ನಮ್ಮ ಮನೆ ಮಾರಾಟಕ್ಕಿದೆ 30×40 ಐಶಾರಾಮಿ ಡುಪ್ಲೆಕ್ಸ್ ಮನೆ… ನನ್ನ ಹೆಸರು ಮಲ್ಲಿಕಾರ್ಜುನ ಎಂದು ನಾನು ಈ ಮನೆಯ ಓನರ್ ಈ ಬಿಲ್ಡಿಂಗ್ ನಾರ್ಥ್ ಈಸ್ಟಿಗೆ ಕಾರ್ನರ್ 30 40 ಫ್ರೆಂಟ್ ನಾರ್ತ್ ಬಂದು 40 ಫೀಟ್ ರೋಡ್ ಇದೆ ಈಸ್ಟ್ ಬಂದು 30 ಫಿಟ್ ರೋಡ್ ಇದೆ ಇದು ಬಿಡಿಯೋ ಸೈಟ್ ಬನಶಂಕರಿ ಸ್ಟೇಜ್ ಫೋರ್ಥ್ ಬ್ಲಾಕ್ ಅಲ್ಲಿ ಈ ಪ್ರಾಪರ್ಟಿ ಇರುವುದು ಈ ಪ್ರಾಪರ್ಟಿ.

ಬಗ್ಗೆ ಪೂರ್ತಿ ವಿವರವನ್ನು ಕೊಡುತ್ತೇನೆ ಒಳಗೆ ನೋಡೋಣ.ಎರಡು ಡೋರ್ ಇದೆ ಇದು ಮೇನ್ ಡೋರ್ ಎಂಟ್ರೆನ್ಸ್ ಇಲ್ಲಿ ಮೇಲಕ್ಕೆ ಹೋಗಬಹುದು ಈ ಕಡೆಯಿಂದ ಪಾರ್ಕಿಂಗ್ ಹೋಗಬಹುದು ಜೊತೆಗೆ ಇನ್ನೊಂದು ಡೋರ್ ಕೂಡ ಕೊಟ್ಟಿದ್ದೇವೆ ಇದು ಸ್ಲೈಡಿಂಗ್ ಡೋರ್ ನೋಡಿ ಸ್ಲೈಡಿಂಗ್ ಆಗುತ್ತದೆ ನಿಮಗೆ ಬೇಕಾದರೆ ರಿಮೋಟ್ ಆಪ್ಷನ್ ಕೂಡ ಇದೆ.

ರಿಮೋಟ್ ಕೂಡ ಉಪಯೋಗಿಸಬಹುದು ಇಲ್ಲಿ ಎಷ್ಟೇ ದೊಡ್ಡದಾದ ಎರಡು ಕಾರ್ ಗಳನ್ನು ಬೇಕಾದರೂ ಪಾರ್ಕ್ ಮಾಡಬಹುದು ಆರು ಟು ವೀಲರ್ಗಳನ್ನು ಪಾರ್ಕ್ ಮಾಡಬಹುದು ಕೆಳಗಡೆ ಇಲ್ಲಿ ಒನ್ ಬಿ ಎಚ್ ಕೆ ಮಾಡಿದ್ದೇವೆ ನೋಡೋಣ ಬನ್ನಿ ಇದು ಎಂಟ್ರೆನ್ಸ್ ಫುಲ್ ಹಾಲ್ ಇದೆ ಇಲ್ಲಿ ಟಿವಿಡಲು ಒಂದು ಕ್ಯಾಬಿನೆಟ್ ಅನ್ನು ಮಾಡಿದ್ದೇವೆ ಇದು ಓಪನ್ ಕಿಚನ್ ಇಲ್ಲಿ.

