ನಮಗೆ ಗೊತ್ತು ಎಲ್ಲಾ ಖಾಯಿಲೆಗಳಿಗೂ ಮುಖ್ಯ ಕಾರಣ ಮಧ್ಯಪ್ರದೇಶ. ಮಧ್ಯ ಪ್ರದೇಶ ಎಂದರೆ ನಮ್ಮ ಹೊಟ್ಟೆ
ತುಂಬಾ ಹೆರಿಡಿಟಿ ಪ್ರಾಬ್ಲಮ್ ಹೆರಿಡಿಟಿ ಕಾಯಿಲೆ ಆದರು ಸಹ ಮುಂದೆ 30 35 ವರ್ಷಗಳ ನಂತರ ಈ ಕಾಯಿಲೆ ಬರುತ್ತದೆ.ಹೆರಿಡಿಟಿ ಕಾಯಿಲೆ ಸಣ್ಣದರಲ್ಲಿ ಯಾಕೆ ಗೊತ್ತಾಗಿಲ್ಲ ಎಂದರೆ ನಮ್ಮ ತಪ್ಪು ಆಹಾರ ಕ್ರಮ ನಮ್ಮ ತಪ್ಪು ಜೀವನ ಶೈಲಿಯಿಂದಾಗಿರಬಹುದು. ಇದೆಲ್ಲಾ ಸೇರಿದಾಗ ಕಾಯಿಲೆ ಜಾಸ್ತಿ ಆಗುತ್ತದೆ ಯಾವುದೇ ಕಾಯಿಲೆ ತೆಗೆದುಕೊಂಡರು ಅದಕ್ಕೆ ಮುಖ್ಯ ಕಾರಣ ಹೊಟ್ಟೆಯಲ್ಲಿರುತ್ತದೆ ಅದಕ್ಕೆ ನಾವು ಲಿಖಿಗಡ್ ಸೆಂಡ್ ರಾಮ್ ಎಂದು ಕರೆಯುತ್ತೇವೆ.ಹಾಗಾದರೆ ಈ ಲಿಖಿಗಡ್ ಎಂದರೆ ಏನು ಅದರಿಂದ ನಮಗೆ ಏನೇನು ತೊಂದರೆಗಳು ಆಗಬಹುದು ಅದು ಬರಲು ಮುಖ್ಯ ಕಾರಣ ಏನು ಅದನ್ನು ಯಾವ ರೀತಿ ಮ್ಯಾನೇಜ್ ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ.

ನಾವು ಮೊದಲೇ ಹೇಳಿದ ಹಾಗೆ ನಮ್ಮ ಎಲ್ಲಾ ಖಾಯಿಲೆಗಳಿಗೂ ಮುಖ್ಯ ಕಾರಣ ನಮ್ಮ ಹೊಟ್ಟೆ.ನಮ್ಮ ತಪ್ಪು ಆಹಾರ ಕ್ರಮದಿಂದನೇ ಎಲ್ಲಾ ಕಾಯಿಲೆಗಳು ಡೆವಲಪ್ ಆಗಲು ಕಾರಣ. ನಮ್ಮ ಎಲ್ಲಾ ಖಾಯಿಲೆಗಳು ಡೆವಲಪ್ ಆಗುವುದು ನಮ್ಮ ಹೊಟ್ಟೆಯಿಂದಲೇ ಮತ್ತೆ ಹೆರಿಡಿಟಿ ಪ್ರಾಬ್ಲಮ್ ಇರುವ ಕಾಯಿಲೆಯಾದರೂ ಕೂಡ ಅದು ಮುಂದಿನ ದಿನಗಳಲ್ಲಿ ನಮ್ಮ ಆಹಾರ ಕ್ರಮಗಳಿಂದಲೇ ಕಾರಣ.

ಲೀಕಿ ಗಡ್ಸ್ ಸೆಂಟ್ರಾನ್ ಕಾಯಿಲೆ ಮುಂದಿನ 36 ವರ್ಷಗಳಲ್ಲಿ ಕಾಣಿಸಿಕೊಳ್ಳುತ್ತದೆ ಯಾರಿಗಾದರೂ ಜಾಯಿಂಟ್ ಪೈನ್ ಇರಬಹುದು ಈ ಕಾಯಿಲೆಯನ್ನು ಕಂಡು ಹಿಡಿಯುವುದು ಏನಾದರೂ ನೋವು ಕಾಣಿಸಿಕೊಂಡರೆ ಅದಕ್ಕೆ ಒಂದು ಪೇನ್ ಕಿಲ್ಲರ್ ಕೊಡುವುದು ಆಂಟಿ ಬಯೋಟಿಕ್ ಕೊಡುವುದು ಡಿ ಕಾಂಪ್ಲೆಕ್ಸ್ ಕೊಡ್ತೀವಿ ಅಥವಾ ಕ್ಯಾಲ್ಸಿಯಂ ಟ್ಯಾಬ್ಲೆಟ್ ಕೊಡುತ್ತೇವೆ ಈ ರೀತಿ ಮ್ಯಾನೇಜ್ ಮಾಡುತ್ತಾ ಹೋಗುತ್ತೇವೆ.

ಆದರೆ ಅವರ ಹೊಟ್ಟೆಯಲ್ಲಿರುವ ಕಾಯಿಲೆಯನ್ನು ಗುಣಪಡಿಸದೆ ಮುಂದೆ ಅವರ ಕಾಯಿಲೆಯನ್ನು ಗುಣಪಡಿಸಲು ಸಾಧ್ಯವಿಲ್ಲ. ಇದೇ ತರಹ ಸ್ಕಿನ್ ಡಿಸೀಸಸ್ ಎಕ್ಸ್ ಸೀಮಾ ಇರಬಹುದು ಮುಖದಲ್ಲಿ ಮೊಡವೆ ಇರಬಹುದು ಅದಕ್ಕೆ ಕ್ರೀಮ್ಗಳನ್ನು ಅಚ್ಚುತ್ತ ಹೋಗುತ್ತೇವೆ. ಇದನ್ನೆಲ್ಲ ಹಚ್ಚಿದರು ಕಡಿಮೆಯಾಗುವುದಿಲ್ಲ ಏಕೆಂದರೆ ಅದು ಇರುವುದು ಹೊಟ್ಟೆಯಲ್ಲಿ.

