ಕನ್ನಡ ಚಿತ್ರರಂಗದ ಅತ್ಯಂತ ಶ್ರೀಮಂತ ನಟಿ ಇವರೇ,ಇವರ ಆಸ್ತಿ ಎಷ್ಟು ಸಾವಿರ..ಸಾಮಾನ್ಯವಾಗಿ ಸಿನಿಮಾ ರಂಗಕ್ಕೆ ಸೇರಿರುವಂತಹ ವ್ಯಕ್ತಿಗಳು ತುಂಬಾ ಹಣವನ್ನು ಹೊಂದಿರುತ್ತಾರೆ ಎಂಬ ಮಾಹಿತಿ ಪ್ರತಿಯೊಬ್ಬರಲ್ಲೂ ಇದೆ ಮತ್ತು ಕೆಲ ನಟ ನಟಿಯರನ್ನು ಹೊರತುಪಡಿಸಿ ಇನ್ನುಳಿದ ಅನೇಕ ಸ್ಟಾರ್ ನಟ ನಟಿಯರು ಮತ್ತು ದೊಡ್ಡ ದೊಡ್ಡ ಸ್ಟಾರ್ಗಳ ಜೊತೆ ಕೆಲವು.

ಸಿನಿಮಾಗಳನ್ನು ನಟಿಸಿ ಸೈ ಎನಿಸಿಕೊಂಡಿರುವ ನಟಿಯರು ಅವರ ಫೇಮಸ್ ಅಪಾರಮಟ್ಟದಲ್ಲಿ ದಾಟಿರುತ್ತದೆ ಆ ಒಂದು ಸಂದರ್ಭದಲ್ಲಿ ಅವರ ಮುಂದಿನ ಸಿನಿಮಾಗಳಾದ ಕೆಲ ಸಿನಿಮಾಗಳಿಗೆ ಅವರು ಕೋಟಿ ಕೋಟಿ ಹಣವನ್ನು ಸಂಭಾವನೆಯಾಗಿ ಪಡೆಯುತ್ತಾರೆ ಸಾಮಾನ್ಯವಾಗಿ ನೋಡಿದರೆ ಒಂದು ಸಿನಿಮಾದಿಂದ ಒಂದು ಸಿನಿಮಾಗೆ ಪ್ರತಿಯೊಬ್ಬ.

ಕಲಾವಿದರು ಅಧಿಕ ಹಣವನ್ನು ಸಂಭವನೀಯನ್ನಾಗಿ ಪಡೆಯುತ್ತಾರೆ ಅದೇ ರೀತಿ ಆ ಸಿನಿಮಾದಲ್ಲಿ ನಟಿಸಿರುವ ನಟಿಯರು ಕೂಡ ಒಂದು ಚಿತ್ರದಿಂದ ಮತ್ತೊಂದು ಚಿತ್ರಕ್ಕೆ ಅವರ ಸಂಬಳವನ್ನು ದುಪ್ಪಟ್ಟು ಮಾಡಿಕೊಂಡು ಹೋಗುತ್ತಾರೆ ಅವರ ಜೀವನ ಮತ್ತು ಅವರ ಜೀವನ ಶೈಲಿಯು ತುಂಬಾ ದೊಡ್ಡ ರೀತಿಯಿಂದಲೇ ಇರುತ್ತದೆ ಅನೇಕರು ಯೋಚಿಸುತ್ತಾ ಇರುತ್ತಾರೆ.

ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಶ್ರೀಮಂತ ನಟಿ ಎಂದರೆ ಯಾರು ಎಂದು 80 90 ರ ದಶಕದಲ್ಲಿ ನಟಿ ಮಾಧವಿ ಅವರು ಪಂಚಭಾಷೆಯಲ್ಲಿ ಹಲವು ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆಯಲ್ಲೇ ನಟಿಸಿ ಇವರು ಅವರ ಸಿರಿ ಜೀವನವನ್ನು ಇನ್ನಷ್ಟು ವೃದ್ಧಿ ಮಾಡಿಕೊಂಡು ಹೋಗುತ್ತಿದ್ದರು ಅಂದಿನ ಕಾಲಕ್ಕೆ ಬಹುಬೇಡಿಕೆಯ ನಟಿಯಂದೆ ಹೆಸರು ಗಳಿಸಿದ್ದ ನಟಿ ಮಾಧವಿ.

