ಸುಷ್ಮಾ ಗಂಡ ಸ್ಟಾರ್ ನಿರ್ದೇಶಕ..ಮಗು ಆಗ್ತಿದ್ದಂತೆ ದೂರವಾದ ಪತಿ? ಸುಷ್ಮಾಳ ಒಂಟಿ ಬದುಕಿನ ಕಥೆ…ಕನ್ನಡದ ಖ್ಯಾತ ನಿರೂಪಕರಲ್ಲಿ ಸುಷ್ಮ ಕೆ ರಾವ್ ಕೂಡ ಒಬ್ಬರು ಸ್ಟಾರ್ ಅಂಕಾರ್ ಅನುಶ್ರೀ ನಂತರ ಪಟಪಟನೆ ಮಾತನಾಡಿ ಕನ್ನಡಿಗರ ಮನ ಗೆದ್ದ ನಿರೂಪಕಿ ಅಂದರೆ ಅದು ಸುಷ್ಮಾ ಚಿಕ್ಕಮಂಗಳೂರಿನ ಕೊಪ್ಪದವರಾದ ಸುಷ್ಮಾ ನಿರೂಪಕಿ ಮಾತ್ರ ಅಲ್ಲದೆ.

ನಟನೆಯ ಜೊತೆಗೆ ಭರತನಾಟ್ಯ ಕಲಾವಿದೆ ಕೂಡ ಕಿರುತೆರೆಯಲ್ಲಿ ಜನಪ್ರಿಯರಾದ ಸುಷ್ಮಾ ಗುಪ್ತಗಾಮಿನಿ ಯಾವ ಲೋಕದ ಮೈತ್ರಿ ಸೇರಿದಂತೆ ಹಲವು ಸೀರಿಯಲ್ ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ಬಣ್ಣದ ಲೋಕದಲ್ಲಿ ಮಿಂಚಿದ್ದ ನಟಿ ಸುಷ್ಮಾ ಬದುಕು ಮಾತ್ರ ಕಣ್ಣೀರಲ್ಲೇ ಕೈ ತೊಳೆಯುವಂತಾಗಿದೆ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿದ ಗಂಡನಿಂದ ದೂರವಾಗಿ.

ಒಂಟಿ ಜೀವನ ನಡೆಸುತ್ತಿದ್ದಾರೆ ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕನ ಜೊತೆ ಮದುವೆಯಾಗಿದ್ದ ಸುಷ್ಮಾಗೀಗ ತನ್ನೂರು ಅನ್ನುವವರೇ ಇಲ್ಲ ಗಂಡನಿಲ್ಲದ ಬದುಕು ಜೀವಕ್ಕೆ ಜೀವನ ಆಗಿದ್ದ ಅಪ್ಪನ ಸಾವು ನಿಜಕ್ಕೂ ಸುಷ್ಮಾಳ ಬದುಕು ದುರಂತ ಅಧ್ಯಾಯ ನಟಿಯ ಕಣ್ಣೀರಿನ ಕಥೆಯ ಬಗ್ಗೆ ಹೇಳುತ್ತಾ ಹೋಗುತ್ತೇನೆ. ನಟಿ ಹಾಗು ನಿರೂಪಕಿ ಸುಷ್ಮಾ ಬಾಲ್ಯದಿಂದಲೇ ಪ್ರತಿಭಾನ್ವಿತ ಕಲಾವಿದೆ.

ಗುಪ್ತಗಾಮಿನಿ ಧಾರಾವಾಹಿಯ ತಮ್ಮ ಅಭಿನಯಕ್ಕಾಗಿ ಕರ್ನಾಟಕ ಶ್ರೇಷ್ಠ ಕಿರುತರೆ ಪ್ರಶಸ್ತಿ ಪಡೆದುಕೊಂಡ ಕಲಾವಿದೆ ಈಕೆ ಆದರೆ ಸುಷ್ಮಾ ರ ವೈಯಕ್ತಿಕ ಜೀವನ ಮಾತ್ರ ಕಣ್ಣೀರ ಕಥೆ ಕನ್ನಡ ಸಿನಿಮಾ ರಂಗದ ಎವರ್ಗ್ರೀನ್ ಹಿಟ್ಟು ಸಿನಿಮಾ ಮುಂಗಾರು ಮಳೆಗೆ ಕಥೆ ಬರೆದಿದ್ದ ಪ್ರೀತಂ ಗುಬ್ಬಿಯ ಸುಷ್ಮಾರ ಗಂಡ ಸುಷ್ಮಾ ಹಾಗೂ ಪ್ರೀತಮ್ ಗುಬ್ಬಿಯದು ಲವ್ ಮ್ಯಾರೇಜ್.

