ಕಾರ್ಖಾನೆಯಲ್ಲಿ ಆರೆಂಜ್ ಜ್ಯೂಸ್ ಹೇಗೆ ಮಾಡುತ್ತಾರೆ… ಆರೆಂಜ್ ಜ್ಯೂಸ್ ಎಂದರೆ ಪ್ರತಿಯೊಬ್ಬರಿಗೂ ಚಲನಚಿತ್ರದ ದೃಶ್ಯ ನೆನಪಿಗೆ ಬರುತ್ತದೆ.ಜ್ಯೂಸ್ ಕುಡಿಯಬೇಕು ಪಾನ್ ಹೊಡೆಯಬೇಕು ಆರೆಂಜ್ ಜ್ಯೂಸ್ ನಲ್ಲಿ ಅಷ್ಟು ಶಕ್ತಿ ಇರುತ್ತದೆ ದಿನ ಒಂದು ಲೋಟ ಆರೆಂಜ್ ಜ್ಯೂಸ್ ಕುಡಿದರೆ ದೇಹದಲ್ಲಿ ಯಾವುದೇ ಸಮಸ್ಯೆ ಬರದಂತೆ ನೋಡಿಕೊಳ್ಳುತ್ತದೆ ನಮ್ಮ.
ದೇಶದಲ್ಲಿ ಅತಿ ಹೆಚ್ಚು ಹಣ್ಣು ಮಾರಾಟವಾಗುವುದು ಎಂದರೆ ಕಿತ್ತಲೆ ಹಣ್ಣು ಪ್ರತಿದಿನ ನಮ್ಮ ಭಾರತ ದೇಶದಲ್ಲಿ ಎರಡು ಬಿಲಿಯಂಟನ್ ಕಿತ್ತಲೆ ಹಣ್ಣು ಮಾರಾಟವಾಗುತ್ತದೆ ಕಿತ್ತಲೆ ಹಣ್ಣಿನ ಜ್ಯೂಸ್ ಕಾರ್ಖಾನೆಯಲ್ಲಿ ಹೇಗೆ ಮಾಡುತ್ತಾರೆ ಎಂದು ಯಾವತ್ತಾದರೂ ನೋಡಿದ್ದೀರಾ ಖಂಡಿತವಾಗಿಯೂ ಈ ವಿಡಿಯೋ ನಿಮಗೆ ಇಷ್ಟವಾಗುತ್ತದೆ.ಆರೆಂಜಸ್ ಮಾಡುವುದಕ್ಕೆ.
ಮೊದಲು ಬೇಕಾಗಿರುವುದು ಕಿತ್ತಲೆ ಹಣ್ಣು ಫ್ಯಾಕ್ಟರಿ ಫಾರ್ಮಿನ್ ನಲ್ಲಿ ಕಿತ್ತಲೆ ಹಣ್ಣನ್ನು ಮರದಿಂದ ತೆಗೆದು ಕಂಟೇನರ್ಸ್ ಗೆ ತುಂಬಿ ಕಾರ್ಖಾನೆಗೆ ತೆಗೆದುಕೊಂಡು ಹೋಗುತ್ತಾರೆ,ಕಾರ್ಖಾನೆಯಲ್ಲಿ ಜ್ಯೂಸ್ ತಯಾರು ಮಾಡುವುದಕ್ಕೆ ಕಾರ್ಖಾನೆಯಿಂದಲೇ ಹಣ್ಣುಗಳು ಬರುತ್ತದೆ ಮಾರುಕಟ್ಟೆಯಲ್ಲಿ ಖರೀದಿ ಮಾಡಿದರೆ ತುಂಬಾ ಹಣ ಹೆಚ್ಚಾಗುತ್ತದೆ ಅದೇ ಕಾರಣ ಕಾರ್ಖಾನೆ ಅವರೇ.
