ಉಗುರುನ್ನು ಕತ್ತರಿಸಿದ ಈ ಮರದ ಕೆಳಗಡೆ ಹಾಕಿ ಈ ಒಂದು ಕೆಲಸ ಮಾಡಿದರೆ ನೀವು ಜೀವನದಲ್ಲಿ ಕುತೂಹಲಕಾರಿ ಬದಲಾವಣೆಯನ್ನು ನೋಡಬಹುದು. ಕುತೂಹಲಕಾರಿ ವಿಷಯವನ್ನು ನಾನು ಈ ವಿಡಿಯೋದಲ್ಲಿ ತೋರಿಸುತ್ತೇನೆ.

ಉಗುರು ಮನುಷ್ಯನ ದೇಹದ ಒಂದು ಪ್ರಭಾವ ಕಾರಿ ವಸ್ತು, ಈ ಉಗುರನ್ನು ಉಪಯೋಗಿಸಿಕೊಂಡು ಬಹಳಷ್ಟು ಜನ ವಶೀಕರಣ ಮಾಟ ಮಂತ್ರ ಇಂತಹ ಕೆಲಸಗಳನ್ನು ಮಾಡುತ್ತಾರೆ. ಈ ವಿಷಯ ಬಹಳಷ್ಟು ಜನರಿಗೆ ತಿಳಿದಿರುತ್ತದೆ ಅಂದರೆ ಮಾಟ ಮಂತ್ರ ವಶೀಕರಣ ಇಂತಹ ವಿಷಯಗಳಲ್ಲಿ ತಲೆಕೂದಲನ್ನು ಹೇಗೆ ಉಪಯೋಗ ಮಾಡುತ್ತಾರೆ ವ್ಯಕ್ತಿಯ ಉಗುರನ್ನು ಉಪಯೋಗ ಮಾಡುವುದು ಬಹಳಷ್ಟು ಜನರಿಗೆ ಗೊತ್ತಿರುವ ಸಂಗತಿನೇ ಹಾಗಾಗಿ ಉಗುರನ್ನು ಕತ್ತರಿಸಿದ ಮೇಲೆ ಎಲ್ಲೆಂದರಲ್ಲಿ ಬಿಸಾಡಬಾರದು ಕಣ್ಣು ಕತ್ತರಿಸಿ ಎಲ್ಲೆಂದರಲ್ಲಿ ಬಿಸಾಡಿದರೆ ಮಾಟ ಮಂತ್ರ ಮಾಡುವವರು ಈ ವಶಿಕರಣದಂತಹ ಕೆಟ್ಟ ಕೆಲಸಗಳನ್ನು ಮಾಡಲು ಬಳಸಿಕೊಳ್ಳುತ್ತಾರೆ ಎನ್ನುವುದು ಒಂದಾದರೆ ಕತ್ತರಿಸಿದ ಗುರುಗಳನ್ನು ಎಲ್ಲೆಂದರಲ್ಲಿ ಬಿಸಾಡುವುದು ಮಹಾಲಕ್ಷ್ಮಿಯ ಅವ ಕೃಪೆಯಾಗುತ್ತದೆ ಹಾಗಾಗಿ ಆ ವ್ಯಕ್ತಿಗೆ ದರಿದ್ರತನ ಬೆನ್ ಅಟ್ಟಬಹುದು ಎಂದು ಹೇಳಲಾಗುತ್ತದೆ.

ಇವತ್ತಿನ ಈ ವಿಡಿಯೋದಲ್ಲಿ ನಾವು ಹೇಳುವ ವಿಷಯವನ್ನು ನೀವು ತಿಳಿದರೆ ಮತ್ತು ಇದು ಇವುಗಳನ್ನು ಅಳವಡಿಸಿಕೊಂಡರೆ ದೌರ್ಭಾಗ್ಯವನ್ನು ಸೌಭಾಗ್ಯವನ್ನಾಗಿ ಪರಿವರ್ತಿಸಿಕೊಳ್ಳಬಹುದು . ಗುರುಗಳನ್ನು ಕತ್ತರಿಸಿದ ಮೇಲೆ ಈ ಪ್ರಯೋಗ ಮಾಡುವುದರಿಂದ ಹಣಕಾಸಿನ ಸಮಸ್ಯೆ ಶತ್ರುಗಳ ಕಾಟದಿಂದ ಮುಕ್ತಿ ಹೀಗೆ ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು.

ವ್ಯಕ್ತಿಯ ಉಗುರುಗಳ ಮೇಲೆ ಅವನ ಅಥವಾ ಅವಳ ಶರೀರದ ಹೌರ ಅಂದರೆ ಪ್ರಭಾವಳಿ ವಾಸ ಮಾಡುತ್ತದೆ ಎಂದು ಹೇಳಲಾಗುತ್ತದೆ . ಇದೆ ಕಾರಣದಿಂದ ಮಾಟಮಂತ್ರ ವಶೀಕರಣ ದಂತಹ ಕೆಟ್ಟ ಕೆಲಸಗಳಲ್ಲಿ ಉಗುರುಗಳನ್ನು ಉಪಯೋಗಿಸಿಕೊಂಡು ಅವರಪ್ರಭಾವಳಿಯನ್ನು ಕಂಡುಹಿಡಿದು ಬಳಸಸಿಕೊಳ್ಳುತ್ತಾರೆ .

