ಕೇವಲ 5 ನಿಮಿಷದಲ್ಲಿ ಬಟ್ಟೆ ಒಗೆಯುತ್ತೆ ಯಾರು ಬೇಕಾದರೂ ಖರೀದಿ ಮಾಡಿ ಎಲ್ಲಿ ಬೇಕಾದರೂ ಬಟ್ಟೆ ಒಗೆಯಿರಿ…..!!

ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಪ್ರತಿದಿನ ಕೆಲಸಗಳು ಇದ್ದೇ ಇರುತ್ತದೆ ಅದರಲ್ಲಂತೂ ಬಟ್ಟೆ ಒಗೆಯುವಂತಹ ಕೆಲಸ ಅವರಿಗೆ ದೊಡ್ಡ ಹೊರೆಯೇ ಬಿದ್ದಂತೆ ಅನುಭವ ಉಂಟಾಗುತ್ತಿರುತ್ತದೆ. ಆದರೆ ಪ್ರತಿಯೊಬ್ಬರೂ ಕೂಡ ಬಟ್ಟೆ ಒಗೆಯುವಂತಹ ಮಷೀನ್ ಖರೀದಿ ಮಾಡಲು ಸಾಧ್ಯವಾಗುವುದಿಲ್ಲ. ಹಾಗೆಯೇ ಕೆಲವೊಬ್ಬರಿಗೆ ಅದನ್ನು ಹೇಗೆ ಬಳಸಬೇಕು ಎನ್ನುವ ವಿಧಾನ ತಿಳಿದಿರುವುದಿಲ್ಲ.

ಆದ್ದರಿಂದ ಹೆಚ್ಚಿನ ಜನ ಕೈಯಲ್ಲಿಯೇ ಬಟ್ಟೆಯನ್ನು ಒಗೆಯುತ್ತಿರುತ್ತಾರೆ. ಆದರೆ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ವಾಷಿಂಗ್ ಮಷೀನ್ ದೊಡ್ಡ ದೊಡ್ಡ ಬಟ್ಟೆಗಳನ್ನು ಒಗೆಯುವಂತಹ ವಾಷಿಂಗ್ ಮಷೀನ್ ಅಲ್ಲ. ಬದಲಿಗೆ ಚಿಕ್ಕ ಚಿಕ್ಕ ಬಟ್ಟೆಗಳನ್ನು ಅಂದರೆ ಅಡುಗೆ ಮನೆಯಲ್ಲಿ ಸ್ವಚ್ಛಗೊಳಿಸಿದಂತಹ ಬಟ್ಟೆಗಳಿರಬಹುದು ಅಥವಾ ಮಕ್ಕಳ ಚಿಕ್ಕ ಬಟ್ಟೆಗಳು ಇಂತಹ ಬಟ್ಟೆಗಳನ್ನು ಒಗೆಯುವಂತಹ ವಾಷಿಂಗ್ ಮಷೀನ್.


ಎಲ್ಲರಿಗೂ ತಿಳಿದಿರುವಂತೆ ದೊಡ್ಡ ಪ್ರಮಾಣದಲ್ಲಿ ಇರುವಂತಹ ಬಟ್ಟೆಯನ್ನು ಸುಲಭವಾಗಿ ಹೋಗಿಯಬಹುದು ಆದರೆ ಚಿಕ್ಕ ಚಿಕ್ಕ ಬಟ್ಟೆಗಳನ್ನು ಒಗೆಯುವುದು ಎಂದರೆ ಹಿಂಸೆ ಎಂದು ಹೇಳುತ್ತಿರುತ್ತಾರೆ. ಆದ್ದರಿಂದ ಅವರು ಈ ಒಂದು ವಾಷಿಂಗ್ ಮಷೀನ್ ಅನ್ನು ಖರೀದಿ ಮಾಡಿದರೆ ಬಹಳ ಉತ್ತಮವಾಗಿರುತ್ತದೆ ಹಾಗೂ ಚಿಕ್ಕ ಮಕ್ಕಳ ಬಟ್ಟೆಯನ್ನು ಒಗೆಯುವುದಕ್ಕೆ ಇದು ಬಹಳ ಉಪಯುಕ್ತವಾಗಿದೆ ಎಂದು ಹೇಳಬಹುದು.

