ಕುಕ್ಕರ್ ನ ವೈಟ್ ತುಂಬಾನೇ ಉಪಯೋಗಕಾರಿ ಈ ಟಿಪ್ಸ್ ತಿಳಿದರೆ ನಿಮ್ಮ ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತೆ… ಕುಕ್ಕರ್ ನ ವೈಟ್ ಅಥವಾ ವಿಜಿಲ್ ನ ಈ ಸೂಪರ್ ಟಿಪ್ಸ್ ನ ನೀವೇನಾದರೂ ತಿಳಿದರೆ ನಿಮ್ಮ ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತದೆ ಪ್ರತಿಯೊಬ್ಬರು ತಿಳಿದುಕೊಳ್ಳಲೇ ಬೇಕಾದಂತಹ ಸೂಪರ್ ಟಿಪ್ಸ್, ನಮ್ಮೆಲ್ಲರ ಮನೆಯಲ್ಲೂ ಕುಕ್ಕರ್ ಅಂತು ಇದ್ದೇ.

ಇರುತ್ತದೆ ಕುಕ್ಕರ್ ನಲ್ಲಿ ಸ್ವಲ್ಪ ನೀರು ಹೊರಗಡೆ ಬಂದರೂ ಸಾಕು ಅಥವಾ ವಿಜಿಲ್ ಸರಿಯಾಗಿ ಬಂದಿಲ್ಲ ಅಂದರೆ ನಾವೆಲ್ಲ ಏನು ಮಾಡುತ್ತೇವೆ ಕುಕರ್ನ ಗ್ಯಾಸ್ಕೆಟ್ ಸರಿ ಇಲ್ಲ ಎಂದು ಕುಕ್ಕರ್ನ ಗ್ಯಾಸ್ಕೆಟ್ ಬದಲಾಯಿಸುತ್ತೇವೆ ಕುಕ್ಕರ್ನ ಗ್ಯಾಸ್ಕೆಟ್ ಬದಲಾಯಿಸುವುದು ಬಹಳ ಅನೇ ಮುಖ್ಯ ಒಂದು ವೇಳೆ ಸಮಸ್ಯೆ ಕುಕರ್ನ ಗ್ಯಾಸ್ಕೆಟ್ನಿಂದಲೇ ಆಗುತ್ತಿದೆ ಎಂದರೆ ಪರವಾಗಿಲ್ಲ ಆದರೆ.

ನಾವೆಲ್ಲರೂ ಕುಕ್ಕರ್ ನ ವಿಜಿಲ್ ಅಥವಾ ವೈಟ್ ಬಗ್ಗೆ ತುಂಬಾನೇ ನಿರ್ಲಕ್ಷ್ಯ ವಹಿಸುತ್ತೇವೆ ಕುಕ್ಕರ್ ನ ವೈಟ್ ಅನ್ನು ಪ್ರತಿದಿನ ಶುಚಿಯಂತೂ ಮಾಡುತ್ತೇವೆ ಆದರೆ ನಾವು ಡೀಪಾಗಿ ಶುಚಿ ಮಾಡುವುದಿಲ್ಲ ಇದರಿಂದ ಏನಾಗುತ್ತದೆ ಗೊತ್ತಾ ಆಹಾರದ ಪದಾರ್ಥಗಳಲ್ಲಿ ಕೆಲವೊಂದು ಹೋಗಿ ಕುಕ್ಕರ್ ನ ಬಿಸಿಲೊಳಗೆ ಕುಳಿತುಕೊಳ್ಳುತ್ತದೆ ಕುಕ್ಕರ್ ನಿಂದ ನೀರು ಹೊರಗೆ ಬರುತ್ತದೆ.

ಹಾಗೆ ವಿಜಿಲ್ ಕರೆಕ್ಟಾಗಿ ಆಗುವುದಿಲ್ಲ ಕುಕ್ಕರಲ್ಲಿ ವಿಸಿಲ್ ಕರೆಕ್ಟ್ ಆಗಿ ಆಗಿಲ್ಲ ಎಂದರೆ ಏನಾಗುತ್ತದೆ ಗೊತ್ತಾ ಕುಕ್ಕರ್ ನಲ್ಲಿ ನಾವು ಏನೇ ಬೇಯಿಸಿದರು ಕೂಡ ಸಿದೋಗುವಂತಹ ಸಂದರ್ಭ ಇರುತ್ತದೆ ಕೇವಲ ಇಷ್ಟೇ ಅಲ್ಲ ದೊಡ್ಡ ಅವಗಡಗಳಾಗಬಹುದು ಹಾಗಿದ್ದರೆ ಹೇಗೆ ಈ ಕುಕ್ಕರ್ ನ ವಿಜಿಲ್ ನ ಡೀಪ್ ಶುಚಿ ಮಾಡುವುದು ಎಂದು ನೋಡೋಣ.ಪ್ರತಿ ದಿನ ನಾವಂತೂ.

