ಮೇಷ ರಾಶಿ :- ಇಂದು ವಿದ್ಯಾರ್ಥಿಗಳಿಗೆ ಬಹಳ ಮುಖ್ಯವಾದ ದಿನವಾಗಲಿದೆ ನೀವು ಗುರುಗಳ ಬೆಂಬಲವನ್ನು ಪಡೆಯುತ್ತೀರಿ ಶ್ರದ್ಧೆಯಿಂದ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ ಕಚೇರಿಯಲ್ಲಿ ನೀವು ಉತ್ತಮವಾದ ಫಲಿತಾಂಶವನ್ನು ಚಿಂತಿಸುವ ಅಗತ್ಯವಿಲ್ಲ ನಿಮ್ಮ ಪ್ರಯತ್ನವನ್ನು ಮುಂದುವರಿಸಿ ಸಮಯ ಬಂದಾಗ ಖಂಡಿತವಾಗಿ ಯಶಸ್ಸನ್ನು ಪಡೆಯುತ್ತೀರಿ. ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ನೇರಳೆ ಸಮಯ – ಮಧ್ಯಾಹ್ನ 12 ರಿಂದ ಸಂಜೆ 4.30 ರವರೆಗೆ.
ವೃಷಭ ರಾಶಿ :- ಕಚೇರಿಯಲ್ಲಿ ನಿಮಗೆ ಯಾವುದಾದರೂ ಪ್ರಮುಖ ಕೆಲಸವನ್ನು ನಿರ್ವಹಿಸಿದರೆ ಅದರ ಬಗ್ಗೆ ಸಂಪೂರ್ಣ ಕಾಳಜಿಯನ್ನು ವಹಿಸಬೇಕು ವ್ಯಾಪಾರಸ್ಥರು ತಮ್ಮ ವ್ಯವಹಾರದಲ್ಲಿ ಕೆಲವು ಯೋಜನೆಗಳನ್ನು ಬದಲಾಯಿಸ ಬೇಕಾಗುತ್ತದೆ. ಇಂದು ಹಣದ ದೃಷ್ಟಿಯಿಂದ ತುಂಬಾ ದುಬಾರಿಯಾಗಲಿದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 8 ರಿಂದ ಮಧ್ಯಾಹ್ನ 12 15ರವರೆಗೆ.
ಮಿಥುನ ರಾಶಿ :- ಉದ್ಯೋಗಸ್ಥರಿಗೆ ಇಂದು ಉತ್ತಮವಾದ ಪಲಿತಾಂಶ ಸಿಗಲಿದೆ ನಿಮ್ಮ ಕಠಿಣ ಶ್ರಮ ಮತ್ತು ದೃಢನಿಮ್ಮ ಕಠಿಣ ಶ್ರಮ ಮತ್ತು ದೃಢ ವಿಶ್ವಾಸದಿಂದಾಗಿ ನೀವು ಯಶಸ್ಸನ್ನು ಪಡೆಯಬಹುದು ಮತ್ತೊಂದೆಡೆ ವ್ಯಾಪಾರಸ್ಥರಿಗೆ ಕೆಲವು ಸಮಸ್ಯೆಗಳು ಇರಬಹುದು. ಇದರಿಂದಾಗಿ ನೀವು ಯಾವುದೇ ವಿಶೇಷ ಪ್ರಯೋಜನಗಳನ್ನು ಪಡೆಯುವುದಿಲ್ಲ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕಂದು ಸಮಯ – ಮಧ್ಯಾಹ್ನ 3 ರಿಂದ 6:20 ರವರೆಗೆ.
ಕರ್ಕಾಟಕ ರಾಶಿ :- ಉದ್ಯೋಗಸ್ಥರಿಗೆ ಇಂದು ಶುಭದಿನವಾಗಲಿದೆ ನೀವು ಕೆಲಸ ಮಾಡುತ್ತಿದ್ದರೆ ನಿಮ್ಮ ಕಾರ್ಯಕ್ಷಮತೆಯಲ್ಲಿ ದೊಡ್ಡ ಸುಧಾರಣೆಯನ್ನು ಕಾಣಬಹುದು ನಿಮ್ಮ ಎಲ್ಲಾ ಕೆಲಸಗಳನ್ನು ವೇಗವಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ವ್ಯಾಪಾರಸ್ಥರು ತಮ್ಮ ಸಂಪರ್ಕದಿಂದ ಉತ್ತಮವಾದ ಲಾಭಗಳನ್ನು ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 12.30 ರಿಂದ 3.30 ರವರೆಗೆ.
