ಉಚಿತ ಕರೆಂಟ್ ಪಡೆಯಲು ಅರ್ಜಿ ಸಂಪೂರ್ಣ ಬದಲಾವಣೆ ಈ ಹೊಸ ಲಿಂಕ್ ಬಿಡುಗಡೆ…. ನೀವೇನಾದರೂ ಇದುವರೆಗೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿಲ್ಲ ಎಂದರೆ ಸರ್ಕಾರದ ಕಡೆಯಿಂದ ಒಂದು ಮಹತ್ತರವಾದ ಬದಲಾವಣೆಯನ್ನು ಮಾಡಿದ್ದಾರೆ ಎಂದು ಹೇಳಬಹುದು ಬದಲಾವಣೆ ಎಂದು ನೋಡುವುದಾದರೆ ಇದುವರೆಗೂ ನೀವು.

ಅರ್ಜಿಯನ್ನು ಸಲ್ಲಿಸಬೇಕಾದರೆ ನಿಮಗೆ ಕೇವಲ ಎರಡು ಆಪ್ಷನ್ ತೋರಿಸುತ್ತಿತ್ತು ಒಂದು ಬಾಡಿಗೆದಾರ ಇನ್ನೊಂದು ಓನರ್ ಎಂದು ಇವಾಗ ಜೊತೆಗೆ ಕುಟುಂಬದ ಸದಸ್ಯರು ಎಂದು ಹೊಸ ಆಪ್ಷನ್ ಅನ್ನು ಕೂಡ ಬಿಡುಗಡೆ ಮಾಡಿದ್ದಾರೆ ಏನಕ್ಕಾಗಿ ಈ ರೀತಿ ಮಾಡಿದರೆ ಎಂದು ನೋಡಿದಾಗ ತುಂಬಾ ಜನ ಅರ್ಜಿ ಸಲ್ಲಿಸಿದಾಗ ಸಮಸ್ಯೆಯಾಗುತ್ತಿತ್ತು ಈಗ ಓನರ್ ಏನಾದರೂ ಸತ್ತು.

ಹೋಗಿದ್ದರು ಅಥವಾ ಆಧಾರ್ ನಲ್ಲಿ ಹೆಸರು ಬದಲಾವಣೆಯಾಗಿತ್ತು ಎಂದು ಸರಿಯಾಗಿ ತೆಗೆದುಕೊಳ್ಳುತ್ತಿರಲಿಲ್ಲ ಈ ರೀತಿ ಸಂದರ್ಭದಲ್ಲಿ ನೀವು ಕುಟುಂಬದ ಸದಸ್ಯರು ಎನ್ನುವ ಹೊಸ ಆಪ್ಷನ್ ಅನ್ನು ಆಯ್ಕೆ ಮಾಡಿಕೊಂಡು ನಿಮ್ಮ ಕುಟುಂಬದ ಯಾವ ಸದಸ್ಯರದು ಎಲ್ಲಾ ಸರಿಯಾಗಿ ಇರುತ್ತದೆ ಅವರದ್ದನ್ನು ನೀವು ಆಯ್ಕೆ ಮಾಡಿಕೊಂಡು ಸುಲಭವಾಗಿ ಅರ್ಜಿಯನ್ನು.

ಸಲ್ಲಿಸಬಹುದು ಅರ್ಜಿಯನ್ನು ಸರ್ಕಾರ ಈಗ ಕಲ್ಪಿಸಿ ಕೊಟ್ಟಿದೆ ಎಂದು ಹೇಳಬಹುದು ಜೊತೆಗೆ ಸೇವಾಸಿಂದು ಪೋರ್ಟಲ್ ಹೊರತು ಕಾತರಿ ಯೋಜನೆಗಳ ಹೊಸ ಪೋರ್ಟಲ್ ಸಹಿತ ಈಗ ಬಿಡುಗಡೆ ಮಾಡಿದ್ದಾರೆ ಇದು ಒಂದು ವಿಶೇಷ ಎಂದು ಹೇಳಬಹುದು ಈ ಒಂದು ನೇರವಾದ ಲಿಂಕ್ ಮೂಲಕ ಕೇವಲ ಐದು ನಿಮಿಷದಲ್ಲಿ ನಿಮ್ಮ ಮೊಬೈಲ್ ಫೋನ್ ಮೂಲಕವೇ.