ಕುಕ್ಕರ್ ನ ವಿಶಿಲ್ ಅನ್ನು ಶುಚಿ ಮಾಡೇ ಮಾಡುತ್ತೀವಿ,ಆದರೆ ಪ್ರತಿದಿನ ಈ ರೀತಿ ಓಪನ್ ಮಾಡಿ ಶುಚಿ ಮಾಡುವುದಕ್ಕೆ ಆಗುತ್ತದೆಯಾ ಖಂಡಿತವಾಗಿಯೂ ಇದು ಸಾಧ್ಯವಿಲ್ಲ ಅದಕ್ಕೋಸ್ಕರ ವಾರದಲ್ಲಿ ಒಂದು ಬಾರಿ ಈ ರೀತಿ ನೀವು ಡೀಪ್ ಶುಚಿ ಮಾಡಿದರೆ ವಿಜಿಲ್ ಗಳನ್ನು ತುಂಬಾನೇ ಒಳ್ಳೆಯದು ಮೊದಲಿಗೆ ಏನು ಮಾಡಬೇಕೆಂದರೆ ಈ ರೀತಿ ವಿಶ್ ಯು ಕ್ಯಾಪ್.

ಇರುತ್ತದೆ ಎಲ್ಲಾ ಅದನ್ನು ಸರಿಯಾಗಿ ತೆಗೆದುಕೊಳ್ಳಿ ನೋಡಿ ಇಲ್ಲೇ ಗೊತ್ತಾಗುತ್ತಿದೆ ಅದರ ಮೇಲೆ ಎಷ್ಟು ಆಹಾರದ ಹಗಲುಗಳು ಇದೆ ಎಂದು ನಾವು ಎಷ್ಟೇ ಶುಚಿಯಾಗಿ ಇಟ್ಟುಕೊಂಡರೂ ಕೂಡ ಅದು ಇದ್ದೇ ಇರುತ್ತದೆ ಪ್ರತಿಯೊಬ್ಬರ ಮನೆಯ ಕುಕರ್ನ ವಿಜಿಲ್ಗಳಲ್ಲಿ ಮೊದಲಿಗೆ ಒಂದು ಬಟ್ಟಲಿಗೆ ಬಿಸಿ ನೀರನ್ನು ಹಾಕಿಕೊಳ್ಳಬೇಕು ಅದಕ್ಕೆ ಒಂದು ಚಮಚದಷ್ಟು ಉಪ್ಪನ್ನ ಸೇರಿಸಿಕೊಳ್ಳಿ ಹಾಗೆ.

ಒಂದು ಚಮಚ ಅಡುಗೆ ಸೋಡವನ್ನು ಹಾಕಿಕೊಳ್ಳಿ ಅಡಿಗೆ ಸೋಡಾ ಡೀಪಾಗಿ ಶುಚಿ ಮಾಡುವುದಕ್ಕೆ ತುಂಬಾನೇ ಸಹಾಯಕಾರಿಯಾಗಿರುತ್ತದೆ ಆಮೇಲೆ ವಿಜಿಲ್ ಗಳು ಇರುತ್ತದಲ್ಲ ಅದನ್ನ ಎಲ್ಲವನ್ನು ಕೂಡ ಈ ನೀರಿನಲ್ಲಿ ಹಾಕಿ ಸುಮಾರು ಒಂದು ಅರ್ಧ ಗಂಟೆ ಹಾಗೆ ಬಿಟ್ಟುಬಿಡಿ ಅರ್ಧ ಗಂಟೆ ಆದ ನಂತರ ಇದು ಡೀಪ್ ಆಗಿ ಶುಚಿಯಾಗಿರುತ್ತದೆ ಈಗ ನಾವು ಏನು.

ಮಾಡಬೇಕೆಂದರೆ ಒಂದು ಟೂತ್ ಬ್ರಷ್ ನ ಸಹಾಯದಿಂದ ಒಂದು ಸ್ವಲ್ಪ ವಿಮ್ ಲಿಕ್ವಿಡ್ ಜೆಲ್ ಅಥವಾ ಯಾವುದಾದರೂ ಪಾತ್ರೆ ತೊಳೆಯುವ ಸೋಪ್ ನಿಂದ ಈ ರೀತಿ ಕುಕ್ಕರ್ಗಳ ವಿಜಲ್ ಅನ್ನು ಸರಿಯಾಗಿ ಶುಚಿ ಮಾಡಿಕೊಳ್ಳಬೇಕಾಗುತ್ತದೆ ನೋಡಿ ಈ ರೀತಿ ನೀಟಾಗಿ ಶುಚಿಯಾಗುತ್ತದೆ.

ಒಂದು ಸ್ವಲ್ಪ ಆದರೂ ಸಾಕು ತುಂಬಾನೇ ಸರಿಯಾಗಿ ಎಲ್ಲವೂ ಬಿಟ್ಟುಕೊಳ್ಳುತ್ತದೆ ಅರ್ಧದಷ್ಟು ಕೊಳೆ ಏನಿದೆ ಅದು ಈಗಾಗಲೇ ಈ ನೀರಿನಲ್ಲಿ ಬಿಟ್ಟು ಕೊಂಡಿದೆ ನೀವೇ ನೋಡುತ್ತಿದ್ದೀರಲ್ಲವ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