ಶರೀರದ ಈ ಅಂಗಕ್ಕೆ ಇಂದೇ ಕಟ್ಟಿರಿ ಕಪ್ಪುದಾರ,ಎಲ್ಲ ನಿಮ್ಮ ಕಾಲು ಕೆಳಗೆ ಇರುತ್ತಾರೆ..ಈ ಒಂದು ಕೆಲಸವನ್ನು ನೀವು ಈಗಲೇ ಮಾಡಿದ್ದೆ ಆದರೆ ನೀವು ಈ ಹಿಂದೆ ಇದ್ದಿದ್ದಕ್ಕಿಂತ ಹೆಚ್ಚಾಗಿ ಖುಷಿಯಾಗಿ ಮತ್ತು ತುಂಬಾ ಒಳ್ಳೆಯ ಜೀವನವನ್ನು ಸಾಗಿಸಲು ಈ ಒಂದು ಕಾರ್ಯವು ನಿಮಗೆ ಸಹಾಯ ಮಾಡುತ್ತದೆ ಸಾಮಾನ್ಯವಾಗಿ ನೀವು ಹಲವು ತೊಂದರೆಗಳಿಂದಲೇ ನಿಮ್ಮ.

ಜೀವನವನ್ನು ಕಂಡುಕೊಂಡಿದ್ದರೆ ಈ ಒಂದು ಕಾರ್ಯವನ್ನು ನೀವು ಅತಿ ವೇಗವಾಗಿ ಮಾಡಿದ್ದೆ ಆದರೆ ಸಕಲ ಸುಖ ಶಾಂತಿ ನಿಮ್ಮ ಪಾಲಾಗುತ್ತದೆ ನೀವುಗಳು ಎಷ್ಟೇ ಫಲವನ್ನು ಭಾವಿಸಿದರು ಅದು ನಿಮಗೆ ಸಿಗುವುದಿಲ್ಲ ನಿಮ್ಮ ಸುತ್ತಮುತ್ತಲು ನಕಾರಾತ್ಮಕ ಶಕ್ತಿ ತಾಂಡವ ಮಾಡುತ್ತಿರುತ್ತದೆ ಈ ರೀತಿ ಇದ್ದ ಸಮಯದಲ್ಲಿ ಈ ಒಂದು ಕಾರ್ಯವನ್ನು ನೀವು ಮಾಡಬೇಕಾಗುತ್ತದೆ ನಿಮಗಿರುವ.

ಆರ್ಥಿಕ ತೊಂದರೆ ಕೂಡ ದೂರವಾಗಿ ಧನವಂತರಾಗಲು ಕೂಡ ಸಾಧ್ಯವಿದೆ ಮತ್ತು ಗಂಡ ಹೆಂಡತಿರ ಮಧ್ಯೆ ಸಮಸ್ಯೆಗಳು ಇದ್ದರೆ ಅದು ಕೂಡ ದೂರವಾಗಿ ಇಬ್ಬರು ಅನ್ಯೂನ್ಯವಾಗಿ ಬಾಳಲು ಸಹಕಾರಿಯಾಗುತ್ತದೆ ಸಾಮಾನ್ಯವಾಗಿ ಈ ನಕರಾತ್ಮಕ ಶಕ್ತಿಗಳು ಏಕೆ ಅಧಿಕವಾಗಿ ನಿಮ್ಮ ಜೀವನದಲ್ಲಿ ಬರುತ್ತದೆ ಎಂದರೆ ಮೊದಲಿಗೆ ನಿಮ್ಮ ಮನೆಯ ವಾಸ್ತುದೋಷ ಇದಕ್ಕೆ.

ಕಾರಣವಾಗಿರಬಹುದು ಮತ್ತು ಕೆಲವು ವಸ್ತುಗಳು ಸರಿಯಾದ ಜಾಗದಲ್ಲಿ ಇಲ್ಲದಿರುವ ಕಾರಣವೂ ಕೂಡ ಆಗಿರಬಹುದು ಮತ್ತು ಇದೆಲ್ಲಕ್ಕಿಂತ ದೊಡ್ಡ ಕಾರಣವೆಂದರೆ ಹೊರಗಿನ ದೃಷ್ಟಿ ನಿಮ್ಮ ಮೇಲೆ ಬಿದ್ದಾಗ ಇದು ಅತಿಯಾಗಿ ನಿಮ್ಮ ಜೀವನದಲ್ಲಿ ತೊಂದರೆ ಕೊಡುತ್ತದೆ ಸಾಮಾನ್ಯವಾಗಿ ನಾವುಗಳು ನಮ್ಮಪಾಡಿಗೆ ಇರುತ್ತೇವೆ ಆದರೆ ಹೊರಗಿನವರ ಅಸೂಯೆ ನಮ್ಮ ಮೇಲೆ ಬಿದ್ದ.

