ಮೊದಲೇ ಚರ್ಚೆ ಮಾಡಿದಂತೆ ಈಗ ಬಿಗ್ ಬಾಸ್ ಸಖತ್ ಟ್ರೆಂಡ್ನಲ್ಲಿದೆ ನಮ್ಮ ರಾಜ್ಯದಲ್ಲಿ ಸುಮಾರು 2,00,00,000 ಗೂ ಹೆಚ್ಚು ಜನ ಇದರ ವೀಕ್ಷಣೆ ಮಾಡ್ತಾರೆ. ಅದು ಸಾಮಾನ್ಯದ ಸಂಗತಿಯಲ್ಲ. ಪ್ರತಿದಿನ ಕೂಡ ಒಂದು ಶೋಗಾಗಿ ಜನ ಕಾದು ಕೂತಿದ್ದಾರೆ. ಇದರ ಹಾಗೆ ಅಡಿಕ್ಟ್ ಆಗಿ ನೋಡುವವರ ಸಂಖ್ಯೆ ಇಲ್ಲಿ ಕಡಿಮೆ ಇಲ್ಲ. ಇದಕ್ಕೆ ಕಾರಣ ಒಂದು ಯಾಕಿಷ್ಟು ಅಡಿಕ್ಟ್ ಎಂಬ ಬಗ್ಗೆ ನಾವು ಚರ್ಚೆ ಮಾಡಿದ್ವಿ. ಹೀಗಾಗಿ ಈಗ ಇಲ್ಲಿ ಅದರ ಚರ್ಚೆ ಇನ್ನೊಮ್ಮೆ ಅನಗತ್ಯ. ಬಿಗ್ ಬಾಸ್ ಮನೆಯೊಳಗೆ ಹೋದ ಜನ ಯಾಕೆ ಬೇರೆಯವರನ್ನ ನೋಡಿ ಅವರಿಗೆ ಅಲ್ಲಿ ಒಳಗೆ ಕಾಡುವಂತಹ ಒತ್ತಡ ಡಿಪ್ರೆಷನ್ ಹಾಗೂ ಫೀಲಿಂಗ್ ಆದ್ರೂ ಏನು?

ಕೇರಳದ ಶ್ರೀ ಮಹಾ ಭೈರವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ಶ್ರೀ ರಾಘವನ್ ಗುರೂಜಿ 9845866645.ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೆ .ನಿಮ್ಮ ಹೆಂಡತಿಯ ಪರ ಪುರುಷನ ಸಹವಾಸ ಬಿಡಿಸಬೇಕೆ..ದುಷ್ಟ ಶಕ್ತಿ ಪ್ರಯೋಗ ಆಗಿದ್ಯಾ .ಪ್ರೀತಿ ವಿಚಾರದಲ್ಲಿ ತೊಂದರೆಯೆ.ಮದುವೆಯಲ್ಲಿ ತೊಂದರೆಯೆ ಮಾಟಮಂತ್ರ ಆಗಿದೆಯಾ ಚಿಂತಿಸಬೇಡಿ..ಸರ್ವ ವಶೀಕರಣ ಮಾಡಿಕೊಡಲಾಗುತ್ತದೆ.ವಿಶಿಷ್ಟ ಶಕ್ತಿಗಳ ಮೂಲಕ 100% ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ನೀಡುತ್ತಾರೆ..9945866645.

ಎಲ್ಲಕ್ಕಿಂತ ಮುಖ್ಯವಾಗಿ ಒಳಗೆ ಹೋದವರು ಯಾಕೆ ಸಣ್ಣ ಸಣ್ಣ ವಿಷಯಕ್ಕೂ ತಾಳ್ಮೆ ಕಳೆದುಕೊಂಡು ಜಗಳವಾಡುತ್ತಾರೆ. ಇನ್ನೊಬ್ಬರನ್ನು ಯಾಕಾಗಿ ಹಳಿಯುತ್ತಾರೆ? ಇತರರ ಮೇಲೆ ಇಲ್ಲ ಸಲ್ಲದ ಆರೋಪ ಹಾಗೂ ಅಪವಾದವನ್ನು ಹೊರಿಸುತ್ತಾರೆ. ವೀಕ್ಷಕರಿಗೆ ಬಿಗ್ ಬಾಸ್ ಹಲವು ಸಲ ಈ ಎಲ್ಲ ಸಂಗತಿಗಳಿಗೂ ಸಾಕ್ಷಿಯಾಗುತ್ತದೆ. ಹೀಗೆಲ್ಲಾ ಆದಾಗ ಅದು ನನಗೆ ಆಸಕ್ತಿಕರ ಅಂತ ಅನಿಸಿಕೊಳ್ಳೋದು ಈ ಸಲದ ಬಿಗ್ ಬಾಸ್ ನ 10 ನೇ ಸೀಜನ್ ಕೂಡ ಸ್ಪರ್ಧಿಗಳ ನಡುವಿನ ಇಂಥ ಕೋಲಾಹಲಗಳಿಗೆ ಕೇಂದ್ರ ಬಿಂದುವಾಗಿದೆ. ಈ ಒಂದು ತಿಂಗಳಿನಿಂದ ಕೂಡಿರುತ್ತದೆ. ಇಲ್ಲಿ ಎರಡು ತಂಡಗಳು ಮುಖ್ಯವಾಗಿ ಸೇರಿಸ ಬೇಕಾಗುತ್ತೆ ಇಟ್ಟ ಆಯಾ ತಂಡಗಳ ಇರುವಂತಹ ಒಗ್ಗಟ್ಟಿನ ಸೃಷ್ಟಿ ಮಾಡಿದ್ದು ಕೂಡ ಎರಡು ತಂಡಗಳ ನಡುವೆ ಬೆಂಕಿಯನ್ನ ಹತ್ತಿಸಿಬಿಡುತ್ತದೆ.

