ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ಮನುಷ್ಯರ ಮನಸಿನಲ್ಲಿ ಯಾವತ್ತಿಗೂ ಒಂದು ಪ್ರಶ್ನೆ ಕಾಡುತ್ತ ಇರುತ್ತದೆ,ಅದೇನಂದರೆ ಅವರು ಪೂರ್ವ ಜನ್ಮದಲ್ಲಿ ಏನಾಗಿದ್ದರು ಮನುಷ್ಯರ, ಯಾವುದಾದರು ಪ್ರಾಣಿಯ ಅಥವಾ ಯಾವುದಾದರು ಪಕ್ಷಿಯಾಗಿದ್ದರ ಪ್ರತಿಯೊಬ್ಬ ಮನುಷ್ಯರೂ ತಮ್ಮ ಪೂರ್ವ ಜನ್ಮದ ಬಗ್ಗೆ ತಿಳಿದುಕೊಳ್ಳಲು ಇಷ್ಟ ಪಡುತ್ತಾರೆ. ಏಕೆಂದರೆ ನಮ್ಮ ಸನಾತನ ಧರ್ಮದಲ್ಲಿ ಇರುವಂತಹ ಒಂದು ನಂಬಿಕೆಯ ಪ್ರಕಾರ ಮನುಷ್ಯರು ಹಲವಾರು ಬಾರಿ ಜನ್ಮವನ್ನ ಎತ್ತುತ್ತಾರೆ.

ಶ್ರೀ ಕೃಷ್ಣನು ಭಗವತ್ಗೀತೆಯಲ್ಲಿ ಈ ರೀತಿಯಲ್ಲಿ ಹೇಳಿದ್ದಾರೆ ಪ್ರತಿಯೊಬ್ಬ ಮನುಷ್ಯರು ಪುನರ್ಜನ್ಮವೇತ್ತುತ್ತಾರೆ.ಏಕೆಂದರೆ ಆತ್ಮವು ಅಮರವಾಗಿದೆ.ಇದು ಒಂದು ಶರೀರವನ್ನು ತ್ಯಾಗ ಮಾಡಿ ಬೇರೆ ಶರೀರವನ್ನು ಪ್ರವೇಶ ಮಾಡುತ್ತದೆ.

ಶ್ರೀ ಕೃಷ್ಣನ ಅನುಸರ್ವಾಗಿ ಮನುಷ್ಯರಿ ಗೆ ಮೋಕ್ಷವು ಸಿಗುವತನಕ ಪುನರ್ಜನ್ಮ ಆಗುತ್ತಲೇಇರುತ್ತದೆ.ಕೆಲವೊಮ್ಮೆ ನೀವು ಸಹ ನೋಡಿರುತ್ತೀರಾ ಕೆಲವು ಜನರಿಗೆ ತಮ್ಮ ಪೂರ್ವ ಜನಮದ ಕೆಲವು ಕ್ಷಣಗಳು ನೆನಪಾಗುತ್ತವೆ. ಸ್ವಪ್ನ ಶಾಸ್ತ್ರದ ಅನುಸಾರವಾಗಿ ಮನುಷ್ಯನು ಹಲವಾರು ಬಾರಿ ತಮ್ಮ ಕನಸಿನಲ್ಲಿ ಪೂರ್ವ ಜನ್ಮಕ್ಕೆ ಸಂಬಂಧಿಸಿದಂತ ಹಲವಾರು ರಸಗಳನ್ನು ಕಾಣುತ್ತಾರೆ ಇನ್ನೊಂದೆಡೆ ಮನುಷ್ಯರಿಗೆ ಯಾವ ರೀತಿಯ ಸಂಕೇತಗಳು ಸಿಗುತ್ತವೆ ಎಂದರೆ ಇದರಿಂದ ಯಾವ ಒಂದು ವಿಷಯ ತಿಳಿದು ಬರುತ್ತದೆ ಎಂದರೆ ಅದು ಅವರ ಪುನರ್ಜನ್ಮವಾಗಿರುತ್ತದೆ.

ಅವರಿಗೆ ಕೆಲವು ಪೂರ್ವ ಜನ್ಮದ ಯಾವ ರೀತಿಯ ಸಮಸ್ಯೆಗಳು ಕಾಡಲು ಶುರುವಾಗುತ್ತವೆ ಎಂದರೆ ಅಥವಾ ಕೆಲವು ಯಾವರೀತಿಯ ವಿಷಗಳು ಗೊತ್ತಾಗುತ್ತವೆ ಎಂದರೆ,ಅವುಗಳನ್ನು ನೋಡಿದಾಗ ಅವರಿಗೆ ಪೂರ್ವ ಜನ್ಮದ ನೆನಪಾಗುತ್ತವೆ.

