ನಾನು ಮನೆಯಲ್ಲಿ ಪೇಪರ್ ಪ್ಲೇಟ್ ಬಿಸಿನೆಸ್ ಮಾಡಿ ತಿಂಗಳಿಗೆ 50,000 ದುಡಿತಿನಿ… ನಾನು ಮಹಿಳೆಯರಿಗೆ ಹೇಳುವುದಕ್ಕೆ ಏನು ಇಷ್ಟ ಪಡುತ್ತೇನೆ ಎಂದರೆ ಅವರು ಕೂಡ ಸುಮ್ಮನೆ ಮನೆಯಲ್ಲಿ ಕುಳಿತ ಈ ರೀತಿ ಮಾಡಬಹುದು ನನ್ನ ರೀತಿ ಗಂಡನಿಗೂ ಕೂಡ ನೀವು ಒಂದು ಸಪೋರ್ಟ್ ಅನ್ನು ಕೊಡಿ ಹೆಣ್ಣು ಗಂಡಿಗೆ ಬೆನ್ನೆಲುವಾದರೆ ಗಂಡು ಕೂಡ ಹೆಣ್ಣಿಗೆ ಬೆನ್ನೆಲುವಾಗಿರುತ್ತಾರೆ.

ಇದೆ ರೀತಿ ನನ್ನ ಗಂಡ ಕೂಡ ನನಗೆ ತುಂಬಾ ಸಹಾಯ ಮಾಡಿದರು ಈ ಬಿಸಿನೆಸ್ ಅಲ್ಲಿ ಮುಂದೆ ಬರುವುದಕ್ಕೆ ಈಗ ನನಗೆ ಒಂದು ಪ್ರೌಡ್ ಫೀಲ್ ಆಗುತ್ತೆ ನಾನೇ ಸ್ವಂತವಾಗಿ ದುಡಿಯುತ್ತೇನೆ ನನ್ನಿಂದಲೂ ನನ್ನ ಮಕ್ಕಳಿಗೆ ಸಹಾಯವಾಗುತ್ತದೆ ನಮ್ಮ ಕುಟುಂಬ ವರ್ಗದವರು ಕೂಡ ಖುಷಿ ಪಡುತ್ತಾ ಇದ್ದಾರೆ ನಾನು ರೀಟೇಲಲ್ಲೂ ಕೊಡುತ್ತಿದ್ದೇನೆ ಮತ್ತು ಹೋಲ್ಸೇಲ್ ನಲ್ಲಿಯೂ.

ಕೂಡ ಕೊಡುತ್ತಿದ್ದೇನೆ ಎರಡರಲ್ಲಿ ಕೊಡುತ್ತಿದ್ದೇನೆ ರಿಟೇನ್ ನಲ್ಲಿ ತುಂಬಾ ಚೆನ್ನಾಗಿ ಹೋಗುತ್ತದೆ ನಾನು ಹೊರಗಡೆ ಹೋದರೆ ಅವರ ಕೈಯಲ್ಲಿ ನಾನು ಇರಬೇಕು ಹಾಗಾಗಿ ನನಗೆ ರಜೆ ಬೇಕಾಗುತ್ತದೆ ನನಗೆ ಹುಷಾರ್ ಇರುವುದಿಲ್ಲ ನನ್ನ ಮಕ್ಕಳಿಗೆ ಹುಷಾರ್ ಇರುವುದಿಲ್ಲ ಎಂದರೆ ನನಗೆ ಅವರು ರಜ ಕೊಡುವುದಿಲ್ಲ ಹಾಗಾಗಿ ನಾನು ಈಗ ಎರಡು ಗಂಟೆ ಕೆಲಸ ಮಾಡಿ ಮತ್ತೆ ನನ್ನ ಮಕ್ಕಳ ನು.

ನೋಡಿಕೊಂಡು ಅವರು ಸ್ಕೂಲಿಂದ ಬರುತ್ತಾರೆ ಅವರಿಗೆ ಊಟ ಮಾಡಿಸಿ ಅವರು ಮತ್ತೆ ಟ್ಯೂಷನ್ ಗೆ ಹೋದ ಮೇಲೆ ನಾನು ಇಲ್ಲಿ ಮಿಷಿನ್ ಹತ್ತಿರ ಬಂದು ಕುಳಿತು ಮತ್ತೆ ಫ್ರೀಯಾಗಿ ಕೆಲಸವನ್ನು ಮಾಡುತ್ತೇನೆ ನನ್ನ ತಲೆಗೆ ಬಂದಿದ್ದು ನಾನು ಮನೆಯಲ್ಲಿ ಕುಳಿತುಕೊಂಡು ಸುಮ್ಮನೆ ಏನು ಮಾಡುವುದು ನನ್ನ ಗಂಡ ಹೊರಗಡೆ ಕೆಲಸಕ್ಕೆ ಕಳಿಸುವುದಿಲ್ಲ ಜೊತೆಗೆ ನಾವು ಕೂಡ.

