ಬಾಬಾನ ಪೂಜೆ ಮಾಡ್ತಾ ಇದೀವಿ ಹಾಗೆ ಅನೇಕ ರೀತಿಯಲ್ಲಿ ನಮ್ಮ ಜೀವನವನ್ನು ಹಾಗು ಬದುಕುವ ರೀತಿಯನ್ನ ಹಾಗೂ ನಮ್ಮ ಗುಣ ಸ್ವಭಾವ ನಡವಳಿಕೆಯನ್ನು ಸಹ ನಾವು ಇಟ್ಕೊಂಡಿದೀವಿ. ಹಾಗೆ ನಾವು ನಮ್ಮ ಬದುಕುವ ರೀತಿಯನ್ನ ಸಹ ಸರಳವಾಗಿಸಿಕೊಂಡಿರುವದರಲ್ಲಿ ಬರುತ್ತ ನೆಮ್ಮದಿಯ ಕಾಣುವ ಕಡೆ ನಾವು ಸಾಗ್ತಿದ್ದೀವಿ. ಇಷ್ಟು ನಾವು ಪರಿವರ್ತನೆ ಮಾಡಿಕೊಂಡು ಬಾ ಬಾ ಅಲ್ಲಿ ದೃಢವಾದ ನಂಬಿಕೆ, ವಿಶ್ವಾಸವನ್ನು ಇಟ್ಟುಕೊಂಡು ಅವರ ಪಾದವನ್ನು ಗಟ್ಟಿಯಾಗಿ ಹಿಡಿದುಕೊಂಡು ಇದೀವಿ ಅನ್ನೋ ಒಂದು ಸಂಕಲ್ಪವೇ ಸಾಕು ಸ್ನೇಹಿತರೆ ನಿಮಗೆ ಒಂದೊಂದಾಗಿ ಒಳ್ಳೆಯ ಸೂಚನೆಗಳು ಕಾಣುತ್ತಾ ಹೋಗುತ್ತವೆ. ಏನಪ್ಪಾ ಸೂಚನೆಗಳು ಅಂದ್ರೆ ನಿಮ್ಮ ಜೀವನದಲ್ಲಿ ನಿಮಗೆ ಏನು ಒಂತರ ಸಮಾಧಾನ ಒಂದು ಒಳ್ಳೆಯ ಬದಲಾವಣೆ ಆಗುತ್ತದೆಯೇನೋ ಅನ್ನುವ ಅನುಭವ.

ಹಾಗೆ ಒಳ್ಳೆದು ಕಡೆ ನಾವು ಹೋಗ್ತಾ ಇದೀವಿ ಅನ್ನುವ ರೀತಿ ನೀತಿ ನಿಮ್ಮದೇ ಆದ ಒಂದು ಒಳ್ಳೆಯ ಗುಣಗಳ ಬದಲಾವಣೆಗಳಿಂದ ನಿಮಗೆ ಏನು ಉತ್ತರ ತೃಪ್ತಿ ಸಮಾಧಾನ ಸಿಗುತ್ತಾ ಹೋಗುತ್ತೆ ನಿಮ್ಮಲ್ಲಿ ಗೊಂದಲ ಮೂಡುತ್ತೆ ಎಷ್ಟೇ ಕಷ್ಟ ಆದರೂ ಪರವಾಗಿಲ್ಲ ಒಳ್ಳೆ ದಾರಿ ಪ್ರಾಮಾಣಿಕವಾಗಿ ಒಳ್ಳೆ ಗುಣಗಳ ಜೊತೆಗೆ ಸಾಗೋಣ. ಬಾಬಾ ನನ್ನ ನಾನು ನಮ್ಮ ಕಾಯ್ತಿದ್ದೀನಿ ಅಂದಮೇಲೆ ಅವರಿಗೋಸ್ಕರ ನಾನು ಇಷ್ಟು ಒಳ್ಳೆಯ ತ್ಯಾಗಗಳನ್ನು ಮಾಡ್ತೀನಿ ಅನ್ನೋ ಒಂದು ಸಲ ಬರುತ್ತೆ. ನಿಮಗೆ ಹಾಗೆ ನೀವು ಕೂಡ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾ ಇದ್ದರೂ ಕೂಡ ನೀವು ಸಂತೋಷವಾಗಿ ಇರಲಿಕ್ಕೆ ಶುರು ಮಾಡ್ತೀರಾ. ಹಾಗೆ ಸಮಸ್ಯೆಗಳು ಕೂಡ ಒಂದೊಂದಾಗಿ ಪರಿಹಾರಕ್ಕೂ ಕಾರಣವಾಗ್ತಾ ಹೋಗುತ್ತವೆ. ಪರಿಹಾರ ಸಿಗುತ್ತಾ ಹೋಗುತ್ತವೆ.

