ತಿಮ್ಮಪ್ಪನ ಪಾದದ ಕೆಳಗೆ ಧನಾಕರ್ಷಣ ನಿಗೂಢ ಶ್ರೀಚಕ್ರ…. ತಿರುಪತಿ ತಿಮ್ಮಪ್ಪ ಕಲಿಯುಗದ ದೈವ ಏಳು ಬೆಟ್ಟಗಳ ಒಡೆಯ ಈತನನ್ನ ವೆಂಕಟೇಶ್ವರ ವೆಂಕಟಪತಿಯೆಂದು ಶ್ರೀನಿವಾಸ ಬಾಲಾಜಿ ತಿರುಪತಿ ತಿಮ್ಮಪ್ಪ ಎಂದು ಎಲ್ಲಾ ಕರೆಯಲಾಗುತ್ತದೆ ಪ್ರತಿದಿನ ಲಕ್ಷಾಂತರ ಭಕ್ತರು ತಿರುಪತಿಗೆ ಭೇಟಿ ನೀಡುತ್ತಾರೆ ಆದರೆ ತಿರುಪತಿ ತಿಮ್ಮಪ್ಪನ ಕೆಲವು ರಹಸ್ಯಗಳು ಇನ್ನೂ ಕೂಡ.

ನಿಗೂಢವಾಗಿಯೇ ಇದೆ ಈ ದೇಗುಲದಲ್ಲಿ ಸಂಪತ್ತನ್ನು ಆಕರ್ಷಣೆ ಮಾಡುವಂತಹ ಶಕ್ತಿ ಇದೆ ಆ ಚಕ್ರದಿಂದಲೇ ತಿರುಪತಿ ತಿಮ್ಮಪ್ಪನ ಸಂಪತ್ತು ದಿನದಿಂದ ದಿನಕ್ಕೆ ದುಪ್ಪಟ್ಟು ಆಗುತ್ತಾ ಇರುವುದು ಅಷ್ಟಕ್ಕೂ ಆ ಧನಾಕರ್ಷಣೆಯ ಚಕ್ರ ದೇವಾಲಯದ ಯಾವ ಭಾಗದಲ್ಲಿ ಇದೆ ಅದನ್ನು ನೀವು ಮುಟ್ಟಿದರೆ ನಿಮ್ಮ ಕೈ ರೇಖೆಯ ಬದಲಾಗಿ ಅದೃಷ್ಟವೇ ಬರುತ್ತದೆಯಾ ಜೊತೆಗೆ ತಿಮ್ಮಪ್ಪನ.

ಮೂರ್ತಿಯ ಹಿಂದೆ ತರ್ಕಕ್ಕೆ ನಿಲುಕದ ಚಿದಂಬರ ರಹಸ್ಯ ಅಡಗಿದೆ ಇಂದಿಗೂ ತಿಮ್ಮಪ್ಪನ ಮೂರ್ತಿ ಬೆವರುತ್ತಾ ಇದೆ ವೆಂಕಟೇಶ್ವರನ ಈ ಮೂರ್ತಿಯ ಹಿಂದೆ ನಿಜವಾದ ಕೂದಲು ಬೆಳೆಯುತ್ತಾ ಇದೆ ವಿಗ್ರಹದ ಒಳಗೆ ಸಮುದ್ರದ ಅಲೆಗಳ ಶಬ್ದ ಕೇಳಿಸುತ್ತಾ ಇದೆ ಇದಕ್ಕಿಂತಲೂ ಅಚ್ಚರಿಯ ವಿಷಯ ಏನು ಎಂದರೆ ತಿಮ್ಮಪ್ಪನ ಗರ್ಭಗುಡಿಯಲ್ಲಿ ಎಣ್ಣೆಯೇ ಇಲ್ಲದೆ ದೀಪ.

ಉರಿಯುತ್ತಾ ಇದೆ ಅದನ್ನು ಯಾರು ಹಚ್ಚಿದರು ಎಂದು ಇಂದಿಗೂ ಯಾರಿಗೂ ಗೊತ್ತಿಲ್ಲ ಈ ಎಲ್ಲ ಚಿದಂಬರ ರಹಸ್ಯದ ಇಂಚಿಂಚು ಮಾಹಿತಿಯನ್ನು ಈಗ ತಿಳಿಯೋಣ. ತಿಮ್ಮಪ್ಪನ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತೀದೆ ಅಷ್ಟೇ ಸಂಖ್ಯೆಯಲ್ಲಿ ತಿಮ್ಮಪ್ಪನ ಕಜಾನೆಯು ಹೆಚ್ಚಾಗುತೀದೆ ಅಷ್ಟಕ್ಕೂ ತಿಮ್ಮಪ್ಪನ ಈ ಖಜಾನೆಗೆ ಅಷ್ಟು ಸಂಪತ್ತು ಹರಿದು ಬರುತ್ತಿರುವುದಕ್ಕೆ ಕಾರಣ ಏನು ಗೊತ್ತಾ.

ಅದೇ ಹುಂಡಿಯ ಕೆಳಗೆ ಶಂಕರಾಚಾರ್ಯರು ಸ್ಥಾಪಿಸಿದ ಶ್ರೀ ಚಕ್ರ ತಿರುಪತಿಗೆ ಆದಿ ಶಂಕರಾಚಾರ್ಯರು ಭೇಟಿ ನೀಡಿದಾಗ ವೆಂಕಟೇಶ್ವರನ ದರ್ಶನ ಮಾಡಿ ವಿಷ್ಣು ಪಾದದಲ್ಲಿ ಕೇಶಾಂತ ಸ್ತೋತ್ರವನ್ನು ರಚಿಸಿದ್ದರು ಅಷ್ಟೇ ಅಲ್ಲದೆ ಶ್ರೀವಾರಿಹುಂಡಿಯ ತಳ ಭಾಗದಲ್ಲಿ ಧನಾಕರ್ಷಣೆಗೋಸ್ಕರ ಶ್ರೀಚಕ್ರ ಹಾಗೂ ವೆಂಕಟೇಶ್ವರ ಸ್ವಾಮಿ ಪಾದದ ಅಡಿಯಲ್ಲಿ ಜನಾಕರ್ಷಣ ಚಕ್ರವನ್ನು ಸ್ಥಾಪಿಸಿದ್ದು.