ಸಿಂಹ ರಾಶಿ :- ನೀವು ಪೂಜಾ ಪಾಠಗಳಲ್ಲಿ ನಿಮ್ಮನ್ನು ನೀವು ಹೆಚ್ಚು ತೊಡಗಿಸಿಕೊಳ್ಳಬಹುದು ಇದರಿಂದಾಗಿ ನೀವು ಸಕಾರಾತ್ಮಕ ಯನ್ನು ಅನುಭವಿಸುತ್ತೀರಿ ನೀವು ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಭೇಟಿ ನೀಡಬಹುದು. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸರಿಯಾಗಿ ವರ್ತಿಸಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಮಧ್ಯಾಹ್ನ 2.35 ರಿಂದ ಸಂಜೆ 5.30 ರವರೆಗೆ.
ಕನ್ಯಾ ರಾಶಿ :- ಮನೆಯ ವಾತಾವರಣವನ್ನು ಶಾಂತಿಯಾಗಿ ಹೇಳಿಸಿಕೊಳ್ಳಲು ನಿಮ್ಮ ಸ್ವಭಾವದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ ಸಂಘರ್ಷಣ ದಲ್ಲಿ ನೀವು ಮನಸ್ತಾಪವನ್ನು ನಿಷೇಧಿಸಬೇಕು ವಿಶೇಷವಾಗಿ ನಿಮ್ಮ ಸಂಗಾತಿಯ ನಡುವೆ ನಡವಳಿಕೆಯನ್ನು ಸರಿಯಾಗಿ ಇಟ್ಟುಕೊಳ್ಳಿ. ಉದ್ಯೋಗಸ್ಥರ ಹೆಚ್ಚಿನ ಜಾಗೃತಿಯನ್ನು ವಹಿಸಿಕೊಳ್ಳಬೇಕು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 4 ರಿಂದ 8.30 ರವರೆಗೆ.
ತುಲಾ ರಾಶಿ :- ನೀವು ವಿದ್ಯಾರ್ಥಿಗಳಾಗಿದ್ದಾರೆ ನಿಮ್ಮ ಅಧ್ಯಾನದ ಕಡೆ ಹೆಚ್ಚಿನ ಗಮನವನ್ನು ವಹಿಸಬೇಕು ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ ಕಚೇರಿಯ ಕೆಲಸದಲ್ಲಿ ಹಟತೊಟ್ಟಕಚೇರಿಯ ಕೆಲಸದಲ್ಲಿ ಹಠಾತ್ ಒತ್ತಡ ಮತ್ತು ಜಾಗೃತಿಯನ್ನು ಹೆಚ್ಚಾಗುವುದರಿಂದ ನೀವು ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 6:55 ರಿಂದ 3:30 ರವರೆಗೆ.
ವೃಶ್ಚಿಕ ರಾಶಿ :- ಕಚೇರಿ ಕೆಲಸವನ್ನು ವೇಗವಾಗಿ ಪೂರ್ಣಗೊಳಿಸಲು ಪ್ರಯತ್ನಿಸಿ ನಿಮ್ಮ ಬಾಸಿನ ವರ್ತನೆ ತುಂಬಾನೇ ಕಠಿಣವಾಗಿರುತ್ತದೆ ಬಟ್ಟೆ ಕಬ್ಬಿಣ ಇತ್ಯಾದಿ ವ್ಯಾಪಾರ ಮಾಡುತ್ತಿರುವ ಜನರಿಗೆ ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದು. ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಮರ್ಥಿಸಿಕೊಳ್ಳಲು ನೀವು ಸಾಕಷ್ಟು ತೊಂದರೆಗಳನ್ನು ಎದುರಿಸ ಬೇಕಾಗಬಹುದು ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಬೆಳಗ್ಗೆ 10:10 ರಿಂದ ಮಧ್ಯಾಹ್ನ 12.25 ರವರೆಗೆ.
