ಉಚಿತ ಬಸ್ ಪ್ರಯಾಣ ಬಂದ್ ಆಗಸ್ಟ್ 15ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಬಂದ್ ಆಗುತ್ತಾ ತಪ್ಪದೆ ನೋಡಿ… ಇವತ್ತಿನ ವಿಡಿಯೋದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಬಂದ್ ಆಗುತ್ತದೆಯಾ ಅದರಲ್ಲೂ ಕೂಡ ಆಗಸ್ಟ್ 15 ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಬಂದಾಗುತ್ತದೆ ಎಂದು.

ಏನೆಲ್ಲಾ ಅಪ್ಡೇಟ್ಗಳು ಬರುತ್ತಿದೆ ಅದರ ಬಗ್ಗೆ ಸಂಪೂರ್ಣವಾಗಿ ನಾನು ನಿಮಗೆ ತಿಳಿಸಿಕೊಡುತ್ತೇನೆ ಮತ್ತು ನಿಮಗೆ ಒಂದು ಕ್ಲಾರಿಟಿಯನ್ನು ಕೊಡುತ್ತೇನೆ.ಗೌರ್ನಮೆಂಟ್ ಕರ್ನಾಟಕ ಮಾಡಿರುವಂತಹ ಕಾಂಗ್ರೆಸ್ ಸರ್ಕಾರ ಮಾಡಿರುವಂತಹ ಐದು ಗ್ಯಾರಂಟಿ ಸ್ಕೀಮ್ಸ್ ನಲ್ಲಿ ಶಕ್ತಿ ಯೋಜನೆಯ ಕೂಡ ಒಂದಾಗಿತ್ತು.

ಈ ಒಂದು ಶಕ್ತಿ ಯೋಜನೆಗೆ ಏನಾಗಿತ್ತು ಎಂದರೆ ಶಕ್ತಿಯ ಯೋಜನೆ ಮಾಡಿದಾಗ ಈ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸಿಕ್ಕಿತು ನಿಮಗೂ ಕೂಡ ಗೊತ್ತಿದೆ ನೀವು ಕೂಡ ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡಬಹುದಾಗಿತ್ತು ಆ ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸಬೇಕಾದರೆ.

ಮೊದಲನೇ ದಿನಗಳಲ್ಲಿ ಏನು ಮಾಡಿದ್ದಾರೆ ಎಂದರೆ ಏನೋ ಒಂದು ರೀತಿಯ ಕ್ರೇಜ್ ಆಗಿತ್ತು ಬಸ್ ಫ್ರೀ ಕೊಟ್ಟಿದ್ದಾರೆ ಎಂದು ಸುಮಾರು ವರ್ಷಗಳಿಂದಲೂ ಸಹ ಟಿಕೆಟ್ ಅನ್ನು ಕೊಟ್ಟು ಇಲ್ಲಿಂದ 2 km ಹೋಗಬೇಕಿದ್ದರೂ ಒಂದು ಕಿಲೋಮೀಟರ್ ಹೋಗಿದ್ದರು ಟಿಕೆಟ್ ಅನ್ನು ತೆಗೆದುಕೊಂಡ ಪ್ರಯಾಣಿಸಬೇಕಾಗಿತ್ತು ಆ ರೀತಿ ಒಂದೇ ಬಾರಿ ಮಹಿಳೆಯರಿಗೆ.
ನಿಮಗೆ ಪೂರ್ವ ಜನ್ಮ ಆಗಿದ್ದರೆ ಈ ಸಂಕೇತಗಳು ಖಂಡಿತವಾಗಿ ಸಿಗುತ್ತದೆ..ಶ್ರೀ ಕೃಷ್ಣ ಹಾಗೂ ಗರುಡ ಪುರಾಣದ ಪ್ರಕಾರ

ಏನಾಯ್ತು ಎಂದರೆ ನೀವು ಯಾವುದೇ ಟ್ರಿಪ್ ಹೋಗಲಿ ಧರ್ಮಸ್ಥಳ ಅಥವಾ ಕರ್ನಾಟಕದ ಯಾವುದೇ ಟೂರಿಸ್ಟ್ ಪ್ಲೇಸ್ ಗೆ ಹೋದರು ಸಹ ಕರ್ನಾಟಕದಲ್ಲಿ ಉಚಿತವಾಗಿ ಮಹಿಳೆಯರಿಗೆ ಬಸ್ ಟಿಕೆಟ್ ಅನ್ನು ಕೊಟ್ಟಿದ್ದಾಗಾ ಸಹಜವಾಗಿ ಕ್ರೇಜ್ ರೀತಿ ಎಲ್ಲರೂ ಕೂಡ ಹೋಗುವುದಕ್ಕೆ ಶುರು ಮಾಡಿದರು ಆಗ ಬಸ್ ನಲ್ಲಿ ನಿಂತುಕೊಳ್ಳುವುದಕ್ಕೂ ಜಾಗ ಇರುತಿರಲಿಲ್ಲ ಅಷ್ಟು ರಷ್.

