ನಿಮ್ಮ ಫೋನಿನಲ್ಲಿರುವ ಟ್ರೂ ಕಾಲರ್ ಉಪಯೋಗಿಸಬಾರದು ಎಂದು ಅನೇಕ ಕಾರ್ಪೊರೇಟ್ ಕಂಪನಿಗಳು ಹಾಗೂ ಮೀಡಿಯಾಗಳು ಹೇಳುತ್ತಿದ್ದಾರೆ;

ಏಕೆ ಈ ಟ್ರು ಕಾಲರ್ ಅನ್ನು ಏಕೆ ಇದನ್ನು ಉಪಯೋಗಿಸಬಾರದು ಎಂದು ಅನೇಕ ವ್ಯಕ್ತಿಗಳು ಹೇಳುತ್ತಿದ್ದಾರೆ ಎಂದರೆ, ಇದರಿಂದ ನಮ್ಮ ಪರ್ಸನಲ್ ಡೇಟಾ ಬೇರೆ ಒಂದು ಕಾಣದ ಕೈಗಳಿಗೆ ವರ್ಗಾಯಿಸುತ್ತಿದ್ದಾರೆ ಎಂದು ಮಾತುಗಳು ಕೇಳಿ ಬರುತ್ತಿವೆ. ಸಾಮಾನ್ಯವಾಗಿ ಇದರಲ್ಲಿ ಅಂತವು ಏನಿರಬಹುದು ಎಂದು ಅನೇಕರು ಕೇಳುತ್ತಾರೆ.ಆದರೆ ಮೊದಲಿಗೆ ಪ್ರತಿಯೊಬ್ಬರ ಫೋನಿನಲ್ಲಿರುವ ಸಂಪರ್ಕಗಳ ವಿವರವನ್ನು ಇದು ಕಲೆ ಹಾಕುತ್ತದೆ ನೀವು ಯಾರಿಗೆ ಎಷ್ಟು ಗಂಟೆಯಲ್ಲಿ ಕರೆ ಮಾಡಿದ್ದೀರಾ ಮತ್ತು ಆ ವ್ಯಕ್ತಿಯ ಜೊತೆ ಎಷ್ಟು ಸಮಯದವರೆಗೆ ನೀವು ಮಾತನಾಡಿದ್ದೀರಾ ಎಂದು ಇದರಲ್ಲಿ ಶೇಖರಣೆಯಾಗುತ್ತದೆ ಹಾಗೂ ನಿಮ್ಮ ಐಪಿ ವಿಳಾಸ ಕೂಡ ಇದು ಗ್ರಹಿಸುತ್ತದೆ. ಇಂಟರ್ನ್ಯಾಷನಲ್ ಪ್ರೋಟೋಕಾಲ್ ಇದರಲ್ಲಿ ಇರುತ್ತದೆ ನಿಮ್ಮ ಫೋನಿಗೆ ಬರುವ ಪ್ರತಿಯೊಂದು ಕರೆಗಳು ಮತ್ತು ನೀವು ಮಾಡುವ ಎಸ್ಎಮ್ಎಸ್ ಗಳು ಪ್ರತಿಯೊಂದು ಈ ಆಪ್ ಟ್ರ್ಯಾಪ್ ಮಾಡುವ ವಿಧಾನವನ್ನು ಹೊಂದಿದೆ.