ಆರೆಂಜ್ ಬೆಳೆದು ಜ್ಯೂಸ್ ಮಾಡುತ್ತಾರೆ ಕಾರ್ಖಾನೆಯಲ್ಲಿ ಆರೆಂಜ್ ಜ್ಯೂಸನ್ನು ಆಂಟಿಸಪ್ಟಿಕ್ ಫುಡ್ ಬ್ಯಾಕ್ಟೀರಿಯಾ ತೆಗೆಯುವ ನೀರಿಗೆ ಹಾಕಿ ಚೆನ್ನಾಗಿ ತೊಳೆಯುತ್ತಾರೆ ತೊಳೆದ ಬಳಿಕ ಕಿತ್ತಲೆ ಹಣ್ಣನ್ನು ಕನ್ನರಿಯಲ್ ಬೆಲ್ಟ್ ಮುಖಾಂತರ ಹಾಕಿ ಹಸಿಯಾಗಿರುವ ಕಿತ್ತಲೆಹಣ್ಣನ್ನು ಒಣಗಿಸಲಾಗುತ್ತದೆ ಹೀಗೆ ಒಣಗಿದ ಕಿತ್ತಲೆ ಹಣ್ಣನ್ನು ಫಿಲ್ಟರ್ ಮತ್ತು ಸಪರೇಷನ್ ಮಾಡುವ.
ಪ್ರಕ್ರಿಯೆ ಆರಂಭವಾಗುತ್ತದೆ ಗುಣಮಟ್ಟ ಇರುವ ಕಿತ್ತಲೆ ಹಣ್ಣನ್ನು ಮುಂದಿನ ಅಂತಕ್ಕೆ ಕಳಿಸುತ್ತಾರೆ ಗುಣಮಟ್ಟ ಇಲ್ಲದ ಹಣ್ಣನ್ನು ಕಾರ್ಖಾನೆ ಕಸಕ್ಕೆ ಹಾಕಲಾಗುತ್ತದೆ ಈ ಪ್ರಕ್ರಿಯೆಯಲ್ಲಿ ಏನಾದರೂ ಸ್ವಲ್ಪ ಎಡವಟ್ಟಾದರೂ ಜ್ಯೂಸ್ ರುಚಿ ಕೆಟ್ಟು ಹೋಗುತ್ತದೆ ಹಾಗಾಗಿ ತುಂಬಾ ನಾಜೂಕಾಗಿ ಕೆಲಸ ಮಾಡಬೇಕಾಗುತ್ತದೆ ಗುಣಮಟ್ಟ ಒಂದಿರುವ ಕಿತ್ತಲೆ ಹಣ್ಣನ್ನು ಆರೆಂಜ್ ಕ್ರಶ್ ಮಿಷನ್ಗೆ.
ಹಾಕಲಾಗುತ್ತದೆ ಜ್ಯೂಸ್ ಮಾಡುವ ಮುಂಚೆ ಈ ಕ್ರಷರ್ ಮಷೀನ್ಗಳು ಕಿತ್ತಲೆ ಹಣ್ಣಿನ ಸಿಪ್ಪೆಯನ್ನು ತೆಗೆಯುತ್ತದೆ ನಂತರ ಕಿತ್ತಲೆ ಹಣ್ಣಿನ ಪಲ್ಪ್ ಸನ್ನು ಬೇರೆ ಮಾಡುತ್ತದೆ ಅದರ ಬೀಜವನ್ನು ಕೂಡ ಬೇರೆ ಮಾಡಿ ಕಸಕ್ಕೆ ಹಾಕುತ್ತದೆ ನಂತರ ಮಿಷಿನ್ ಇಂದ ಜ್ಯೂಸ್ ಹೊರ ಬರುತ್ತದೆ ಹೀಗೆ ಹೊರ ಬಂದ ಜ್ಯೂಸನ್ನು ಕಂಟೇನರ್ಗಳಲ್ಲಿ ಶೇಖರಿಸಲಾಗುತ್ತದೆ ಕಂಟೇನರ್ ಗಳಲ್ಲಿ ಏಕೆ.
