ಮೇಷ ರಾಶಿ :- ನಿಮ್ಮ ವೈಯಕ್ತಿಕ ಜೀವನದಲ್ಲಿ ಆದಷ್ಟು ತಾಳ್ಮೆಯಿಂದ ಇರಬೇಕಾಗುತ್ತದೆ ಇಲ್ಲದಿದ್ದರೆನಿಮ್ಮ ವೈಯಕ್ತಿಕ ಜೀವನದಲ್ಲಿ ಏರಿಳಿತದಿಂದ ತುಂಬಿರುತ್ತದೆ ಇಂದು ಮನೆಯಲ್ಲಿ ವಿವಾದ ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ನಿಮ್ಮ ನಡವಳಿಕೆಯಲ್ಲಿ ಕೆಲವು ಬದಲಾವಣೆಗಳನ್ನು ನೋಡುತ್ತೀರಿ ನಿಮ್ಮನ್ನು ನೀವು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಅದೃಶ್ಯದ ಸಂಖ್ಯೆ – 1 ಅದೃಷ್ಟದಬಣ್ಣ – ಕೆಂಪು ಸಮಯ – ರಾತ್ರಿ 8:00 ಗಂಟೆಯಿಂದ 9 ಗಂಟೆವರೆಗೆ.

ವೃಷಭ ರಾಶಿ :- ಇಂದು ನೀವು ಹೊಸ ಜೀವನ ಸಂಗಾತಿಯನ್ನು ಪಡೆಯಬಹುದು ನೀವು ಏಕಾಂಗಿಯಾಗಿದ್ದರೆ ಜೀವನ ಸಂಗಾತಿ ಸಿಗುವ ಸಾಧ್ಯತೆ ಇದೆ ಶೀಘ್ರದಲ್ಲೇ ನಿಮ್ಮ ಮದುವೆ ಕೂಡ ಆಗಬಹುದು ಮನೆಯ ವಾತಾವರಣ ಇಂದು ಉತ್ತಮವಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ನಿಮ್ಮ ಸಂಬಂಧವೂ ಕೂಡ ಬಲವಾಗಿರುತ್ತದೆ ಅದೃಶ್ಯದ ಸಂಖ್ಯೆ – 2 ಅದೃಷ್ಟದಬಣ್ಣ – ಕೇಸರಿ ಸಮಯ – ಬೆಳಗ್ಗೆ 7:30 ರಿಂದ 9 ರವರೆಗೆ.

ಮಿಥುನ ರಾಶಿ :- ಈ ದಿನ ಉದ್ಯಮಿಗಳು ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಶೀಘ್ರದಲ್ಲಿ ನಿಮ್ಮ ಎಲ್ಲಾ ತೊಂದರೆಗಳನ್ನು ನಿವಾರಣೆಯಾಗುತ್ತದೆ ನೀವು ಯಾವುದೇ ರೀತಿ ಆಧಾರವನ್ನು ತಪ್ಪಿಸಿ ಪಾಲುದಾರಿಕೆ ಇಲ್ಲವೇ ಆವರ ಮಾಡುತ್ತಿದ್ದರೆ ಪಾಲುದಾರಿ ಕೇಂದ್ರ ಸಂಪೂರ್ಣ ಬೆಂಬಲವನ್ನುನು ಪಡೆಯುತ್ತೀರಿ. ನೀವಿಬ್ಬರು ಉತ್ತಮವಾದ ಹೊಂದಾಣಿಕೆ ಇರುತ್ತದೆ ಅದೃಶ್ಯದ ಸಂಖ್ಯೆ – 4 ಅದೃಷ್ಟದಬಣ್ಣ – ನೀಲಿ ಸಮಯ – ಸಂಜೆ 5 ರಿಂದ ರಾತ್ರಿ 8 ರವರೆಗೆ.

