ಎಸ್ ಹೆಸರಿನಿಂದ ಆರಂಭವಾಗುವ ವ್ಯಕ್ತಿಗಳ ಗುಣ ಲಕ್ಷಣಗಳು…. ನಿಮ್ಮ ಹೆಸರು ಎಸ್ ಅಕ್ಷರದಿಂದ ಶುರುವಾಗುತ್ತಾ ನಿಮ್ಮ ಮನೆಯಲ್ಲಿ ಯಾರಾದರೂ ಎಸ್ ಹೆಸರಿನ ಸದಸ್ಯರಿದ್ದಾರಾ ಅಥವಾ ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಎಸ್ ಹೆಸರಿನಿಂದ ಶುರುವಾಗುವವರು ಇದ್ದಾರಾ ಹಾಗಾದರೆ ಈ ವಿಡಿಯೋವನ್ನು ನೀವು ಪೂರ್ತಿಯಾಗಿ ನೋಡಿ.

ಎಸ್ ಅಕ್ಷರದವರ ಗುಣಲಕ್ಷಣಗಳು ಹೇಗಿರುತ್ತದೆ ವಿಡಿಯೋಗಳನ್ನು ನೀವು ಯೂಟ್ಯೂಬ್ ನಲ್ಲಿ ಸಾಕಷ್ಟು ನೋಡಿರಬಹುದು ಆದರೆ ಈ ವಿಡಿಯೋದಲ್ಲಿ ನಾವು ಎಸ್ ಹೆಸರಿನ ಬಗ್ಗೆ ಹೇಳಿರುವ ಮಾಹಿತಿ ಯನ್ನು ನೀವು ಎಲ್ಲಿಯೂ ಕೇಳಿರುವುದಿಲ್ಲ. ಪ್ರಪಂಚದಲ್ಲಿ ಒಬ್ಬರ ಹಾಗೆ ಮತ್ತೊಬ್ಬರು ಇರುವುದಿಲ್ಲ ಎನ್ನುವ ವಿಷಯ ನಮ್ಮೆಲ್ಲರಿಗೂ ಗೊತ್ತು.

ಹಾಗೆಯೇ ಒಬ್ಬರ ಗುಣಗಳಂತೆ ಮತ್ತೊಬ್ಬರ ಗುಣ ಇರುವುದಿಲ್ಲ ಸಮಯಕ್ಕೆ ಸಂದರ್ಭಕ್ಕೆ ನಾವು ಹೊಂದಿಕೊಂಡು ಜೀವನ ಸಾಗಿಸುತ್ತೇವೆ ನಮ್ಮ ಅಕ್ಕ ಪಕ್ಕದಲ್ಲಿ ಇರಬಹುದು ಕಚೇರಿಯಲ್ಲಿ ಇರಬಹುದು ಸಂಬಂಧಿಕರು ಇರಬಹುದು ಸ್ನೇಹಿತರಿರಬಹುದು ಅವರ ಹೆಸರು ಯಾವ ಅಕ್ಷರದಿಂದ ಆರಂಭ ಆಗುತ್ತದೆ ಅನ್ನುವುದನ್ನು ತಿಳಿದರೆ ಅವರ ಗುಣ ಸ್ವಭಾವಗಳು ಹೀಗೆ.

ಇರುತ್ತದೆ ಎಂದು ಹೇಳಬಹುದು ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ. ನಿಮ್ಮ ಹೆಸರಿನ ಮೊದಲನೇ ಅಕ್ಷರ ಎಸ್ ನಿಂದ ಶುರುವಾಗುತ್ತಿದ್ದರೆ ಗಮನವಿಟ್ಟು ನೋಡಿ ಎಸ್ ಅನ್ನುವ ಅಕ್ಷರವು ಸಂಖ್ಯಾಶಾಸ್ತ್ರದ ಪ್ರಕಾರ 3 ಎಂಬ ಸಂಖ್ಯೆಗೆ ಸಮಾನವಾಗಿರುತ್ತದೆ ಮೂರು ಬೃಹಸ್ಪತಿ ಅಂದರೆ ಗುರುವಿನ ಸಂಖ್ಯೆಯಾಗಿದೆ ಗುರು ಗ್ರಹ ಬೆಳವಣಿಗೆ ಹಾಗೂ ಯಶಸ್ಸು.

ನೀಡುವ ಗ್ರಹವಾಗಿದೆ ಹಾಗಾಗಿ ಈ ಹೆಸರಿನಿಂದ ಶುರುವಾಗುವ ಜನರು ಬಹಳ ಅದೃಷ್ಟವಂತರು ನಿಷ್ಠಾವಂತರು ಆಗಿರುತ್ತಾರೆ ಇವರಿಗೆ ಯಾವಾಗಲೂ ಉತ್ಸಾಹ ಹೆಚ್ಚಾಗಿ ಇರುತ್ತದೆ ಇವರು ದಣಿವರಿಯದೆ ಕೆಲಸ ಮಾಡುತ್ತಾರೆ ಇವರು ಎಲ್ಲಾ ಕೆಲಸದಲ್ಲೂ ಕೂಡ ಮುಂದೆ ಬರುತ್ತಾರೆ ಇವರಲ್ಲಿ ನಾಯಕತ್ವದ ಗುಣ ಇರುತ್ತದೆ ಒಂದು ಕೆಲಸವನ್ನು ಒಪ್ಪಿಕೊಂಡರೆ ಅದನ್ನು ಮಾಡಿ.

