ಜಗತ್ತಿನ ಅತಿ ದೊಡ್ಡ ಉದ್ಭವ ಸಾಲಿಗ್ರಾಮ ನರಸಿಂಹ ಸ್ವಾಮಿಯ ವಿಗ್ರಹವಿದು…. ತಮ್ಮ ಪ್ರಿಯ ಭಕ್ತರದಂತಹ ಪ್ರಹಲ್ಲಾದ ರನ್ನು ಹಿರಣ್ಯ ಕಶ್ಯಪವಿನಿಂದ ರಕ್ಷಿಸಲು ಮಹಾ ವಿಷ್ಣು ದೇವರು ಅವತರಿಸಿ ಬಂದಂತಹ ರೂಪವೇ ನರಸಿಂಹ ಅವತಾರ ಮಾನವ ಹಾಗೂ ಸಿಂಹವು ಸೇರಿ ಸೃಷ್ಟಿ ಆದಂತಹ ರೂಪವೇ ನರಸಿಂಹ ರೂಪ ಶತ್ರು ಭಯ ಇರುವವರು ಶನಿ ಮತ್ತು ಕುಜ ದೋಷ.

ಇರುವವರು ನರಸಿಂಹ ಸ್ವಾಮಿಯ ಜಪವನ್ನು ಮಾಡಿದರೆ ಸಾಕು ಆ ಎಲ್ಲಾ ಕಷ್ಟಗಳು ಪರಿಹಾರವಾಗುತ್ತದೆ ನಾವು ಈ ದಿನ ಪರಿಚಯ ಮಾಡುತ್ತಿರುವಂತಹ ಕ್ಷೇತ್ರ ಬಹಳ ವಿಶೇಷವಾದದ್ದು ಏಕೆಂದರೆ ಈ ಕ್ಷೇತ್ರ ದಲ್ಲಿ ಇರುವಂತಹ ನರಸಿಂಹ ಸ್ವಾಮಿಯ ವಿಗ್ರಹವು ಸಾಲಿಗ್ರಾಮ ಶಿಲೆಯಿಂದ ಮಾಡಲ್ಪಟ್ಟಿದೆ ಹದಿನಾರು ತೋಳುಗಳನ್ನು ಹೊಂದಿರುವಂತಹ ಭಗವಂತರು ಹಿರಣ್ಯ ಕಶ್ಯಪ.

ರಾಕ್ಷಸನನ್ನ ಬಿಗಿಯಾಗಿ ಹಿಡಿದು ಸಂಹಾರವನ್ನು ಮಾಡುತ್ತಾ ಇರುವಂತಹ ಅತ್ಯಂತ ವಿಶಿಷ್ಟವಾದಂತಹ ರೂಪವನ್ನು ವಿಗ್ರಹದಲ್ಲಿ ನಾವು ನೋಡಬಹುದು ಅತ್ಯಂತ ಶಕ್ತಿಶಾಲಿಯಾದಂತಹ 16 ಕೈಗಳುಳ್ಳ ನರಸಿಂಹ ಸ್ವಾಮಿಯು ಸಾವಿರಾರು ವರ್ಷಗಳಿಂದಲೂ ಇಲ್ಲಿ ತಮ್ಮ ಭಕ್ತಾದಿಗಳಿಗೆ ಅಭಯವನ್ನು ನೀಡುತ್ತಾ ಪೊರೆಯುತ್ತಾ ಬಂದಿದ್ದಾರೆ ಈ.

ವಿಗ್ರಹವನ್ನು ಯಾರು ಸಹ ಕೆತ್ತನೆ ಮಾಡಿಲ್ಲ ಬದಲಾಗಿ ನರಸಿಂಹ ಸ್ವಾಮಿಯೇ ಸ್ವಯಂಭೋ ವಿಗ್ರಹವಾಗಿ ಇಲ್ಲಿ ಮೂಡಿ ಬಂದಿದ್ದಾರೆ ಅಷ್ಟು ಮಾತ್ರವಲ್ಲದೆ ಜಗತ್ತಿನ ಅತಿ ದೊಡ್ಡ ಉದ್ಭವ ಸಾಲಿಗ್ರಾಮ ನರಸಿಂಹ ಎನ್ನುವ ಹೆಗ್ಗಳಿಕೆ ಈ ವಿಗ್ರಹಕ್ಕೆ ಇದೆ ನಾವು ಇಂದು ಪರಿಚಯಿಸುತ್ತ ಇರುವಂತಹ ಶ್ರೀ ನರಸಿಂಹ ಸ್ವಾಮಿಯ ವಿಶೇಷ ಆಲಯ ಇರುವುದು ನೆರೆಯ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ.