ಬ್ರೈನ್ ಪಾವಲ್ ಒಂದು ತರಹದ ಕನ್ಫ್ಯೂಷನ್ ಅದಕ್ಕೆ ಮುಖ್ಯ ಕಾರಣ ನಮ್ಮ ಹೊಟ್ಟೆಯಲ್ಲಿ ಇರುತ್ತದೆ. ಏಕೆಂದರೆ ಅಲ್ಲಿ ಒಂದು ಗಸ್ಟ್ ಬ್ರೈನ್ ಆಕ್ಸಿಸ್ ಎಂದು ಇರುತ್ತದೆ ನಮ್ಮ ಬ್ರೈನ್ ಗೆ ಬೇಕಾದ ಬಹಳಷ್ಟು ನ್ಯೂಟ್ರಕ್ಸ್ ಅದು ತಯಾರಾಗುವುದು ನಮ್ಮ ತಲೆಯಲ್ಲಿ ಅಲ್ಲ ಹೊಟ್ಟೆಯಲ್ಲಿ ಇವುಗಳೆಲ್ಲ ಹೊಟ್ಟೆಯಲ್ಲಿ ತಯಾರಾಗಿ ಬ್ರೈನ್ ನಲ್ಲಿ ಬಂದು ಸೇರುತ್ತದೆ.

ನಮಗೆ ಬರುವಂತಹ ಮೈಗ್ರೇನ್ ಅಸಿಡಿಟಿ ಮುಖ್ಯ ಕಾರಣ ನಮ್ಮ ಜೀರ್ಣಾಂಗ ವ್ಯವಸ್ಥೆ ಇಂತಹ ಸಮಸ್ಯೆಗಳು ಎದುರಾಗಲು ಕಾರಣ ನಮ್ಮ ಜೀವನದ ವ್ಯವಸ್ಥೆ ನಾವು ಮೊದಲೇ ಹೇಳಿದಂತೆ ಜಾಯಿಂಟ್ ಪೆನ್ ಆಟೋಮೆನ್ ಡಿಸೇಸಸ್.

ಅಂದರೆ ನಮ್ಮ ಬಾಡಿನೇ ನಮ್ಮ ವಿರುದ್ಧ ನಡೆದುಕೊಳ್ಳುವಂತಹ. ಯಾವ ರೀತಿ ಎಂದರೆ ಹ್ಯಾಸಿಮೊಟೊಸ್ ಡಿಸಿಸಸ್ ಥೈರಾಯಿಡ್ ಸಮಸ್ಯೆ ಆಗಿರಬಹುದು. ಜಾಯಿ಼ಂಟ್ ಪೆಯಿನ್ ಇರಬಹುದು ನಿದ್ರಾಹೀನತೆ ಇರಬಹುದು ಇದಕ್ಕೆಲ್ಲ ಮುಖ್ಯ ಕಾರಣ ಎಂದರೆ ನಮ್ಮ ಹೊಟ್ಟೆ .

ಕೆಲವರಿಗೆ ಕೆಲವೊಂದು ಪದಾರ್ಥಗಳನ್ನು ತಿಂದರೆ ಆಗುವದಿಲ್ಲ ಹಾಲಿನ ಪದಾರ್ಥಗಳು ಇರಬಹುದು ಸಿಹಿ ಪದಾರ್ಥಗಳಾಗಿರಬಹುದು ಇಂತಹ ಪದಾರ್ಥಗಳನ್ನು ಅವರ ಹೊಟ್ಟೆಗೆ ಆಗುವುದಿಲ್ಲ. ಇಂತಹ ಪದಾರ್ಥಗಳನ್ನು ತಿಂದಾಗ ನಾವು ಮೊದಲೇ ಹೇಳಿದಂತೆ ಪದೇ ಪದೇ ಮೋಶನ್ ಗೆ ಹೋಗುವಂತಹದು ಇದಕ್ಕೆ ಕಾರಣ.

ಯಾರನ್ನಾದರೂ ಇದಕ್ಕೆ ಕಾರಣ ಕೇಳಿದರೆ ಒತ್ತಡ ಕಾರಣ ಎಂದು ಹೇಳುತ್ತಾರೆ ಹೌದು ಒತ್ತಡದ ಕಾರಣಗಳಿಂದಲೂ ಇಂತಹ ಸಮಸ್ಯೆಗಳು ಬರಬಹುದು. ಇನ್ನು ಕೆಲವರಿಗೆ ಸ್ವಲ್ಪ ಸ್ವಲ್ಪ ಕೆಲಸ ಮಾಡಿದಾಗ ಸುಸ್ತು ಎನಿಸುವುದು ಏನು ಬೇಡ ಎನಿಸುವುದು ನಮಗೆ ಇದಕ್ಕೆಲ್ಲ ಶಕ್ತಿ ಕೊಡುವ ಜಾಗವೆಂದರೆ ಅದು ಹೊಟ್ಟೆಯ ಭಾಗ ನಮ್ಮ ಜೀರ್ಣಾಂಗ ವ್ಯವಸ್ಥೆ ಸರಿ ಇಲ್ಲದೆ ಇರುವುದು ಇದಕ್ಕೆ ಕಾರಣ.