ಮೇಷ ರಾಶಿ :- ಇಂದು ನಿಮ್ಮ ಕುಟುಂಬ ಜೀವನದ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಬೇಕು ನಿಮ್ಮ ಸ್ವಲ್ಪ ವಿಳಂಬವು ಸಹ ಮನಸ್ಸಿನಲ್ಲಿ ಕಹಿ ವ್ಯರ್ತಿಸುತ್ತದೆ ಮನೆಯ ಹಿರಿಯರೊಂದಿಗೆ ಉತ್ತಮವಾದ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ ದೊಡ್ಡ ಖರ್ಚು ಮಾಡುವ ಮನಸ್ಥಿತಿಯಲ್ಲಿದ್ದರೆ ಅದು ಈ ದಿನ ತಪ್ಪಿಸಿ. ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 215 ರಿಂದ 6.50 ರವರೆಗೆ.
ವೃಷಭ ರಾಶಿ :- ನೌಕರಸ್ಥರು ಇಂದು ಕೆಲಸದಲ್ಲಿ ಉತ್ತಮವಾದ ಫಲಿತಾಂಶವನ್ನು ಹೊಂದಬಹುದು ನಿಮ್ಮ ತಂದೆ ವ್ಯವಹಾರದೊಂದಿಗೆ ನೀವು ವ್ಯವಹಾರವನ್ನು ಹೊಂದಿದ್ದರೆ ಉತ್ತಮ ಲಾಭವನ್ನು ಗಳಿಸಬಹುದು ಹಿಂದೆ ಅರ್ಧಕ್ಕೆ ನಿಂತಿರುವ ಕೆಲಸವನ್ನು ಇಂದುದು ಪೂರ್ಣಗೊಳಿಸಬಹುದು. ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರಿಗೆ ಇಂದು ಯಾವುದೇ ಅಡೆತಡೆವಿಲ್ಲದೆ ಪೂರ್ಣಗೊಳ್ಳಲಿದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 1 ರಿಂದ ಸಂಜೆ 5:30ರ ವರೆಗೆ.
ಮಿಥುನ ರಾಶಿ :- ಕೆಲಸದ ಒತ್ತಡ ಹೆಚ್ಚುತದಂತೆ ಮಾನಸಿಕ ಒತ್ತಡವು ಹೆಚ್ಚುತ್ತದೆ ಕಚೇರಿಯಲ್ಲಿ ಇಂದು ನೀವು ಹಲವಾರು ಕಾರ್ಯಗಳನ್ನು ಮಾಡಬೇಕಾಗುತ್ತದೆ ಇಂತಹ ಪರಿಸ್ಥಿತಿಯಲ್ಲಿ ನೀವು ಅವಸರ ಮತ್ತು ಜಗಳ ಮಾಡುವುದನ್ನು ತಪ್ಪಿಸಬೇಕು ಗುರಿಯ ಆಧಾರಿತ ಕೆಲಸ ಮಾಡುವ ಜನರು ಇಂದು ಕಷ್ಟಪಟ್ಟು ಕೆಲಸವನ್ನು ಮಾಡಬೇಕು. ಹಣಕಾಸಿನ ಪರಿಸ್ಥಿತಿ ಇಂದು ಉತ್ತಮವಾಗಲಿದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 6:15 ರಿಂದ 11:30ವರೆಗೆ.
ಕರ್ಕಾಟಕ ರಾಶಿ :- ಆರೋಗ್ಯದ ಬಗ್ಗೆ ಸ್ವಲ್ಪ ಅಸಡ್ಡೆ ಮಾಡಬೇಡಿ ಇಲ್ಲದಿದ್ದರೆ ತೊಂದರೆಗಳು ಹೆಚ್ಚಾಗಬಹುದು ಹಣಕಾಸಿನ ವಿಚಾರದಲ್ಲಿ ಇಂದು ದಿನ ಅಷ್ಟು ಉತ್ತಮವಾಗಿಲ್ಲ ಹಣಕಾಸಿನ ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ನೀವು ದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಫ್ಯಾಶನ್ ಸಂಬಂಧಿಸಿ ದ ಜನರು ಇಂದು ಉತ್ತಮವಾದ ಯಶಸ್ಸನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 4:00 ರಿಂದ ರಾತ್ರಿ 9 ರವರೆಗೆ.