ಕರ್ಕಾಟಕ ರಾಶಿ :- ಕೆಲಸದಲ್ಲಿ ಇಂದು ನಿಮಗೆ ಬಹಳ ಶುಭ ದಿನವಾಗಿರುತ್ತದೆ ಹಿಂದೆ ನಿಮ್ಮ ಕೆಲಸ ಅರ್ಧಕ್ಕೆ ನಿಂತು ಹೋಗಿದ್ದಾರೆ ಕೆಲಸ ಎಂದು ನೀವು ಪುನಃ ಪ್ರಾರಂಭಿಸಬಹುದು ಮತ್ತೆ ಇಂದು ನಿಮ್ಮ ಮೇಲೆ ಜವಾಬ್ದಾರಿಗಳು ಹೆಚ್ಚು ಇರುತ್ತದೆ ಹಾಗಾಗಿ ನೀವು ಹೆಚ್ಚು ಶ್ರಮವನ್ನು ವಹಿಸಬೇಕಾಗುತ್ತದೆ. ನೀವು ಕೆಲಸ ಮಾಡಿ ತೋರಿಸಿ ಕ್ಷೇತ್ರದಲ್ಲಿ ಹಿರಿಯ ಅಧಿಕಾರಿಗಳು ನಿಮ್ಮೊಂದಿಗೆ ತುಂಬಾ ಚೆನ್ನಾಗಿರುತ್ತೆ. ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 7:30 ರಿಂದ ರಾತ್ರಿ 9:00 ವರೆಗೆ.

ಸಿಂಹ ರಾಶಿ :- ಇಂದು ನಿಮ್ಮ ಕೆಲಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ನಿಮಗೆ ಬರುವಂತಹ ಅನೇಕ ಸಮಸ್ಯೆಗಳನ್ನು ಎದುರಿಸಬಹುದು ವಿಶೇಷವಾಗಿ ನಿಮ್ಮ ಕೋಪವನ್ನು ನೀವು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಇಲ್ಲದಿದ್ದರೆ ನೀವು ಹಾಡುವಂತಹ ಪದಗಳಿಂದ ತೊಂದರೆಗೆ ಸಿಲುಕಿ ಕೊಳ್ಳಬಹುದು. ಈ ದಿನ ನೀವು ಕೆಲಸ ಮಾಡುವ ಕ್ಷೇತ್ರದಲ್ಲಿ ಆದಷ್ಟು ತಾಳ್ಮೆಯಿಂದ ಇರಬೇಕು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 6:00 ಯಿಂದ ಮಧ್ಯಾಹ್ನ 12:00 ವರೆಗೆ.

ಕನ್ಯಾ ರಾಶಿ :- ಹಣಕಾಸಿನ ವಿಚಾರದಲ್ಲಿ ಇಂದು ನೀವು ಹೆಚ್ಚು ಜಾಗೃತಿಯನ್ನು ವಹಿಸಬೇಕಾಗುತ್ತದೆ ಹಣಕಾಸಿನ ವಿಚಾರದಲ್ಲಿ ಇಂದು ನಿಮಗೆ ಉತ್ತಮವಾಗಿ ದಿನವಾಗಿರುವುದಿಲ್ಲ ಹೆಚ್ಚುವರಿ ಹಣಕಾಸಿನ ತೊಂದರೆ ನಿಮ್ಮನ್ನು ತೊಂದರೆಗೆ ಸಿಲುಕಿ ಕೊಳ್ಳುವುದು. ಅತಿಯಾದ ಖರ್ಚನ್ನು ಮಾಡುವುದನ್ನು ತಪ್ಪಿಸಿ ನೀವು ಕೆಲಸ ಸಂಬಳ ವಿಳಂಬವಾಗುವುದರಿಂದ ನೀವು ಹೆಚ್ಚು ಚಿಂತನೆ ಮಾಡುತ್ತೀರಿ. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯವರೆಗೆ.

ತುಲಾ ರಾಶಿ :- ವಿದ್ಯಾರ್ಥಿಗಳು ಇಂದು ಅನೇಕ ಸಮಸ್ಯೆಗಳನ್ನು ಎದುರಿಸ ಬೇಕಾಗಬಹುದು ಏಕಾಗ್ರತೆ ಅಥವಾ ಅನೇಕ ಆರೋಗ್ಯ ದುರ್ಬಲತೆ ಇರಬಹುದು ಉದ್ಯೋಗಸ್ಥರಿಗೆ ಇಂದು ಅದೃಷ್ಟದ ದಿನವಾಗಲಿದೆ ಕಚೇರಿಯಲ್ಲಿ ಪ್ರಮುಖ ಸಭೆ ಇರಬಹುದು ಅಧಿಕಾರಿಗಳು ನಿಮ್ಮ ಆಲೋಚನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ ನಿಮ್ಮ ಪ್ರಗತಿಯ ಸಾಧ್ಯತೆ ಇದೆ. ವ್ಯಾಪಾರಸ್ಥರು ಆರ್ಥಿಕ ಲಾಭವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 12 ರವರೆಗೆ.

