ತಾಯಿಯ ರೂಮಿನಲ್ಲಿ ರಹಸ್ಯ ಕ್ಯಾಮೆರಾ ಫಿಕ್ಸ್ ಮಾಡಿದ ಮಗಳು ರೆಕಾರ್ಡ್ ಆಗಿದ್ದ ವಿಡಿಯೋ ನೋಡಿ ಕುಸಿದು ಬಿದ್ದಳು…ಒಬ್ಬಳು ಯುವತಿ ತನ್ನ ತಾಯಿಯ ರೂಮಿನಲ್ಲಿ ಸಿಸಿ ಟಿವಿ ಕ್ಯಾಮೆರಾ ಫಿಕ್ಸ್ ಮಾಡಿಸಿದಳು ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದ ದೃಶ್ಯಗಳನ್ನು ನೋಡಿ ಶಾಕ್ ಆದಳು ಇಷ್ಟಕ್ಕೂ ಅಂತಹದು ಕ್ಯಾಮರದಲ್ಲಿ ರೆಕಾರ್ಡ್ ಆಗಿದ್ದು ಏನು ಗೊತ್ತಾ ಈ.

ವಿಡಿಯೋವನ್ನು ಪೂರ್ತಿಯಾಗಿ ನೋಡಿ ನಿಮಗೆ ಅರ್ಥವಾಗುತ್ತದೆ. ತಂದೆ ತಾಯಿ ಮಕ್ಕಳಿಗೋಸ್ಕರ ಎಷ್ಟು ಕಷ್ಟಪಡುತ್ತಾರೆ ಎಂದು ನಿಮಗೆಲ್ಲಾ ಗೊತ್ತೇ ಇದೆ ಮಕ್ಕಳಿಗೋಸ್ಕರ ತಂದೆ ತಾಯಿ ಏನು ಬೇಕಾದರೂ ಮಾಡಲು ತಯಾರಿರುತ್ತಾರೆ ಬೇಕಾದರೆ ಅವರ ಪ್ರಾಣವನ್ನೇ ಮಕ್ಕಳಿಗೋಸ್ಕರ ಕೊಟ್ಟಿಬಿಡುತ್ತಾರೆ ಇನ್ನು ಬಿಡಿಸಿ ಹೇಳಬೇಕೆಂದರೆ ಅಪ್ಪ.

ಅಮ್ಮನನ್ನು ಬಿಟ್ಟು ಬೇರೆ ಯಾರ ಕೈಯಲ್ಲೂ ಮಕ್ಕಳನ್ನ ಸಾಕಲು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯವಿಲ್ಲ ಅದೇ ರೀತಿ ಮಕ್ಕಳಿಗೂ ತಮ್ಮ ತಂದೆ ತಾಯಿಯ ಮೇಲೆ ಪ್ರೀತಿ ಇರುತ್ತಾ ಎಂದು ಕೇಳಿದರೆ ಖಂಡಿತವಾಗಿ ಇದ್ದೇ ಇರುತ್ತದೆ ಎಂದು ಹೇಳಬಹುದು ಆದರೆ ಈಗಿನ ಕಾಲದಲ್ಲಿ ಕೆಲಸಕ್ಕೆ ಹೋಗುವ ಕೆಲ ಮಹಿಳೆಯರು ಪುರುಷರು ತಮ್ಮ ಹೆತ್ತವರನ್ನು ಮನೆಯಲ್ಲೇ ಏಕಾಂಗಿಯಾಗಿ.

ಬಿಟ್ಟು ಕೆಲಸಕ್ಕೆ ಹೋಗಿಬಿಡುತ್ತಾರೆ ಇದರಿಂದ ವಯಸ್ಸಾದ ತಾಯಿ ತಂದೆ ತುಂಬಾ ಸಮಸ್ಯೆಗಳನ್ನು ಹೆದರಿಸಬೇಕಾಗುತ್ತದೆ.ಈ ಘಟನೆ ಕೇರಳ ರಾಜ್ಯದಲ್ಲಿ ನಡೆದಿದೆ ಕೇರಳದ ಒಂದು ಬಡ ಕುಟುಂಬದ ರೇಖಾ ಗೆ 10 ವರ್ಷ ವಯಸ್ಸಾದಾಗ ಅವರ ತಂದೆ ಸತ್ತು ಹೋದರು ಅಂದಿನಿಂದ ತಾಯಿಯೇ ರೇಖಾರನ್ನು ಬೆಳೆಸಿದರು ರೇಖಾಳತಾಯಿ ತುಂಬಾ ಕಷ್ಟ ಪಟ್ಟರು ಬಹಳ ಕಡೆ ಮನೆ ಕೆಲಸ.