ಸಾಮಾನ್ಯವಾಗಿ ದುಡ್ಡಿರುವವರನ್ನು ಪರಿಶೀಲಿಸಿ ನಮ್ಮ ಫೋನಿನಾ ಡಾಟವನ್ನು ಕದಿಯುತ್ತಾರೆ.ಅದು ಹೇಗೆ ಎಂದರೆ ಸಾಮಾನ್ಯವಾಗಿ ನಿಮ್ಮ ಖಾತೆಯಲ್ಲಿ ಹಣ ಇದ್ದರೆ ಹೆಚ್ಚು ಹಣ ಇದ್ದರೆ ನಿಮಗೆ ಅನೇಕ ಲಿಂಕ್ ಗಳನ್ನು ಕಳುಹಿಸುವುದು ಅಪ್ಲಿಕೇಶನ್ ನಲ್ಲಿ ನೀವು ಲಿಂಕ್ ಓಪನ್ ಮಾಡಿ ಮುಂದೆ ಹೋದರೆ ಅವರಿಗೆ ಬೇಕಾದಂತಹ ಅನೇಕ ಡಾಟಾಗಳನ್ನು ಅದರ ಮೂಲಕ ತೆಗೆದುಕೊಳ್ಳುತ್ತಾರೆ ಮತ್ತು ಅದರಿಂದ ನಿಮಗೆ ಅನೇಕ ಹಣವು ನಷ್ಟವಾಗುತ್ತಾ ಹೋಗುತ್ತದೆ.ಇದರ ವಿರುದ್ಧ ನೀವು ದಾಖಲು ಮಾಡಲು ಸಾಧ್ಯವಾಗುವುದಿಲ್ಲ ಮತ್ತು ಹಣ ಇಲ್ಲದೆ ಅದು ಜೀರೋ ಖಾತೆಗೆ ಬಂದರೆ ಆಗ ಕೂಡ ಅನೇಕ ಲೋನ್ ಗಳು ಮತ್ತು ಅದು ಇದು ಎಂದು ಮೆಸೇಜ್ ಗಳು ಕೂಡ ಬರುತ್ತದೆ.ಟ್ರೂ ಕಾಲರ್ ಹೇಳಿರುವ ಹಾಗೆ ತೊಂದರೆ ಇರಬಹುದಾದಂತಹ ಕರೆಗಳನ್ನು ಬಂದರೆ ಅದನ್ನು ತಡೆಯುತ್ತಿದ್ದೇವೆ ಎಂದು ಹೇಳುತ್ತಾರೆ ಆದರೆ ಆ ಕರೆಗಳನ್ನು ಮಾಡಲು ಯತ್ನಿಸುವುದೇ ಟ್ರೂ ಕಾಲರ್ ಗಳು. ಸಾಮಾನ್ಯವಾಗಿ ಈ ಟ್ರೂ ಕಾಲರ್ ನಿಂದ ನಮಗೆ ಉಪಯೋಗವಾಗುವ ಒಂದು ವಿಷಯವೇನೆಂದರೆ ನಮಗೆ ಯಾರು ಎಂದು ತಿಳಿಯದ ಒಬ್ಬ ವ್ಯಕ್ತಿ ನಂಬರ್ ನಿಂದ ಕರೆ ಮಾಡಿದರೆ ಆ ವ್ಯಕ್ತಿ ಯಾರು ಎಂದು ನಮಗೆ ಬಹುಬೇಗ ತಿಳಿಯುತ್ತದೆ.

ಸಾಮಾನ್ಯವಾಗಿ ಜನರು ಕೇವಲ 45 ಹಾಗೂ 50 ಎಂಬಿ ಈ ರೀತಿಯ ಅಪ್ಲಿಕೇಶನ್ಗಳನ್ನು ಸಾಮಾನ್ಯವಾಗಿ ತೆಗೆದುಕೊಳ್ಳುತ್ತದೆ ಆದರೆ ಇದರಿಂದ ಆಗುವ ದುಷ್ಪರಿಣಾಮಗಳ ವಿವರವನ್ನು ಅಷ್ಟಾಗಿ ಅರಿತಿರುವುದಿಲ್ಲ ನಿಮ್ಮ ಬಳಿ ಇರುವ ಪ್ಲೇ ಸ್ಟೋರ್ ಆಪ್ ನಲ್ಲಿ ಈ ಟ್ರೂ ಕಾಲರ್ ಅನ್ನು 100 ಕೋಟಿ ಜನರು ಯೂಸ್ ಮಾಡುತ್ತಿದ್ದಾರೆ. ಹಾಗಾಗಿ ಎಷ್ಟು ಡಾಟಾವನ್ನು ಇವರು ಕಲೆ ಹಾಕಿದ್ದಾರೆ ಮತ್ತು ಎಷ್ಟು ಜನರಿಗೆ ಇದರಿಂದ ತೊಂದರೆ ಆಗಬಹುದು ಎಂದು ನೀವೇ ಊಹಿಸಿಕೊಳ್ಳಿ ಈ ರೀತಿ ಹೇಳುತ್ತಿರುವುದನ್ನು ಈಗ ನೋಡಿದರೆ ಸುಮಾರು ವರ್ಷಗಳ ಹಿಂದೆ ಕಾಲಿವುಡ್ ಬಂದ ಒಂದು ಸಿನಿಮಾ ನೆನಪಾಗುತ್ತದೆ ಈ ಸಿನಿಮಾದಲ್ಲಿ ವಿಷಯದ ಬಗ್ಗೆ ತೋರಿಸಿರುತ್ತಾರೆ ಮತ್ತು ಆ ಸಿನಿಮಾವನ್ನು ನೋಡಿದರೆ ನಿಮಗೆ ತಿಳಿಯುತ್ತದೆ ಇಂಚು ಇಂಚಾಗಿ ಪ್ರತಿಯೊಂದರ ಬಗ್ಗೆ ತೋರಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