ಆಯಿತು ಹೀಗಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಯಿತು ಹಾಗೆ ಒಂದು ಬಸ್ ನಲ್ಲಿ ಹತ್ತಿದಾಗ ಅಲ್ಲಿಂದ ಕೆಳಗೆ ಬೀಳುವುದು ಈ ರೀತಿಯ ಸನ್ನಿವೇಶಗಳನ್ನ ನಾವು ಕೂಡ ಕಂಡಿದ್ದೇವೆ ಅಂತಹ ಸಂದರ್ಭದಲ್ಲಿ ನಾನು ಈಗಾಗಲೇ ಹೇಳಿದ ಹಾಗೆ ಕಾನೂನು ವಿದ್ಯಾರ್ಥಿಗಳು ಅಂದರೆ ಎಲ್‌ಎಲ್‌ಬಿ ಮಾಡುವಂತಹ.
ಮನೆಯಲ್ಲೆ ಅಪ್ಪರ್ ಲಿಪ್ ಪೇಶಿಯಲ್ ಹೇರ್ ರಿಮೂವ್ ಮಾಡೋದು ಹೇಗೆ ಖ್ಯಾತ ನಟಿ ಅಶ್ವಿನಿ ಸುಲಭವಾಗಿ ಹೇಳಿಕೊಟ್ಟಿದ್ದಾರೆ ನೋಡಿ

ವಿದ್ಯಾರ್ಥಿಗಳು ಏನು ಮಾಡಿದರು ಎಂದರೆ ಹೈಕೋರ್ಟ್ ನಲ್ಲಿ
ಒಂದು ಕೇಸನ್ನು ಫೈಲ್ ಮಾಡಿದರು ಪಿ ಎ ಎಲ್ ಎಲ್ ಎಂದು ಆ ಒಂದು ಹೈ ಕೋರ್ಟ್ ನಲ್ಲಿ ಅವರು ಪಿಎ ಎಲ್ ಎಲ್ ನನ್ನು ಹಾಕಿದಾಗ ಏನೆಂದು ಹಾಕಿದರು ಎಂದರೆ ಇಲ್ಲಿ ನಾವು ಓಡಾಡುವುದಕ್ಕೆ ಕಷ್ಟವಾಗುತ್ತಿದೆ ವಿದ್ಯಾರ್ಥಿಗಳಿಗೆ ಎಕ್ಸಾಮ್ಗೆ.

ತೊಂದರೆಯಾಗುತ್ತಿದೆ ಲ್ಯಾಬ್ ಎಕ್ಸಾಂ ಆಗಿರಬಹುದು ಅಥವಾ ಒಂದು ಬೇರೆ ರೀತಿಯ ಎಕ್ಸಾಮ್ ಆಗಿರಬಹುದು ಅದಕ್ಕೆ
ಹೋಗುವುದಕ್ಕೆ ಕಷ್ಟವಾಗುತ್ತಿದೆ ಕ್ಲಾಸ್ ಗೆ ಹೋಗುವುದಕ್ಕೂ ಕೂಡ ತಡವಾಗುತಿದೆ ವಯಸ್ಸಾದವರು ಕೂಡ ಬಸ್ ಹತ್ತುವುದಕ್ಕೆ ಕಷ್ಟವಾಗುತ್ತಿದೆ ಈ ಒಂದು ಶಕ್ತಿ ಯೋಜನೆ ಮಾಡುವುದರಿಂದ.
ಹುಟ್ಟಿದ ತಿಂಗಳು ನೀವು ಯಾವ ರೀತಿಯ ವ್ಯಕ್ತಿ ಅಂತ ಹೇಳುತ್ತದೆ..ನಿಮ್ಮ ಹುಟ್ಟಿದ ತಿಂಗಳು ಯಾವುದು

ಅನುಕೂಲಕ್ಕಿಂತ ಅನಾನುಕೂಲಗಳು ಜಾಸ್ತಿ ಆಗುತ್ತಿವೆ ಇದಕ್ಕೆ ನಮಗೆ ಯಾವುದಾದರೂ ರೀತಿಯಲ್ಲಿ ಒಂದು ತೊಂದರೆಯನ್ನು ತಡೆಯುವಂತೆ ಯಾವುದಾದರೂ ಒಂದು ಕಂಡೀಶನ್ ಗಳನ್ನು ಅಪ್ಲೈ ಮಾಡಿ ಎಂದು ಕೇಳಿದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.