ಅತಿ ಅವಸರವಾಗಿ ವೈದ್ಯಕೀಯ ಸೇವೆಯನ್ನು ನಿರ್ವಹಿಸುವುದು ಎಂದರೆ ಅದು ನಮ್ಮ ಆಂಬುಲೆನ್ಸ್ ವಾಹನ ರೋಡ್ ಮಧ್ಯದಲ್ಲಿ ಟ್ರಾಫಿಕ್ ನಲ್ಲಿ ಸಿಲುಕಿದರೆ ಅದಕ್ಕೆ ದಾರಿ ಬಿಟ್ಟು ಕರೆಕ್ಟ್ ಟೈಮಿನಲ್ಲಿ ಆಸ್ಪತ್ರೆ ಸೇರಲು ಯಾರು ಕೂಡ ಸಹಕರಿಸಿದರು ಸಹ ಒಂದು ಪ್ರಾಣವನ್ನು ಉಳಿಸಿದಂತಾಗುತ್ತದೆ.ದೇಶದಲ್ಲಿ ಇಂಥ ಘಟನೆಗಳು ತುಂಬಾ ನಡೆಯುತ್ತಿರುತ್ತದೆ ಆದರೆ ನೆನ್ನೆ ಬೆಂಗಳೂರಿನಲ್ಲಿ ಪ್ರಧಾನಿಯಾಗಿತ್ತುಕೊಂಡು ರೋಡ್ ಶೋ ನಡೆಸುವಾಗ ಆಂಬುಲೆನ್ಸ್ ಬಂದಾಗ ನರೇಂದ್ರ ಮೋದಿಯವರು ಮಾಡಿರುವ ಈ ಕೆಲಸ ಈಗ ಎಲ್ಲಾ ಕಡೆ ವೈರಲ್ ಆಗ್ತಿದೆ ಅಸಲಿಗೆ ನಡೆದಿದ್ದಾದರೂ ಏನು ಅಂತ ನೋಡುವ ಮುನ್ನ ಪ್ರಧಾನಿ ನರೇಂದ್ರ ಮೋದಿಯವರ ಅಪ್ಪಟ ಅಭಿಮಾನಿ ಆಗಿದ್ದರೆ ಈ ವಿಡಿಯೋವನ್ನು ತಪ್ಪದೆ ಲೈಕ್ ಮಾಡಿ ಸ್ನೇಹಿತರೆ.

ಈಗ ಕರ್ನಾಟಕದಲ್ಲಿ ಎಲೆಕ್ಷನ್ ನಡೆಯುತ್ತಿದೆ ಅದಕ್ಕಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರಧಾನಿ ಮೋದಿ ಅವರು ರೋಡ್ ಶೋಗಳನ್ನು ನಡೆಸುತ್ತಿದ್ದಾರೆ .ಇನ್ನೂ ಮೊನ್ನೆ ಬೆಂಗಳೂರಿನ ಬೊಮ್ಮನಹಳ್ಳಿಯಿಂದ ಹಿಡಿದು ಮಲೇಶ್ವರಂ ವರೆಗೆ ರೋಡ್ ಶೋ ನಡೆಸಿದರು ರೋಡ್ ಶೋ ನಡೆಸುವ ಕಾರಣ ಈ ದಾರಿಯ ಎಲ್ಲಾ ಮುಖ್ಯ ರಸ್ತೆಗಳನ್ನು ಬಂದ್ ಮಾಡಲಾಗಿತ್ತು.

ಬೆಂಗಳೂರಿನ ಬಸವನಗುಡಿಯಲ್ಲಿ ರೋಡ್ ಶೋ ನಡೆಸುವಾಗ ಆಂಬುಲೆನ್ಸ್ ಶಬ್ದ ಕೇಳಿಸಿದೆ ಆಗ ಕೂಡಲೇ ತಾವು ನಡೆಸುತ್ತಿದ್ದ ರೋಡ್ ಶೋ ನ ಕಾರನ್ನು ನಿಲ್ಲಿಸಿ ತಮ್ಮ ಎಸ್ ಪಿ ಜಿ ಸೆಕ್ಯೂರಿಟಿಗೆ ಹೇಳಿ ಮೊದಲು ಆಂಬುಲೆನ್ಸ್ ನನ್ನು ಕಳಿಸಿಕೊಡಿ ಎಂದು ಆರ್ಡರ್ ಮಾಡಿದ್ದಾರೆ.ಆ ತಕ್ಷಣವೇ ಅಲ್ಲಿದ್ದ ಆಂಬುಲೆನ್ಸ್ ನನ್ನು ಹೋಗಲು ದಾರಿ ಮಾಡಿಕೊಡಲಾಗಿತ್ತು ಇದನ್ನು ನೋಡಿದ ಅಲ್ಲಿನ ಜನರೆಲ್ಲ ಮೋದಿ ಮೋದಿ ಎಂದು ಕಿರುಚಿದ್ದಾರೆ ಮೋದಿಯವರು ಪ್ರಧಾನಿಯಾಗಿಂದಲೂ

ಸಹ ವಿಐಪಿ ಸಂಸ್ಕೃತಿ ಹೋಗಬೇಕೆಂದು ಹೇಳುತ್ತಿರುತ್ತಾರೆ, ಆದರೆ ನಮ್ಮ ಎಂಎಲ್ಎ ಮಂತ್ರಿಗಳು ಇದನ್ನು ಪಾಲಿಸಿದರೆ ನಮ್ಮ ಜನರಿಗೂ ಕೂಡ ಅನುಕೂಲವಾಗುತ್ತೆ ಎಂದು ಹೇಳುತ್ತಾ ಮೋದಿಯವರ ಈ ಕೆಲಸ ನಿಮಗೂ ಕೂಡ ಮೆಚ್ಚುಗೆಯಾಗಿದ್ದರೆ ಗ್ರೇಟ್ ಪಿಎಂ ಅಂತ ನಮಗೆ ಕೂಡಲೇ ಕಮೆಂಟ್ ಮಾಡಿ ತಿಳಿಸಿ ಹಾಗೆ ಈ ವಿಡಿಯೋವನ್ನು ತಪ್ಪದೇ ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.