ಗ್ಯಾಸ್ ಸಿಲಿಂಡರ್ ಗೆ ಹೀಗೆ ನೀರು ಹಾಕಿ ಸಾಕು ಗ್ಯಾಸ್ ಬಹಳ ದಿನದವರೆಗೆ ಬರುತ್ತೆ… ಗ್ಯಾಸ್ ಸಿಲಿಂಡರ್ ನಮ್ಮೆಲ್ಲರ ಮನೆಯಲ್ಲಿ ಇದೆ ಅಲ್ಲವಾ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಖಾಲಿ ಆದರೆ ಅದರ ಪಾಡಂತೂ ಯಾರಿಗೂ ಬೇಡ ಕೆಲವೊಮ್ಮೆ ನಾವು ಗ್ಯಾಸ್ ಸಿಲಿಂಡರ್ ಈ ದಿನಾಂಕಕ್ಕೆ ಕಾಲಿಯಾಗ ಬಹುದು ಅಂದುಕೊಂಡಿರುತ್ತೇವೆ ಆದರೆ ಅದಕ್ಕಿಂತ ಮೊದಲೇ ಗ್ಯಾಸ್ ಸಿಲಿಂಡರ್ ಖಾಲಿ ಆಗಿರುತ್ತದೆ ಇನ್ನು ಕೆಲವೊಮ್ಮೆ ಹಬ್ಬ ಹರಿದಿನ.

ಇಲ್ಲ ಮನೆಗೆ ಯಾರಾದರೂ ನೆಂಟರು ಬಂದಿರುತ್ತಾರೆ ಆಗ ಅಡುಗೆ ಮಾಡುವ ಬರದಲ್ಲಿರುವ ನಮಗೆ ಸಡನ್ ಆಗಿ ಈ ಗ್ಯಾಸ್ ಸಿಲಿಂಡರ್ ಖಾಲಿ ಆದರೆ ತುಂಬಾ ಕಷ್ಟ ಕೆಲವೊಮ್ಮೆ ಹೊಸ ಸಿಲಿಂಡರ್ ಬುಕ್ ಮಾಡಿದರು ಬರುವುದು ತಡವಾಗಿರುತ್ತದೆ ಆಗ ಗ್ಯಾಸ್ ಸಿಲಿಂಡರ್ ಕಾಲಿಯಾದರೂ ತೊಂದರೆಯೇ ಹಾಗಾದರೆ ಇವೆಲ್ಲ ತೊಂದರೆ ಎದುರಾಗಬಾರದು ಎಂದು ಇದ್ದರೆ ಗ್ಯಾಸ್.

ಎಷ್ಟು ಇದೆ ಎಂದು ತಿಳಿಯುವುದು ಒಳ್ಳೆಯದು ಇದರಿಂದ ಗ್ಯಾಸ್ ಅನ್ನು ನಾವು ಮಿತವಾಗಿ ಬಳಸಬಹುದ ಗ್ಯಾಸ್ ಅನ್ನು ಉಳಿತಾಯ ಮಾಡಬಹುದು ಹಾಗೆ ಗ್ಯಾಸ್ ಎಷ್ಟಿದೆ ಎಂದು ತಿಳಿದುಕೊಂಡರೆ ಹೊಸ ಸಿಲಿಂಡರನ್ನು ಬುಕ್ ಮಾಡುವುದಕ್ಕೆ ಉಪಯೋಗವಾಗುತ್ತದೆ ಹಾಗಾದರೆ ಹೇಗೆ ಮನೆಯಲ್ಲೇ ಗ್ಯಾಸ್ ಎಷ್ಟು ಇದೆ ಎಂದು ತಿಳಿಯುವುದು ಎಂದು ಯೋಚಿಸುತ್ತಿದ್ದೀರಾ.

ಬನ್ನಿ ಹಾಗಾದರೆ ಅದು ಹೇಗೆ ಎಂದು ಇವತ್ತು ತಿಳಿಸಿಕೊಡುತ್ತೇನೆ ಒಂದು ಒದ್ದೆ ಬಟ್ಟೆಯನ್ನು ತೆಗೆದುಕೊಂಡು ಇದನ್ನು ಹೀಗೆ ಗ್ಯಾಸ್ ಸಿಲಿಂಡರ್ ನ ಮೇಲೆ ಒದ್ದೆ ಬಟ್ಟೆಯಿಂದ ಒಂದು ಲೈನ್ ಎಳೆಯಿರಿ ನಿಮಗೆ ಸರಿಯಾಗಿ ಕಾಣಿಸಲಿ ಎಂದು ನಾನು ಒಂದು ಹಿಟ್ಟಿನಿಂದ ಈ ರೀತಿ ಆ ಕಡೆ ಈ ಕಡೆ ಲೈನ್ ಎಳೆದುಕೊಂಡಿದ್ದೇನೆ ಬಿಳಿ ಬಣ್ಣದಲ್ಲಿ ನಿಮಗೆ ಒಣಗಿರುವುದು ಸರಿಯಾಗಿ ಕಾಣಿಸುತ್ತದೆ.

