ಮೇಷ ರಾಶಿ :- ಉದ್ಯೋಗಸ್ಥರಿಗೆ ಈ ದಿನ ತುಂಬಾ ಮಹತ್ವವಾದ ದಿನವಾಗಿರುತ್ತದೆ ಕಚೇರಿಯಲ್ಲಿ ಮೇಲಾಧಿಕಾರಿಗಳು ನಿಮಗೆ ಅಭಿನಂದನೆಗಳನ್ನು ಸಲ್ಲಿಸುತ್ತಾರೆ ನೀವು ಮಾಡಿರುವಂತಹ ಕೆಲಸವನ್ನು ಮೆಚ್ಚುತ್ತಾರೆ. ಕಚೇರಿಯಲ್ಲಿ ನೀವು ಪ್ರಮುಖ ಕೆಲಸವನ್ನು ನಿಭಾಯಿಸುವ ಅವಕಾಶವನ್ನು ಪಡೆಯುತ್ತೀರಿ. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 6 ರಿಂದ 11ರವರೆಗೆ.

ವೃಷಭ ರಾಶಿ :- ಇಂದು ನಿಮ್ಮ ಕಚೇರಿಯಲ್ಲಿ ನಿಮ್ಮ ಉತ್ತಮ ಕಾರ್ಯಕ್ಷಮತೆಯಿಂದ ನಿಮ್ಮ ಸ್ಥಾನವನ್ನು ಬದಲಾಯಿಸುವ ಸಾಧ್ಯತೆ ಇದೆ ನೀವು ಮಾಡುತ್ತಿರುವ ಕೆಲಸದಲ್ಲಿ ನಿಮ್ಮ ಶ್ರಮಕ್ಕೆ ತಕ್ಕಂತೆ ಫಲಿತಾಂಶ ಸಿಗಲಿದೆ ಹಾಲು ಉತ್ಪಾದನೆ ಇಲ್ಲ ಡೈರಿ ಉತ್ಪಾದನೆ ಇಲ್ಲ ಕೃಷಿ ಕ್ಷೇತ್ರದಲ್ಲಿ ಇದ್ದರೆ ನೀವು ಆರ್ಥಿಕವಾಗಿ ಲಾಭ ಪಡೆಯುವ ಸಾಧ್ಯತೆ ಇದೆ. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ – ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ.

ಮಿಥುನ ರಾಶಿ :- ಕಷ್ಟದಲ್ಲಿ ಕೆಲಸ ಮಾಡುವ ನಿಮ್ಮ ತಲೆ ಇತರರಿಂದ ಇಂದು ಮುಂದೋಡುತ್ತದೆ ಕಚೇರಿಯಲ್ಲಿ ಕಠಿಣ ಶವದಿಂದ ನಿಮ್ಮ ಕೆಲಸಗಾರರು ಪ್ರಭಾವಿತರಾಗಿರುತ್ತಾರೆ ವ್ಯಾಪಾರಕ್ಕೆ ಸಂಬಂಧಿಸಿದ ಜನರು ಇಂದು ಕಷ್ಟ ಪಡಬಹುದಾಗಬಹುದು. ಇದರ ಹೊರತಾಗಿಯೂ ಕೂಡ ನೀವು ಉತ್ತಮವಾದ ಫಲಿತಾಂಶ ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ರಾತ್ರಿ 8 ರಿಂದ 9 ರವರೆಗೆ.

ಕರ್ಕಾಟಕ ರಾಶಿ :- ಹಣಕಾಸಿನ ವಿಚಾರದಲ್ಲಿ ಇಂದು ನಿಮಗೆ ಅಷ್ಟು ಒಳ್ಳೆಯ ದಿನವಲ್ಲ ನೀವು ದೊಡ್ಡ ವೆಚ್ಚವನ್ನು ಹೊಂದಿರಬಹುದು ಇಂದು ನೀವು ನಿಶಾ ಫಲಿತಾಂಶವನ್ನು ಕೂಡ ಪಡೆಯಬಹುದು ನೀವು ಕೆಲಸ ಮಾಡುತ್ತಿದ್ದರೆ ನಿಮ್ಮ ಸೋಮಾರಿತನವಾದ ಆಲಸ್ಯದಿಂದ ದೂರವಿದ್ದು ನೀವು ಕೆಲಸ ಕಡೆ ಗಮನ ಹರಿಸುವುದು ಉತ್ತಮ. ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 6:30 ರಿಂದ 7.30 ರವರೆಗೆ.