ಮಾಡಿ ರೇಖಾಳನ್ನು ಸಾಕಿದ್ದರು ರೇಖಾ ಚೆನ್ನಾಗಿ ಓದಿ ಸಾಫ್ಟ್ವೇರ್ ಇಂಜಿನಿಯರ್ ಆದಳು ರೇಖಾ ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಳು ಕೆಲಸಕ್ಕೆ ಸೇರಿದ ದಿನದಿಂದ ಆಫೀಸ್ ನಲ್ಲಿ ಎಲ್ಲರ ಜೊತೆ ಚೆನ್ನಾಗಿ ಬೆರೆತು ತುಂಬಾ ನಿಯತ್ತಾಗಿ ರೇಖಾ ಕೆಲಸ ಮಾಡಲು ಶುರು ಮಾಡಿದಳು ಕೆಲವೇ ವರ್ಷಗಳಲ್ಲಿ ರೇಖಾಗೆ ಪ್ರಮೋಷನ್ ಸಿಕ್ಕಿದೆ ರೇಖಾ ಇನ್ನು ಮುಂದೆ ನೀನು.

ಇಂಡಿಯಾದಲ್ಲಿ ಕೆಲಸ ಮಾಡುವುದು ಬೇಡ ಅಮೆರಿಕದಲ್ಲಿರುವ ನಮ್ಮದೇ ಕಂಪನಿಯಲ್ಲಿ ನೀನು ಕೆಲಸ ಮಾಡಬೇಕು ತಿಂಗಳಿಗೆ ನಿನಗೆ ಒಂದು ಲಕ್ಷ ಸಂಬಳ ಎಂದು ಮ್ಯಾನೇಜರ್ ಹೇಳಿದರು ರೇಖಾಗೆ ತುಂಬಾನೇ ಖುಷಿಯಾಯಿತು ನನ್ನ ತಾಯಿ ನನ್ನನ್ನು ಕಷ್ಟಪಟ್ಟು ಸಾಕಿದ್ದಕ್ಕೂ ಸಾರ್ಥಕವಾಯಿತು ಇನ್ನು ಮುಂದೆ ಸಂಬಳದ ಹಣದಲ್ಲಿ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು.

ಅಮೆರಿಕಾಗೆ ತಾಯಿಯನ್ನು ಕೂಡ ಕರೆದುಕೊಂಡು ಹೋಗಬೇಕು ಎಂದು ರೇಖಾ ಅಂದುಕೊಂಡಿದ್ದಳು ಆದರೆ ಆಫೀಸ್ ನಲ್ಲಿ ಈಗ ಅಮೆರಿಕಾಗೆ ಒಬ್ಬಳು ಮಾತ್ರ ಹೋಗುವಂತೆ ಹೇಳಿದಳು ಅದೇ ಸಮಯಕ್ಕೆ, ರೇಖಾಳ ತಾಯಿಗೆ ಅನಾರೋಗ್ಯ ಉಂಟಾಯಿತು ಇಲ್ಲೇ ಇದ್ದು ತಾಯಿಯನ್ನು ನೋಡಿಕೊಳ್ಳುವುದ ಅಥವಾ ಒಳ್ಳೆಯ ಸಂಬಳ ಬರುವ ಅಮೆರಿಕಾಗೆ ಕೆಲಸಕ್ಕೆ ಹೋಗುವುದ ಎಂದು.

ರೇಖಾ ಚಿಂತೆಗೀಡಾದಳು ತಾಯಿಯ ಹತ್ತಿರ ತನ್ನ ಸಮಸ್ಯೆ ಬಗ್ಗೆ ರೇಖಾ ಚರ್ಚಿಸಿದಳು ಆಗ ತಾಯಿ ಏನು ಮಾತನಾಡಲೇ ಇಲ್ಲ ಮಗಳನ್ನು ಬಿಟ್ಟು ಇರಲು ಸಾಧ್ಯನಾ ಎಂದು ರೇಖಾಳತಾಯಿ ಯೋಚಿಸುತ್ತಿದ್ದರು ದಿನಗಳು ಉರುಳಿದಂತೆ ತನ್ನ ಮಗಳು ಇನ್ನು ಎತ್ತರಕ್ಕೆ ಬೆಳೆಯಬೇಕು ಎನ್ನುವ ಆಸೆ ತಾಯಿಗೆ ಶುರುವಾಯಿತು ಹೀಗಾಗಿ ರೇಖಾ ನೀನು ಅಮೆರಿಕಾಗೆ ಹೋಗು ನನ್ನ ಬಗ್ಗೆ.

ಚಿಂತಿಸಬೇಡ ನಾನು ನನ್ನ ಆರೋಗ್ಯವನ್ನು ನೋಡಿಕೊಳ್ಳುತ್ತೇನೆ ಎಂದು ತಾಯಿ ರೇಖಳಿಗೆ ಹೇಳಿದರು ರೇಖಾಗೆ ತಾಯಿಯನ್ನು ಬಿಟ್ಟು ಹೋಗುವ ಮನಸ್ಸು ಇಲ್ಲದಿದ್ದರೂ ವಿಧಿ ಇಲ್ಲದ ರೇಖಾ ಅಮೆರಿಕಾಗೆ ಹೋಗಲು ನಿರ್ಧಾರ ಮಾಡಿದಳು ತನ್ನ ತಾಯಿಯನ್ನು ನೋಡಿಕೊಳ್ಳಲು ಒಬ್ಬಳು ಮಹಿಳಾ ಕೇರ್ ಟೇಕರನ್ನು ನೇಮಿಸಿದಳು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