ಮೇಷ ರಾಶಿ :- ಈ ದಿನ ನಿಮ್ಮ ಕುಟುಂಬ ಜೀವನದಲ್ಲಿ ನೆಮ್ಮದಿ ಮತ್ತು ಶಾಂತಿ ಇರುತ್ತದೆ ಮನೆ ಹಿರಿಯರ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ ಪೂರ್ವಜರ ಆಸ್ತಿ ವಿಚಾರದಲ್ಲಿ ಏನಾದರೂ ವಾದವನ್ನು ಹೊಂದಿದ್ದರೇನು ಮಹಿಳೆಯರಿಂದ ಎಲ್ಲಾ ಪರಿಹಾರ ಹೊಂದುತ್ತದೆ. ಮನೆಯ ಸಂಬಂಧಿಸಿ ದಂತೆ ಯಾವುದಾದರೂ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದಾರೆ ಅವಸರದಿಂದ ಯಾವುದು ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 8:00 ಗಂಟೆಯಿಂದ ಮಧ್ಯಾಹ್ನ 12:30 ರವರೆಗೆ.

ವೃಷಭ ರಾಶಿ :- ಈ ದಿನ ನಿಮಗೆ ತುಂಬಾನೇ ಉತ್ತಮವಾಗಿ ಆರಂಭವಾಗುತ್ತದೆ ನೀವು ತುಂಬಾನೇ ಉತ್ಸಾಹದಿಂದ ತುಂಬಿರುತ್ತೇವೆ ಕೆಲಸದ ಕ್ಷೇತ್ರದಕೆಲಸದ ಕ್ಷೇತ್ರದಲ್ಲಿ ವಾತಾವರಣವು ಚೆನ್ನಾಗಿರುತ್ತೆ ನಿಮ್ಮ ಕಾರ್ಯ ಶ್ರಮತೆಯಲ್ಲಿ ದೊಡ್ಡ ಸುಧಾರಣೆಯ ಸಹ ನೀವು ನೋಡಬಹುದು. ಹಿರೇ ಅಧಿಕಾರಿಗಳೊಂದಿಗೆ ಮಾಡುತ್ತಿರುವ ಸಂಪೂರ್ಣ ಬೆಂಬಲ ನಿಮಗೆ ದೊರೆಯಲಿದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 5 ರಿಂದ ರಾತ್ರಿ 8:00 ಗಂಟೆಯವರೆಗೆ.

ಮಿಥುನ ರಾಶಿ :- ಉದ್ಯೋಗಸ್ಥರ ಇಂದು ಬಹಳ ಮುಖ್ಯವಾದ ದಿನವಾಗಿರುತ್ತದೆ ನಿಮ್ಮ ಜೀವನದಲ್ಲಿ ದೊಡ್ಡ ಸಕಾರಾತ್ಮಕ ಬದಲಾವಣೆ ಸಹ ಕಾಣಬಹುದು ಈ ದಿನ ವ್ಯಾಪಾರಸ್ಥರು ಹೊಸ ಸ್ಟಾಕ್ ಬಗ್ಗೆ ಯೋಚನೆ ಮಾಡುತ್ತಿದ್ದಾರೆ ಎಂದು ಅನುಕೂಲಕರವಾದ ದಿನವಾಗಿರುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ನೆಮ್ಮದಿ ಕೂಡರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 5:30 ರಿಂದ ರಾತ್ರಿ 9:00 ವರೆಗೆ.

ಕರ್ಕಾಟಕ ರಾಶಿ :- ಈ ದಿನ ಕುಟುಂಬ ಜೀವನದ ಬಗ್ಗೆ ಹೆಚ್ಚು ಗಮನಹರಿಸಲು ನಿಮಗೆ ಸೂಚಿಸಲಾಗಿದೆ ಕೌಟುಂಬಿಕ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ಪೂರೈಸಲು ಪ್ರಯತ್ನಿಸಿ ಮನೆ ಸದಸ್ಯರೊಂದಿಗೆ ಉತ್ತಮವಾದ ಸಂಬಂಧವನ್ನು ಇಟ್ಟುಕೊಳ್ಳಿ. ಇಲ್ಲದಿದ್ದರೆ ನಿಮ್ಮ ಸಂಬಂಧಿಕರೊಂದಿಗೆ ಬಿರುಕು ಉಂಟಾಗಬಹುದು ಹಣಕಾಸಿನ ವಿಚಾರದಲ್ಲಿ ಇಂದು ದುಬಾರಿಯಾಗುವ ನಿರೀಕ್ಷೆ ಇದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 5:30 ರಿಂದ ರಾತ್ರಿ 7.30 ರವರೆಗೆ.