ಸಿಂಹ ರಾಶಿ :- ನೀವು ಮಾಡುತ್ತಿರುವ ಕೆಲಸದಲ್ಲಿ ಉತ್ತಮವಾದ ಫಲಿತಾಂಶವನ್ನು ನಿರೀಕ್ಷಿಸಬಹುದು ಉದ್ಯೋಗಸ್ಥರು ಬಹಳ ದಿನದಿಂದ ಪಡತಿಯ ಬಗ್ಗೆ ವಿಚಾರ ಮಾಡುತ್ತಿದ್ದರೆ ಇಂದು ಪಡೆಯುವ ಸಾಧ್ಯತೆ ಇದೆ ನೀವು ಉನ್ನತ ಸ್ಥಾನವನ್ನು ನಿಮ್ಮ ಕಚೇರಿಯ ಕ್ಷೇತ್ರದಲ್ಲಿ ಪಡೆಯಬಹುದು. ವ್ಯಾಪಾರಸ್ಥರು ಆರ್ಥಿಕ ಪ್ರಯೋಜನಗಳು ಕೂಡ ನಿರೀಕ್ಷಿಸಬಹುದು ಅದೃಷ್ಟ ಸಂಖ್ಯೆ – 5 ಅದೃಷ್ಟ ಬಣ್ಣ – ಕೇಸರಿ ಸಮಯ – ಸಂಜೆ 5:30 ರಿಂದ ರಾತ್ರಿ 7:30ರ ವರೆಗೆ.

ಕನ್ಯಾ ರಾಶಿ :- ನೀವೇನಾದರೂ ರಿಯಲ್ ಎಸ್ಟೇಟ್ ಸಾಂಬಾರ್ ಮಾಡುತ್ತಿದ್ದಾರೆ ಎಂದು ನೀವು ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು ನೀವು ಯಾವುದೇ ಒಂದು ದೊಡ್ಡ ನಷ್ಟವನ್ನು ಸರಿದೂಗಿಸಲು ಅವಕಾಶ ಸಿಗುತ್ತದೆ ವ್ಯಾಪಾರಸ್ಥರಿಗೆ ಇದು ಒಳ್ಳೆಯ ಸುದ್ದಿಯನ್ನು ಕೂಡ ಪಡೆಯಬಹುದು. ವಿಶೇಷವಾಗಿ ನೀವು ವಿದೇಶ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಪ್ರಮೋಷನ್ ಪಡೆಯಬಹುದು. ಅದೃಷ್ಟ ಸಂಖ್ಯೆ – 6 ಅದೃಷ್ಟ ಬಣ್ಣ – ಕೆಂಪು ಸಮಯ – ಸಂಜೆ 5:30 ರಿಂದ ರಾತ್ರಿ 8 ಗಂಟೆಯವರೆಗೆ.

ತುಲಾ ರಾಶಿ :- ಕುಟುಂಬ ಜೀವನದಲ್ಲಿ ಇದು ಉತ್ತಮವಾದ ದಿನವಾಗಿರುತ್ತದೆ ಮನೆಯ ಸದಸ್ಯರೊಂದಿಗೆ ಆಯ್ಕತೆ ಇರುತ್ತದೆ ಪೋಷಕರೊಂದಿಗೆ ಸಂಬಂಧವೂ ಕೂಡ ಬಲವಾಗಿರುತ್ತದೆ ಹಣಕಾಸಿನ ದೃಷ್ಟಿಯಿಂದ ಇಂದು ಬಹಳ ದುಬಾರಿಯಾಗಿರುತ್ತದೆ. ಇದಕಿದಂತೆ ನಿಮಗೆ ದೊಡ್ಡ ಖರ್ಚು ಎದುರಾಗಬಹುದು ನಿಮ್ಮ ಮಗುವಿನ ಕಡೆಯಿಂದ ಕೆಲವು ತೊಂದರೆಗಳಾಗಬಹುದು ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಕೆಂಪು ಸಮಯ – ಬೆಳಗ್ಗೆ 6:00 ಇಂದ ಮಧ್ಯಾಹ್ನ 12 ಗಂಟೆಯವರೆಗೆ.

ವೃಶ್ಚಿಕ ರಾಶಿ :- ಈ ದಿನ ಕೆಲಸದ ವಿಚಾರದಲ್ಲಿ ಇಂದು ಅದೃಷ್ಟವಾದ ದಿನವಾಗಿರುತ್ತದೆ ದಿನದ ಆರಂಭದಲ್ಲಿ ಸ್ವಲ್ಪ ಕಷ್ಟವಾಗಬಹುದು ಕಠಿಣ ಶ್ರಮದ ಮೂಲಕ ಸರಿಯಾದ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತದೆ ನಿಮ್ಮ ಕೆಲಸದ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ನಿಮ್ಮ ಅತ್ಯಂತ ಕಷ್ಟಕರವಾದ ಕೆಲಸವನ್ನು ಕೂಡ ಬಹಳ ಸುಲಭವಾಗಿ ನಿಭಾಯಿಸುತ್ತೀರಿ ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ನೀಲಿ ಸಮಯ – ಸಂಜೆ 4:30 ರಿಂದ ರಾತ್ರಿ 8:00 ಗಂಟೆಯವರೆಗೆ.