ತಾವು ಗೆಲ್ಲಬೇಕೆಂಬ ಹಠ ಸ್ಪರ್ಧಿಗಳನ್ನು ಹುಚ್ಚೆಬ್ಬಿಸುತ್ತೆ. ವೀಕ್ಷಕರೇ ಆರಂಭದಲ್ಲಿ ಎಲ್ಲರೂ ಕೂಡ ಈ ಡ್ರೋನ್ ಪ್ರತಾಪ್ ವಿರುದ್ಧ ಏಕಾ ಏಕಿ ತಿರುಗಿಬಿದ್ದಿದ್ದರು. ಇನ್ನು ಕಿಚ್ಚ ವಿಷಯವಾಗಿ ಕಾರ್ತಿಕ್ ಹಾಗು ನೀತು ಅವರ ನಡುವೆ ಕೂಡ ಮಾತಿನ ಚಕಮಕಿ ಜೋರಾಗಿ ನಡೆದಿತ್ತು. ನಮೃತ ಹಾಗೂ ತನಿಷ್ಕ ಜಗಳ ಕೂಡ ಈ ಸಲದ ಹೈಲೈಟ್ ತೀರಾ ಈಚೆಗೆ ಬಲು ಇಷ್ಟ. ಪ್ರತಾಪ್ ನಾಲ್ಕು ಚೀಟಿಗಳನ್ನು ವಶಕ್ಕೆ ಪಡೆದು ಮೂರನ್ನೇ ತಮ್ಮ ಬಳಿ ಇಟ್ಟುಕೊಂಡು ಒಂದನ್ನ ಮಾತ್ರ ಅತ್ಯಂತ ಚಾಲಾಕಿತನ ದಿಂದ ತಮ್ಮ ಪ್ಯಾಂಟ್ ಜೇಬಿನಲ್ಲಿ ಇಟ್ಟುಕೊಂಡಿದ್ದರು. ಇಂಥ ಬುದ್ಧಿಶಕ್ತಿ ಯನ್ನು ಆರಂಭಿಸಿ ಟಾಸ್ಕ್‌ನಲ್ಲಿ ಈ ರೀತಿ ಸಂಯೋಜಿತವಾಗಿ ಆಲೋಚಿಸಿ ಎಚ್ಚರಿಕೆ ಹೆಜ್ಜೆಗಳನ್ನು ಎಲ್ಲ ಸ್ಪರ್ಧಿಗಳಿಗೂ ಬರಲ್ಲ. ವೀಕ್ಷಕರಿಗೆ ಇಲ್ಲಿ ಬೇಕಿರುವುದು, ಬ್ಯಾಲೆನ್ಸ್ ಆಗಿ ಪ್ರತಾಪ್ ರೀತಿಯಲ್ಲಿ ತಲೆಯನ್ನು ಉಪಯೋಗಿಸಬೇಕೆ? ವಿನಹ ಮಾತು, ಮತದಾನ, ಶಕ್ತಿವಂತ ಎಲ್ಲರೂ ಮೇಲೆ ಕೂಡ ಜಗಳ,ವಿನಯ ವರ್ತನೆ ಸರಿಯಿಲ್ಲ ಅನ್ನೋದು ವೀಕ್ಷಕರ ಅಭಿಪ್ರಾಯ.

ಮೊದಲೇ ಪ್ರತಾಪ್ ಅಂದ್ರೆ ಅಸಹನೆ ತೋರುವ ವಿನಯ್‌ಗೆ ಈ ಒಂದು ಪ್ರತಾಪ್ ಮಾತುಗಳು ಹಾಗು ಅವನಿಗೆ ಇನ್ನಷ್ಟು ಟ್ರಿಗರ್ ಮಾಡಿತ್ತು. ಇದಾಗಿ ಮರುದಿನ ಬಿಗ್ ಬಾಸ್ ಕೂಡ ಕನ್ನಡ ರಾಜ್ಯೋತ್ಸವದ ಶುಭಾಶಯವನ್ನು ತಿಳಿಸಿ ಹಳ್ಳಿ ಜೀವನ ಸಾಗಿಸುವಂತ ಟಾಸ್ಕ್ ಕೊಟ್ಟು ಎರಡು ತಂಡ ವನ್ನು ರಚನೆ ಮಾಡಿ ಅವೆರಡಕ್ಕೂ ಕೂಡ ಒಂದಕ್ಕೆ ವಿನಯ ಮತ್ತೊಂದಕ್ಕೆ ಸಂಗೀತ ಹೀಗೆ ಎರಡು ಜನರನ್ನು ಮುಖ್ಯಸ್ಥರನ್ನಾಗಿ ನೇಮಿಸಿ ಟಾಸ್ಕ್ ಚಾಲನೆಯನ್ನು ಕೊಟ್ಟಿದ್ದರು. ಈ ಒಂದು ಟಾಸ್ಕ್ ಅತ್ಯಂತ ಆಸಕ್ತಿಕರವಾಗಿತ್ತು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.