ಬಿಗ್ ಬಾಸ್ ವರ್ತೂರು ಸಂತೋಷ್ ಅವರು ಈಗ ಬಂಧನದಲ್ಲಿದ್ದಾರೆ ಅವರು ಧರಿಸಿರುವ ಹುಲಿಯು ಗುರು ಪೆಂಡೆಂಟ್ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಹುಲಿ ಉಗುರಿನ ಪೆಂಡೆಂಟ್ ಧರಿಸಿದವರ ವಿರುದ್ಧ ಕೂಡ ಅರಣ್ಯ ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದಾರೆ. ಇನ್ನು ವಿನಯ್ ಗುರೂಜಿ ಬಗ್ಗೆಯೂ ಕೂಡ ಸಾಕಷ್ಟು ಹುಲಿ ಚರ್ಮದ ಮೇಲೆ ಕುಳಿತಿರುವ ಫೋಟೋವನ್ನು ನೋಡಿ ಸಾಕಷ್ಟು ಚರ್ಚೆಯಾಗುತ್ತಿದೆ ಅರಣ್ಯ ಅಧಿಕಾರಿಗಳು ಇವರನ್ನು ಕೂಡ ಬಿಡೋದಿಲ್ಲ. ಇದೆಲ್ಲಾ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಜನಗಳು ಖುಷಿಯಿಂದ ಕೊಟ್ಟಿದ್ದು ಹುಲಿ ಚೆರ್ಮವನ್ನ ಅದಕ್ಕಾಗಿ ನಾನು ತೆಗೆದುಕೊಂಡಿದ್ದೇನೆ ನನಗೆ ಹುಲಿ ಚೆರ್ವಾದ ಮೇಲೆ ಕುಳಿತು ಧ್ಯಾನ ಮಾಡುವಂತಹ ಅವಶ್ಯಕತೆ ಇಲ್ಲ ಎಂದು ವಿನಯ್ ಗುರೂಜಿ ಅವರು ಹೇಳಿದ್ದಾರೆ. ನಮಗೆ ಅವರು ಕೊಡಬೇಕಾದ ಇದು ಗವರ್ನಮೆಂಟ್ ಡಾಕ್ಯುಮೆಂಟ್ಸ್. ಇದನ್ನು ಕೊಟ್ಟು ಅದನ್ನು ಕೊಟ್ಟಿ ಈ ಚರ್ಚೆ ಆದ್ಮೇಲೆ ಟ್ರಸ್ಟ್‌ಗಳ ನಮಗಿದ್ದು ಸುಮ್ಮನೆ ಏನಕ್ಕೆ ಕಿರಿಕಿರಿಯಲ್ಲ. ದಿನಕ್ಕೊಬ್ಬರು ಏನೇನೋ ಮಾತಾಡ್ತಾರೆ ಎಂದಾಗ ನನ್ನ ಕೇಳಿದ್ರೆ ನಿಮಗೆ ಅಗತ್ಯ ಆಶ್ರಮಕ್ಕೆ ಇದ್ರೆ ಇಟ್ಟುಕೊಳ್ಳಿ. ಇಲ್ಲ ಅಂದ್ರೆ ನಮಗೆ ಬೇಡ ನನಗೆ, ಅಗತ್ಯ ಇಲ್ಲ ನಂಗೆ.

ನಾನು ತಪಸ್ಸು ಮಾಡಿದ್ದು ಬಂಡೆಗಳ ಮೇಲೆ ಈ ಹುಲಿ ಚರ್ಮದ ಮೇಲೆ ಸನ್ಯಾಸಿಗಳು ಧ್ಯಾನ ಮಾಡುತ್ತಾರೆ. ಇದನ್ನು ಶಿವ ಯೂಸ್ ಮಾಡ್ತಿದ್ರು. ಇನ್ನು ಅರಣ್ಯ ಅಧಿಕಾರಿಗಳು ಶಿವನ ಮೇಲು ಕೆಸ್ ಹಾಕಬೇಕು ಅಷ್ಟೇ ಇಂದು ವಿನಯ್ ಗುರೂಜಿ ಅವರು ಹೇಳಿದ್ದಾರೆ.
ನೋಡೋಣ ಏನಾಗುತ್ತದೆ ಅಂತ ಹೇಳಿ ಎಲ್ಲ ಪೀಠಾಧಿಪತಿಗಳು ಮಠ ಗಳಲ್ಲಿ ಅವರ ಹಿಂದಿನ ತಲೆಮಾರಿನವರು ಕೂತ ಹುಲಿ ಚರ್ಮ ನಿಮಗೆ ಸಿಗುತ್ತದೆ. ಯಾವ ದೊಡ್ಡ ಹಳೆ ಪೀಠಗಳಲ್ಲಿ ಇದೆ. ಮತ್ತೆ ಹಿಂದೆ ತುಂಬಾ ರಾಜ ಫ್ಯಾಮಿಲಿ ಪಾಳೆಗಾರ ಫ್ಯಾಮಿಲಿ ಅವರ ಫ್ಯಾಮಿಲಿ ಎಷ್ಟೋ ಪ್ರಾಣಿಗಳು ವಸ್ತು ಇದೆ. ಸ್ವಲ್ಪ ವನ್ನೆಲ್ಲ ನಾವು ಅದು ಇರಲಿ ಅದನ್ನ ಆಮೇಲೆ ಪ್ರಶ್ನೆ ಮಾಡುವ ಆದ್ರೆ ನಾನು ಡಾಕ್ಯುಮೆಂಟ್ ಇಲ್ಲದೆ ಏನು ತಗೋ ಅಷ್ಟು ಕಾಮನ್‌ಸೆನ್ಸ್ ನಂಗೆ ಕಮ್ಮಿ ಇದೆ ಅಂತ ಜನ ತಿಳ್ಕೊಂಡಿದ್ರೆ ಅದು ದೊಡ್ಡ ತಪ್ಪು.