ಸಾಮಾನ್ಯವಾಗಿ ನೀವೆಲ್ಲರೂ ನೋಡಿರುವಂತೆ ಇತ್ತೀಚಿನ ದಿನಗಳಲ್ಲಿ ಫೇಸ್ಬುಕ್ ಯೌಟ್ಯೂಬ್ ಓಪನ್ ಮಾಡಿದ ತಕ್ಷಣ ಚೈನಾದವರು ಉಪಯೋಗಿಸುವಂತಹ ಕೆಲವೊಂದಷ್ಟು ಸ್ಮಾರ್ಟ್ ವಸ್ತುಗಳು ನಿಮಗೆ ಕಾಣಿಸುತ್ತದೆ ಅವುಗಳಲ್ಲಿ ಉಪಯೋಗಿಸುವಂತಹ ಈ ಒಂದು ಚಿಕ್ಕ ವಾಷಿಂಗ್ ಮಷೀನ್ ಇದೆ. ಹೌದು ಇದರಲ್ಲಿ ಅಡುಗೆಮನೆಯ ಕೊಳೆ ಬಟ್ಟೆ ಕರ್ಚಿಫ್ ಮಕ್ಕಳ ಬಟ್ಟೆ ಹೀಗೆ ಇವುಗಳನ್ನು ಸುಲಭವಾಗಿ ಒಗೆಯ ಬಹುದು.

ಇದನ್ನು ನೀವು ಆನ್ಲೈನ್ ಮೂಲಕ ಅಮೆಜಾನ್ ಫ್ಲಿಪ್ಕಾರ್ಟ್ ಇವುಗಳಲ್ಲಿ ಬುಕ್ ಮಾಡುವುದರ ಮೂಲಕ ಖರೀದಿ ಮಾಡಬಹುದು. ಹಾಗೂ ಇದರ ಬೆಲೆಯೂ ಕೂಡ ಅಷ್ಟಾಗಿ ಹೆಚ್ಚಾಗಿಲ್ಲ ಬದಲಿಗೆ ಸುಲಭವಾಗಿ ಕಡಿಮೆ ಹಣದಲ್ಲಿ ನೀವು ಇದನ್ನು ಖರೀದಿ ಮಾಡಿ ಇದನ್ನು ಉಪಯೋಗಿಸ ಬಹುದು. ಇದನ್ನು ನೀವು ಮಿನಿ ವಾಷಿಂಗ್ ಮಷೀನ್ ಎಂದು ಕರೆಯಬಹುದು.

ಅದರಲ್ಲೂ ಕೆಲಸಕ್ಕೆ ಹೋಗುವಂತಹ ಮಹಿಳೆಯರು ಮಕ್ಕಳ ಬಟ್ಟೆ ಗಳನ್ನು ಒಗೆಯಲು ಸಾಧ್ಯವಿಲ್ಲ ಎನ್ನುವವರು ಇದನ್ನು ಉಪಯೋಗಿಸು ವುದರ ಮೂಲಕ ಸುಲಭವಾಗಿ ಬಟ್ಟೆಯನ್ನು ಒಗೆಯಬಹುದು. ಇದನ್ನು ಒಗಿಯುವುದಕ್ಕೆ ಸುಲಭವಾದ ವಿಧಾನ ಇದು ಪ್ರತಿಯೊಬ್ಬರೂ ಕೂಡ ಇದನ್ನು ಉಪಯೋಗಿಸಿಕೊಳ್ಳಬಹುದು ವಯಸ್ಸಾದವರು ಕೂಡ ಇದನ್ನು ಸುಲಭವಾಗಿ ಆಪರೇಟ್ ಮಾಡಬಹುದಾಗಿದೆ. ಒಟ್ಟಾರೆಯಾಗಿ ಇದು ತುಂಬಾ ಅನುಕೂಲಕರವಾಗುತ್ತದೆ ಪ್ರತಿಯೊಬ್ಬರಿಗೂ ಎಂದೇ ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.