ಧನಸು ರಾಶಿ :- ನಿಮ್ಮ ಮಾತು ಮತ್ತು ಕೋಪವನ್ನು ನಿಯಂತ್ರಿಸಲು ಅತ್ಯುತ್ತಮ ಅಗತ್ಯ ನಿಮ್ಮ ಕೋಪವು ಸಂಬಂಧಗಳಲ್ಲಿ ಕಹಿ ಹೆಚ್ಚಿಸುತ್ತದೆ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಂಬಂಧವನ್ನು ಸರಿಯಾಗಿ ಇಟ್ಟುಕೊಳ್ಳಿ. ನೌಕರಸ್ಥರಿಗೆ ಇಂದು ಬಹಳ ಮುಖ್ಯವಾದ ದಿನವಾಗಲಿದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 4.30 ರಿಂದ ರಾತ್ರಿ 10 ರವರೆಗೆ.
ಮಕರ ರಾಶಿ :- ಹಣದ ವಿಚಾರದಲ್ಲಿ ಇಂದು ನಿಮಗೆ ಅದೃಷ್ಟದ ದಿನವಾಗಲಿದೆ ಇದ್ದಕ್ಕಿದ್ದಂತೆ ಆದಾಯ ಸಿಗುವ ಸಾಧ್ಯತೆ ಇದೆ ಕಚೇರಿಯಲ್ಲಿ ಸಾಕಷ್ಟು ಕೆಲಸದ ಭಾರ ಹೆಚ್ಚಾಗುವುದರಿಂದ ನೀವು ಒತ್ತಡಕ್ಕೆ ಸಿಲುಕುತ್ತೀರಿ ಈ ಸಮಯದಲ್ಲಿ ಹೆಚ್ಚಿನ ತಾಳ್ಮೆ ಇದ್ದರೆ ಉತ್ತಮ. ಚಿಲ್ಲರೆ ವ್ಯಾಪಾರಿಗಳು ಆರ್ಥಿಕವಾಗಿ ಲಾಭವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 2 ರವರೆಗೆ.
ಕುಂಭ ರಾಶಿ :- ಆರೋಗ್ಯದ ದೃಷ್ಟಿಯಿಂದ ಇಂದು ಬಹಳ ಒಳ್ಳೆಯ ದಿನವಾಗಲಿದೆ ಸಕಾರಾತ್ಮಕ ಚಿಂತನೆಯನ್ನು ಮಾಡುತ್ತೀರಿ ವಿಶೇಷವಾಗಿ ದೀರ್ಘಕಾಲದಿಂದ ನೀವು ಹೋರಾಡುತ್ತಿದ್ದರೆ ಇಂದು ಹೆಚ್ಚಿನ ಪರಿಹಾರ ಸಿಗುತ್ತದೆ. ಹಣಕಾಸಿನ ನಿರ್ಧಾರವನ್ನು ಅವಸರದಲ್ಲಿ ತೆಗೆದುಕೊಳ್ಳಬೇಡಿ ಇಲ್ಲದಿದ್ದರೆ ನಿಮಗೆ ಹೆಚ್ಚಿನ ತೊಂದರೆ ಉಂಟಾಗಬಹುದು ಕುಟುಂಬ ಸದಸ್ಯರಲ್ಲಿ ಕೆಲವು ಸಮಸ್ಯೆಗಳು ಇರಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 1 ರವರೆಗೆ.
ಮೀನ ರಾಶಿ :- ನೀವು ಕೆಲಸ ಮಾಡುತ್ತಿರುವ ಸ್ಥಳಗಳಲ್ಲಿ ನಿಮ್ಮ ಪ್ರತಿಭೆಯನ್ನು ತೋರಿಸಲು ಯಾವುದಾದರೂ ಅವಕಾಶವನ್ನು ಪಡೆಯಬಹುದು ಕಚೇರಿಯಲ್ಲಿ ನಿಮಗೆ ವಹಿಸಿದ ಜವಾಬ್ದಾರಿಯನ್ನು ಸಮಯೋಚಿತವಾಗಿ ಪೂರ್ಣಗೊಳಿಸುವ ಮೂಲಕ ಬಹಳಷ್ಟು ಹೆಸರನ್ನು ಗಳಿಸುತ್ತೀರಿ. ಮೇಲೆ ಅಧಿಕಾರಿಗಳೆಲ್ಲ ದೇಶ ಉದ್ಯೋಗಿಗಳು ಕೂಡ ನಿಮ್ಮನ್ನು ಹೊಗಳುತ್ತಾರೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 1 ರಿಂದ ಸಂಜೆ 6 ರವರೆಗೆ.