ಉಗುರುಗಳನ್ನು ಕತ್ತರಿಸಿ ಎಲ್ಲೆಂದರಲ್ಲಿ ಎಸೆಯಬಾರದು ಮತ್ತು ಬೇರೆ ಯಾರ ಕೈಗೂ ಸಿಗದಂತೆ ಅವುಗಳನ್ನು ಎಸೆಯಬೇಕು ಅದು ಹೇಗೆ ಎಲ್ಲಿ ಮತ್ತು ಕತ್ತರಿಸಿ ಎಸೆಯುವಾಗ ಈ ಒಂದು ಚಿಕ್ಕ ಕೆಲಸವನ್ನು ಮಾಡುವುದರಿಂದ ನೀವು ಜೀವನದಲ್ಲಿ ಎಂತಹ ಚಮತ್ಕಾರಿ ಬದಲಾವಣೆಯನ್ನು ಕಾಣಬಹುದು ಇದನ್ನು ತಿಳಿಯೋಣ.

ಈ ಒಂದು ವಿಷಯ ನಿಮಗೆ ಗೊತ್ತಿರಲಿ ನೀವು ಉಗುರುಗಳನ್ನು ಕತ್ತರಿಸಿ ಅವನ್ನು ಕಸದ ರಾಶಿಗೆ ಹಾಕುವುದರಿಂದ ನಿಮ್ಮ ಹೌರ ಅಂದರೆ ನಮ್ಮ ಪ್ರಭಾವಳಿಯ ಮೇಲೆ ಪರಿಣಾಮ ಬೀರುತ್ತದೆ. ನಾವು ಉಗುರನ್ನು ಕತ್ತರಿಸಿ ಎಸೆದ ಸ್ಥಳ ಋಣಾತ್ಮಕವಾಗಿದ್ದರೆ ಮತ್ತು ಕಸದಲ್ಲಿ ಎಸೆದ ಪರಿಣಾಮ ನಮ್ಮ ಮೇಲೆ ನಮ್ಮ ಮನಸ್ಸಿನ ಮೇಲೆ ನಕಾರಾತ್ಮಕ ಪ್ರಭಾವವಾಗಲು ಪ್ರಾರಂಭವಾಗುತ್ತದೆ. ಮನಸ್ಸಿನಲ್ಲಿ ನೆಮ್ಮದಿ ಇಲ್ಲದಿರುವುದು , ಮನಸ್ಸಿನಲ್ಲಿ ಚಂಚಲತೆಯಾಗುವುದು , ಯಾವ ಕೆಲಸದಲ್ಲೂ ಏಕಾಗ್ರತೆ ಇಲ್ಲದಂತಿರುವುದು, ನಕಾರಾತ್ಮಕ ಪ್ರಭಾವವಾಗುತ್ತದೆ.

ನಿಮ್ಮ ಜೀವನದಲ್ಲಿ ಕಷ್ಟಗಳಿದ್ದರೆ ಅಂದರೆ ಹಣಕಾಸು ಹಣಕಾಸಿನ ಸಮಸ್ಯೆ ಸಾಲಭಾದೆ ಉದ್ಯೋಗ ದೊರೆಯದಿದ್ದರೆ ಅಥವ ನೌಕರಿಯಲ್ಲಿದ್ದ ವರಿಗೆ ಆಫೀಸ್ ನಲ್ಲಿ ಕಿರಿಕಿರಿ, ಮದುವೆಯಾಗದಿದ್ದರೆ , ಮಕ್ಕಳಾಗದಿದ್ದರೆ, ಹೀಗೆ ಜೀವನದಲ್ಲಿ ಕಠಿಣವಾದ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಪರು ಖಂಡಿತವಾಗಿಯೂ ಮಂಗಳವಾರ ಶುಕ್ರವಾರ ಶನಿವಾರ ಉಗುರುಗಳನ್ನು ಕತ್ತರಿಸಬಾರದು.

ಉಗುರನ್ನು ಕತ್ತರಿಸಲು ಬುಧವಾರ ಮತ್ತು ಶುಕ್ರವಾರ ತವಾದ ದಿನ ಎಂದು ಹೇಳಲಾಗುತ್ತದೆ. ಬುಧವಾರ ಮತ್ತು ಶುಕ್ರವಾರದ ದಿವಸ ನೀವು ಉಗುರುಗಳನ್ನು ಕತ್ತರಿಸಿದ ಮೇಲೆ ನೆಲದ ಮೇಲೆ ಬೀಳದಂತೆ ಜೋಪಾನವಾಗಿ ಒಂದು ಪೇಪರ್ ನಲ್ಲಿ ಕಟ್ಟಿ ಮರದ ಕೆಳಗಡೆ ಹಾಕಬೇಕು. ಮನೆಯ ಹತ್ತಿರ ಅಥವಾ ದೂರದಲ್ಲಿ ಯಾವ ಆಲದ ಮರವಿರುತ್ತದೆಯೋ , ಅಥವಾ ಆಲದ ಮರ ಇಲ್ಲವೇ ಇಲ್ಲ ಆಗ ನಾವು ಕತ್ತರಿಸಿದ ಉಗುರನ್ನು ಎಲ್ಲಿ ಹಾಕುವುದು ಏನಾದರೂ ನಿಮ್ಮ ಪ್ರಶ್ನೆಯಾಗಿದ್ದರೆ ಅದಕ್ಕೂ ನಿಮಗೆ ಇಲ್ಲಿ ಉತ್ತರ ದೊರೆಯುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ನೋಡಿ.