ಒಂದು ಕಾಮನ್ ಬಾತ್ರೂಮ್ ಇದೆ ಒಂದು ರೂಮ್ ಇದೆ ಇದಕ್ಕೆ ವಾರ್ಡ್ರೋಬ್ ಕೂಡ ಮಾಡಿದ್ದೇವೆ ಇದನ್ನು ಬಾಡಿಗೆ ಕೊಡುವ ಸಲುವಾಗಿ ಮಾಡಿದ್ದೇನೆ ನೀವು ಬಾಡಿಗೆ ಕೊಟ್ಟರೆ 9000 ಬಾಡಿಗೆ ಕೊಡುತ್ತಾರೆ ಇಲ್ಲಿ ಬೇಕಾದರೆ ಇದನ್ನು ಆಫೀಸ್ ರೂಮ್ ಆಗಿ ಬದಲಾಯಿಸಿಕೊಳ್ಳಬಹುದು ಬನ್ನಿ ಫಸ್ಟ್ ಫ್ಲೋರ್ ಗೆ ಹೋಗೋಣ ಇದು ಲಾಬಿ ಏರಿಯಾ ಇಲ್ಲಿ ಗ್ಯಾಸ್ ಕನೆಕ್ಷನ್ ನೀಡಿದ್ದೇವೆ ಮೇಲಕ್ಕೆ.

ತೆಗೆದುಕೊಂಡು ಹೋಗುವ ಅವಶ್ಯಕತೆ ಇರುವುದಿಲ್ಲ ಇಲ್ಲಿಂದಾನೆ ಕನೆಕ್ಷನ್ ನೀಡಿದ್ದೇವೆ ಇಲ್ಲಿ ಬೇಕಾದರೆ ನೀವು ಶೂರ ಮಾಡಿಕೊಳ್ಳಬಹುದು ಅದಕ್ಕೂ ಜಾಗ ಕೊಟ್ಟಿದ್ದೇವೆ ಇದು ಪಕ್ಕ 304 ಎಸ್ಎಸ್ ಪಕ್ಕಾ ಕ್ವಾಲಿಟಿ ಇದೆ ಇಲ್ಲಿ ಕಾವೇರಿ ಮೀಟರ್ ಕನೆಕ್ಷನ್ ಕೊಟ್ಟಿದ್ದೇನೆ ಇಲ್ಲಿ ಒಂದು ಬೋರ್ವೆಲ್ ಇದೆ ಬೋರ್ ಹಾಕಿದ್ದೇನೆ 2 ಇಂಚಿನ ನೀರ್ ಬರುತ್ತದೆ 600 ಪಿಟ್ ಬೋರ್.

ಹಾಕಿದ್ದೇನೆ ಎರಡು ಇಂಚಿ ನೀರ್ ಬರುತ್ತದೆ ಇಲ್ಲಿ ಸಂ ಕೂಡ ಮಾಡಿದ್ದೇನೆ 12,000 ಲೀಟರ್ ಸಂಪು ಕೆಪ್ಯಾಸಿಟಿ ಇದೆ ಇನ್ನೊಂದು ರಿ ಆನ್ವೆಸ್ಟ ಮಾಡಿದ್ದೇನೆ ಇದು ಇಲ್ಲವೆಂದರೆ ನಿಮಗೆ ಮೀಟರ್ ಕೊಡುವುದಿಲ್ಲ ಕೆಬಿ ಅವರು ಮೀಟರ್ ಕೊಡುವುದಿಲ್ಲ ಆದ ಕಾರಣಕ್ಕೋಸ್ಕರ ರಿ ಅನ್ವೆಸ್ಟೆಡ್ ಮಾಡಿದ್ದೇನೆ ಬನ್ನಿ ಮೇಲಕ್ಕೆ ಹೋಗೋಣ ಇದೆಲ್ಲಾ ಫುಲ್ಲು ಗ್ರಾನೈಟ್ ಮತ್ತು ಗ್ಲಾಸ್.

ಹಾಕಿಸಿದ್ದೇನೆ ಇದು ಮೇನ್ ಡೋರ್ ಎಂಟ್ರೆನ್ಸ್ ನಾರ್ತ್ ಈಸ್ಟ್ ಅಲ್ಲಿ ಇದೆ ಪಕ್ಕ ವಾಸ್ತು ಪ್ರಕಾರವಾಗಿದೆ ಮೇನ್ ಡೋರ್ ಎರಡು ಕಾಲಿಂಚು ತಿಕ್ನೆಸ್ ಇದೆ ಇದು ಮರ್ಮಾಟೀಕ್ ಇಲ್ಲೇ ಮಾಡಿಸಿರುವುದು ಇದಕ್ಕೆಲ್ಲ ಡ್ರೆಸ್ ಐಟೆಮ್ಸ ಹಾಕಿರುವುದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