ದಿನಕ್ಕೆ ನಾಲ್ಕು ಬಾದಾಮಿ ತಿಂದರೆ ಏನಾಗುತ್ತೆ ಗೊತ್ತಾ? ಮೊದಲಿಗೆ ಸಾಮಾನ್ಯವಾಗಿ ಒಂದು ಕಡೆ ಕುಳಿತರೆ, ಕ್ಷಣಮಾತ್ರದಲ್ಲಿ ಮತ್ತೊಂದು ಕಡೆ ಹಾರುವಂಥ ಮನಸ್ಥಿತಿ ಹೊಂದಿರುವ ವ್ಯಕ್ತಿಗಳು ಮತ್ತು ಈಗಷ್ಟೇ ಈ ವಿಷಯದ ಬಗ್ಗೆ ಗಮನ ಇದ್ದಾಗ ಅದನ್ನು ಮರೆತು ಮತ್ತೊಂದು ವಿಷಯದ ಕಡೆ ಹಾರುವುದು ಮತ್ತು ಚಿಕ್ಕ ವಯಸ್ಸಿನ ಮಕ್ಕಳು ಯಾರಾದರೂ.

ಬೈದರೆ ಒಂದು ಐದು ನಿಮಿಷ ಸುಮ್ಮನಿದ್ದು ನಂತರ ಮತ್ತೆ ಚೇಷ್ಟೆಗಳನ್ನು ಮಾಡುವುದು ನಂತರ ಯಾರಾದರೂ ಅತಿಯಾಗಿ ಮಾತನಾಡುತ್ತಿರುವುದು ಉದಾಹರಣೆಗೆ ಮುಂಜಾನೆ ಏಳು ಗಂಟೆಗೆ ರೈಲು ಇದೆ ಎಂದರೆ ಐದು ಗಂಟೆಗೆ ಅಲ್ಲಿಗೆ ಹೋಗಿ ನಂತರ ಅದು ಬೇಗ ಬಂದುಬಿಡಬಹುದು ಅಥವಾ ಬರೆದಿರಬಹುದು ಈ ರೀತಿ ಬೇಡದೆ ಇರುವ ಮಾತುಗಳನ್ನು ಆಡುವ ಹಲವು ವ್ಯಕ್ತಿಗಳು.

ಮತ್ತು ವ್ಯಕ್ತಿತ್ವಗಳು ನಿಮ್ಮ ಸುತ್ತಮುತ್ತ ಇದ್ದಾರೆ ಅವರಿಗೆ ಮತ್ತು ಹೆಣ್ಣು ಮಕ್ಕಳು ಮುಟ್ಟು ಆಗುವುದಿಲ್ಲ ಅಧಿಕವಾಗಿ ರಕ್ತಸ್ರಾವವಾಗುವುದು ಈ ರೀತಿ ಇರುವ ಎಲ್ಲ ತೊಂದರೆಗಳಿಗೆ ಒಂದು ಸರಳ ಪರಿಹಾರವೆಂದರೆ ಅದು ಬಾದಾಮಿ ಈ ಬಾದಾಮಿಯನ್ನು ಎಷ್ಟು ಬೇಕಾದರೂ ತಿನ್ನಬಹುದು ಅದರಿಂದ ಆರೋಗ್ಯಕ್ಕೆ ಯಾವ ತೊಂದರೆಯೂ ಆಗುವುದಿಲ್ಲ.

ಸಾಮಾನ್ಯವಾಗಿ ಜನರು ಮಾತನಾಡುವುದು ಮಂಗಳೂರಿನವರು ಮೀನನ್ನು ಅತಿಯಾಗಿ ತಿನ್ನುತ್ತಾರೆ ಹಾಗಾಗಿ ಅವರಿಗೆ ಮೆದುಳಿನ ಶಕ್ತಿ ಅಪಾರ ಎಂದು ಇನ್ನು ಹಲವರ ಪ್ರಶ್ನೆ ಅವರು ಪೂರ್ತಿ ಸಸ್ಯಾರಿಗಳಾಗಿದ್ದಾರೆ ಅವರಿಗೆ ಜ್ಞಾಪಕ ಶಕ್ತಿ ಮತ್ತು ಅತಿಯಾದ ಬುದ್ಧಿಶಕ್ತಿ ಹೆಚ್ಚುವುದು ಹೇಗೆ ಎಂದು ಕೇಳುತ್ತಾರೆ ಅಂತವರಿಗೆ ಇರುವ ಒಂದೇ ಪರಿಹಾರ ಅದು ಬಾದಾಮಿ ಈ ಬಾದಾಮಿಯು.

ಉಷ್ಣಾಂಶದ ಗುಣವನ್ನು ಕೂಡ ಹೊಂದಿದೆ ಈ ಒಂದು ಬಾದಾಮಿಯನ್ನು ಸೇವಿಸುವುದರಿಂದ ವಾತದ ಸಮಸ್ಯೆಗಳನ್ನು ದೂರ ಮಾಡುತ್ತದೆ ಮತ್ತು ಚಂಚಲ ಮನಸ್ಸನ್ನು ಹಿಡಿತದಲ್ಲಿ ಇರುವಂತೆ ಮಾಡುತ್ತದೆ ಮತ್ತು ಅತಿಯಾದ ಜ್ಞಾಪಕ ಶಕ್ತಿ ಹಲವು ವಿಷಯಗಳನ್ನು ಸರಿಯಾದ ಕ್ರಮದಲ್ಲಿ ಅರಿತು ಅದನ್ನು ಕಾರ್ಯರೂಪಕ್ಕೆ ತರುವುದು ಹೀಗೆ ಹಲವು ವಿಷಯಗಳನ್ನು.