ಜಿಲ್ಲೆಯ ಕೊನೆ ನರಸಿಂಹಸ್ವಾಮಿ ಎಂಬ ಗ್ರಾಮದಲ್ಲಿ ಜಗತ್ತಿನ ಅತಿ ದೊಡ್ಡ ಸಾಲಿಗ್ರಾಮ ನರಸಿಂಹಸ್ವಾಮಿ ಯನ್ನು ಹೊಂದಿರುವಂತಹ ಮಹಾರಾಷ್ಟ್ರದ ಕೊನೆ ನರಸಿಂಹಸ್ವಾಮಿ ದೇವಾಲಯದ ಬಗ್ಗೆ ಹಲವು ಕುತೂಹಲ ಭರಿತ ಮಾಹಿತಿಯನ್ನು ಒಂದೊಂದಾಗಿ ತಿಳಿಯುತ್ತಾ ಹೋಗೋಣ. ಕೊನೆ ನರಸಿಂಹಪುರವು ಮಹಾರಾಷ್ಟ್ರದ ಸಾಂಗ್ಲಿಪುರದ ಕೃಷ್ಣಾ ನದಿಯ ತೀರದಲ್ಲಿ.

ಇರುವಂತಹ ಒಂದು ಪುಟ್ಟ ಗ್ರಾಮ ಇಲ್ಲಿ ನೆಲೆ ನಿಂತಿರುವಂತಹ ಉದ್ಭವ ನರಸಿಂಹ ಸ್ವಾಮಿಯನ್ನು ಸ್ಥಳೀಯರು ಜ್ವಾಲಾ ನರಸಿಂಹ ಎಂದು ಕರೆದು ಪೂಜಿಸುತ್ತಾರೆ ಜ್ವಾಲೆನರಸಿಂಹಸ್ವಾಮಿಯ ಸೌಂದರ್ಯ ವರ್ಣನಾತೀತ ವಿಗ್ರಹವನ್ನು ಸೂಕ್ಷ್ಮವಾಗಿ ಗಮನಿಸಿದಾಗ ದೇವರ ಪಾದದ ಬಳಿ ಗರುಡ ಭೂದೇವಿ ಹಾಗೂ ಮತ್ತೊಂದು ಬದಿಯಲ್ಲಿ ಭಕ್ತ ಪ್ರಹ್ಲಾದರು ಹಾಗೂ ಲಕ್ಷ್ಮೀದೇವಿ.

ನಿಂತಿರುವುದನ್ನು ನಾವು ಕಾಣಬಹುದು ದೇವರ ತಲೆಯ ಭಾಗದಲ್ಲಿ ಮಹಾ ವಿಷ್ಣು ದೇವರ ದಶಾವತಾರವನ್ನು ನಾವು ದರ್ಶಿಸಬಹುದು ಮೂರ್ತಿಯು ಸುಮಾರು ಐದು ಅಡಿಗಳಷ್ಟು ಎತ್ತರವಾಗಿತ್ತು ಸಂಪೂರ್ಣವಾಗಿ ಸಾಲಿಗ್ರಾಮ ಶಿಲೆಯಿಂದ ಮಾಡಲ್ಪಟ್ಟಿದೆ ಸಾಮಾನ್ಯವಾಗಿ ದೇವಾಲಯಗಳಲ್ಲೆಲ್ಲ ಸಣ್ಣ ಸಾಲಿಗ್ರಾಮ ಶಿಲೆಯ ಶ್ರೀನರಸಿಂಹ ಸ್ವಾಮಿ ಮೂರ್ತಿಯನ್ನು.

ನಾವು ಕಂಡಿರಬಹುದು ಆದರೆ ಈ ರೀತಿ 5 ಅಡಿಯ ಎತ್ತರವಾಗಿರುವಂತಹ ಸಂಪೂರ್ಣ ಸಾಲಿಗ್ರಾಮ ಶಿಲೆಯಿಂದ ಮಾಡಲ್ಪಟ್ಟಿರುವಂತಹ ಶ್ರೀ ನರಸಿಂಹ ಸ್ವಾಮಿ ಮೂರ್ತಿ ನಮಗೆ ಬೇರೆ ಎಲ್ಲೂ ಸಹ ಕಾಣಲು ಸಿಗುವುದಿಲ್ಲ. ಸ್ಥಳ ಪುರಾಣ, ತಳಪುರಾಣದ ಪ್ರಕಾರ ಸುಮಾರು 7 ವರೆ ಸಾವಿರ ವರ್ಷಗಳ ಕೆಳಗೆ ಅಂದರೆ ದ್ವಾಪರಯುಗದಲಿ ಪರಶುರಾಮ ಮುನಿಗಳು.

ಶ್ರೀ ನರಸಿಂಹ ಸ್ವಾಮಿಯನ್ನು ಕುರಿತು ಕೃಷ್ಣ ನದಿಯ ತೀರದಲ್ಲಿ ತಪಸ್ಸನ್ನು ಆಚರಿಸುತ್ತಾರೆ ಆ ಮನೆಗಳ ಅಪಾರ ಭಕ್ತಿಗೆ ಮೆಚ್ಚಿದ ಅಂತಹ ಶ್ರೀ ನರಸಿಂಹ ಸ್ವಾಮಿಯು 16 ತೋಳುಗಳ ಸಾಲಿಗ್ರಾಮ ಶಿಲಾ ರೂಪಿಯಾಗಿ ಪ್ರಕಟಗೊಳ್ಳುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.