ಇದರ ಪ್ರಭಾವದಿಂದಲೇ ಇಂದಿಗೂ ತಿರುಪತಿಯಲ್ಲಿ ಸಾಗರೋಪಾದಿಯಲ್ಲಿ ಜನ ಬರುತ್ತಾರೇ. ಶ್ರೀ ಚಕ್ರದಿಂದಾಗಿ ತಿಮ್ಮಪ್ಪನ ಖಜಾನೆಗೆ ಅಪಾರ ಸಂಪತ್ತು ಸಂಗ್ರಹವಾಗುತ್ತದೆ ಎನ್ನುವ ನಂಬಿಕೆ ಇದೆ ಇನ್ನು ಇದಕ್ಕೆ ಪೂರಕವೆಂಬಂತೆ ದೇವಾಲಯದ ವಿನ್ಯಾಸವನ್ನು ಕಾಲಕ್ರಮೇಣ ಸ್ವಲ್ಪ ಬದಲಾವಣೆ ಮಾಡಿದರು ಸಹ ಶಂಕರಚಾರ್ಯರು ಶ್ರೀಚಕ್ರ ಸ್ಥಾಪಿಸಿದ.

ಸ್ಥಳವಾದ ಶ್ರೀವಾರಿಹುಂಡಿಯನ್ನು ಮಾತ್ರ ಶತಶತಮಾನಗಳಿಂದ ಆ ಜಾಗದಿಂದ ಕದಲಿಸಲಿಲ್ಲ 1939ರಲ್ಲಿ ಅಂದಿನ ಮದ್ರಾಸ್ ಸರ್ಕಾರ ಪ್ರಕಟಿಸಿದ ದಿ ಓನ್ಲಿ ಶಯ್ ಆಫ್ ತಿರುಪತಿ ಪುಸ್ತಕದಲ್ಲಿ ಕೂಡ ಈ ಬಗ್ಗೆ ಉಲ್ಲೇಖಿಸಿದ್ದು ಶಂಕರಾಚಾರ್ಯರು ತಿರುಪತಿಯಲ್ಲಿ ಧನಾಕರ್ಷಣೆ ಚಕ್ರವನ್ನು ಸ್ಥಾಪಿಸಿದರು ಎನ್ನುವ ಉಲ್ಲೇಖವಿದೆ ತಿರುಪತಿಯಂತೆಯೇ ಶ್ರೀರಂಗಂನಲ್ಲಿಯೂ.

ಶಂಕರಾಚಾರ್ಯರು ಧನಾಕರ್ಷಣ ಚಕ್ರವನ್ನು ಸ್ಥಾಪನೆ ಮಾಡಿದರೆ ಎನ್ನುವ ಉಲ್ಲೇಖವಿದೆ ಆದಿ ಶಂಕರಾಚಾರ್ಯರು ತಿರುಪತಿಗೆ ಭೇಟಿ ನೀಡಿರುವ ಸಂಗತಿಯ ಬಗ್ಗೆ ತಿರುಪತಿ ಮಹಾಕ್ಷೇತ್ರದ ಬಗ್ಗೆ ಇರುವ ಪುಸ್ತಕದಲ್ಲಿ ಉಲ್ಲೇಖವಿದ್ದು ಜನಾಕರ್ಷಣೆ ಧನಾಕರ್ಷಣೆ ಹಿಂದೆ ಇರುವ ಆ ರಹಸ್ಯ ಆದಿ ಶಂಕರಚಾರ್ಯರು ರೂಪಿಸಿರುವ.

ಧನಾಕರ್ಷ ಜನಾಕರ್ಷಣ ಚಕ್ರ ಎಂದು ನಂಬಿಕೆ ಇದೆ.ಇನ್ನು
ತಿರುಪತಿ ತಿಮ್ಮಪ್ಪನ ಚಿದಂಬರದ ಹಿಂದೆ ಒಂದು ರಹಸ್ಯ ಅಡಗಿದೆ ದೇವಾಲಯದಲ್ಲಿ ಇರುವ ಬಾಲಾಜಿಯ ಜೀವಂತ ಪ್ರತಿಮೆಯನ್ನು ವಿಶೇಷ ಕಲ್ಲಿನಿಂದ ಮಾಡಲಾಗಿದೆ ಬಾಲಾಜಿಯ ವಿಗ್ರಹವು ಬೆವರುತ್ತಾ ಇದ್ದು ಹಾಗೂ ಬೆವರಿನ ಹನಿಗಳನ್ನು ನಾವು ವಿಗ್ರಹದ.

ಮೇಲೆ ಸ್ಪಷ್ಟವಾಗಿ ಕಾಣಬಹುದು ಬಾಲಾಜಿಯ ಬೆನ್ನನ್ನು ಎಷ್ಟು ಬಾರಿ ಶುಚಿ ಮಾಡಿದರು ಕೂಡ ಅಲ್ಲಿ ತೇವಾ ಉಳಿಯುತ್ತದೆ ಅದಕ್ಕಾಗಿಯೇ ದೇಗುಲದಲ್ಲಿ ತಾಪಮಾನವನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಮಟ್ಟದಲ್ಲಿ ಇಡಲಾಗಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.