ಅವರು ಅಮರೇಂದ್ರ ಕಿರೀಟಿ ಹುಲಿ ಕೊಂದು ಪಟ್ಟ ಪಾಪ ಮನೇಲಿ ಯಾವ ರೀತಿಗೂ ಬೇಡ. ನನ್ನ ಟ್ರಸ್ಟಿ ಸಮೇತ ಹಾಗಾಗಿ ಅವರು ಅವರಿಗೆ ಅಪ್ಪನ ಕಾಲದಲ್ಲಿ ಕೊಟ್ಟ ಡಾಕ್ಯುಮೆಂಟ್ ಆಯ್ತಾ ಇನ್ನೊಂದು.ಇದೆ ಅಂತ ಮಾಡಿದಾಗ ಕರ್ನಾಟಕ ಗವರ್ನರ್ ಅಮೇರಿಕ ಅಲ್ಲ. ಕರ್ನಾಟಕ ಗವರ್ನ ಮೆಂಟ್ ಕೊಟ್ಟ ಅರಣ್ಯ ಇಲಾಖೆಯ ಲೈಟ್ ಮತ್ತೆ ಅರಣ್ಯ ಇಲಾಖೆ ಅವರನ್ನ ಆಶ್ರಮ ಅಂತ ಅವರು ತನಿಖೆ ಮಾಡಲಿಲ್ಲ ಅಂತ ಮತ್ತೆ ಬಂದಿದ್ದಾರೆ. ಸಂಜೆ ಆ ಅವತ್ತು ಅವರಿಗೆ ಡಾಕ್ಯುಮೆಂಟ್ ಎಲ್ಲ ಸಭ್ಮಿಟ್ ಮಾಡಿದ್ರು. ರೇಂಜರ್ ಆಗಲಿ ಫಾರೆಸ್ಟ್ ಆಗಲಿ ಆಗಲಿ ಎಲ್ಲರೂ ಒಟ್ಟಿಗೆ ಬಂದಿದ್ದರು. ಅವರು ಬಾಧ್ಯತೆ ಲಿದ್ದು ನಾವು ಉತ್ತರ ಕೊಡೋ ನಾವು ಇದನ್ನೆಲ್ಲ ಕೊಟ್ಟಿದ್ವಿ ಅವರು ನೋಡಿದರು.

ಏನಾಗುತ್ತೆ ನಮ್ಮ ಕಾನೂನನ್ನ ನಾವೇ ಬೆಲೆ ಕೊಡಲಿಲ್ಲ ಅಂದ್ರೆ ಇನ್ಯಾರ ಬೆಲೆ ಕೊಡ್ತಾರೆ. ಸಾಮಾಜಿಕ ಆ ಕೆಲಸ ಮಾಡ್ತಾ ಇರೋ ನಾನು ಸಮಾಜದ ಕಾನೂನು ಫೈಂಡ್ ನಾನು ಬೇಕು. ನಾನು ಬದ್ಧ ಇದ್ದೀನಪ್ಪ ಇವತ್ತು ಯಾರು ಎಲ್ಲೇ ಹೋದ್ರು ನಾನು ನನ್ನ ಟ್ರಸ್ಟ್‌ಗಳು ಸರಕಾರಕ್ಕೂ ಕೂಡ ಡಾಕ್ಯುಮೆಂಟ್ಗಳನ್ನು ಕೊಡುವುದಕ್ಕೆ ತಯಾರಿದ್ದೇವೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.