ಸಿಂಹ ರಾಶಿ :- ವ್ಯಾಪಾರ ಮಾಡುತ್ತಿರುವ ಜನರಿಗೆ ಇಂದು ಅಷ್ಟೇನೂ ಒಳ್ಳೆಯ ದಿನವಾಗಿರುವುದಿಲ್ಲ ಇದಕ್ಕಿದ್ದಂತೆ ದೊಡ್ಡ ವ್ಯವಹಾರವು ರದ್ದಾಗಬಹುದು ಇಂದು ನೀವು ಹೆಚ್ಚು ಚಿಂತೆ ಮಾಡುವ ಅಗತ್ಯ ಇರುವುದಿಲ್ಲ ಈ ನಷ್ಟವನ್ನು ತುಂಬಲು ನಿಮಗೆ ಒಳ್ಳೆಯ ಅವಕಾಶ ಸಿಗಬಹುದು. ನಿಮ್ಮ ಬಾಸ್ ಕೆಲಸ ಸಂಬಂಧಿಸಿದಂತೆ ಮಾಹಿತಿಗಳನ್ನು ರಹಸ್ಯವಾಗಿ ಇಡಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 12:30 ರಿಂದ 3 ಗಂಟೆವರೆಗೆ.

ಕನ್ಯಾ ರಾಶಿ :- ವ್ಯಾಪಾರ ಮಾಡುತ್ತಿರುವ ಜನರಿಗೆ ಈ ದಿನ ಅದೃಷ್ಟದ ದಿನವಾಗಿರುತ್ತದೆ ದೀರ್ಘಕಾಲದಲ್ಲಿ ಅಂಟಿಕೊಂಡಿರುವ ನಿಮ್ಮ ಕೆಲಸ ಇಂದು ಪೂರ್ಣಗೊಳ್ಳುತ್ತದೆ ಇದರ ಹೊರತಾಗಿಯೂ ಕೂಡ ನೀವು ಉತ್ತಮವಾದ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆ ಇರುತ್ತದೆ. ಕಚೇರಿಯಲ್ಲಿ ನಿಮ್ಮ ಬಾಸ್ನ ಬೆಂಬಲವೂ ಕೂಡ ಸಿಗುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1:00 ವರೆಗೆ.

ತುಲಾ ರಾಶಿ :- ದೀರ್ಘಕಾಲದಿಂದ ಹಣಕಾಸಿಗೆ ಸಂಬಂಧಿಸಿದಂತೆ ಪ್ರಯತ್ನವನ್ನು ಪಡೆಯುತ್ತಿದ್ದರೆ ಇಂದು ಅದು ಸಿಗುವ ಸಾಧ್ಯತೆ ಇದೆ ಕೆಲಸದ ಸ್ಥಳದಲ್ಲಿ ಈ ದಿನ ಹೆಚ್ಚು ಕೋಪಗಳುವುದನ್ನು ತಪ್ಪಿಸಿ ವ್ಯಾಪಾರ ಮಾಡುತ್ತಿರುವ ಜನರು ಇಂದು ಉತ್ತಮವಾದ ಪ್ರಗತಿಯನ್ನು ಕಾಣಲು ಉತ್ತಮವಾದ ಅವಕಾಶವನ್ನು ಪಡೆಯಲಿದ್ದೀರಿ. ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 9:30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ.

ವೃಶ್ಚಿಕ ರಾಶಿ :- ಇಂದು ನೀವು ಮಾಡುತ್ತಿರುವ ಕೆಲಸದಲ್ಲಿ ಪ್ರಮುಖ ಬದಲಾವಣೆಗಳುಂಟು ಆಗಬಹುದು ಇಂದು ನೀವು ಶಾಂತ ಮನಸ್ಸಿನಿಂದ ಕೆಲಸ ಮಾಡಿ ಕೋಪದಿಂದ ಯಾವುದೇ ಕೆಲಸವನ್ನು ಮಾಡಬೇಡಿ ಭವಿಷ್ಯದಲ್ಲಿ ತೊಂದರೆಯಾಗುವ ಸಾಧ್ಯತೆ ಇದೆ. ಆಫೀಸ್ ನಲ್ಲಿ ಬಾಸಿನ ಮೂಡು ಚೆನ್ನಾಗಿ ಇರುವುದಿಲ್ಲ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 5.30 ರಿಂದ ರಾತ್ರಿ 8 ಗಂಟೆಯವರೆಗೆ.