ಶೇಖರಿಸಲಾಗುತ್ತದೆ ಎಂದರೆ ಕಾರ್ಖಾನೆಯಲ್ಲಿ ಪ್ರತಿದಿನ ಅಂದಾಜು ನಾಲ್ಕರಿಂದ ಐದು ಮಿಲಿಯನ್ ಲೀಟರ್ ಕಿತ್ತಲೆ ಹಣ್ಣಿನ ಜ್ಯೂಸನ್ನು ತಯಾರು ಮಾಡುತ್ತಾರೆ 40 ರಿಂದ 50 ಲಕ್ಷ ಲೀಟರ್ ಕಿತ್ತಲೆ ಹಣ್ಣಿನ ಜ್ಯೂಸ್ ತಯಾರಿಸಲಾಗುತ್ತದೆ ಕಂಟೇನರ್ ಗೆ ಹಾಕಿದ ಬಳಿಕ ಜ್ಯೂಸನ್ನು ಬಾಟಲಿಗೆ ತುಂಬಿಸುವ ಮುಂಚೆ ಜ್ಯೂಸ್ ಚಾಪ್ಟರೈಝೇಶನ್ ಪ್ರಕ್ರಿಯೆ ಆರಂಭವಾಗುತ್ತದೆ.
ಕಾರ್ಖಾನೆಯಲ್ಲಿ ಮಾಡಿದ ಕಿತ್ತಲೆ ಹಣ್ಣಿನ ಜ್ಯೂಸ್ ಸ್ವಲ್ಪ ಕಹಿ ಅಂಶ ಬರುತ್ತದೆ ಈ ಕಹಿ ಅಂಶವನ್ನು ತೆಗೆಯುವುದಕ್ಕೆ ಚಾಪ್ಟರೈಸೇಶನ್ ಪ್ರಕ್ರಿಯೆ ಬಳಸುತ್ತಾರೆ ನಂತರ ಕಿತ್ತಲೆ ಹಣ್ಣಿನ ಜ್ಯೂಸಿಗೆ ಸಕ್ಕರೆ ಮತ್ತು ಟೀ ಕ್ಯಾಜಿನ್ ಬೆರಿಸಲಾಗುತ್ತದೆ ಟೀ ಕ್ಯಾಜಿನ್ ಕಿತ್ತಲೆ ಹಣ್ಣಿನ ಜ್ಯೂಸ್ ಕೆಡದಂತೆ ಮಾಡುತ್ತದೆ.
ಇದು ಒಂದು ರೀತಿಯ ಗ್ಯಾಸ್ ಈ ಗ್ಯಾಸ್ ಅನ್ನು ಜ್ಯೂಸ್ ಗೆ ಹಾಕಿದರೆ ಎರಡರಿಂದ ಮೂರು ವರ್ಷ ಜ್ಯೂಸ್ ಕೆಡುವುದಿಲ್ಲ ಇದಾದ ಬಳಿಕ ಜ್ಯೂಸ್ ಗೆ ವಿಟಮಿನ್ ಸಿ ಬೆರೆಸಲಾಗುತ್ತದೆ ವಿಟಮಿನ್ ಸಿ ಬೆರೆಸಿದ ನಂತರ ಫ್ಯಾಕ್ಚರೈಸೇಶನ್ ಪ್ರಕ್ರಿಯೆ ಆರಂಭವಾಗುತ್ತದೆ ಫ್ಯಾಕ್ಟರೈಸೇಶನ್ ಪ್ರಕ್ರಿಯೆ ಏನಕ್ಕೆ ಮಾಡುತ್ತಾರೆ.
ಎಂದರೆ ಜ್ಯೂಸ್ ನಲ್ಲಿರುವ ಕೆಟ್ಟ ಬ್ಯಾಕ್ಟೀರಿಯಗಳನ್ನು ತೆಗೆಯುತ್ತದೆ ವರ್ಷಗಟ್ಟಲೆ ಜ್ಯೂಸ್ ಬಾಟಲಿನಲ್ಲಿ ಇದ್ದರೆ ಪಾಚಿ ಕಟ್ಟಬಾರದೆಂದು ಈ ವಿಧಾನವನ್ನು ಅನುಸರಿಸುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