ಒಬ್ಬರಿಗೊಬ್ಬರು ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದರು ಹೀಗಾಗಿ ಮನೆಯವರನ್ನ ಒಪ್ಪಿಸಿಯೇ 2007ರಲ್ಲಿ ಲವ್ ಕಮ್ ಅರೆಂಜ್ ಮ್ಯಾರೇಜ್ ಆಗಿದ್ದರು ಅದ್ಯಾಕೋ ಗೊತ್ತಿಲ್ಲ ಸೀರಿಯಲ್ ಲೋಕದಲ್ಲಿ ಉತ್ತುಂಗದ ಹಂತದಲ್ಲಿ ಇದ್ದಾಗಲೇ ಸುಷ್ಮಾ ನಿರೂಪಣೆಯ ಕಡೆ ಗಮನಹರಿಸಿದ್ದರು ಮದುವೆಯಾದ ಮೇಲೆ ಕೆಲವೊಂದಿಷ್ಟು ವರ್ಷ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.

ಯಾವಾಗ ಸಂಸಾರ ಅನ್ನೋ ನೌಕೆ ಮುಳುಗಿ ಹೋಯಿತೋ ಮತ್ತೆ ಬಣ್ಣದ ಲೋಕಕ್ಕೆ ಎಂಟರಿ ಕೊಟ್ಟರು ಅದು ಸಹ ನಿರೂಪಕಿಯಾಗಿ ಖಾಸಗಿ ವಾಹಿನಿಯಲ್ಲಿ ಜೀನ್ಸ್ ಹಾಗೂ ಸೀರಿಯಲ್ ಸಂತೆ ಎನ್ನುವಂತಹ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಿ ಸೈ ಎನಿಸಿಕೊಂಡರು, ಪ್ರೀತಿಸಿ ಮದುವೆಯಾಗಿದ್ದ ಸುಷ್ಮಾ ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದೆ ನಿಜಕ್ಕೂ ದುರಂತ.

ಒಂದು ಮೂಲಗಳ ಮಾಹಿತಿಯ ಪ್ರಕಾರ ಪ್ರೀತಮ್ ಗುಬ್ಬಿ ಸುಷ್ಮಾ ರಿಗೆ ತುಂಬಾನೇ ಹಿಂಸೆ ಕೊಡುತ್ತಿದ್ದರು ಎನ್ನುವ ಆರೋಪ ಇದೆ ಇದೇ ಕಾರಣಕ್ಕೆ ಸುಷ್ಮಾ ಗಂಡನಿಂದ ದೂರವಾಗಿ ಒಂಟಿ ಜೀವನ ನಡೆಸುತ್ತಿದ್ದಾರಂತೆ ಏನೇ ಆದರೂ ಅದೆಂತಹದೇ ಕಷ್ಟ ಬಂದರೂ ಒಬ್ಬರಿಗೊಬ್ಬರು ಬಿಟ್ಟು ಬದುಕಬಾರದು ಎಂದು ಸಪ್ತಪದಿ ತುಳಿದಿದ್ದರು.

ಆದರೆ ಮದುವೆಯಾದ ಕೆಲವೇ ಕೆಲವು ವರ್ಷಗಳಲ್ಲಿ ಸಂಸಾರ ಅನ್ನುವ ಬಂದವೇ ಮುರಿದು ಬಿದ್ದಿದೆ ಇನ್ನು ಕೆಲವರು ಹೇಳುವ ಪ್ರಕಾರ ಸುಷ್ಮಾ ರವರೇ ಗಂಡನಿಂದ ದೂರವಾಗಿ ಒಂಟಿಯಾಗಿ ಬದುಕುತ್ತಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ ಆಶ್ಚರ್ಯಕರ ವಿಷಯವೆಂದರೆ ಸುಷ್ಮಾ ಹಾಗೂ ಪ್ರೀತಂ ಗುಬ್ಬಿ ಇಬ್ಬರು ಸಹ.

ಇನ್ನೂ ಕೋರ್ಟಿನ ಮೆಟ್ಟಿಲು ಹತ್ತಿಲ್ಲ ದೂರ ದೂರ ಇದ್ದರು ಸಹ ಇನ್ನೂ ಡಿವೊಡ್ಸ್ ಕೊಟ್ಟಿಲ್ಲ ಇಷ್ಟೊತ್ತು ಸುಷ್ಮಾಳ ಸಂಸಾರದ ಕಥೆಯನ್ನು ಹೇಳಿದ್ದಿವಿ ಈಗ ತಂದೆ ಮಗಳ ನೋವಿನ ಕಥೆಯನ್ನ ಹೇಳುತ್ತೇನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