ಧನಸು ರಾಶಿ :- ವ್ಯಾಪಾರಿಗಳಿಗೆ ಈ ದಿನ ಅಷ್ಟೇ ಏನು ಒಳ್ಳೆಯ ದಿನವಲ್ಲ ವ್ಯಾಪಾರವು ಇಂದು ಮಂದಗತಿಯಿಂದ ಸಾಗುತ್ತದೆ ನಿಧಾನವಾಗಿ ನಿಮಗೆ ತೊಂದರೆಗಳು ಎದುರಾಗಬಹುದು ಚಿಂತೆ ಮಾಡುವ ಅಗತ್ಯವಿಲ್ಲ ನಿಮ್ಮ ಎಲ್ಲಾ ಸಮಸ್ಯೆಗಳು ಶೀಘ್ರದಲ್ಲೇ ಕೊನೆಗೊಳ್ಳುತ್ತದೆ. ಆದಷ್ಟು ಮನೆದೇವರ ಆರಾಧನೆಯನ್ನು ಮಾಡಿ ಈ ದಿನವನ್ನು ಪ್ರಾರಂಭಿಸಿ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 7:30 ರಿಂದ 9:30 ವರೆಗೆ.

ಮಕರ ರಾಶಿ :- ಈ ದಿನ ಕುಟುಂಬ ಸದಸ್ಯರೊಂದಿಗೆ ಉತ್ತಮವಾದ ಬಾಂಧವ್ಯವನ್ನು ಇಟ್ಟುಕೊಳ್ಳಲು ಪ್ರಯತ್ನಿಸಿ ಇಂದು ಜಗಳವಿಲ್ಲ ದೂರವಿರಿ ಇಲ್ಲದಿದ್ದರೆ ಮನೆಯ ವಾತಾವರಣ ಹಾಳಾಗಬಹುದು ನಿಮ್ಮ ಸಂಗಾತಿಯ ಆರೋಗ್ಯದ ಹೆಚ್ಚಿನ ಕಾಳಜಿಯನ್ನು ವಹಿಸಿ. ನಿಮ್ಮ ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಇದ್ದರೆ ಸೂಕ್ತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 5:00ಯಿಂದ ರಾತ್ರಿ 8:30ರ ವರೆಗೆ.

ಕುಂಭ ರಾಶಿ :- ನೀವೇನಾದರೂ ವ್ಯಾಪಾರ ಮಾಡುತ್ತಿದ್ದರೆ ಇಲ್ಲದಿದ್ದರೆ ನಿಮ್ಮ ವ್ಯವಹಾರವನ್ನು ಮುಂದುವರಿಸಲು ಪ್ರಯತ್ನಿಸುತ್ತಿದ್ದರೆ ಇಂದು ಸಾಲ ತೆಗೆದುಕೊಳ್ಳಲು ಅರ್ಜಿ ಸಲ್ಲಿಸುವುದು ಉತ್ತಮ ದಿನವಾಗಲಿದೆ ನೀವು ಶೀಘ್ರದಲ್ಲೇ ಉತ್ತಮವಾದ ಆರ್ಥಿಕ ಲಾಭ ಪಡೆಯುವ ಸಾಧ್ಯತೆ ಇರುತ್ತದೆ. ಉದ್ಯೋಗ ಸರಿ ಎಲ್ಲಾ ಕೆಲಸವನ್ನು ಸುಗಮವಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 7:30 ರಿಂದ ರಾತ್ರಿ 9:00 ವರೆಗೆ.

ಮೀನ ರಾಶಿ :- ನೀವೇನಾದರೂ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಇಂದು ನೀವು ದೊಡ್ಡ ಯಶಸ್ಸನ್ನು ಸಾಧಿಸಬಹುದು ನಿಮ್ಮ ಮನಸ್ಸು ಸಂತೋಷದಿಂದ ಕೂಡಿರುತ್ತದೆ ನೀವು ಸಹಕಾರಿ ಕ್ಷೇತ್ರದಲ್ಲಿ ಉದ್ಯೋಗವನ್ನು ಏನಾದರೂ ಹುಡುಕುತ್ತಿದ್ದರೆ ನಿಮ್ಮ ಕನಸು ಈಡೇರುವ ಬಲವಾದ ಸಾಧ್ಯತೆಯು ಕೂಡ ಇರುತ್ತದೆ. ಸಣ್ಣಪುಟ್ಟ ವ್ಯಾಪಾರವನೇನಾದರೂ ಮಾಡುತ್ತಿದ್ದರೆ ಇಂದು ನೀವು ಉತ್ತಮವಾದ ಆರ್ಥಿಕ ಲಾಭವನ್ನು ಗಳಿಸಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 4:30 ರಿಂದ ರಾತ್ರಿ 7:00ವರೆಗೆ.