ಹೊರಗೆ ಹೋಗಿ ಕೆಲಸ ಮಾಡುವುದಕ್ಕೆ ಇಷ್ಟಪಡುವುದಿಲ್ಲ ಮಕ್ಕಳು ಇರುತ್ತಾರೆ ಮನೆಯಲ್ಲೇ ಕೂತು ನಾನು ಏನಾದರೂ ಒಂದು ಸಾಧಿಸಬೇಕು ದುಡಿಯಬೇಕು ಎಂದು ತಲೆಯಲ್ಲಿ ಬಂತು ನಿಮ್ಮ ಯುಟ್ಯೂಬ್ ಚಾನೆಲ್ ಅನ್ನು ನೋಡಿದೆ ಪೇಪರ್ ಪ್ರಿಂಟ್ ಮಾಡುವುದು. ಇವತ್ತು ಕವಿತಾ ಮೇಡಂ ಅವರು ನಮ್ಮ ಜೊತೆ ಇದ್ದಾರೆ ಹುಬ್ಬಳ್ಳಿಯಲ್ಲಿ ಇದ್ದೇನೆ ನಾನು ಅವರು ಏನು ಎಂದರೆ.

ಸ್ವಯಂ ಉದ್ಯೋಗವನ್ನು ಮನೆಯಲ್ಲೇ ಮಾಡುತ್ತಿದ್ದಾರೆ ನಿಮಗೆ ಕಾಣಿಸುತ್ತೆ ಇರಬಹುದು ಎಲ್ಲ ಸೆಟ್ ಅಪ್ ಕೂಡ ಮನೆಯಲ್ಲೇ ಇದೆ ಆನಂತರ ಏನು ಎಂದರೆ ಮನೆ ಕರೆಂಟಿಗೆ ರನ್ ಆಗುತ್ತದೆ ಆ ರೀತಿ ಏನು ಎಂದರೆ ಪೇಪರ್ ಕಟ್ ಮಿಷನ್ ತೆಗೆದುಕೊಂಡರೆ ಸ್ವಯಂ ಉದ್ಯೋಗ ಮಾಡುತ್ತಿದ್ದಾರೆ ಪ್ರತಿದಿನವೂ ಆದಾಯವನ್ನು ತೆಗೆದುಕೊಳ್ಳುತ್ತಿದ್ದಾರೆ ಮಾರ್ಕೆಟಿಂಗ್ ಮಾಡಿ.

ಸ್ವಂತ ಮನೆಯಲ್ಲೇ ಮಾರ್ಕೆಟಿಂಗ್ ಮಾಡುತ್ತಿದ್ದು ಅವರು ನಮಗೆ ಅಬ್ದುಲ್ ಅವರ ಬನ್ನಿ ನಿಮ್ಮಿಂದ ಕರ್ನಾಟಕ ಜನತೆಗೆ ಸಹಾಯವಾಗುತ್ತದೆ ಎಂದರೆ ಈ ವಿಡಿಯೋವನ್ನು ಮಾಡೋಣ ಎಂದು ಹೇಳಿದ್ದರು ಹಾಗಾಗಿ ಇವತ್ತು ಅವರನ್ನು ಮಾತನಾಡಿಸೋಣ ಬನ್ನಿ. ಹೇಗಿದ್ದೀರಾ ಮೇಡಂ ಚೆನ್ನಾಗಿದ್ದೇನೆ ಸರ್ ಖುಷಿಯಾಯಿತು ಮೇಡಂ, ನೀವು ನನ್ನ ವಿಡಿಯೋಗಳನ್ನು.

ನೋಡುತ್ತಾ ಇದ್ದೇನೆ ಎಂದಿದ್ದು. ಈಗಾಗಲೇ ಹಲವಾರು ಪೇಪರ್ ಪ್ರಿಂಟಿಂಗ್ ವಿಡಿಯೋಗಳನ್ನು ಮಾಡಿದ್ದೇನೆ ಈಗ ಮೊದಲು ನಿಮ್ಮ ಪರಿಚಯವನ್ನು ತಿಳಿಸಿ ಕೊಡಿ ಮೇಡಂ, ನನ್ನ ಹೆಸರು ಕವಿತಾ ಎಂದು ನಾನು ಹುಬ್ಬಳ್ಳಿಯಲ್ಲಿ ಗೋಕುಲ್ ರೋಡ್ ನಲ್ಲಿ ಇದ್ದೇನೆ ಮನೆಯಲ್ಲಿಯೇ ಸ್ವಯಂ ಉದ್ಯೋಗವನ್ನು ಶುರು.

ಮಾಡಿಕೊಂಡಿದ್ದೇನೆ, ಮೇಡಂ ನೀವು ಈ ಕೆಲಸವನ್ನು ಎಷ್ಟು
ತಿಂಗಳಿನಿಂದ ಮಾಡುತ್ತಾ ಇದ್ದೀರಾ, ಈಗ ನಾನು ಶುರು ಮಾಡಿ ಎರಡು ತಿಂಗಳಾಗಿದೆ ಸರ್, ಹೇಗೆ ನಡಿತಾ ಇದೆ ಮೇಡಂ, ಈ ಕೆಲಸದಲ್ಲಿ ಲಾಭ ತುಂಬಾ ಚೆನ್ನಾಗಿ ನಡೆಯುತ್ತಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.