ಸಿಂಹ ರಾಶಿ :- ನೀವು ಹಿಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದರೆ ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ ನಿಮ್ಮ ತರ ತುರಿಯ ಆತುರ ನಿಮಗೆಿಕರವಾಗಬಹುದು ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಮಾತನ್ನು ನಿರ್ಲಕ್ಷಿಸುವುದನ್ನು ತಪ್ಪು ಮಾಡಬೇಡಿ. ಇಂದು ನಿಮಗೆ ಯಾವುದೇ ಜವಾಬ್ದಾರಿಯನ್ನು ನೀಡಿದ್ದಾರೆ ಅದನ್ನು ಸರಿಯಾದ ಸಮಯಕ್ಕೆ ಪೂರೈಸಲು ಪ್ರಯತ್ನಿಸಿ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಬೆಳಗ್ಗೆ 8:40 ರಿಂದ ಮಧ್ಯಾಹ್ನ 12:30 ವರೆಗೆ.
ಕನ್ಯಾ ರಾಶಿ :- ನೀವು ಸಹೋದ್ಯೋಗಿಗಳೊಂದಿಗೆ ಕೆಲಸ ಮಾಡುತ್ತಿದ್ದರೆ ಅವರೊಂದಿಗೆ ಉತ್ತಮವಾದ ಹೊಂದಾಣಿಕೆಯನ್ನು ಉಳಿಸಿಕೊಳ್ಳಿ ನೀವು ಯಾವುದೇ ಸಂದರ್ಶನ ಮತ್ತು ಚರ್ಚೆಯನ್ನು ಮಾಡಬೇಡಿ ವ್ಯಾಪಾರಸ್ಥರು ಇದ್ದಕ್ಕಿದ್ದಂತೆ ಪ್ರಾಣಸಬೇಕಾಗಬಹುದು. ನಿಮ್ಮ ಪ್ರವಾಸವು ತುಂಬಾ ಪ್ರಯೋಜನಕಾರಿಯಾಗಲಿದೆ ಹಣದ ಹರಿವು ಉತ್ತಮ ಸ್ಥಿತಿಯಲ್ಲಿರುತ್ತದೆ ನೀವು ಯಾವುದೇ ಹಳೆ ಬಿಲ್ಲನ್ನು ಪಾವತಿಸಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 4:30 ರಿಂದ ರಾತ್ರಿ 7.30 ರವರೆಗೆ.
ತುಲಾ ರಾಶಿ :- ಇಂದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ನೀವು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬಹುದು ನಿಮ್ಮ ಜೀವನದಲ್ಲಿ ದೊಡ್ಡ ಸಮಸ್ಯೆ ಏನೆಂದರೆ ನೀವು ತಾಳ್ಮೆಯಿಂದ ಕೆಲಸ ಮಾಡಿ ಸಮಸ್ಯೆಗಳನ್ನು ಹೆಚ್ಚಿಸುವಂತಹ ಕೆಲಸವನ್ನು ಆತುರದಿಂದ ಮಾಡಬೇಡಿ. ರಿಯಲ್ ಎಸ್ಟೇಟ್ ಕೆಲಸ ಮಾಡುವ ಜನರು ನಿರೀಕ್ಷೆ ತಕಂತ ಫಲಿತಾಂಶವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – 11 15 ರಿಂದ ಮಧ್ಯಾಹ್ನ 2:30 ವರೆಗೆ.
ವೃಶ್ಚಿಕ ರಾಶಿ :- ಸಂಗಾತಿಯೊಂದಿನ ಸಂಬಂಧದಲ್ಲಿ ಮಾಧುರಿ ಹೆಚ್ಚಾಗುತ್ತದೆ ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯುವ ಅವಕಾಶವನ್ನು ಪಡೆಯುತ್ತೀರಿ ನಿಮ್ಮ ಪ್ರೀತಿ ಪಾತ್ರರಿಗೆ ಯಾವುದೇ ಅಮೂಲ್ಯ ವಸ್ತುವನ್ನು ಖರೀದಿಸಬಹುದು. ಮತ್ತೊಂದಡೆ ನೀವು ಅವಿವಾಹಿತರಾಗಿದ್ದರೆ ನೀವು ಮದುವೆ ಪ್ರಸ್ತಾಪವನ್ನು ಕೇಳಬಹುದು ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಮಧ್ಯಾಹ್ನ 1.45 ರಿಂದ ಸಂಜೆ 5:30ರ ವರೆಗೆ.