ಧನಸು ರಾಶಿ :- ಕಠಿಣ ಹೋರಾಟದ ನಂತರ ವ್ಯಾಪಾರಸ್ಥರು ಇಂದು ಉತ್ತಮವಾದ ಲಾಭ ಪಡೆಯುವ ಸಾಧ್ಯತೆ ಇದೆ ವ್ಯವಹಾರವೂ ಕೂಡ ಹೆಚ್ಚಾಗುತ್ತದೆ ಹಣಕಾಸಿನ ಸಮಸ್ಯೆಯ ಕೂಡ ಬಗೆಹರಿಯುತ್ತದೆ ಕಚೇರಿ ಕಚೇರಿಯಲ್ಲಿರುವ ಉದ್ಯೋಗಸ್ಥರಿಗೆ ಮೇಲಾಧಿಕಾರಿಗಳಿಂದ ಸಂಪೂರ್ಣ ಬೆಂಬಲ ಸಿಗುತ್ತದೆ. ನಿಮ್ಮ ಬಾಸ್ ಮೂಲಕ ಉತ್ತಮವಾದ ಸಲಹೆಗಳನ್ನು ಕೂಡ ಪಡೆಯಬಹುದು ಅದೃಷ್ಟ ಸಂಖ್ಯೆ – 7 ಅದೃಷ್ಟ ಬಣ್ಣ – ಬಿಳಿ ಸಮಯ – ಬೆಳಗ್ಗೆ 9:30 ರಿಂದ ಮಧ್ಯಾಹ್ನ 12:30 ರವರೆಗೆ.

ಮಕರ ರಾಶಿ :- ಕೌಟುಂಬಿಕವಾಗಿ ಇಂದು ನಿಮಗೆ ಬಹಳ ಮುಖ್ಯವಾದ ದಿನವಾಗಲಿದೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ಉತ್ತಮವಾದ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕೆಲವು ಸಮಸ್ಯೆಗಳಿದ್ದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಅದೃಷ್ಟ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 5 ಯಿಂದ 8 ರಾತ್ರಿವರೆಗೆ.

ಕುಂಭ ರಾಶಿ :- ಇಂದು ನಿಮ್ಮ ವ್ಯಕ್ತಿತ್ವವನ್ನು ಬದಲಾಯಿಸಿ ಕೊಳ್ಳಬೇಕಾಗುತ್ತದೆ ನಿಮ್ಮ ಮುಂಡುತನದ ಸ್ವಭಾವವು ನಿಮಗೆ ಸಮಸ್ಯೆಗಳು ಎದುರಾಗಿಸಬಹುದು ಮಾತನಾಡಬೇಕಾದರೆ ನಿಮ್ಮ ಪದಗಳು ಮತ್ತು ಆಲೋಚನೆಯಿಂದ ಮಾತನಾಡಿ. ಕಚೇರಿಯ ಕೆಲಸದಲ್ಲಿ ಅವಸರ ಮಾಡಬೇಡಿ ಅದೃಷ್ಟ ಸಂಖ್ಯೆ – 4 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 6 ರಿಂದ 11:30 ರವರೆಗೆ.

ಮೀನ ರಾಶಿ :- ಈ ದಿನ ನಿಮ್ಮ ಮನಸ್ಸನ್ನು ಆದಷ್ಟು ಶಾಂತವಾಗಿಟ್ಟುಕೊಳ್ಳಬೇಕು ಇಂದು ನೀವು ಎಲ್ಲರೊಂದಿಗೆ ಸೌಮ್ಯವಾಗಿ ವರ್ತಿಸಬೇಕು ಕುಟುಂಬ ಮತ್ತು ನಿಮ್ಮ ಸ್ನೇಹಿತರನ್ನು ವಿಶೇಷವಾಗಿ ನೋಡಿಕೊಳ್ಳಿ. ವೈವಾಹಿಕ ಜೀವನದಲ್ಲಿ ಸ್ಥಿರತೆ ಇರುತ್ತದೆ ಅದೃಷ್ಟ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 12:30 ರವರೆಗೆ.