ದಾರಿಗಳು ಸಹ ತಾನಾಗಿ ಒಲಿದು ಬರುತ್ತಾ ಹೋಗುತ್ತವೆ ಒಳ್ಳೆಯದಕ್ಕೆ ಒಳ್ಳೆಯದು ಇರುತ್ತಲ್ಲ ಹಾಗೆ ಸ್ನೇಹಿತರೆ ನಿಮ್ಮ ಜೀವನದಲ್ಲಿ ಒಳ್ಳೆ ಸಂಕೇತಗಳು ಸಿಗುತ್ತವೆ ಹಾಗೆ ಕೆಲವೊಮ್ಮೆ ನಿಮಗೆ ಮುಂದೆ ಆಗುವ ಅನಾಹುತಗಳನ್ನು ತಡೆಯುವ ಮುನ್ಸೂಚನೆಗಳು ಸಹ ಸಿಕ್ತಾ ಹೋಗಿದ್ದರೆ ಏನಾಗುತ್ತಪ್ಪ ಅಂದ್ರೆ ನಾವು ಜೀವನದಲ್ಲಿ ಸ್ವಲ್ಪ ಎಚ್ಚರಿಕೆಯಿಂದಲ್ಲಿ ಹೆಜ್ಜೆ ಇಡಲು ಶುರು ಮಾಡ್ತೀವಿ.

ಸ್ನೇಹಿತರೆ ಹಾಗಾದ್ರೆ ಯಾವ್ಯಾವ ಒಳ್ಳೆಯ ಸಂಕೇತಗಳು ಅಂತ ಹೇಳಿಕೊಳ್ಳುವ ಸ್ನೇಹಿತ ಇನ್ನೊಂದು ಸೂಚನೆ ಏನಪ್ಪ ಅಂದ್ರೆ ನಾವು ಸ್ವಲ್ಪ ಎಚ್ಚರಿಕೆಯಿಂದ ಇರಲು ಶುರು ಮಾಡ್ತೀವಿ. ಹಾಗೆ ಯಾರಾದರೂ ನಮ್ಮ ಜೊತೆಗೆ ಮಾತನಾಡುತ್ತಿರಬೇಕಾದರೆ ನಾವು ಯಾರ ಜೊತೆ ಮಾತನಾಡುವಾಗ ಕೂಡ ಸ್ವಲ್ಪ ಯೋಚಿಸಿ ಮಾತಾಡ್ತೀವಿ. ಹಾಗೆ ಎಲ್ಲಿಗೆ ಹೋದರೂ ಕೂಡ ನಮ್ಮ ಹುಷಾರಲ್ಲಿ ನಾವು ನಮ್ಮ ಜ್ಞಾನದಲ್ಲಿ ಸದಾ ಇರ್ತಿವಿ ಎಚ್ಚರಿಕೆಯಿಂದ ಇರಲು ಶುರು ಮಾಡ್ತೀವಿ. ಹಾಗೆ ಮಕ್ಕಳನ್ನಾಗಲಿ ಎಲ್ಲಿದ್ದರೂ ಕರಕೊಂಡು ಹೋಗಬೇಕಾದರೆ ಮಕ್ಕಳ ಬಗ್ಗೆ ವಿಶೇಷವಾದ ಗಮನ ಇರಬೇಕು ಯಾಕೋ ಏನೋ ಒಂದು ರೀತಿಯ ಅನುಭವ ಆಗ್ತಾ ಇದೆ. ಅದಕ್ಕೆ ಹುಷಾರಾಗಿರಬೇಕು ಅಂತ ಅನ್ನಿಸ್ತಾ ಇದೆ ಅನ್ನೋ ಸೂಚನೆ ಸಹ ನಿಮಗೆ ಗೊತ್ತಾಗುತ್ತೆ.

ಇದು ದೈವಾನುಗ್ರಹವೇ ಸರಿ. ಸ್ನೇಹಿತರೆ ನಂಬಿಕೆ ಇದ್ದವರಿಗೆ ಮಾತ್ರ ದೇವರ ಅನುಗ್ರಹ ಇರೋರಿಗೆ ಮಾತ್ರ ಮುಂದೆ ಏನಾಗುತ್ತೆ ಜೀವನದಲ್ಲಿ ನಂಬಕ್ಕೆ ಆಗುತ್ತಿಲ್ಲ, ಒಳ್ಳೆಯದಾಗುತ್ತೆ ಅನ್ನೋ ಸೂಚನೆಗಳು ತನ್ನಿಂದ ತಾನೇ ಕಾಣಲು ಆರಂಭಿಸುತ್ತವೆ ಮೊದಲು ದೇವರಲ್ಲಿ ನಂಬಿಕೆ ಇಡುವುದನ್ನು ಕಲಿಯಬೇಕು ಆಮೇಲೆ ಎಲ್ಲವೂ ತನ್ನಿಂದ ತಾನೇ ಸರಿಯಾಗುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.