನಂತರ ಇವಾಗ ನಿಮಗೆ ನಿಮ್ಮ ಕೈಯಲ್ಲಿ ಎಷ್ಟು ಸಾಧ್ಯನೋ ಅಷ್ಟು ಸಾಧ್ಯವೋ ಅಷ್ಟು ಹಣವನ್ನ ನೀವು ಆ ವೀಳ್ಯದೆಲೆ ಮೇಲೆ ಇಡ ಬೇಕಾಗುತ್ತೆ ಅಂದ್ರೆ ₹111 ಆಗಿರಬಹುದು ಅಥವಾ ₹51 ಆಗಿರಬಹುದು ಅಥವಾ ₹101 ಆಗಿರಬಹುದು ₹501 ಆಗಿರಬಹುದು.

ನಿಮ್ಮ ಶಕ್ತಿಗೆ ಅನುಸಾರವಾಗಿ ಎಷ್ಟು ಸಾಧ್ಯನೋ ಅಷ್ಟು ನೀವು ಆ ಒಂದು ತಾಂಬೂಲದ ಮೇಲೆ ಹಣವನ್ನು ಇಡಬೇಕು. ಹಾಗೆ ಈ ರೀತಿ ತಾಂಬೂಲವನ್ನಿಟ್ಟು ಆ ನಂತರ ನೀವು ನೈವೇದ್ಯಕ್ಕೆ ಅಂತ ಯಾವುದಾದರೂ ಹಣ್ಣನ್ನು ಇಡಬಹುದು. ನಾನಿಲ್ಲಿ ಬಾಳೆಹಣ್ಣನ್ನು ಇದ್ದೀನಿ. ಎರಡು ಅಥವಾ ನೀವು ಬೇರೆ ಇನ್ನಿತರ ಯಾವುದೇ ಹಣ್ಣಾದರೂ ಇಡಬಹುದು ಅಥವಾ ಕಲ್ಲುಸಕ್ಕರೆ ಖರ್ಜೂರ ಈ ರೀತಿ ಬಾದಾಮಿ ಗೋಡಂಬಿ ರೀತಿ ಒಣ ಹಣ್ಣುಗಳನ್ನು ಸಹ ಇಡಬಹುದು.

ಭಕ್ತಿಯಿಂದ ಪೂಜೆಯನ್ನು ಮಾಡಿ ನೈವೇದ್ಯವನ್ನು ಇರಿಸಿ ಈ ರೀತಿಯ ಚಿಕ್ಕಪುಟ್ಟ ತಂತ್ರಗಳನ್ನು ನೀವು ಮಾಡಿಕೊಳ್ಳುವುದರಿಂದ ಯಾವುದೇ ದೋಷವಿದ್ದರೂ ಅಥವಾ ಏನೇ ಸಾಲವಿದ್ದರೂ ಕೂಡ ಹಣಕಾಸಿನ ಸಮಸ್ಯೆಗಳೆಲ್ಲವೂ ಪರಿಹಾರವಾಗುತ್ತದೆ ಈಗ ನಾವು ಹೇಳಿದಂತೆ ಇದೆಲ್ಲವನ್ನು ನೀವು ಇಟ್ಟ ನಂತರ ಇದನ್ನು ದೇವರ ಮುಂದೆ ಇಟ್ಟು ಪೂಜೆಯನ್ನು ಮಾಡಿ ಆಮೇಲೆ ಅದನ್ನು ಸುತ್ತಿ ದೇವರ ಮುಂದೆ ಎರಡು ದಿನಗಳ ಕಾಲ ಇಡಬೇಕು ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.