ನಯಾ ಪೈಸಗಳಿಗೂ ಲಕ್ಷಾಂತರ ಬೆಲೆ ಈ ನಾಣ್ಯಗಳಿದ್ದರೆ ನೀವೇ ಲಕ್ಷಾದೀಶರು…ಪ್ರಸ್ತುತ ದಿನಮಾನಗಳಲ್ಲಿ ಹಳೆಯ ಅಪರೂಪದ ನಾಣ್ಯ ನೋಟುಗಳ ಸಂಗ್ರಹಣೆಯ ಹವ್ಯಾಸ ಹೆಚ್ಚುತ್ತಿದೆ ಈ ಒಳ್ಳೆಯ ಅಭ್ಯಾಸ ಹೆಚ್ಚಾದಂತೆ ಸಹಜವಾಗಿ ಅಪರೂಪವಾದ ನಾಣ್ಯ ನೋಟುಗಳ ಬೇಡಿಕೆಯು ಹೆಚ್ಚಾಗುತ್ತಿದೆ ಈ ರೀತಿಯ ನೋಟು ನಾಣ್ಯಗಳ ವಿಶೇಷತೆ ಪ್ರಸ್ತುತ ಮಾರ್ಗಕ್ಕೆ ಅಂದಾಜಿಸಿ.
ಹವ್ಯಾಸವನ್ನು ಹೆಚ್ಚಿಸುವ ದಿಕ್ಕಿನಲ್ಲಿ ನಿಮ್ಮದೇ ಆದ ಮನೆ ಮಾತು ಯೂಟ್ಯೂಬ್ ಕನ್ನಡ ಚಾನೆಲ್ ಕಾರ್ಯನಿರ್ವಹಿಸಲಿದೆ, ಈ ವಿಡಿಯೋದಲ್ಲಿ ನಾವು ಮುಖ್ಯವಾಗಿ ಸಾಮಾನ್ಯ ಜನಗಳಿಗೆ ಅಪರೂಪದ ಕಾಯಿಗಳನ್ನು ಬಿಡುಗಡೆ ಮಾಡಿದ್ದರ ಕುರಿತು ಮಾತನಾಡೋಣ ನಿಮ್ಮ ಸಂಗ್ರಹದಲ್ಲೂ ಇಂತಹ ಅಪರೂಪದ ಕಾಯಿನ್ಗಳು ಇದ್ದರೆ. ಇಂದಿನ ಮೊದಲ ನಾಣ್ಯ 1953 ರ ಒಂದು.
ಪೈಸದ ನಾಣ್ಯ ಇಲ್ಲಿ ಸ್ಪ್ಲಿಟ್ ಕಾಣಿಸುತ್ತಾ ಇದೆಯಲ್ಲ ಹೀಗೆ ಇರುತ್ತದೆ ಇದು ಅಂದರೆ ಸ್ಪ್ಲಿಟ್ ಡೈಮಂಡ್ ಎಂದು ಹೇಳುತ್ತಾರೆ ಆ ರೀತಿ ಹೈದರಾಬಾದ್ ಮಿಡ್ ಮಾರ್ಕ್ ಈಗ ಸ್ಟಾರ್ ಮಿಡ್ ಮಾರ್ಕ್ ಇದೆ ಆ ಪ್ರಶ್ನೆ ಬೇರೆ ಇದು ಈ 1953ರ ಈ ನಾಣ್ಯ ಏನಾದರೂ ನಿಮ್ಮ ಸಂಗ್ರಹದಲ್ಲಿ ಇದ್ದರೆ ಯು ಎನ್ ಸಿ ಕಂಡೀಶನ್ ನಲ್ಲಿ 18 ಸಾವಿರದಿಂದ 35,000 ವರೆಗೂ ಕೂಡ.
ಇದು ಬೆಲೆ ಬಾಳುವಂತ ಕಾಯಿನ್ ಆಗಿದೆ ನೀವು ಈ ಕಾಯಿನ್ ತೆಗೆದುಕೊಂಡು ಕಾಯಿನ್ ಎಕ್ಸಿಬಿಷನ್ ಗೆ ಹೋದರೆ ಯಾರು ಬೇಕಾದರೂ ಈ ಕಾಯಿನನ್ನು ಗುರುತಿಸುತ್ತಾರೆ ಇಲ್ಲಿ ಸ್ಟಾರ್ ಇದೆ ನೋಡಿ ಇದು ಮಿಡ್ ಮಾರ್ಕ್ ಅಲ್ಲ ಇದು ಮಿಡ್ ಮಾರ್ಕ್, ಇವತ್ತಿನ ನಮ್ಮ ಎರಡನೇ ನಾಣ್ಯ 1955 ರಲ್ಲಿ ಬಿಡುಗಡೆಯಾದಂತಹ ಎರಡು ಆಣೆಯ ನಾಣ್ಯ ಟು ಅನಾಸ್.
