ನವಿಲುಗರಿ ಸರಿಯಾದ ದಿಕ್ಕಿನಲ್ಲಿ ಇಟ್ಟರೆ ದನ ಸಂಪತ್ತಿನ ಪ್ರಾಪ್ತಿ,ಕಾಗೆ ರೆಕ್ಕೆ ಇಡುವುದು ಶುಭ….ಸನಾತನ ಹಿಂದೂ ಧರ್ಮದ ಪ್ರಾಚೀನ ಗಳಲ್ಲಾಗಲಿ ಮತ್ತು ಶಾಸ್ತ್ರಗಳಲ್ಲಿ ಪಕ್ಷಿಗಳಿಗೆ ಸಂಬಂಧಿಸಿದಂತಹ ಹಲವಾರು ರೀತಿಯ ಮಹತ್ವಪೂರ್ಣವಾದ ಸಂಕೇತಗಳಾಗಲಿ ಅಥವಾ ಉಪಾಯಗಳಾ ಬಗ್ಗೆ ತಿಳಿಸಿದೆ ಪ್ರಾಚೀನ ಕಾಲದಿಂದಲೇ ಪಕ್ಷಿಗಳ ರೆಕ್ಕೆಗಳನ್ನು ಶುಭದ ಸಂಕೇತ.

ಎಂದು ತಿಳಿಸಿದ್ದಾರೆ ಭಿನ್ನ ಭಿನ್ನವಾದ ಪಕ್ಷಿಗಳ ರೆಕ್ಕೆಗಳನ್ನ ಭಿನ್ನ-ಭಿನ್ನವಾದ ಪೂಜಾ ಅನುಷ್ಠಾನಗಳಲ್ಲಿ ಬಳಕೆ ಮಾಡುತ್ತಾರೆ ಪಕ್ಷಿಗಳ ರೆಕ್ಕೆಗಳನ್ನು ಮನೆಯಲ್ಲಿ ಇಡುವುದು ಕೂಡ ಅತ್ಯಂತ ಶುಭವಾಗಿರುತ್ತದೆ ಇಂದಿನ ಈ ವಿಡಿಯೋದಲ್ಲಿ ನಾವು ನಿಮಗೆ ಕೆಲವು ರೀತಿಯ ಪಕ್ಷಿಗಳ ಬಗ್ಗೆ ತಿಳಿಸಿಕೊಡುತ್ತೇವೆ ಎಂದರೆ ಇವುಗಳ ರೆಕ್ಕೆಗಳನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿ.

ಸುಖ ಸಮೃದ್ಧಿ ಹೆಚ್ಚಾಗುತ್ತದೆ ಈ ರೆಕ್ಕೆಗಳನ್ನು ನೀವು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಇಟ್ಟುಕೊಂಡರೆ ಖಂಡಿತವಾಗಿ ನಿಮ್ಮ ಧನಸಂಪತ್ತಿನಲ್ಲಿ ವೃದ್ಧಿಯಾಗುತ್ತದೆ ಅಚಾನಕವಾಗಿ ಪಕ್ಷಿಗಳ ರೆಕ್ಕೆಗಳು ಸಿಗುವುದು ಕೂಡ ನಿಮಗೆ ಹಲವಾರು ರೀತಿಯ ಸಂಕೇತಗಳನ್ನ ಕೊಡುತ್ತವೆ.ನಿಮ್ಮ ಮನೆಯಲ್ಲಿ ಯಾವ ಪ್ರಕಾರದ ಪಕ್ಷಿಯ ರೆಕ್ಕೆ ಬಿದ್ದರೆ ಇದರಿಂದ.

ನಿಮಗೆ ಶುಭ ಮತ್ತು ಅಶುಭದ ಸಂಕೇತಗಳು ಕೂಡ ಸಿಗುತ್ತದೆ ಇವುಗಳನ್ನು ಯಾವತ್ತು ನಿರ್ಲಕ್ಷ ಮಾಡಬಾರದು ಇವುಗಳನ್ನು ನೀವು ಸರಿಯಾಗಿ ಸಂಭಳಿಸಿಕೊಂಡು ಸರಿಯಾದ ಸ್ಥಾನದಲ್ಲಿ ಇಟ್ಟರೆ ಇದರ ಶುಭ ಪರಿಣಾಮಗಳು ಕೂಡ ನಿಮಗೆ ಸಿಗಬಹುದು ಆದರೆ ಒಂದು ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಯಾವತ್ತಿಗೂ ಯಾವುದೇ ರೀತಿಯ ಪಕ್ಷಿಗಳನ್ನು ಕೊಂದು ಅವುಗಳ ರೆಕ್ಕೆಯನ್ನು.

ತರಬಾರದು ಸ್ವತಹ ತಾನಾಗಿಯೇ ಯಾವುದಾದರೂ ಪಕ್ಷಿ ತನ್ನ ರೆಕ್ಕೆಯನ್ನು ಕೆಳಗೆ ಬೆಳೆಸಿದರೆ ಆಗ ಮಾತ್ರ ಆ ರೆಕ್ಕೆಯ ಬಳಕೆಯನ್ನು ಮಾಡಬೇಕು ಹಾಗಾದರೆ ಬನ್ನಿ ಯಾವ ರೀತಿಯ ಹಕ್ಕಿಯ ರೆಕ್ಕೆ ಸಿಗುವುದಾಗಲಿ ಅಥವಾ ಮನೆಯಲ್ಲಿ ಇಡುವುದು ಶುಭವಾಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳೋ.ಎಲ್ಲಕ್ಕಿಂತ ಮೊದಲು ಇರುವ ರೆಕ್ಕೆ ನವಿಲುಗರಿಯಾಗಿದೆ ನವಿಲುಗರಿಯ ಬಗ್ಗೆ.