ಧನಸ್ಸು ರಾಶಿ :- ರಾಜಕೀಯ ಸೇರಿದಂತಹ ಜನರಿಗೆ ಇಂದು ಮಾತುವಾದ ದಿನವಾಗಿದೆ ನೀವು ಇಂದು ಉತ್ತಮವಾದ ಯಶಸ್ ಅನ್ನು ಪಡೆಯಬಹುದು ನಿರುದ್ಯೋಗಿಗಳಿಗೆ ಇಂದು ಉದ್ಯೋಗ ಪಡೆಯುವಬಲವಾದ ಸಾಧ್ಯತೆ ಇದೆ ದೀರ್ಘ ಕಾಲದಿಂದ ನಡೆಯುತ್ತಿರುವ ಹೋರಾಟ ಇಂದು ಕೊನೆಗೊಳ್ಳಬಹುದು. ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 4:15 ರಿಂದ 7.30 ರವರೆಗೆ.
ಮಕರ ರಾಶಿ :- ಕಚೇರಿಯಲ್ಲಿ ಕೆಲಸದ ಹೊರೆ ಹೆಚ್ಚಾಗುತ್ತದೆ ಸೋಮಾರಿತನವನ್ನು ಬಿಟ್ಟು ನಿಮ್ಮ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸಿ ನನ್ನ ಕೆಲಸವೂ ಕೂಡ ಸಹನೆಯಿಂದ ಮಾಡಿ ನಿಮ್ಮ ಕಠಿಣ ಶಾಮ ಮುಂದಿನ ದಿನಗಳಲ್ಲಿ ದಾರಿ ತೆರೆಯುತ್ತದೆ. ಕೆಲಸವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ ನಿಮ್ಮ ನಿರ್ಧಾರವನ್ನು ಎಚ್ಚರದಿಂದ ತೆಗೆದುಕೊಳ್ಳಿ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕಂದು ಸಮಯ – ಸಂಜೆ 6:45 ರಿಂದ ರಾತ್ರಿ 10 ರವರೆಗೆ.
ಕುಂಭ ರಾಶಿ :- ನೀವು ಉದ್ಯೋಗ ಮಾಡುತ್ತಿದ್ದರೆ ಇಂದು ದೊಡ್ಡ ಬದಲಾವಣೆಯಾಗುವ ಸಾಧ್ಯತೆ ಇದೆ ಸ್ವಂತ ಹಿತಾಸಕ್ತಿಗೆ ಇದು ಕಾರಣವಾಗುತ್ತದೆ ಇದರಿಂದ ಭಯಪಡುವ ಅಗತ್ಯವಿಲ್ಲ ವ್ಯಾಪಾರಸ್ಥರು ಲಾಭ ಪಡೆಯುವ ಸಾಧ್ಯತೆ ಇದೆ ಸ್ನೇಹಿತರೆ ಸಹಾಯದಿಂದ ಒಂದು ಪ್ರಮುಖ ಕಾರ್ಯವನ್ನು ಪೂರ್ಣಗೊಳಿಸಬಹುದು ಅದು ನಿಮ್ಮ ದೊಡ್ಡ ಚಿಂತೆಯನ್ನು ದೂರಗೊಳಿಸುತ್ತದೆ. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7:30 ರಿಂದ 10:40 ರವರೆಗೆ.
ಮೀನಾ ರಾಶಿ :- ಭಾವನಾತ್ಮಕವಾಗಿ ನೀವು ಬಲಶಾಲಿಯಾಗಿರುತ್ತೀರಿ ಪ್ರತಿ ಸವಾಲುನು ಬಹಳ ಪೂರ್ವ ಧೈರ್ಯದಿಂದ ಎದುರಿಸುತ್ತೀರಿ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ವಾದವನ್ನು ಹೊಂದಬಹುದು ಈ ರೀತಿಯ ಪರಿಸ್ಥಿತಿಯಲ್ಲಿ ನಿಮ್ಮ ಪದಗಳನ್ನು ಬಹಳ ಬುದ್ಧಿವಂತಿಕೆಯಿಂದ ಬಳಸಬೇಕು. ಚಿನ್ನ ಮತ್ತು ಬೆಳ್ಳಿ ಸಂಬಂಧಿಸಿದ ವ್ಯವಹಾರವನ್ನು ಮಾಡುತ್ತಿದ್ದರಿಂದ ಒಳ್ಳೆಯ ದಿನವಾಗಲಿದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 2 ರಿಂದ ಸಂಜೆ 5:15 ರವರೆಗೆ.