ಎಂದು ಕರೆಯುತ್ತಾರೆ ಯಾ ಮೆಂಟಿನದು ಎಂದರೆ ಬಾಂಬೆ ಮೆಂಟ್ ಎಂದು ಬಾಂಬೆ ಮೇಟಿನ್ದು ಎಂದರೆ ಈ ರೀತಿಯ ಡೈಮಂಡ್ ಮಾರ್ಕ್ ಮತ್ತೆ ಕಥೆ ಹೇಳುವುದು ಬೇಡ ಇದು ಮಾರ್ಕ್ ಅಲ್ಲ ಕೇವಲ ಡಿಸೈನಿಗೋಸ್ಕರ ಮಾಡಿರುವ ಒಂದು ಭಾಗ ಇದನ್ನು ನೀವು ನೆನಪಿನಲ್ಲಿ ಇಡಿ ಮತ್ತೆ ಇದು ಒಂದು ಅಪರೂಪದ ನಾಣ್ಯ ಈ ಎರಡಾನಿ ನಾಣ್ಯಗಳಲ್ಲಿ ಅತಿ ಹೆಚ್ಚು.
ಬೇಡಿಕೆ ಇರುವಂತಹ ಅತಿ ಹೆಚ್ಚು ಬೆಲೆಯೊಂದಿರುವಂತಹ ನಾಣ್ಯ ಇದರ ಒಂದು ಬೆಲೆ 25000 ದಿಂದ 35 ಸಾವಿರದ ವರೆಗೂ ಹೋಗಬಹುದು ಅಂದರೆ ಅದು ಬೇಡಿಕೆ ತೆಗೆದುಕೊಳ್ಳುವವರ ಮೇಲೆ ನಿಂತಿರುತ್ತದೆ ಯು ಎಸ್ ಸಿ ಕಂಡೀಶನ್ ನಲ್ಲಿ ತುಂಬಾ ಚೆನ್ನಾಗಿದ್ದರೆ 50,000 ದ ವರೆಗೂ ಈ ನಾಣ್ಯ ಬೆಲೆ ಬಾಳು.
ಇರುವಂತಹ ಉದಾಹರಣೆಗಳು ಇದೆ. ಮೂರನೇ ನಾಣ್ಯದ ಕಡೆ ಗಮನಹರಿಸುವುದಾದರೆ 1957ರ ಇದು ಕೂಡ ಬಾಂಬೆ ಮಿಂಟ್ ನಾಣ್ಯ ಇಲ್ಲಿ 50 ಪೈಸಾ ನಯಾ ಪೈಸ ಎಂದು ಕೊಟ್ಟಿದ್ದಾರೆ ಅಂದರೆ ಸ್ವಾತಂತ್ರ್ಯ ಬಂದ ಸಮಯದಲ್ಲಿ ನಯಾ ಪೈಸ ಎಂದು ಕರೆಯುತ್ತಿದ್ದರು ಅಂದರೆ ನಾವು 100 ಪೈಸೆಗೆ ಒಂದು ರೂಪಾಯಿ.
ಎಂದು ಬಂದವಲ್ಲ ಆಣೆಯನ್ನು ಹೊರೆತುಪಡಿಸಿ ಆಗ ಇದನ್ನು ನಯಾ ಪೈಸ ಎಂದು ಜಾರಿಗೆ ತಂದಿದ್ದರು ಇದನ್ನು ಕೂಡ ನ್ಯೂಸ್ಮೆಟಿಕ್ ಫೀಲ್ಡ್ ನಲ್ಲಿ ನಾವು ಅರ್ಥಮಾಡಿಕೊಳ್ಳಬೇಕು ಈ ನಾಣ್ಯ ಸಂಗ್ರಹಕರ ದೃಷ್ಟಿಯಲ್ಲಿ ಕನಸಿನ ನಾಣ್ಯ ಇದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.