ವೃಶ್ಚಿಕ ರಾಶಿ :- ಉದ್ಯೋಗಸ್ಥರು ಉತ್ತಮವಾದ ಯಶಸ್ಸನ್ನು ಪಡೆಯಬಹುದು ಇದರೊಂದಿಗೆ ನಿಮ್ಮ ಸಂಬಳವು ಹೆಚ್ಚಾಗುವ ಸಾಧ್ಯತೆ ಇದೆ ಇದೆಲ್ಲವೂ ನಿಮ್ಮ ಕಠಿಣ ಶ್ರಮದ ಫಲವಾಗಿರುತ್ತದೆ ನೀವು ನಿಮ್ಮ ಬಾಸಿನ ಬೆಂಬಲವನ್ನು ಪಡೆಯುತ್ತೀರಿ. ಹಣಕಾಸಿನ ವಿಚಾರದಲ್ಲಿ ನೀವು ತೃಪ್ತರಾಗಿರುತ್ತೀರಿ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 3:40ರ ವರೆಗೆ.

ಧನಸು ರಾಶಿ :- ಇಂದು ನಿಮಗೆ ಶುಭದಿನ ವಾಗಲಿದೆ ನೀವು ಇಂದು ಕೆಲಸದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು ನಿಮ್ಮ ಮನಸ್ಸು ಸಂತೋಷವಾಗುತ್ತದೆ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ಗೆಲುವನ್ನು ನಿಮ್ಮ ಪ್ರೀತಿ ಪಾತ್ರರೊಂದಿಗೆ ಅನುಭವಿಸುತ್ತೀರಿ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 4 45 ರಿಂದ ರಾತ್ರಿ 8.30 ರವರೆಗೆ.

ಮಕರ ರಾಶಿ :- ನೀವು ಕೆಲವು ಸಮಯದಿಂದ ಒತ್ತಡದಿಂದ ಇದ್ದರೆ ಸಕಾರಾತ್ಮಕ ದಿನವಾಗಿರುತ್ತದೆ ನಿಮ್ಮ ಆತಂಕ ನಿವಾರಣೆ ಆಗುತ್ತದೆ ಇಂದು ನೀವು ಮಾನಸಿಕ ಶಾಂತಿಯನ್ನು ಅನುಭವಿಸುತ್ತಿರಿ. ಇಂದು ನಿಮಗೆ ಬಹಳ ಮುಖ್ಯವಾದ ದಿನವಾಕವಿದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 8:50 ರಿಂದ ಮಧ್ಯಾಹ್ನ 12:30 ರವರೆಗೆ.

ಕುಂಭ ರಾಶಿ :- ಇಂದಿನ ಮೇಲೆ ಸಾಕಷ್ಟು ಸಂತೋಷ ಉಂಟುಮಾಡುವ ದಿನ ವಾಗಲಿದೆ ಇಂದು ನೀವು ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸಬಹುದು ಮಾರ್ಕೆಟಿಂಗ್ ಅಲ್ಲಿ ಕೆಲಸ ಮಾಡುವವರು ಉತ್ತಮವಾದ ಫಲಿತಾಂಶವನ್ನು ಪಡೆಯಲಿದ್ದೀರಿ. ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 5.10 ರಿಂದ ರಾತ್ರಿ 9:30 ರವರೆಗೆ.

ಮೀನ ರಾಶಿ :- ವ್ಯಾಪಾರಸ್ಥರು ಆರ್ಥಿಕವಾಗಿ ಲಾಭ ಪಡೆಯಬಹುದು ನಿಮ್ಮ ವ್ಯವಹಾರವನ್ನು ಮುಂದುವರಿಸಲು ಯೋಜಿಸುತ್ತಿದ್ದರೆ ನೀವು ಉತ್ತಮವಾದ ಅವಕಾಶವನ್ನು ಪಡೆಯುತ್ತೀರಿ ಕೆಲಸ ಮಾಡುವವರಿಂದ ಹಾರ್ದಿಕವಾದ ಲಾಭವನ್ನು ಪಡೆಯಬಹುದು. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 4:15 ರಿಂದ ರಾತ್ರಿ 8:20ರವರೆಗೆ.