ಮಾಡುತ್ತದೆ ಮತ್ತು ದೇಹದಲ್ಲಿ ಮಜ್ಜದಾತು ಮತ್ತು ಶುಕ್ರ ದಾತು ಎಂಬ ಈ ಎರಡು ಅಂಗಾಂಗಗಳಲ್ಲಿ ಇದು ಅಪಾರವಾಗಿ ಕೆಲಸವನ್ನು ಮಾಡುತ್ತದೆ ಮಜ್ಜ ಧಾತು ಎಂದರೆ ಅದು ಮೂಳೆಗಳಿಗೆ ಸಂಬಂಧಪಟ್ಟ ವಿಷಯ ಅದನ್ನು ಕೂಡ ಬಲಿಷ್ಠವಾಗಿ ಮತ್ತು ಆರೋಗ್ಯವಾಗಿ ಇರಿಸುವಲ್ಲಿ ಸಹಾಯ ಮಾಡುತ್ತದೆ ಸಾಮಾನ್ಯವಾಗಿ ಮೀನನ್ನು ಯಾರು ತಿನ್ನುವುದಿಲ್ಲ.

ಎಂದರೆ ಅದನ್ನು ತಿನ್ನದವರು ಈ ಒಂದು ಬಾದಾಮಿಯನ್ನು ತಿಂದರೆ ಆ ಮೀನಿಗಿಂತ ದುಪ್ಪಟ್ಟು ಪೋಷಕಾಂಶಗಳು ಮತ್ತು ಶಕ್ತಿ ನಿಮಗೆ ಈ ಬಾದಾಮಿಯಲ್ಲಿ ಸಿಗುತ್ತದೆ ಈ ಬಾದಾಮಿಯಲ್ಲಿ ಹಲವಾರು ಪೋಷಕಾಂಶಗಳು ಮತ್ತು ವಿಟಮಿನ್ಸ್ ಗಳು ತುಂಬಾ ಅಡಗಿವೆ.ಬೆಳೆಯುತ್ತಿರುವ ಮಕ್ಕಳಿಗೆ ಅಧಿಕವಾಗಿ ಜ್ಞಾಪಕ ಶಕ್ತಿ ಇಲ್ಲ ಮತ್ತು ಹೇಳುವುದನ್ನು ಅತಿಯಾಗಿ ಮರೆತುಬಿಡುತ್ತಾರೆ ಆ.

ರೀತಿ ಇರುವ ಮಕ್ಕಳಿಗೆ ಈ ಒಂದು ಬಾದಾಮಿಯನ್ನು ದಿನಕ್ಕೆ ನಾಲ್ಕು ಅಥವಾ ಐದು ಪ್ರತಿದಿನ ತಿನ್ನಲು ಕೊಟ್ಟರೆ ಆ ರೀತಿ ಇರುವ ಮಕ್ಕಳಿಗೆ ಶಕ್ತಿ ಅಭಿವೃದ್ಧಿಯಾಗುತ್ತದೆ ಮತ್ತು ಅವರ ದೇಹದಲ್ಲಿರುವ ಮೂಳೆಗಳು ಕೂಡ ಬಲಿಷ್ಠ ವಾಗುತ್ತದೆ ಮತ್ತು ಹೆಣ್ಣು ಮಕ್ಕಳಿಗೆ ಮುಟ್ಟಾದ ಸಂದರ್ಭದಲ್ಲಿ ಅಧಿಕವಾಗಿ ಹೊಟ್ಟೆ ನೋವು ಬಂದರೆ ಹೊಟ್ಟೆಯು ಇಚುಕ್ಕಿದಂತೆ ಆಗುವ ಸಂದರ್ಭ.

ಬಂದರೆ ಇಂಥ ಸಂದರ್ಭದಲ್ಲಿ ಸೇವಿಸುವುದು ಕೂಡ ಉತ್ತಮ. ಹೀಗೆ ಅನೇಕ ವಿಷಯಗಳಿಗೆ ಈ ಒಂದು ಬಾದಾಮಿ ಪ್ರತಿಯೊಬ್ಬರಿಗೂ ಸಹಾಯಕಾರಿಯ ಆದ ಅಂಶವಾಗಿ ಮೂಡಿಬಂದಿದೆ ಹಾಗಾಗಿ ಪ್ರತಿದಿನ ಇದನ್ನು ಸೇವಿಸುವುದರಿಂದ ಒಳ್ಳೆಯ ರೀತಿಯ ಪ್ರಯೋಜನವನ್ನೇ ಈ ಒಂದು ಬಾದಾಮಿ ನೀಡುತ್ತದೆ.