ಮುಗಿಸುವವರೆಗೂ ಇವರು ವಿಶ್ರಾಂತಿ ಪಡೆಯುವುದಿಲ್ಲ ಇವರಿಗೆ ಅಟಾಚಲ ಜಾಸ್ತಿ ಇರುವ ವ್ಯಕ್ತಿ.ಆದರು ಇವರಿಗೆ ನಿನ್ನಿಂದ ಕೆಲಸ ಮಾಡಲು ಆಗುವುದಿಲ್ಲ ಎಂದು ಇವರಿಗೆ ಅವಮಾನ ಮಾಡಿದರೆ ಹಠಕ್ಕೆ ಬಿದ್ದು ಆ ಕೆಲಸ ಮಾಡಿ ತೋರಿಸುತ್ತಾರೆ ಹಠ ಎಂದರೆ ಎಸ್ ಅಕ್ಷರ ಛಲ ಎಂದರೆ ಎಸ್ ಅಕ್ಷರ ಇವರು ಸೋಲು ಒಪ್ಪಿಕೊಳ್ಳುವ ಜಾಯಮಾನದವರೇ ಅಲ್ಲ ಸೋಲು ಅನ್ನುವುದು ಇವರ.

ಡಿಕ್ಷನರಿಯಲ್ಲಿ ಇರುವುದಿಲ್ಲ ಸೋಲನ್ನೇ ಸೋಲಿಸೋಕೆ ನಿಂತು ಬಿಡುತ್ತಾರೆ ಇವರು ಎಸ್ ಅಕ್ಷರದಿಂದ ಶುರುವಾಗುವ ಹೆಸರಿನವರು ಎಂದಿಗೂ ಕೂಡ ತಮ್ಮ ಮಾತಿನಲ್ಲಿ ಕೆಲಸ ತೋರಿಸುವುದಿಲ್ಲ ಅಂದರೆ ಮಾತಿನಲ್ಲೇ ಮನೆ ಕಟ್ಟದೆ ಕಠಿಣ ಪರಿಶ್ರಮದಿಂದ ಹಿಡಿದ ಕೆಲಸ ಮಾಡಿ ಗೆದ್ದು ತೋರಿಸುತ್ತಾರೆ ಎಲ್ಲಾ ವಿಷಯದಲ್ಲಿಯೂ.

ಕೂಡ ತಮ್ಮ ಕಾರ್ಯ ವೈಖರ್ಯವನ್ನು ತೋರಿಸುತ್ತಾರೆ ಆದ್ದರಿಂದಲೇ ಇವರು ಎಲ್ಲರಿಂದಲೂ ಭೇಷ್ನಿಸಿಕೊಳ್ಳುತ್ತಾರೆ.
ಇವರ ದಾಂಪತ್ಯ ಜೀವನ ಬಹಳ ಸುಂದರವಾಗಿರುತ್ತದೆ ಇವರು ಪ್ರೀತಿಯನ್ನ ಕೇವಲ ಮಾತಿನಲ್ಲಿ ವ್ಯಕ್ತಪಡಿಸುವುದಿಲ್ಲ ತಮ್ಮ ಬಾಳ ಸಂಗಾತಿಗೆ ದುಬಾರಿಯಾದ ಉಡುಗೊರೆಗಳನ್ನು ಕೊಟ್ಟು ತಮ್ಮ ಪ್ರೀತಿಯನ್ನ ತೋರಿಸುತ್ತಾರೆ.

ಯಾರಾ ಆದರೂ ಕಷ್ಟ ಎಂದು ತಮ್ಮ ಬಳಿ ಬಂದರು ಕೂಡ ಇವರು ಸಹಾಯ ಹಸ್ತವನ್ನು ಚಾಚುತ್ತಾರೆ ಇವರು ತುಂಬಾನೇ ನಂಬಿಕಸ್ತರು ಇದು ಇವರ ರಕ್ತದಲ್ಲಿಯೇ ಬಂದಿರುತ್ತದೆ ಎಸ್ ಅಕ್ಷರದಿಂದ ಶುರುವಾಗುವ ಹೆಸರಿನವರು ತುಂಬಾ ಬುದ್ಧಿವಂತರಾಗಿರುತ್ತಾರೆ ಬೃಹಸ್ಪತಿ ಎಂಬುವುದರ ಅರ್ಥವೇ ಬುದ್ಧಿವಂತ.

ಹಾಗಾಗಿ ಗುರುವೇ ಅಧಿಪತಿಯಾಗಿರುವ ಎಸ್ ಅಕ್ಷರದವರು ಬುದ್ಧಿವಂತರೆ ಆಗಿರಬೇಕು ಅಲ್ಲವಾ ಆದರೆ ಇವರ ಮುಖ್ಯವಾದ ನಕಾರಾತ್ಮಕ ಗುಣ ಅಂದರೆ ಕೋಪ,ಇವರಿಗೆ ಕೋಪ ಬಂದರೆ ಸಹಿಸಿಕೊಳ್ಳಲು ಆಗುವುದಿಲ್ಲ ಅದನ್ನು ಬೇಗ ವ್ಯಕ್ತಪಡಿಸುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