ಅವರ ಜೀವನಶೈಲಿಯು ತುಂಬಾ ಶ್ರೀಮಂತಿಕೆಯಿಂದಲೇ ಇತ್ತು, ಕನ್ನಡದಲ್ಲಿ ಡಾಕ್ಟರ್ ರಾಜಕುಮಾರ್,ಡಾಕ್ಟರ್ ವಿಷ್ಣುವರ್ಧನ್, ಡಾಕ್ಟರ್ ಅಂಬರೀಶ್ ಈ ರೀತಿ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ಇವರು ತೆರೆಯನ್ನು ಹಂಚಿಕೊಂಡಿದ್ದರು ಬಣ್ಣದ ಜಗತ್ತಿನಲ್ಲಿ ನಕ್ಷತ್ರವಾಗಿ ಮಿನುಗಿ ಬಂದಂತಹ ನಟಿ ಸಿನಿಮಾಗಳ ಜೊತೆ ಜೊತೆಯಲಿ ಮುನ್ನುಗ್ಗುತ್ತ ಹೋಗುತ್ತಿದ್ದ ಇವರ ಮನೆಯಲ್ಲಿ.

ಮದುವೆ ಮಾತುಕತೆಯನ್ನು ಹಾಡಿ ದೊಡ್ಡ ಉದ್ಯಮಿಯಾದ ರಾಹುಲ್ ಶರ್ಮ ಅವರೊಂದಿಗೆ ಮಾಧವಿ ಅವರ ವಿವಾಹವು ಆಗುತ್ತದೆ ಅಂದಿಗೆ ಇವರು ಚಿತ್ರರಂಗವನ್ನು ಬಿಟ್ಟು ವಿದೇಶದಲ್ಲಿ ಅವರ ಪತಿಯ ವ್ಯವಹಾರವನ್ನು ನೋಡಿಕೊಂಡು ಅವರ ಸಮಯವನ್ನು ಕಳೆಯುತ್ತಿದ್ದಾರೆ ಅವರಿಗೆ ಮೂರು ಜನ ಮಕ್ಕಳಿದ್ದು ಅವರಿಗೂ ನಮ್ಮ ಭಾರತದ ಸಂಸ್ಕೃತಿಯನ್ನು.

ಹೇಳುತ್ತಾ ಬೆಳೆಸಿ ಅವರನ್ನು ಕೂಡ ಭರತನಾಟ್ಯಂ ಕಲಿಸಿ ನಮ್ಮ ಸಂಸ್ಕಾರ ಸಂಸ್ಕೃತಿಯನ್ನು ಹೇಳುತ್ತಾ ಬೆಳೆಸಿ ಬಂದಿದ್ದಾರೆ ಅವರ ಪತಿಯು ಸಾವಿರಾರು ಕೋಟಿ ಒಡೆಯರಾಗಿದ್ದು ಅವರ ಪತಿಯೊಬ್ಬರೇ ಇಷ್ಟು ದೊಡ್ಡ ಜವಾಬ್ದಾರಿಯನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಅರಿವು ಮೂಡಿ ಬಂದ ನಂತರ ಅವರು ಕೂಡ ಅವರ ಪತಿಯೊಂದಿಗೆ ಸೇರಿ ಇಬ್ಬರು ಅವರ.

ವ್ಯವಹಾರವನ್ನು ನೋಡಿಕೊಳ್ಳುತ್ತಾ ಇದ್ದಾರೆ ಇದೀಗ ಆ ಕಂಪನಿಯ ವೈಸ್ ಪ್ರೆಸಿಡೆಂಟಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಇಂದಿನ ಲೆಕ್ಕಾಚಾರಕ್ಕೆ ನಟಿ ಮಾಧವಿ ಅವರ ಹೆಸರಿನಲ್ಲಿ ಎಷ್ಟು ಆಸ್ತಿ ಇದೆ ಎಂದರೆ 10,000 ಕೋಟಿಗೆ ಇವರು ಒಡತಿಯಾಗಿ ಇದ್ದಾರೆ,ಸಿನಿಮಾರಂಗದಿಂದ ದೂರ ಬಂದ ನಂತರ ಸರಿಯಾದವರನ್ನು ವಿವಾಹವಾಗಿ ಮತ್ತು ಅವರೊಂದಿಗೆ.

ಉತ್ತಮವಾದ ಜೀವನವನ್ನು ನಡೆಸಿ ಇಂದು ಅವರ ವ್ಯವಹಾರದಲ್ಲಿ ಇವರು ಅರ್ಧ ಪಾಲಾಗಿ ನಿಂತು ಅವರ ಕಷ್ಟ ಸುಖವನ್ನೆಲ್ಲ ನೋಡಿಕೊಳ್ಳುತ್ತಾ ಒಬ್ಬ ಮಾದರಿ ಹೆಣ್ಣು ಮಗಳಾಗಿ ಬೆಳೆದು ನಿಂತಿದ್ದಾರೆ ಈಗಿರುವ ಮಾಧವಿಯವರು ಇಂದಿನ ಅನೇಕ ಹೆಣ್ಣು ಮಕ್ಕಳಿಗೆ ಮಾದರಿಯಾಗಿ ನೋಡಲು ಸಿಗುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.