ಅಂತೂ ಜ್ಯೋತಿಷ್ಯ ಶಾಸ್ತ್ರದಲ್ಲಿ ವಾಸ್ತು ಶಾಸ್ತ್ರದಲ್ಲಿ ಹಲವಾರು ರೀತಿಯ ಉಪಾಯಗಳನ್ನು ತಿಳಿಸಿದ್ದಾರೆ ವಾಸ್ತುಶಾಸ್ತ್ರದ ಅನುಸಾರವಾಗಿ ನವಿಲುಗರೆಯು ಮನೆಯಲ್ಲಿ ಶಾಂತಿ ಸುಖ ಸಮೃದ್ಧಿಗಾಗಿ ತುಂಬಾನೇ ಉಪಯೋಗಕಾರಿಯಾಗಿರುವ ವಸ್ತು ಆಗಿದೆ ಶಾಸ್ತ್ರಗಳಲ್ಲಿ ಇದನ್ನು ಒಂದು ಪ್ರಕಾರದ ಯಂತ್ರವೆಂದು ತಿಳಿಸುತ್ತಾರೆ ಇದು ಧನ ಸಂಪತ್ತನ್ನ ಆಕರ್ಷಣೆ ಮಾಡುತ್ತದೆ.

ನವಿಲುಗರಿಯನ್ನ ಮನೆಯಲ್ಲಿ ಸರಿಯಾದ ಸ್ಥಾನದಲ್ಲಿ ದಿಕ್ಕಿನಲ್ಲಿ ಇಟ್ಟರೆ ಧನ ಸಂಪತ್ತಿನ ಆಗಮನ ಆಗುತ್ತದೆ ಇದಕ್ಕಾಗಿ ನೀವು ಕೇವಲ ಮೂರು ನವಿಲು ಕರಿಯನ್ನ ತೆಗೆದುಕೊಳ್ಳಬೇಕು ಇದಕ್ಕೆ ಸಂಬಂಧಿಸಿದ ಹಾಗೆ ಮಹತ್ವಪೂರ್ಣವಾದ ವಾಸ್ತು ಉಪಾಯಗಳನ್ನು ಮಾಡಬೇಕು ಇದರ ಬಗ್ಗೆ ಮುಂದಿನ ವಿಡಿಯೋದಲ್ಲಿ ನಿಮಗೆ ವಿಸ್ತಾರವಾಗಿ ತಿಳಿಸುತ್ತೇವೆ.

ಮಹತ್ವಪೂರ್ಣವಾದ ಮಾಹಿತಿಯನ್ನು ನೀವು ಪೂರ್ತಿಯಾಗಿ ನೋಡಿರಿ ಎಲ್ಲಕ್ಕಿಂತ ಮೊದಲು ನವಿಲಿಕಾಗಲಿ ಅಥವಾ ನವಿಲುಗರಿಗೆ ನಮ್ಮ ಧಾರ್ಮಿಕ ಶಾಸ್ತ್ರದಲ್ಲಿ ತಿಳಿಸಿದ ಮಹತ್ವದ ಬಗ್ಗೆ ತಿಳಿಯೋಣ ಧಾರ್ಮಿಕ ಗ್ರಂಥಗಳ ಅನುಸಾರವಾಗಿ ನವಿಲುಗರಿಯು ಒಂದು ಚಮತ್ಕಾರಿಕ ಯಂತ್ರವಾಗಿದೆ ತಾಂತ್ರಿಕ ಕ್ರಿಯೆಗಳಲ್ಲಿಯೂ ಸಹ ಇದರ ಬಳಕೆ ಯಾಗುತ್ತದೆ ಪ್ರಾಚೀನ.

ಕಾಲದಿಂದಲೇ ತಾಂತ್ರಿಕ ಸ್ಥಾನಗಳಲ್ಲಿ ನವಿಲುಗರಿಯನ್ನು ಮಹತ್ವಪೂರ್ಣ ಎಂದು ತಿಳಿಸಿದ್ದಾರೆ ಜೊತೆಗೆ ಜ್ಯೋತಿ ಶಾಸ್ತ್ರದಲ್ಲೂ ಸಹ ನವಿಲುಗರಿಗೆ ಅಧಿಕವಾದ ಮಹತ್ವವನ್ನ ಕೊಟ್ಟಿದ್ದಾರೆ ಇದರ ಜೊತೆಗೆ ಪುರಾಣಗಳಲ್ಲೂ ಸಹ ನವಿಲುಗರಿಗೆ ಸಂಬಂಧಿಸಿದಂತಹ ಉಪಾಯಗಳು ನೋಡಲು ಸಿಗುತ್ತವೆ ಆಯುರ್ವೇದದಲ್ಲಿ ಸಹ ನವಿಲುಗರಿಯ ಬಗ್ಗೆ ಇದೆ ಹೇಗೆ ನವಿಲು.

ಗರಿ ಮನೆಯಲ್ಲಿರುವಂತಹ ರೋಗಗಳನ್ನ ದೂರ ಇಡುತ್ತದೆ ಒಂದು ವೇಳೆ ಯಾವುದಾದರೂ ವ್ಯಕ್ತಿ ಅನಾರೋಗ್ಯದಲ್ಲಿದ್ದರೆ ನವಿಲುಗರಿಯ ಭಾಗ್ಯನ ಮಾಡಿ ಅವರ ಅನಾರೋಗ್ಯವನ್ನು ದೂರ ಮಾಡಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.