ಕಾರಣದಿಂದ ನಮಗೆ ಹಲವು ತೊಂದರೆಗಳನ್ನು ಎದುರಿಸಬೇಕಾಗುವ ಪರಿಸ್ಥಿತಿ ಬರುತ್ತದೆ ಮತ್ತು ನಾವು ಎಷ್ಟೇ ಕಷ್ಟವನ್ನು ಪಟ್ಟು ಒಂದು ಕಾರ್ಯವನ್ನು ಮಾಡಿದರು ಅದಕ್ಕೆ ತಕ್ಕನಾದಂತಹ ಫಲ ನಮಗೆ ದೊರೆಯುವುದಿಲ್ಲ ಈ ಒಂದು ಪರಿಹಾರ ನಿಮ್ಮ ಎಲ್ಲ ಚಿಂತೆಗಳನ್ನು ದೂರ ಮಾಡಿ ನಿಮ್ಮ ಜೀವನದಲ್ಲಿರುವ ನಕರಾತ್ಮಕ ಶಕ್ತಿಗಳನ್ನು ದೂರ ಮಾಡಿ ನಿಮ್ಮ.

ಜೀವನದಲ್ಲಿ ಹೊಸ ಆತ್ಮವಿಶ್ವಾಸವನ್ನು ತಂದುಕೊಡುತ್ತದೆ ಮತ್ತು ನೀವು ಅಂದುಕೊಂಡ ಕಾರ್ಯಗಳನ್ನು ನೀವು ಸಲೀಸಾಗಿ ಮಾಡಬಹುದು ಅದರಿಂದ ಅನೇಕ ಲಾಭಗಳನ್ನು ನೀವು ಪಡೆಯುತ್ತೀರಿ ಮತ್ತು ನಿಮ್ಮ ಮನಸ್ ಶಾಂತಿಯು ಕೂಡ ನಿಮಗೆ ಸಿಗುತ್ತದೆ.ಈ ಒಂದು ಪರಿಹಾರಕ್ಕೆ ನಿಮಗೆ ಬೇಕಾಗಿರುವುದು ಒಂದು ಕಪ್ಪು ದಾರ ಒಂದು ಪದ್ಧತಿಯು ನಿಮಗೆ ಈಗಿನಿಂದ.

ಬಂದಿಲ್ಲ ಇದು ತುಂಬಾ ಹಳೆಯ ಕಾಲದಿಂದಲೂ ರೂಡಿಯಲ್ಲಿದೆ ಇದನ್ನು ಪ್ರತಿಯೊಬ್ಬರು ಕೊರಳಿಗೆ ಅಥವಾ ಸೊಂಟಕ್ಕೆ ಮತ್ತು ಕಾಲಿಗೆ ಹೀಗೆ ನಾನಾ ದೇಹದ ಭಾಗಗಳಿಗೆ ಕಪ್ಪು ದಾರವನ್ನು ಕಟ್ಟಿಕೊಂಡಿರುತ್ತಾರೆ ಈ ರೀತಿ ಕಪ್ಪುದರವನ್ನು ಕಟ್ಟಿಕೊಳ್ಳುವುದರಿಂದ ಹಲವರ ಕೆಟ್ಟ ಕಣ್ಣು ನಮ್ಮ ಮೇಲೆ ಬೆಳೆದಿರುವ ರೀತಿ ಮಾಡುತ್ತದೆ ಮತ್ತು ನಾವು ಅತಿ ಬೇಗ.

ಶ್ರೀಮಂತರಾಗಲು ನಮಗೆ ಸಹಾಯ ಮಾಡುತ್ತದೆ ಸಾಮಾನ್ಯವಾಗಿ ಹೇಳುವುದಾದರೆ ನಮ್ಮ ದೇಹವು ಪಂಚ ತತ್ವಗಳಿಂದ ಒಂದಾಗಿದೆ ನೀರು ಬೆಂಕಿ ಗಾಳಿ ಮತ್ತು ಆಕಾಶ ಮತ್ತು ಭೂಮಿಯೆಂದು ಅವುಗಳಿಂದ ಸಿಗುವ ಶಕ್ತಿಯಿಂದ ಅದು ನಮ್ಮ ದೇಹದ ಒಳಗೂ ಕೂಡ ಸಂಚಾರ ಮಾಡುತ್ತದೆ ಯಾವ ಸಂದರ್ಭದಲ್ಲಿ ಬೇರೆಯವರ.

ಕೆಟ್ಟ ದೃಷ್ಟಿಯು ನಮ್ಮಮೇಲೆ ಬೀರುತ್ತದೆಯೋ ಆ ಸಮಯದಿಂದ ಈ ಪಂಚತತ್ವಗಳು ಕೂಡ ನಮಗೆ ಸಹಾಯ ಮಾಡುವುದಕ್ಕೂ ಕೂಡ ಸಾಧ್ಯವಾಗುವುದಿಲ್ಲ ಇದರಿಂದ ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರಿಗೂ ಕಪ್ಪು ದಾರವನ್ನು ಕಾಲಿಗೆ ಕಟ್ಟುತ್ತಿದ್ದರು ಮತ್ತು.

ಕೊರಳಿಗೂ ಮತ್ತು ಭುಜಗಳಲ್ಲಿಯೂ ಏಕೆಂದರೆ ಬೇರೆಯವರ ಕೆಟ್ಟ ದೃಷ್ಟಿ ನಮ್ಮ ಮೇಲೆ ಬೀಳಬಾರದು ಎಂದು ಮತ್ತು ಎಲ್ಲ ರೀತಿಯ ನಕಾರಾತ್ಮಕ ಶಕ್ತಿಗಳು ದೂರವಾಗಬೇಕು ಎಂದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.