ಮನೆಯಲ್ಲಿ ಕುಳಿತುಕೊಂಡು ಅರ್ಜಿಯನ್ನು ಸಲ್ಲಿಸಬಹುದು ಯಾವ ರೀತಿ ಎಂದು ನೋಡುತ್ತಾ ಹೋಗೋಣ.ಈ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕಿಂತ ಮೊದಲು ನಿಮಗೆ ನೆನಪಿರಲಿ ನಾವು ಅಧಿಕೃತ ವೆಬ್ಸೈಟ್ ಮೂಲಕ ಮತ್ತು ಅಧಿಕೃತ ಲಿಂಕ್ ಮೂಲಕ ಮಾತ್ರ ನಾವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅದಕ್ಕೋಸ್ಕರ ನೀವು ನಿಮ್ಮ ಕ್ರೋಮ್.

ಬ್ರೌಸರ್ ಅನ್ನು ಓಪನ್ ಮಾಡಿ ಗೂಗಲ್ ನಲ್ಲಿ ನೀಡ್ಸ್ ಆಫ್ ಪಬ್ಲಿಕ್ ಎಂದು ಸರ್ಚ್ ಮಾಡಿ ಮೊದಲನೇ ಆಪ್ಷನ್ ನಿಮಗೆ ಇಲ್ಲಿ ಕಾಣಿಸಿಕೊಳ್ಳುತ್ತದೆ ಅದನ್ನು ಆಯ್ಕೆ ಮಾಡಿಕೊಳ್ಳಿ ಇದಾದ ನಂತರ ನಾವು ಇಲ್ಲಿ ನೇರವಾದ ಒಂದು ಲಿಂಕನ್ನು ಕೊಟ್ಟಿದ್ದೇವೆ ಅದರ ಮೇಲೆ ಕ್ಲಿಕ್ ಮಾಡಿದರೆ ಖಾತರಿ ಯೋಜನೆಗಳ ಒಂದು ಈ ರೀತಿಯಾಗಿ ಓಪನ್ ಆಗುತ್ತದೆ. ನೀವು ಇಲ್ಲಿ ಗೃಹತ್ ಜ್ಯೋತಿ.

ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ನಂತರ ನಮಗೆ ಇಲ್ಲಿ ಗೃಹಜೋತಿ ಅಪ್ಲಿಕೇಶನ್ ಫಾರ್ಮ್ ಓಪನ್ ಆಗುತ್ತದೆ ಇಲ್ಲಿ ನಾವು ಮೊದಲನೆಯದಾಗಿ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು ನಾನು ಇಂಗ್ಲೀಷನ್ನು ಆಯ್ಕೆ ಮಾಡುತ್ತಿದ್ದೇನೆ ಇದಾದ ನಂತರ ನಿಮ್ಮ ಎಸ್ಕಾಂ ಯಾವುದು ಎಂದು ನೋಡಿ ಆಯ್ಕೆ ಮಾಡಿಕೊಳ್ಳಿ ಇದಾದ ನಂತರ ಕಸ್ಟಮರ್ ಐಡಿ ತುಂಬಾ.

ಬೇಕಾಗುತ್ತದೆ ಅದಾದ ಬಳಿಕ ನಿಮಗೆ ಇಲ್ಲಿ ಮೂರು ಆಪ್ಷನ್ ಕಾಣಿಸಿಕೊಳ್ಳುತ್ತದೆ ಓನರ್ ಬಾಡಿಗೆದಾರರು ಮತ್ತು ಫ್ಯಾಮಿಲಿ ಮೆಂಬರ್ ಎಂದು ನಾನು ಫ್ಯಾಮಿಲಿ ಮೆಂಬರ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.