ಇದನ್ನು ಹೀಗೆ ಐದು ನಿಮಿಷ ಬಿಟ್ಟರೆ ಗ್ಯಾಸ್ ಎಷ್ಟು ಇದೆ ಎಂದು ಗೊತ್ತಾಗುತ್ತದೆ ಹೇಗೆ ಎಂದರೆ ಗ್ಯಾಸ್ ಜಾಸ್ತಿ ಇರುವ ಜಾಗ ಒದ್ದೆಯಾಗಿರುತ್ತದೆ ಗ್ಯಾಸ್ ಎಲ್ಲಿ ಕಾಲಿ ಆಗಿರುತ್ತದೆ ಆ ಜಾಗ ಒಣಗಿರುತ್ತದೆ ನೋಡಿ ಇಲ್ಲಿ ಅರ್ಧ ಭಾಗ ಒಣಗಿಲ್ಲ ಇದರ ಅರ್ಥ ಈ ಅರ್ಧದಷ್ಟು ಗ್ಯಾಸ್ ಇನ್ನೂ ಸಿಲಿಂಡರ್ ನಲ್ಲಿ ಇದೆ ಎಂದು ಅರ್ಥ.ಈ ಗ್ಯಾಸ್ ಸಿಲೆಂಡರ್ ನಲ್ಲಿ ಪೂರ್ತಿಯಾಗಿ ಇದೆ ಇದಕ್ಕೂ.

ಇದೇ ರೀತಿ ಮಾಡಿ ತೋರಿಸುತ್ತೇನೆ ಒಂದು ಒದ್ದೆ ಬಟ್ಟೆಯಿಂದ ಈ ರೀತಿ ಒಂದು ಗೆರೆಯನ್ನು ಎಳೆದುಕೊಂಡು ಇದ್ದೇನೆ ಸುಮಾರು ಐದು ನಿಮಿಷ ಹಾಗೆ ಬಿಟ್ಟಿದ್ದೇನೆ ನೀವೇ ನೋಡಬಹುದು ಗ್ಯಾಸ್ ಸಿಲಿಂಡರಲ್ಲಿ ಗ್ಯಾಸ್ ಪೂರ್ತಿ ಇರುವ ಕಾರಣ ಒಣಗಿಲ್ಲ ಹಾಗೆ ಇದೆ ಇದು ಪೂರ್ತಿ ಇರುವಂತಹ ಗ್ಯಾಸ್,ಗ್ಯಾಸ್ ಎಲ್ಲಿಯ ತನಕ ಇರುತ್ತದೆ ಆ ಜಾಗ ಒಣಗುವುದಿಲ್ಲ ಎಲ್ಲಿಯವರೆಗೆ ಗ್ಯಾಸ್ ಇದೆ.

ಎಂದು ಇದರಿಂದ ನೀವು ಸುಲಭವಾಗಿ ತಿಳಿದುಕೊಳ್ಳಬಹುದು ನೀವು ಮನೆಯಲ್ಲೇ ಈ ರೀತಿ ಮಾಡುವುದರಿಂದ ಮಿತವಾಗಿ ಗ್ಯಾಸ್ ಅನ್ನು ಬಳಸಿಕೊಳ್ಳಬಹುದು ಕೆಲವೊಮ್ಮೆ ನಾವು ತುಂಬಾನೇ ಗ್ಯಾಸ್ ಬಳಸಿರುತ್ತೇವೆ ಇದರಿಂದ ತುಂಬಾನೇ ಗ್ಯಾಸ್ ವ್ಯರ್ಥವಾಗುತ್ತದೆ ಹಾಗೆ ಸುಮ್ಮನೆ ಖರ್ಚು ಕೂಡ.

ಜಾಸ್ತಿಯಾಗುತ್ತದೆ ಅದರ ಬದಲು ಈ ರೀತಿ ತಿಳಿದುಕೊಂಡರೆ ಮಿತವಾಗಿ ಗ್ಯಾಸನ್ನು ಬಳಸಿಕೊಳ್ಳುವುದಕ್ಕೆ ಉಪಯೋಗವಾಗುತ್ತದೆ ಹಾಗೆ ನಮಗೆ ಮತ್ತೆ ಸಿಲಿಂಡರ್ ಅನ್ನು ಬುಕ್ ಮಾಡಿಕೊಳ್ಳುವುದಕ್ಕೂ ಕೂಡ ಸಹಾಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