ಶಾಸ್ತ್ರಗಳಲ್ಲಿ ನೋಡಿದಾಗ ಆತ್ಮದ ಸ್ಮೃತಿಯನ್ನು ಚಿತ್ತ ಎಂದು ಹೇಳುತ್ತಾರೆ.ಚಿತ್ತಾದ್ದಲ್ಲಿ ಅನೇಕ ಪ್ರಕಾರದ ನೆನಪುಗಳು ಸಂಗ್ರಹ ಆಗಿರುತ್ತವೆ. ಈ ನೆನಪುಗಳು ಯಾವತ್ತಿಗೂ ನಷ್ಟ ಆಗುವುದಿಲ್ಲ ಈ ಒಂದು ಕಾರಣದಿಂದಾಗಿ ಮನುಷ್ಯರಿಗೆ ವರ್ತಮಾನ ಜನ್ಮದಲ್ಲಿ ಹಲವಾರು ಬಾರಿ ಪೂರ್ವ ಜನ್ಮದ ಲಕ್ಷಣಗಳು ಕಾಣಬರುತ್ತವೆ.
ಪೂರ್ವ ಜನ್ಮದ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಇವುಗಳ ಮೂಲಕ ನಮಗೆ ಪೂರ್ವ ಜನ್ಮ ಆಗಿರುವದರ ಬಗ್ಗೆ ಗೊತ್ತಾಗುತ್ತದೆ.
1. ಯಾವುದಾದರು ವಿಷಯದಲ್ಲಿ ತುಂಬಾ ಆಸಕ್ತಿ ಇರುವುದು. ಒಂದು ವೇಳೆ ಯಾವುದಾದರು ಒಂದು ವಸ್ತುವಿನ ಮೇಲೆ ಅತಿಯಾದ ಆಸಕ್ತಿಇದ್ದರೆ ಇದು ಪುನರ್ಜನ್ಮದ ಲಕ್ಷಣ ಆಗಬಹುದು.ಈ ವಿಷಯ ಯಾವುದಾದರು ವಸ್ತುವಿನ ಮೇಲೆ ಆಗಿರಬಹುದು ಅಥವಾ ಯಾವುದಾದರು ಹ್ಯಾಬ್ಬಿಟ್ ಆಗಿರಬಹುದು.ಯಾವುದಾದರು ಕಾರ್ಯವನ್ನ ಮಾಡುವಾದಾಗಿರಬಹುದು.ಈ ವಿಷಯ ತಮ್ಮ ಹಿರಿಯರಿಗಾಗಲಿ ಅಥವಾ ತಂದೆ ತಾಯಿಗೆ ಆಗಲಿ ಸಂಬಂಧ ಪಟ್ಟಿರುವುದಿಲ್ಲ.ಅಂದರೆ ಕೆಲವು ಮನುಷ್ಯರಿಗೆ ಬಾಲ್ಯದಿಂದಲೇ ಸಂಗೀತದ ಮೇಲೆ ಅತಿಯಾದ ಪ್ರೀತಿ ಇರುತ್ತದೆ. ಇಲ್ಲಿ ಅವರ ಕುಟುಂಬದಲ್ಲಿ ಸಂಗೀತಕ್ಕೆ ಯಾರು ಸಂಬದ್ಧಪಟ್ಟ ವ್ಯಕ್ತಿ ಗಳನ್ನು ಹೊಂದಿರುವುದಿಲ್ಲ.

ಕೆಲವರಿಗೆ ಬಾಲ್ಯದಿಂದಲೇ ಹಾಡು ಹಾಡುವ ಹವ್ಯಾಸ ಇರುತ್ತದೆ ಅಥವಾ ಕುಣಿಯುವ ಹವ್ಯಾಸ ಇರುತ್ತದೆ.ಅಥವಾ ಕೆಲವು ವ್ಯಕ್ತಿಗಳು ಗಣಿತದಂತಹ ವಿಷಯದಲ್ಲಿ ಬಾಲ್ಯ ದಿಂದಲೇ ತಮ್ಮ ಚಮತಕಾರವನ್ನ ತೋರಿಸಲು ಮುಂದಾಗುತ್ತಾರೆ.
ಈ ವಿಷಯಗಳ ಮೂಲಕ ಅವರ ಪೂರ್ವ ಜನ್ಮ ಇವರ ಈ ವಸ್ತುಗಳ ಮೇಲಗಲಿ ಅಥವ ಇವರ ಹವ್ಯಾಸಗಳ ಮೇಲಾಗಲಿ ಎಂದು ತಿಳಿದು ಬರುತ್ತದೆ.

2.ಯಾವುದಾದರು ವಿಷಯದಮೇಲೆ ವಿನಃ ಕಾರಣ ಭಯ ಆಗುವುದು.ಪೂರ್ವ ಜನ್ಮದ ಎರಡನೇಯ ಲಕ್ಷಣ ಏನೆಂದರೆ ಕೆಲವು ವಿಷಯಮೇಲೆ ಅಥವಾ ಕೆಲವು ವಸ್ತುವಿನ ಮೇಲೆ ವಿಚಿತ್ರವಾದ ಭಯ ಕಾಡುತಿರುತ್ತದೆ.ಈ ಭಯ ಅವರಿಗೆ ಬಾಲ್ಯದಿಂದಲೇ ಇರುತ್ತದೆ.ಆದರೆ ಅಚ್ಚರಿ ಪಡುವ ವಿಷಯ ಏನೆಂದರೆ ಈ ಭಯಕ್ಕೆ ಮತ್ತು ವರ್ತಮಾನ ಜೀವನಕ್ಕೆ ಯಾವುದೇ ಸಂಬಂಧ ಇರುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ.